ಈ ಒಂದು ಬೆಕ್ಕು ದಿನಾಲೂ ತನ್ನ ಮಾಲಿಕನಿಗೆ ದುಡ್ಡನ್ನು ಕೊಡುತ್ತಿತ್ತು ನಂತರ ಬೆಕ್ಕಿನ ಸತ್ಯ ಗೊತ್ತಾಗಿ ಎಲ್ಲರೂ ಬೆಚ್ಚಿ ಬಿದ್ದರು ….!!!

83

ತನ್ನನ್ನು ಸಾಕಿದ ಯಜಮಾನನಿಗೆ ಪ್ರತಿದಿವಸ ಹಣವನ್ನ ಹಂಚಿಕೊಡುತ್ತಿದ್ದ ಈ ಬೆಕ್ಕು ಆ ಹಣ ಎಲ್ಲಿಂದ ಬರುತ್ತಿತ್ತು ಅಂತ ಕೇಳಿದರೆ ನಿಮಗೂ ಸಹ ಸಾಕಾಗುತ್ತದೆ ಹೌದು ಯಾವುದೇ ಪ್ರಾಣಿಗಳಾಗಲೀ ಮನುಷ್ಯರಿಗಿಂತ ಹೆಚ್ಚು ನಿಯತ್ತು ಇರುತ್ತದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಈಗಾಗಲೇ ನಾವು ನಿಮಗೆ ತಿಳಿಸಿಕೊಡಲಿದ್ದೇವೆ ಅದೇ ರೀತಿ ಇಲ್ಲೊಂದು ಬೆಕ್ಕು ತನ್ನ ಯಜಮಾನನಿಗೆ ಯಾವ ರೀತಿ ಸಹಾಯ ಮಾಡಿದೆ ಅನ್ನೋದನ್ನ ತಿಳಿಯಿರಿ ಸಂಪೂರ್ಣ ಲೇಖನವನ್ನ ತಿಳಿಯಿರಿ ಹಾಗೂ ನೀವು ಸಹ ಬೆಕ್ಕು ಪ್ರಿಯರಾಗಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಯಾವ ಸಾಕುಪ್ರಾಣಿ ಇದ್ದರೂ ಸಹ ಮಾಹಿತಿಗೆ ತಪ್ಪದೆ ಲೈಕ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಇವರ ಹೆಸರು ಸ್ಟೀವಾರ್ಡ್ ಎಂದು ಇವರು ಡೌನ್ ಟೌನ್ ಗೆ ಸೇರಿದವರು. ಇವರು ಕಂಪನಿಯೊಂದರ ಮ್ಯಾನೇಜರ್ ಆಗಿದ್ದರು ಒಮ್ಮೆ ಸ್ಟೀವಾರ್ಡ್ ಅವರು ರಸ್ತೆಯಲ್ಲಿ ಕಾರ್ ನಲ್ಲಿ ಹೋಗುವಾಗ ತಮ್ಮ ವಿರುದ್ಧವಾಗಿ ನಡೆದು ಬರುತ್ತಿದ್ದ ಬೆಕ್ಕನ್ನು ಕಂಡರು, ಆ ಬೆಕ್ಕನ್ನು ಕಂಡು ತಮ್ಮ ಜೊತೆಗೆ ಕರೆದುಕೊಂಡು ಹೋದರು. ಆನಂತರ ಸ್ಟೀವಾರ್ಡ್ ತಮ್ಮ ಕಂಪೆನಿ ಅಲ್ಲಿಯೇ ಆ ಬೆಕ್ಕನ್ನು ಸ್ವತಂತ್ರವಾಗಿ ಓಡಾಡಲು ಬಿಟ್ಟಿದ್ದರೂ ದಿನ ಕಳೆಯುತ್ತಾ ಕಂಪನಿ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಆ ಬೆಕ್ಕು ಇಷ್ಟ ಆಯಿತು ಕೆಲವೊಮ್ಮೆ ಮಾನಿಟರ್ ನೋಡುತ್ತಲೇ ಕುಳಿತುಬಿಡುತ್ತಿದ್ದ ಬೆಕ್ಕು ಕಂಪನಿ ಮುಚ್ಚಿದ ನಂತರ ಸ್ಟೀವಾರ್ಡ್ ಆ ಬೆಕ್ಕನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು.

ಕಂಪನಿ ಮುಚ್ಚಿದ ನಂತರ ಆ ಬೆಕ್ಕು ಕಂಪೆನಿಯೊಳಗೆ ಇರುವ ಗಾಜಿನ ಕಿಟಕಿಯ ಮೂಲಕ ಹೊರ ಪ್ರಪಂಚವನ್ನು ನೋಡುತ್ತಾ ಇತ್ತು. ದಿನ ಕಳೆದ ನಂತರ ಬೆಕ್ಕು ಅಲ್ಲಿಯೇ ಇರುತ್ತಿತ್ತು ಆದರೆ ಸ್ವಲ್ಪ ದಿವಸದ ನಂತರ ಆ ಮ್ಯಾನೇಜರ್ ಗೆ ಅಚ್ಚರಿಯೊಂದು ಕಾದಿತ್ತು ಅದೇನೆಂದರೆ ಕಂಪನಿ ತೆರೆದು ನೋಡಿದಾಗ ಬೆಕ್ಕಿನ ಬಳಿ ಸಾಕಷ್ಟು ಹಣ ಬಿದ್ದಿತ್ತು ಹೀಗೆ ಬೆಕ್ಕಿನ ಬಳಿ ಬಿದ್ದಿದ್ದ ಹಣವನ್ನು ಗಂಡು ಕಂಪನಿಯವರು ಯಾಕಾದರೂ ಹಾಗೂ ಮ್ಯಾನೇಜರ್ ಯಾರದ್ದು ಹಣ ಎಂದು ವಿಚಾರಿಸಿದಾಗ ಯಾರೂ ನಮ್ಮದಲ್ಲ ಎಂದು ಹೇಳಿದಾಗ ಹೀಗೆ ಪ್ರತಿ ದಿವಸ ಬೆಕ್ಕಿನ ಬಳಿ ಹಣ ಇರುವುದನ್ನು ಕಂಡು ಒಮ್ಮೆ ಶ್ರೀ ವರ್ಲ್ಡ್ ಕಂಪೆನಿಯೊಳಗೆ ಸಿಸಿ ಕ್ಯಾಮರವನ್ನು ಇರಿಸುತ್ತಾರೆ ನಂತರ ಮಾರನೇ ದಿವಸವೇ ಅದೇ ರೀತಿ ಬೆಕ್ಕಿನ ಬಳಿ ಹಣ ಬಿದ್ದಿರುತ್ತದೆ.

ಆ ನಂತರ ಸ್ಟೀವಾರ್ಡ್ ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ಬೆಕ್ಕಿನ ಅಸಲಿ ಸತ್ಯ ತಿಳಿಯುತ್ತದೆ ನಂಬಿಕೆ ಹೇಗೆ ಹಣ ಬರುತ್ತಿತ್ತು ಎಂದು ತಿಳಿದು ಸ್ಟೀವಾರ್ಡ್ ಶಾಕ್ ಆಗುತ್ತಾನೆ ಹೌದು ಹೊರಪ್ರಪಂಚವನ್ನು ನೋಡುತ್ತಾ ಇದ್ದ ಬೇಕು ಗಾಜಿನ ಕಿಟಕಿಯ ಬಳಿ ನಿಂತು ತುಂಟಾಟ ಮಾಡುತ್ತ ನೃತ್ಯ ಮಾಡುತ್ತಾ ಅಲ್ಲಿ ಹೋಗಿ ಬರುವ ಜನರಿಗೆ ರಂಜಿಸುತ್ತಾ ಅವರು ಕೊಡುವ ಹಣವನ್ನು ಸಂಗ್ರಹ ಮಾಡುತ್ತಾ ಇತ್ತು ಇನ್ನೂ ಜನರು ಸಹ ಬೆಕ್ಕಿಗೆ ಆಟ ಮಾಡಿಸುವುದಕ್ಕಾಗಿ ಕಿಟಕಿಯ ಬಳಿ ಹಣವನ್ನು ಇಟ್ಟು ಮತ್ತೆ ತೆಗೆದುಕೊಳ್ಳಲು ಹೋಗುತ್ತಿದ್ದರು ಆದರೆ ಬೆಕ್ಕು ಅಷ್ಟರಲ್ಲಿ ಹಣವನ್ನು ಕಸಿದುಕೊಂಡುಬಿಡುತ್ತಿತ್ತು.ಇದೇ ರೀತಿ ದಿನದಿಂದ ದಿನಕ್ಕೆ ಕ್ಕೂ ಹೆಚ್ಚು ಹೆಚ್ಚು ಹಣವನ್ನು ಗಳಿಸಲು ಶುರುವಾಯಿತು ಹಾಗೆ ಸ್ಟಿವರ್ಡ್ ಕಂಪೆನಿ ಆ ಪಟ್ಟಣದ ಪೂರ್ತಿ ಸಕತ್ ಪ್ರಸಿದ್ಧತೆ ಹೊಂದಿತ್ತು. ಹೀಗೆ ತನ್ನನ್ನು ಸಾಕಿದ ಮಾಲೀಕನಿಗೆ ತನ್ನಿಂದ ಸಹಾಯವಾಗಲೆಂದು ಈ ರೀತಿ ಬೆಕ್ಕು ತನ್ನ ಒಡೆಯನಿಗಾಗಿ ತನ್ನ ಯಜಮಾನನಿಗಾಗಿ ಹಣಸಂಗ್ರಹ ಮಾಡಿಕೊಡುತ್ತಿತ್ತು ನಿಜಕ್ಕೂ ಎಷ್ಟು ಅಚ್ಚರಿ ಎನಿಸುತ್ತದೆ ಅಲ್ವಾ ಈ ಬೆಕ್ಕು ಮಾಡಿದ ಕೆಲಸ ನೋಡಿದರೆ ಧನ್ಯವಾದಗಳು.