WhatsApp Logo

ಕೃಷಿಯಲ್ಲಿ ತಮ್ಮ ಕೈಚಳಕವನ್ನ ತೋರಿಸಿದ ಉಪೇಂದ್ರ ಅವರ ಯಾವ ರೀತಿಯಾಗಿ ವ್ಯವಸಾಯವನ್ನ ಮಾಡುತ್ತಿದ್ದಾರೆ ಗೊತ್ತ ..ಪ್ರತಿಯೊಬ್ಬ ರೈತರು ತಿಳಿದುಕೊಳ್ಳಬೇಕಾದ ವಿಚಾರ

By Sanjay Kumar

Updated on:

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಕೇವಲ ಸಿನಿಮಾದಲ್ಲಿ ನಟನೆ ಮಾಡುವಂತಹ ನಾಯಕನಟನ ತುಂಬಾ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಹೇಗಾದರೂ ಮಾಡಿ ನಮ್ಮ ಸಮಾಜದಲ್ಲಿ ಇಂಪ್ಲೇಮೆಂಟ್ಮಾಡಬೇಕು ಎನ್ನುವಂತಹ ತವಕದಲ್ಲಿ ಇರುವಂತಹ ಏಕೈಕ ನಟ ಅಂತ ನಾವು ಹೇಳಬಹುದು.

ಅವರ ಬತ್ತಳಿಕೆಯಲ್ಲಿ ಸಿಕ್ಕಾಪಟ್ಟೆ ಸಮಾಜಕ್ಕೆ ಒಳ್ಳೆಯದು ಆಗುವಂತಹ ವಿಚಾರಗಳು ಅಡಗಿವೆ.ಸ್ನೇಹಿತರೆ ಕೇವಲ ಉಪೇಂದ್ರ ಅವರು ಸಿನಿಮಾ ರಂಗದಲ್ಲಿ ಮಾತ್ರವಲ್ಲ ತಮ್ಮ ಕೃಷಿ ರಂಗದಲ್ಲೂ ಕೂಡ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.ನೀವೇನಾದ್ರೂ ಉಪೇಂದ್ರ ಅವರ ತೋಟಕ್ಕೆ ಹೋಗಿ ನೋಡಿದರೆ ಗೊತ್ತಾಗುತ್ತೆ ಇವರು ಕೃಷಿಯಲ್ಲಿ ಎಷ್ಟು ಉತ್ತಮವಾದಂತಹ ಜ್ಞಾನವನ್ನು ಹೊಂದಿದ್ದಾರೆ. ಉಪೇಂದ್ರ ಅವರಿಗೆ ಕೃಷಿಯಲ್ಲೂ ಕೂಡ ಅಪಾರವಾದಂತಹ ಜ್ಞಾನವಿದೆ ಕೇವಲ ಗೊಬ್ಬರಗಳನ್ನು ಹಾಕಿ ಕೃಷಿಯಲ್ಲಿ ಬೆಳೆಯುವುದು ಮಾತ್ರ ಅಲ್ಲ ಸಾವಯವ ಪದ್ಧತಿಯನ್ನು ಕೂಡ ತೆಗೆದುಕೊಳ್ಳಬಹುದು ಎನ್ನುವುದಕ್ಕೆ ಉಪೇಂದ್ರ ಅವರು ತಮ್ಮ ತೋಟದಲ್ಲಿ ಮಾಡಿರುವಂತಹ ಸಾಧನೆಗೆ ಸಾಕ್ಷಿ.

ಇವರ ತೋಟದಲ್ಲಿ ಬೆಳೆದಂತಹ ತರಕಾರಿಗಳನ್ನು ಯಾವುದೇ ಕಾರಣಕ್ಕೂ ರಾಸಾಯನಿಕವನ್ನು ಬಳಸದೆ ತಮ್ಮ ಬುದ್ಧಿಯನ್ನು ಉಪಯೋಗಿಸಿ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯಿಂದ ಹಲವಾರು ರೀತಿಯಾದಂತಹ ತರಕಾರಿಗಳನ್ನು ಬೆಳೆಯುತ್ತಾರೆ ಅದರಲ್ಲಿ ಸೌತೆಕಾಯಿ ಬದನೆಕಾಯಿ ಹೂಗಳು ಹೀಗೆ ಹಲವಾರು ರೀತಿಯಾದಂತಹ ಹೂವುಗಳನ್ನು ಹಾಗೂ ತರಕಾರಿಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ.

ಇವರು ಹೇಳುವ ಪ್ರಕಾರ ನಾವು ಯಾವುದೇ ಕಾರಣಕ್ಕೂ ನಮ್ಮ ಗದ್ದೆಯಲ್ಲಿ ಅಥವಾ ನಮ್ಮ ಪರಿಸರದಲ್ಲಿ ಕ್ರಿಮಿನಾಶಕಗಳನ್ನು ಬಳಕೆ ಮಾಡಬಾರದು ಹೀಗೆ ಮಾಡಿದ್ದೆ ಆದಲ್ಲಿ ನಮ್ಮ ನೆಲದಲ್ಲಿ ಕೆಲವೊಂದು ಬ್ಯಾಕ್ಟೀರಿಯಾಗಳು ತೊಲಗುತ್ತವೆ ನಾವು ಅವುಗಳನ್ನು ಕೂಡ ಬ್ಯಾಲೆನ್ಸ್ ಮಾಡಿಕೊಂಡು ನೈಸರ್ಗಿಕ ಬೆಳೆಯಬೇಕೆಂದರೆ ನಮ್ಮ ಪ್ರಕೃತಿಯಲ್ಲಿ ಕೇವಲ ಮನುಷ್ಯರಿಗೆ ಮಾತ್ರವೇ ಬದುಕುವಂತಹ ಹಾಕು ಇಲ್ಲ ಪ್ರಕೃತಿಯಲ್ಲಿ ಹಲವಾರು ರೀತಿಯಾದಂತಹ ಜೀವಿಗಳಿಗೆ ಬದುಕುವಂತಹ ಹಕ್ಕು ಇದೆ ಆದುದರಿಂದ ನಾವು ನೈಸರ್ಗಿಕವಾಗಿ ತರಕಾರಿಯನ್ನು ಬೆಳೆದರೆ ಅದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ಸ್ನೇಹಿತರೆ ಹಲವಾರು ವರ್ಷಗಳ ಹಿಂದಿನ ಜನರು ಎಷ್ಟು ವರ್ಷ ಬದುಕುತ್ತಿದ್ದರು ಎಂದರೆ ಹತ್ತು ನೂರು ವರ್ಷಕ್ಕಿಂತ ಹೆಚ್ಚು ಬದುಕುತ್ತಿದ್ದರು ಇದಕ್ಕೆಲ್ಲ ಕಾರಣ ಅವರು ಯಾವುದೇ ಕಾರಣಕ್ಕೂ ರಾಸಾಯನಿಕ ವಸ್ತುಗಳನ್ನು ತಮ್ಮ ವ್ಯವಸಾಯ ಪದ್ಧತಿಯಲ್ಲಿ ಅಳವಡಿಸಿ ಕೊಡುತ್ತಿರಲಿಲ್ಲ. ಕೇವಲಸಾವಯವ ಕೃಷಿಯನ್ನು ಅಳವಡಿಸಿಕೊಂಡು ತರಕಾರಿಗಳನ್ನು ಹೂವುಗಳನ್ನು ಬೆಳೆಯುತ್ತಿದ್ದರು ಆದುದರಿಂದ ಅವರ ದೇಹದಲ್ಲಿ ಅನಾರೋಗ್ಯ ಬರುತ್ತಿರಲಿಲ್ಲ.
ಆದರೆ ಇವತ್ತಿನ ಪರಿಸ್ಥಿತಿ ಹೇಗಿದೆ ಅಂದರೆ ಪ್ರತಿಯೊಂದು ತರಕಾರಿ ಅಥವಾ ಏನು ಆಹಾರದ ವಿಚಾರವನ್ನು ನಾವು ಬೆಳೆಯಬೇಕೆಂದರೆ ಸಂಪೂರ್ಣವಾಗಿ ರಾಸಾಯನಿಕವನ್ನು ನಾವು ಅವಲಂಬಿತವಾಗಿರುವುದರಿಂದ ರೀತಿಯಾದಂತಹ ರೋಗಗಳು ಬರುತ್ತವೆ.

ಸ್ನೇಹಿತರೆ ಉಪೇಂದ್ರ ಅವರು ಹೇಳಿ ಕೊಟ್ಟಿರುವಂತಹ ಈ ವಿಚಾರ ನಿಜವಾಗ್ಲೂ ಜನರಿಗೆ ಅರ್ಥ ಆಗಬೇಕು ನಮಗೆ ಸಿಗುವಂತಹ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಿಕೊಂಡು ನಾವು ತರಕಾರಿಗಳನ್ನು ಹಾಗೂ ಇನ್ನಿತರ ಅಗ್ರಿಕಲ್ಚರ್ ಗ ಸಂಬಂಧಪಟ್ಟಂತಹ ಬೆಳೆಗಳನ್ನು ಬೆಳೆಯುವುದರಿಂದ ನಮಗೆ ಲಾಭವು ಬರುತ್ತದೆ ಹಾಗೂ ನಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿ ಇರುತ್ತದೆ. ರೈತರು ಇದರ ಬಗ್ಗೆ ಯೋಚನೆ ಮಾಡಬೇಕು ಹಾಗೂ ಉನ್ನತ ರೀತಿಯಲ್ಲಿ ಅದರ ಬಗ್ಗೆ ಅಧ್ಯಯನ ಮಾಡಿದರೆ ಮಾತ್ರವೇ ಈ ಈ ರೀತಿ ಮಾಡಲು ಸಾಧ್ಯ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಹೇಳಿ ತಮ್ಮೊಂದಿಗೆ ಹಂಚಿಕೊಳ್ಳಲು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment