WhatsApp Logo

ಈ ಹುಡುಗನ ಅಕೌಂಟ್ ಗೆ ಇದ್ದಕ್ಕಿದ್ದಂತೆ 5 ಕೋಟಿ ಬರುತ್ತದೆ.. ನಂತರ ಏನಾಯ್ತು ಗೊತ್ತ .. ಗೊತ್ತಾದ್ರೆ ಶಾಕ್ ಆಗ್ತೀರಾ..

By Sanjay Kumar

Updated on:

ನಮಸ್ಕಾರ ಸ್ನೇಹಿತರೆ ಇವತ್ತು ನಾ ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಯಾವುದೇ ಒಬ್ಬ ಮನುಷ್ಯನಿಗೆ ಅದೃಷ್ಟ ನಾನು ಯಾವಾಗ ಬರುತ್ತೆ ಅದು ಗೊತ್ತೆ ಆಗುವುದಿಲ್ಲ ಕೆಲವರಿಗೆ ರಾತ್ರಿಕೋಟ್ಯಾಧಿಪತಿಗಳಾಗುತ್ತಾರೆ ಇನ್ನು ಕೆಲವೇ ತಿಗಳು ಕೋಟ್ಯಾಧಿಪತಿಗಳು ಆಗಿದ್ದರೂ ಕೂಡ ರಾತ್ರೋರಾತ್ರಿ ಅವರಿಗೆ ಇಲ್ಲಸಲ್ಲದ ಚಟಗಳಿಂದ ಭಿಕ್ಷೆ ಅಧಿಪತಿಗಳು ಆಗಿರುವಂತಹ ಅನೇಕ ನಿರ್ದೇಶವನ್ನು ನಾವು ನೋಡಿರುತ್ತೇವೆ.

ಸ್ನೇಹಿತರೆ ಇವತ್ತು ನಾನು ನಿಮಗೆ ವಿಶೇಷವಾದ ಮಾಹಿತಿ ನ ತಂದಿದ್ದೇವೆ ಇದೇ ರೀತಿಯಾಗಿ ಒಬ್ಬ ಹುಡುಗ ರಾತ್ರಿ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿದ್ದಾರೆ ಹಾಗಾದರೆ ಈ ಹುಡುಗನಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಹೇಗೆ ಬಂತು ಹಾಗೂ ಬಂದ ನಂತರ ಹುಡುಗ ಮಾಡಿದ್ದಾದರೂ ಏನು. ಇವೆಲ್ಲವೂ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸ್ನೇಹಿತರೆ ಈ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ ಇರುವಂತಹ ಪರವಾಗಿ ಎನ್ನುವಂತಹ ಚಿಕ್ಕ ಹಳ್ಳಿಯಲ್ಲಿ ಇಲ್ಲಿ ಶಾಲೆಯಲ್ಲಿ ಓದುತ್ತಿರುವ ಹುಡುಗನ ಹೆಸರು ಶರ್ಮಾ ಅವರ ತಂದೆ ಹೆಸರು ನರೇಂದ್ರ ಶರ್ಮ. ಒಂದು ದಿನ ಈ ಹುಡುಗನ ಬ್ಯಾಂಕ್ ಅಕೌಂಟಿಗೆ ಇದ್ದಕ್ಕಿದ್ದಹಾಗೆ 5 ಕೋಟಿ ಹಣ ಬರುತ್ತದೆ.ಇದನ್ನು ಗಮನಿಸಿದಂತಹ ಶರ್ಮಾ ಅಂದರೆ ಆ ಹುಡುಗ ಬೆಚ್ಚಿ ಬೀಳುತ್ತಾನೆ ತದನಂತರ ಈ ವಿಚಾರವನ್ನು ತಂದೆ ತಂದೆ ಆಗಿರುವಂತಹ ನರೇಂದ್ರ ಶರ್ಮಾ ಅವರಿಗೆ ತಿಳಿಸುತ್ತಾನೆ.

ಆಗ ಅವರು ತಮ್ಮ ಮೊಬೈಲ್ನಲ್ಲಿ ಮೆಸೇಜ್ ಅನ್ನು ಚೆಕ್ ಮಾಡುತ್ತಾರೆ ಹೀಗೆ ಮೆಸೇಜನ್ನು ಚೆಕ್ ಮಾಡಿದಾಗ ಬ್ಯಾಂಕಿನಿಂದ 5 ಕೋಟಿ ಹಣ ಬಂದಿರುವುದು ನೋಟಿಫಿಕೇಶನ್ ಬಂದಿರುತ್ತದೆ.ಇವನ ಅಕೌಂಟಿಗೆ 5ಕೋಟಿ rs.60000 ಹಣ ಬಂದಿರುತ್ತದೆ ಆದರೆ 60000 ಹಣ ಇವರೇ ಸಂಪಾದಿಸಿದ ಹಣ ಮೊದಲು ಬ್ಯಾಂಕಿನಲ್ಲಿ ಇರುತ್ತದೆ.

ಇದು ಒಂದು ಸಾರಿ ಕಕ್ಕಾಬಿಕ್ಕಿಯಾಗುತ್ತಾರೆ ನಮಗೆ ಇಷ್ಟೊಂದು ಹಣ ಎಲ್ಲಿಂದ ಬಂದಿದೆ ಅಂತ ಹೇಳಿ ಒಂದು ಎಟಿಎಂಗೆ ಹೋಗಿ ಮಿನಿ ಸ್ಟೇಟ್ಮೆಂಟ್ ತೆಗೆದುಕೊಳ್ಳುತ್ತಾರೆ.ಹೀಗೆ ಮಿನಿ ಸ್ಟೇಟ್ಮೆಂಟ್ ತೆಗೆದುಕೊಂಡಾಗಲೂ ಕೂಡ ಅವರ ಅಕೌಂಟ್ನಲ್ಲಿ 5ಕೋಟಿ 66 ಸಾವಿರ ರೂಪಾಯಿ ಹಣ ಇರುತ್ತದೆ.ತದನಂತರ ಏನಾದ್ರೂ ಆಗ್ಲಿ ಅಂತ ಹೇಳಿ ಸ್ವಲ್ಪ ಹೊತ್ತು ಯೋಚನೆ ಮಾಡುತ್ತಾ ಇರುತ್ತಾರೆ ಹಾಗೆ ಇನ್ನೊಂದು ಸಾರಿ ಹೋಗಿ ಎಟಿಎಂನಲ್ಲಿ ಮಿನಿ ಸ್ಟೇಟ್ಮೆಂಟ್ ತೆಗೆದುಕೊಳ್ಳುತ್ತಾರೆ.

ಅವಾಗ ನೋಡಿ ಅವರಿಗೆ ಒಂದು ದೊಡ್ಡ ಅಚ್ಚರಿ ಕಾಣಿಸುತ್ತದೆ ಅದು ಏನಪ್ಪ ಅಂದ್ರೆ ಅವರು ಬ್ಯಾಂಕಿನ ಅಕೌಂಟ್ ನಲ್ಲಿ ಯಾವುದೇ ರೀತಿಯಾದಂತಹ ಹಣ ಇರುವುದಿಲ್ಲ ಸಂಪೂರ್ಣವಾಗಿ ಜೀರೋ ಆಗಿರುತ್ತದೆ. ಹಾಗೂ ಅವರು ಕಷ್ಟಪಟ್ಟು ದುಡಿದು ಇಟ್ಟಂತಹ 66 ಸಾವಿರ ರೂಪಾಯಿ ಕೂಡ ಇರುವುದಿಲ್ಲ.

ಇದರಿಂದಾಗಿ ಇನ್ನಷ್ಟು ಗೊಂದಲಕ್ಕೆ ಒಳಗಾದಂತಹ ನರೇಂದ್ರ ಶರ್ಮ ಹಾಗೂ ಮಗನ ಆದಂತಹ ಶರ್ಮ ಅವರು ಪಕ್ಕದಲ್ಲಿ ಇರುವಂತಹ ಎಸ್ಬಿಐ ಬ್ಯಾಂಕಿಗೆ ಹೋಗುತ್ತಾರೆ.ಎಸ್ಬಿಐ ಬ್ಯಾಂಕಿಗೆ ಹೋದಂತಹ ಸಂದರ್ಭದಲ್ಲಿ ಅವರಿಗೆ ಬ್ಯಾಂಕಿನವರು ಮಾಡಿದಂತಹ ಮಹಾ ಎಡವಟ್ಟು ಇವರಿಗೆ ಗೊತ್ತಾಗುತ್ತದೆ.ಯಾರಿಗೂ ಹೋಗಬೇಕಾದ ಅಂತಹ ಹಣವನ್ನು ಇವರ ಅಕೌಂಟಿಗೆ ಕಳಿಸುತ್ತಾರೆ ಆದರೆ ಅದನ್ನು ರಿಟರ್ನ್ ಮಾಡುವಂತಹ ಸಂದರ್ಭದಲ್ಲಿ ಇವರ ಅಕೌಂಟ್ ನಲ್ಲಿ ಇರುವಂತ ಹಣವನ್ನು ಕೂಡ ತೆಗೆದುಕೊಂಡಿರುತ್ತಾರೆ.

ಈ ವಿಚಾರವನ್ನು ಬ್ಯಾಂಕ್ ನವರಿಗೆ ಅಪ್ಪ ಹಾಗೂ ಮಗ ಹೇಳುತ್ತಾರೆ ಇದನ್ನು ಗಮನಿಸಿದಂತಹ ಬ್ಯಾಂಕಿನವರು ಇವರ ಹತ್ತಿರ ಕ್ಷಮೆ ಕೇಳುತ್ತಾರೆ ಹಾಗೂ ನಿಮ್ಮ ಹಣವನ್ನು ಎರಡು ದಿನದಲ್ಲಿ ಹಿಂದಿರುಗಿಸುತ್ತೇವೆ ಎನ್ನುವಂತಹ ಮಾತನ್ನು ಕೂಡ ಹೇಳುತ್ತಾರೆ.ಏಕೆಂದರೆ ಅವತ್ತಿನ ದಿನ ಆ ಶನಿವಾರ ಆಗಿರುವುದರಿಂದ ಅವತ್ತು ಹಣವನ್ನು ಹಾಕುವುದಕ್ಕೆ ಬ್ಯಾಂಕಿನವರಿಗೆ ಆಗುವುದಿಲ್ಲ.

ಗೊತ್ತಾಯಿತಲ್ಲ ಸ್ನೇಹಿತರೆ ಕಷ್ಟಪಡದೆ ಇದ್ದರೆ ಒಂದು ರೂಪಾಯಿ ಹಣ ಕೂಡ ನಿಮಗೆ ಎಲ್ಲಿಂದಲೂ ಕೂಡ ಬರುವುದಕ್ಕೆ ಸಾಧ್ಯವೇ ಇಲ್ಲ ಅದೃಷ್ಟ ಎನ್ನುವುದು ನೀವೇನಾದರೂ ಕಷ್ಟಪಟ್ಟು ದುಡಿದರೆ ಇಷ್ಟಪಡುವಂತಹ ಸಮಯದಲ್ಲಿ ನಿಮಗೆ ದೇವರು ಚಾನ್ಸ್ ಕೊಡಬಹುದು ಆದರೆ ಫ್ರೀಯಾಗಿ ಹಣ ಯಾರಿಗೂ ಕೂಡ ಬರುವುದಿಲ್ಲ ಹೀಗೆ ಪ್ರಿಯಾಗಿ ಹಣ ಎಲ್ಲಿಂದ ಬರುತ್ತದೆ ಎಂದರೆ ಅಲ್ಲಿ ಏನಾದರೂ ಒಂದು ಮೋಸ ಇರಬಹುದುಜಾಲ ಇರಬಹುದು ಎನ್ನುವುದನ್ನು ತಿಳಿದುಕೊಳ್ಳಿ ಕಷ್ಟಪಡದೆ ಯಾವುದನ್ನು ಕೂಡ ನಾವು ಸಂಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ.

ಸ್ನೇಹಿತರೆ ಈ ಲೇಖನವನ್ನು ನೋಡಿದ ನಂತರ ನಿಮಗೆ ಹಾಗೂ ನಿಮ್ಮ ಮನಸ್ಸಿನಲ್ಲಿ ಆಗುವಂತಹ ಭಾವನೆಗಳನ್ನು ನಮ್ಮೊಂದಿಗೆ ವ್ಯಕ್ತಪಡಿಸಿ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೇಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment