Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

71
Bhagyalakshmi Yojana: Benefits and Bond Details for Girl Children
Image Credit to Original Source

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ತಿಳಿಸಿಕೊಟ್ಟಿದ್ದೆ so ಈ ಒಂದು ಭಾಗ್ಯಲಕ್ಷ್ಮಿ ಯೋಜನೆಯಿಂದ ಹೆಣ್ಣು ಮಗುವಿಗೆ so ಒಂದು ಲಕ್ಷ ರೂಪಾಯಿವರೆಗಿನ ಒಂದು ಲಾಭವನ್ನ ಪಡಕೋಬಹುದು so ಅದರಬಗ್ಗೆ ವೀಡಿಯೋ ಮಾಡಿ ತಿಳಿಸಿಕೊಟ್ಟಿದ್ದೆ ಅಂದರೆ ಎರಡು ಸಾವಿರದ ಇಪ್ಪತ್ತು ನಾಲ್ಕರಲ್ಲಿ so ಯಾರು ಹಿಂದೆ ಅರ್ಜಿ ಸಲ್ಲಿಸಿದರಂತೆ ಅಂದರೆ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ bond ಮಾಡಿಸಿದರಲ್ಲ so ಅವರಿಗೆ ಎರಡು ಸಾವಿರದ ಇಪ್ಪತ್ತನಾಲ್ಕು so amount release ಆಗ್ತಾ ಇದೆ ಅಂತ ಒಂದು ವೀಡಿಯೋ ಮಾಡಿ ತಿಳಿಸಿಕೊಟ್ಟಿದ್ದೆ.

ಅದರಲ್ಲಿ ಸುಮಾರು ಜನ comments ಕೇಳ್ತಾ ಇದ್ದರು ಅಂದ್ರೆ ನಾವು ಎರಡು ಸಾವಿರದ ಎಂಟರಲ್ಲಿ bond ಮಾಡ್ಸಿದ್ದೀವಿ ಅಂದ್ರೆ ಅರ್ಜಿ ಸಲ್ಲಿಸಿದ್ದೀವಿ ಎರಡು ಸಾವಿರದ ಹತ್ತರಲ್ಲಿ ಮಾಡಿದ್ದೀವಿ ನಮಗೆ ಯಾವಾಗ ಬರುತ್ತೆ so ಮತ್ತೆ ಏನಿದು ಭಾಗ್ಯಲಕ್ಷ್ಮಿ ಯೋಜನೆ bond so ಮತ್ತೆ ಹೊಸದಾಗಿ ಯಾರಾದರೂ ಭಾಗ್ಯಲಕ್ಷ್ಮಿ ಮಾಡಿಸಬೇಕು ಅಂತ ಅಂದರೆ ಏನಿದು ಭಾಗ್ಯಲಕ್ಷ್ಮಿ ಯೋಜನೆ bond ಅಂದರೆ ಏನು ಅದರಬಗ್ಗೆ ತಿಳಿಸಿಕೊಡುತ್ತೇನೆ ಮತ್ತೆ ನೀವು ಯಾವಾಗ march ಇರುತ್ತೀರಾ ನಿಮಗೆ bond ಇದ್ದರೆ ನಿಮ್ಮ ಹತ್ತಿರ bond ಇದ್ದರೆ ಒಂದು ಬಾಂಡ್ ಗೆ ನಿಮಗೆ ಹಣ ಯಾವಾಗ ಸಿಗುತ್ತೆ .

ಅದರಬಗ್ಗೆ ಕಂಪ್ಲೀಟ್ ಆಗಿರುವಂತ ಮಾಹಿತಿಯನ್ನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡ್ತೀನಿ so ಅದಕ್ಕಿಂತ ಮುಂಚೆ ನೀವೇನಾದರೂ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿಕೊಂಡಿಲ್ಲ ಅಂದ್ರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೆ ಪಕ್ಕದಲ್ಲಿ ಇರುವಂತಹ ಬೆಲ್ ಐಕಾನ್ ಕೂಡ ಕ್ಲಿಕ್ ಮಾಡಿಕೊಳ್ಳಿ ಈ ವಿಡಿಯೋಗೆ ಒಂದು ಲೈಕ್ ಅನ್ನು ಕೊಡಿ ಸ್ನೇಹಿತರೆ ಮೊದಲನೆಯದಾಗಿ ನೀವು ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಮಾಡ್ತಿದ್ರೆ ಸೋ ನಿಮಗೆ ಹಣ ಯಾವಾಗ ಸಿಗುತ್ತೆ .

ಅಂತ ಹೇಳ್ತೀನಿ ಬಟ್ ಅದಕ್ಕಿಂತ ಮುಂಚೆ ಯಾರಿಗೆಲ್ಲ ಭಾಗ್ಯಲಕ್ಷ್ಮಿ ಬಾಂಡ್ ಬಗ್ಗೆ ಗೊತ್ತಿಲ್ಲ ಅದರಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಮೊದಲನೆಯದಾಗಿ ಭಾಗ್ಯಲಕ್ಷ್ಮಿ ಯೋಜನೆ ಅಂದ್ರೆ ಏನು ಭಾಗ್ಯಲಕ್ಷ್ಮಿ bond ಏನು ಅಂತ ಮೊದಲನೆಯದಾಗಿ ತಿಳಿದುಕೊಳ್ಳೋಣ ಸ್ನೇಹಿತರೆ ಭಾಗ್ಯಲಕ್ಷ್ಮಿ ಯೋಜನೆ bond ಅಂದರೆ ಏನು ಭಾಗ್ಯಲಕ್ಷ್ಮಿ ಯೋಜನೆ bond ಅಂದ್ರೂನು ಕೂಡ ಒಂದೇ ಸುಕನ್ಯಾ ಸಮೃದ್ಧಿ ಯೋಜನೆ ಅಂದ್ರೂನು ಕೂಡ ಒಂದೇ ಎರಡು ಸಾವಿರದ ಇಪ್ಪತ್ತರಲ್ಲಿ so ಎರಡು ಸಾವಿರದ ಇಪ್ಪತ್ತರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಂತ name ಚೇಂಜ್ ಆಯಿತು .

ಅಷ್ಟೇ ಬಟ್ ಉದ್ದೇಶ ಎರಡು ಒಂದೇ so ಎರಡು ಕೂಡ ಒಂದೇ ಯೋಜನೆಯಲ್ಲಿ ಹೆಸರು ಮಾತ್ರ ಚೇಂಜ್ ಆಗಿದೆ ನೀವು ಭಾಗ್ಯಲಕ್ಷ್ಮಿ ಯೋಜನೆ bond ಅಂತಾನೂ ಕೂಡ ನೀವು ಕರೆಯಬಹುದು ಸುಕನ್ಯಾ ಸಮೃದ್ಧಿ ಯೋಜನೆ ಅಂತಾನೂ ಕೂಡ ನೀವು ಕರೀಬಹುದು ಹಾಗಾದ್ರೆ ಈ ಭಾಗ್ಯಲಕ್ಷ್ಮಿ ಯೋಜನೆ bond ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಅಂತಂತ ಏನು ಅಂತ ನೋಡೋದಾದ್ರೆ ನೋಡಿ BPL card ಅಂದ್ರೆ ಬಡತನ ರೇಖೆಗಿಂತ ಕೆಳಗಡೆ ಇರುವಂತಹ ಹೆಣ್ಣು ಮಕ್ಕಳಿಗೆ ಅಂದ್ರೆ BPL card ಹೊಂದಿರುವಂತಹ ಕುಟುಂಬದವರಿಗೆ ಕುಟುಂಬದವರ ಹೆಣ್ಣು ಮಕ್ಕಳಿಗೆ BPL ಕುಟುಂಬದ ಮೊದಲ ಎರಡು ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ ಸರ್ಕಾರದ ಕಡೆಯಿಂದ ಮೂರು ಸಾವಿರ ರೂಪಾಯಿ ಪ್ರತಿ ವರ್ಷ ಮೂರು ಸಾವಿರ ರೂಪಾಯಿ ಹಾಕುತ್ತೆ.

ಹೆಣ್ಣು ಮಗುವಿನ ಆ ಹೆಸರಿನಲ್ಲಿ ಪ್ರತಿ ವರ್ಷ ಮೂರು ಸಾವಿರ ರೂಪಾಯಿ ಹಾಕುತ್ತೆ ಹದಿನೈದು ವರ್ಷಗಳ ಕಲಾ ಹದಿನೈದು ವರ್ಷ ಪ್ರತಿ ವರ್ಷ ಕೂಡ ಮೂರು ಸಾವಿರ ರೂಪಾಯಿ ಹಾಕುತ್ತೆ ಅಂದರೆ ನಲವತ್ತು ನಲವತ್ತೈದು ಸಾವಿರ ರೂಪಾಯಿಯನ್ನು ಇಲ್ಲಿ ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಹಾಕುತ್ತೆ so ಅದು ನಿಮಗೆ ಇಲ್ಲಿ ಹದಿನೆಂಟು ವರ್ಷ ಕಂಪ್ಲೀಟ್ ಆದ ನಂತರ ಇವಾಗ ಚೇಂಜ್ ಮಾಡಿದರೆ ಇಪ್ಪತ್ತೊಂದು ವರ್ಷ ನಂತರ so ಓಕೆ ನಾನು ನಿಮಗೆ ಈ ಒಂದು ಅಮೌಂಟ್ ಸಿಗುವಂತದ್ದು ಇಪ್ಪತ್ತೊಂದು ವರ್ಷಗಳ ನಂತರ ನಿಮಗೆ ಒಂದು ಲಕ್ಷದ ಇಪ್ಪತ್ತೇಳು ಸಾವಿರದ ಐನೂರು ತೊಂಬತ್ತ ಮೂರು ರೂಪಾಯಿ ಸಿಗುವಂತದ್ದು.

ಒಂದು ಹೆಣ್ಣು ಮಗುವಿಗೆ ಒಂದು ಲಕ್ಷದ ಇಪ್ಪತ್ತೇಳು ಸಾವಿರದ ಐನೂರು ತೊಂಬತ್ತ ಮೂರು ಬಡ್ಡಿಯಲ್ಲ ಸೇರಿಸಿ ನಿಮಗೆ ಸಿಗುವಂತದ್ದು okayನ BPL ಕಾರ್ಡ್ ಇರುವಂತಹ ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ ಸರ್ಕಾರ ಮೂರು ಸಾವಿರ ರೂಪಾಯಿ ಹಾಕಿದರೆ ಹದಿನೈದು ವರ್ಷಗಳ ಕಾಲ ಹಾಕುತ್ತೆ ಅದು ಇಪ್ಪತ್ತೊಂದು ವರ್ಷ ಕಂಪ್ಲೀಟ್ ಆದ ನಂತರ ಒಂದು ಲಕ್ಷದ ಇಪ್ಪತ್ತೇಳು ಸಾವಿರದ ತೊಂಬತ್ತ ಮೂರು ರೂಪಾಯಿ ಆಗುತ್ತೆ ಧೋನಿ ಇಪ್ಪತ್ತೊಂದು ವರ್ಷ ಆದ ಮೇಲೆ ಆ ಹೆಣ್ಣು ಮಕ್ಕಳಿಗೆ ಕೊಡುತ್ತಾರೆ ವಿದ್ಯಾಭ್ಯಾಸಕ್ಕೆ ಆಗಿರಬಹುದು .

ಮದುವೆ ಖರ್ಚಿಗೆ ಆಗಿರಬಹುದು ಕೊಡುತ್ತಾರೆ so ಹಾಗಾದರೆ ಇದನ್ನು ಹೇಗೆ ಮಾಡಿಸುವುದು so ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಭಾಗ್ಯಲಕ್ಷ್ಮಿ ಯೋಜನೆಯನ್ನು ಹೇಗೆ ಮಾಡಿಸುವುದು ನಿಮ್ಮ ಹತ್ತಿರದಲ್ಲಿರುವಂತಹ ಪೋಸ್ಟ್ ಆಫೀಸಗೆ ಕೊಡಿ so ಪೋಸ್ಟ್ ಆಫೀಸಗೆ ಭೇಟಿ ಎರಡು ವರ್ಷಗಳ ಒಳಗಡೆ ಇರುವಂತಹ ಹೆಣ್ಣು ಮಗುವಿಗೆ ಸೊ ಅಂದ್ರೆ ಮೊದಲು ಒಂದು ವರ್ಷ ಇತ್ತು ಇವಾಗ ಎರಡು ವರ್ಷ extend ಮಾಡಿದೆ ಎರಡು ವರ್ಷದ ಒಳಗಡೆ ಇರುವಂತಹ ಹೆಣ್ಣು ಮಕ್ಕಳಿಗೆ ಈ ಒಂದು ಭಾಗ್ಯಲಕ್ಷ್ಮಿ bond ಅಥವಾ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಬಹುದು so ಎರಡು ವರ್ಷದ ಒಳಗಡೆ ಇರುವಂತಹ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿಯು ಯೋಜನೆ ಮಾಡಿಸಬೇಕು ಅಂತ ಹೇಳಿ ಆ ಒಂದು form ಕೊಡುತ್ತಾರೆ .

ಆ form ಅನ್ನು fill ಮಾಡಿಬಿಟ್ಟು ನೀವು ಭಾಗ್ಯಲಕ್ಷ್ಮಿ ಯೋಜನೆಯನ್ನು ಮಾಡಿಸಬಹುದು so ಅಲ್ಲಿ ನೀವು ನೋಡುತ್ತಾ ಇರಬಹುದು ಖಾತೆಯು ಪ್ರಾರಂಭವಾದ ದಿನಾಂಕ ಇಪ್ಪತ್ತೊಂದು ಅವಧಿ ಕಾತೆ ಪೂರ್ಣಗೊಳ್ಳುತ್ತದೆ ಮೊದಲು ಹದಿನೆಂಟು ವರ್ಷಕ್ಕೆ ಕೊಡ್ತಾ ಇದ್ರೂ ಇವಾಗ ಇಪ್ಪತ್ತೊಂದು ವರ್ಷಕ್ಕೆ extend ಅನ್ನ ಮಾಡಿದ್ದಾರೆ ಇಪ್ಪತ್ತೊಂದು ವರ್ಷ ಆದ ಮೇಲೆ ನಿಮಗೆ ಈ ಒಂದು amount ಸಿಗುವಂತದ್ದು so ಖಾದಿದಾರರು ಹದಿನೆಂಟು ವರ್ಷ ಪೂರ್ಣಗೊಂಡ ನಂತರ ಅವರು ಅವರು ಕೂಡ ದಾಖಲೆಗಳನ್ನು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಕಾಜಿನ ಸ್ವತಃ ಹದಿನೆಂಟು ವರ್ಷ ಕಂಪ್ಲೀಟ್ ಆದ ಮೇಲೆ ಆ ಒಂದು ಹೆಣ್ಣು ಮಕ್ಕಳಿಗೆ ಸ್ವತಃ ಅವರೇ ಕೂಡ ಒಂದು ಅಕೌಂಟ್ ಅನ್ನು ಹ್ಯಾಂಡಲ್ ಮಾಡಬಹುದು .

so ಇಲ್ಲಿ ಸಿಂಪಲ್ ಆಗಿ ಹೇಳುತ್ತೇನೆ ನೋಡಿ ಸುಕನ್ಯಾ ಸಮೃದ್ಧಿ ಯೋಜನೆ ಭಾಗ್ಯಲಕ್ಷ್ಮಿ bond ಯೋಜನೆ ಅಂತ ಅಂದರೆ ಹೆಣ್ಣು ಮಗುವಿನ ನೀವು bond ಅನ್ನ ಮಾಡಿಸಿದ ಹಾಗೆ ಆಗುತ್ತೆ ಅಂದರೆ ಎರಡು ವರ್ಷಗಳ ಒಳಗಡೆ ಇದ್ದಾಗ ಆ ಒಂದು ಹೆಣ್ಣು ಮಗುವಿಗೆ ಒಂದು bond ಅನ್ನ ಮಾಡಿಸಬೇಕಾಗುತ್ತೆ ಸೋಕಿನ ಸುಕನ್ಯಾ ಸಮೃದ್ಧಿ ಯೋಜನೆಗೆ ನಾವು ಅರ್ಜಿಯನ್ನ ಸಲ್ಲಿಸಬೇಕು ಸರ್ಕಾರ ಪ್ರತಿ ವರ್ಷವೂ ಕೂಡ ನಿಮ್ಮ ಅಂದ್ರೆ ಅವರ ಹೆಸರಿನಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಮೂರೂ ಸಾವಿರ ರೂಪಾಯಿ ಆಗುತ್ತೆ .

ಹದಿನೈದು ವರ್ಷಗಳ ಕಾಲ ಮೂರೂ ಸಾವಿರ ರೂಪಾಯಿ ಆಗುತ್ತೆ ಅದರಿಂದ ಟೋಟಲ್ ಆಗಿ ನಲವತ್ತೈದು ಸಾವಿರ ರೂಪಾಯಿ ಆಗುತ್ತೆ so ಅದಾದ ನಂತರ ಇಪ್ಪತ್ತೊಂದು ವರ್ಷ ಆದ ಬಳಿಕ ಇದಕ್ಕೆ ಇಲ್ಲಿ fixed deposit ಇರೋದರಿಂದ ಠೇವಣಿ ಇಡುವುದರಿಂದ ಅದು ಬಡ್ಡಿ ಬಡ್ಡಿ ಎಲ್ಲ ಸೇರಿಸಿ ಬಡ್ಡಿ ಸಮೇತವಾಗಿ ಇಪ್ಪತ್ತೊಂದು ವರ್ಷದ ನಂತರ ಒಂದು ಲಕ್ಷದ ಇಪ್ಪತ್ತೇಳು ಸಾವಿರದ ಐನೂರು ತೊಂಬತ್ಮೂರು ರೂಪಾಯಿ ಸಿಗುವಂತದ್ದು so ಇದೆ ಭಾಗ್ಯಲಕ್ಷ್ಮಿ ಯೋಜನೆ ಅಂತ ಕರೀತಾರೆ ಇದನ್ನ ನೀವು ಕೂಡ ಮಾಡಿಸಬಹುದು.

ನಿಮ್ಮ ಹತ್ತಿರದಲ್ಲಿ ಇರುವಂತಹ ಪೋಸ್ಟ್ ಆಫೀಸಗೆ ಭೇಟಿ ಕೊಟ್ಟು ನೀವು ಈ ಒಂದು ಯೋಜನೆಯನ್ನು apply ಮಾಡಬಹುದು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು so ಇಪ್ಪತ್ತೊಂದು ವರ್ಷಕ್ಕಿಂತ ಮುಂಚೇನು ಕೂಡ ನೀವು ಆ ಒಂದು amount ಅನ್ನು ತೆಗೆದುಕೊಳ್ಳಬಹುದು ಉನ್ನತ ಶಿಕ್ಷಣಕ್ಕ ಶಿಕ್ಷಣದ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದ ಆರ್ಥಿಕ ವರ್ಷದ ಹಿಂದಿನ ವರ್ಷದ ಕೊನೆಯಲ್ಲಿ ಸುಕನ್ಯಾ ಸಮೃದ್ಧಿ ಖಾತಾ ಯೋಜನೆಯಲ್ಲಿ ಇರುವಂತಹ ಗರಿಷ್ಠ ಐವತ್ತು percent ಮೊತ್ತವನ್ನು ಕಾಣುತ್ತಿದ್ದಾರೆ.

ಅವಕಾಶವಿರುತ್ತದೆ so ಇಪ್ಪತ್ತೊಂದು ವರ್ಷಕ್ಕಿಂತ ಮುಂಚೆ ಸದರಿ ಹಿಂಪಡೆದುಕೊಳ್ಳುವಿಕೆಗೆ ಖಾತೆದಾರರು ಅರ್ಜಿ ಸಲ್ಲಿಸಿದ ದಿನಾಂಕಕ್ಕೆ ಆ ಬಟ್ಟೆಯಲ್ಲಿ ಇಪ್ಪತ್ತೊಂದು ವರ್ಷಕ್ಕಿಂತ ಮುಂಚೇನು ಕೂಡ ನೀವು ತಗೋಬಹುದು ಆದರೆ ಬಟ್ ಇಲ್ಲಿ ಹದಿನೆಂಟು ವರ್ಷ ಕಂಪ್ಲೀಟ್ ಆಗಿರಬೇಕು ಆದರೆ ಸಾರಿ ಇಲ್ಲಿ ಹದಿನೆಂಟು ವರ್ಷ ಕಂಪ್ಲೀಟ್ ಆಗಿರಬೇಕು ಅಥವಾ ಇಲ್ಲಿ ಹತ್ತನೇ ಕ್ಲಾಸ್ ಕಂಪ್ಲೀಟ್ ಆಗಿರಬೇಕು ಎರಡರಲ್ಲಿ ಯಾವುದಾದರೂ ಒಂದು ಆಗಿರಬೇಕು ಓಕೆ ನ ಅವಾಗ ನಿಮಗೆ ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ ಇಪ್ಪತ್ತೊಂದು ವರ್ಷಕ್ಕಿಂತ ಮುಂಚೆನೇ ಕೊಡ್ತಾರೆ so ಓಕೆ ನ ಬಟ್ ಹದಿನೆಂಟು ವರ್ಷ ಕಂಪ್ಲೀಟ್ ಆಗಿರಬೇಕು ಇಲ್ಲೇ ಹತ್ತನೇ ಕ್ಲಾಸ್ ಆದರು ಈ ಎರಡರಲ್ಲಿ ಯಾವುದಾದರೂ ಒಂದು ಆಗಿರಲೇಬೇಕು.

ಸೊ ಮೊದಲು ಈ ಒಂದು ಯೋಜನೆಯನ್ನು LSC ಅವರು ಹ್ಯಾಂಡಲ್ ಮಾಡ್ತಾ ಇದ್ದರು ಇವಾಗ ಪೋಸ್ಟ್ ಆಫೀಸರ್ ಹ್ಯಾಂಡಲ್ ಮಾಡ್ತಾ ಇದ್ದಾರೆ ಸೊ ಹಾಗಾದ್ರೆ ಹಿಂದೆ ಅರ್ಜಿ ಸಲ್ಲಿಸಿದಂತಹ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಹಿಂದೆ ಯಾರು ಮಾಡ್ತಿದ್ದಾರಲ್ಲ ಅವರಿಗೆಲ್ಲ ಅಮೌಂಟ್ ಯಾವಾಗ ಸಿಗುತ್ತೆ ಅಂತ ನೋಡೋದಾದ್ರೆ ನೋಡಿ ಎರಡು ಸಾವಿರದ ಎಂಟು ಜುಲೈ ಒಳಗಡೆ ಯಾರೆಲ್ಲ bond ಅನ್ನ ಮಾಡಿಸಿದ್ದೀರಿ ಅಂದ್ರೆ ಮಗುವಿನ ಹೆಸರಿನಲ್ಲಿ ಎರಡು ಸಾವಿರದ ಎಂಟು ಜುಲೈ ಅಲ್ಲಿ ಯಾರೆಲ್ಲ ಬಾಂಡ್ ಅನ್ನ ಮಾಡಿಸಿದ್ದೀರಿ .

ಅವರಿಗೆಲ್ಲ ಹತ್ತು ಸಾವಿರ ರೂಪಾಯಿ FD ಸರ್ಕಾರ ಇಟ್ಟಿರುವಂತದ್ದು ಅವರ ಅವರಿಗೆ ಮೊದಲನೇ ಮಗುವಿಗೆ ಮೂವತ್ನಾಲ್ಕು ಸಾವಿರದ ಏಳುನೂರ ಐವತ್ತೊಂದು ರೂಪಾಯಿ ಸಿಗುತ್ತೆ ಹದಿನೆಂಟು ವರ್ಷ ಕಂಪ್ಲೀಟ್ ಆದ ಮೇಲೆ so ಎರಡನೇ ಮಗುವಿಗೆ ನಲವತ್ತು ಸಾವಿರದ ಆರು ನೂರ ಹತ್ತೊಂಬತ್ತು ರೂಪಾಯಿ so ಎರಡು ಸಾವಿರದ ಎಂಟು ಜುಲೈ ಒಳಗಡೆ ಮಾಡಿಸಿರುವಂತ ಮಗುವಿಗೆ ಇನ್ನು ಎರಡು ಸಾವಿರದ ಎಂಟು August ನಂತರ ಮಾಡಿಸಿರುವಂತ ಬಾಂಡ್ ಗಳಿಗೆ ಅಂದ್ರೆ ಎರಡು ಸಾವಿರದ ಎಂಟು ಆಗಸ್ಟ್ ನಂತರ ಮಾಡಿಸಿರುವಂತ ಬಾಂಡ್ ಗಳಿಗೆ ಅಂದ್ರೆ ಮಗುವಿಗೆ ಎಷ್ಟು ಸಿಗುತ್ತೆ ಅಂತ ನೋಡೋದಾದ್ರೆ.

ಆ ಮೊದಲನೇ ಮಗುವಿಗೆ ಹತ್ತೊಂಬತ್ತು ಸಾವಿರದ ಮುನ್ನೂರು ರೂಪಾಯಿ FD ಇಟ್ಟಿದ್ದಾರೆ ಸೊ ಮೊದಲನೇ ಮಗುವಿಗೆ ಟೋಟಲ್ ಆಗಿ ಒಂದು ಲಕ್ಷದ ಐವತ್ತೆರಡು ರೂಪಾಯಿ ಸಿಗುತ್ತೆ ಅಂದ್ರೆ ಹತ್ತತ್ರ ಒಂದು ಅಂತ ಅಂದುಕೊಳ್ಳಿ ಇನ್ನು ಎರಡನೇ ಮಗುವಿಗೆ ಹದಿನೆಂಟು ಸಾವಿರದ ಮುನ್ನೂರ ಐವತ್ತು ರೂಪಾಯಿ FD ಅನ್ನ ಇಟ್ಟಿದ್ದಾರೆ so ಎರಡನೇ ಮಗುವಿಗೆ ಒಂದು ಲಕ್ಷದ ತೊಂಬತ್ತ ಏಳು ರೂಪಾಯಿ ಓಕೆನಾ ಒಂದು ಲಕ್ಷ ರೂಪಾಯಿ ಸಿಗುತ್ತೆ ಅಂತ ಅನಕೊಳ್ಳಿ so ಇನ್ನು ತುಂಬಾ ಜನ ಕಾಮೆಂಟ್ ಮಾಡ್ತಾ ಇದ್ದರು ಇನ್ನು ಎರಡು ಸಾವಿರದ ಹತ್ತರಲ್ಲಿ ನಾವು ಬ್ಯಾನ್ ಮಾಡಿಸಿದ್ದೀವಿ .

ಭಾಗ್ಯಲಕ್ಷ್ಮಿ ಬಾಂಡ್ ಮಾಡ್ಸಿದ್ದೀವಿ ಮತ್ತೆ ಎರಡು ಸಾವಿರದ ಒಂಬತ್ತರಲ್ಲಿ ಮಾಡಿಸಿದ್ದೀವಿ ಮತ್ತೆ ಎರಡು ಸಾವಿರದ ಎಂಟರಲ್ಲಿ ಮಾಡಿಸಿದ್ದೀವಿ ನಮಗೆ ಯಾವಾಗ ಸಿಗತ್ತೆ ಅಂತ ಕೇಳ್ತಾ ಇದ್ದರು so ನಿಮಗೆ amount ಎಷ್ಟು ಸಿಗತ್ತಾ ಅಂತ ಗೊತ್ತಾಯಿತು so ಇವಾಗ ನಿಮಗೆ ಯಾವಾಗ ಸಿಗತ್ತೆ ಅಂದ್ರೆ ಹದಿನೆಂಟು ವರ್ಷ ಕಂಪ್ಲೀಟ್ ಆದ ಮೇಲೆ ಸಿಗುತ್ತೆ ಶೋಕಿಣಿ ಎರಡು ಸಾವಿರದ ಹತ್ತರಲ್ಲಿ ಎರಡು ಸಾವಿರದ ಹತ್ತರಲ್ಲಿ ಬಾಂಡ್ ಮಾಡಿಸಿ ಹದಿನೆಂಟು ವರ್ಷ ಪ್ಲಸ್ ಹದಿನೆಂಟು ವರ್ಷ ಹಾಕಿಕೊಳ್ಳಿ ಎರಡು ಸಾವಿರದ ಇಪ್ಪತ್ತೆಂಟಕ್ಕೆ ನಿಮಗೆ ಸಿಗುತ್ತೆ ಎರಡು ಸಾವಿರದ ಒಂಬತ್ತರಲ್ಲಿ ಬಾಂಡ್ ಮಾಡಿಸಿರುವಂತವರಿಗೆ ಎರಡು ಸಾವಿರದ ಇಪ್ಪತ್ತೇಳರಲ್ಲಿ ಸಿಗುತ್ತೆ ಮತ್ತೆ ಎರಡು ಸಾವಿರದ ಎಂಟರಲ್ಲಿ ಮಾಡಿಸಿರುವಂತವರಿಗೆ ಎರಡು ಸಾವಿರದ ಇಪ್ಪತ್ತಾರರಲ್ಲಿ ಸಿಗುತ್ತೆ.

ಒಂದು ವೇಳೆ ನೀವೇನಾದ್ರು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಮಾಡಿಸಿದ್ದೆ ಮಾಡಿಸಿದ್ದೀರಾ ಅಂದ್ರೆ ಎರಡು ಸಾವಿರದ ಇಪ್ಪತ್ತರ ನಂತರ ನೀವೇನಾದ್ರು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಮಾಡ್ತೀರಾ ಅಂತಂದ್ರೆ ನಿಮಗೆ ಇಪ್ಪತ್ತೊಂದು ವರ್ಷ ಆದ್ಮೇಲೆ ಸಿಗುತ್ತೆ okayನ ಇವಾಗ ಇಪ್ಪತ್ತೊಂದು ವರ್ಷ ಎಕ್ಸ್ಚೇಂಜ್ ಮಾಡಿದ್ರು ಮೊದಲು ಹದಿನೆಂಟು ವರ್ಷಕ್ಕೆ ಕೊಡ್ತಾಯಿದ್ದರು ಇವಾಗ ಎರಡು ಸಾವಿರದ ಇಪ್ಪತ್ತರ ನಂತರ ಇಪ್ಪತ್ತೊಂದು ವರ್ಷಗಳ ಕಂಪ್ಲೀಟ್ ಅಂದ್ರೆ ಆ ಒಂದು ಹೆಣ್ಣು ಮಗುವಿಗೆ ಇಪ್ಪತ್ತೊಂದು ವರ್ಷ ಕಂಪ್ಲೀಟ್ ಆದ್ಮೇಲೆ ಕೊಡ್ತಾರೆ ಸೊ ಇಪ್ಪತ್ತೊಂದು ವರ್ಷಕ್ಕಿಂತ ಮುಂಚೇನು ಕೂಡ ತಗೋಬಹುದು ಬಟ್ ಹದಿನೆಂಟು ವರ್ಷ ಕಂಪ್ಲೀಟ್ ಆಗಿರೋದು ಶಿಕ್ಷಣಕ್ಕೆ ಮತ್ತೆ ಮದುವೆಗೆ ಇವೆರಡು ಉದ್ದೇಶಕ್ಕೆ ಮಾತ್ರ ಕೊಡ್ತಾರೆ.

ಸೊ ನಿಮ್ಮ ಒಂದು ಬಾಂಡ್ ಅಲ್ಲಿ ಅಗ್ರಿಮೆಂಟ್ ಆಗಿರುತ್ತೆ ನೋಡಿ ಇಪ್ಪತ್ತೊಂದು ವರ್ಷ ಇಪ್ಪತ್ತೊಂದು ವರ್ಷ ಅಥವಾ ಹದಿನೆಂಟು ವರ್ಷ ಅಂತ ಅಲ್ಲಿ ಸ್ಪೆಸಿಫಿಕ್ ಆಗಿ mention ಆಗಿರುತ್ತೆ ಸೊ ನೀವೇನಾದ್ರು ಭಾಗ್ಯಲಕ್ಷ್ಮಿ ಹಳೆ ಯೋಜನೆ ಮಾಡಿಸಿದ್ರೆ ನಿಮಗೆ ಹದಿನೆಂಟು ವರ್ಷಕ್ಕೆ ಸಿಗುತ್ತೆ so ಸುಖಾನ್ಯ ಸಮೃದ್ಧಿ ಯೋಜನೆಯಡಿಯಲ್ಲಿ ಮಾಡಿಸಿದರೆ ಎರಡು ಸಾವಿರದ ಇಪ್ಪತ್ತರ ನಂತರ ನೀವು ಒಂದು ಮಾಡಿಸಿದರೆ so ನಿಮಗೆ ಇಪ್ಪತ್ತೊಂದು ವರ್ಷ ಅಂದರೆ ಆ ಮಗುವಿಗೆ ಇಪ್ಪತ್ತೊಂದು ವರ್ಷ ಕಂಪ್ಲೀಟ್ ಆದ ಮೇಲೆ ಹಣ ಸಿಗುವಂತದ್ದು.

ಎರಡು ಸಾವಿರದ ಆರು ಮತ್ತೆ ಎರಡು ಸಾವಿರದ ಏಳರಲ್ಲಿ so ಆ ಒಂದು ವರ್ಷದಲ್ಲಿ ಯಾರೆಲ್ಲ ಮಾಡಿಸಿದಿರಿ ಎರಡು ಸಾವಿರದ ಆರರಲ್ಲಿ so ಅವರು ಅಂತವರಿಗೆ ಎರಡು ಸಾವಿರದ ಇಪ್ಪತ್ತು ನಾಲ್ಕು ಮಾರ್ಚ್ ಗೆ ಹದಿನೆಂಟು ವರ್ಷ complete ಆಗುತ್ತೆ ಇವರಿಗೆ ಮೊದಲನೇ ಒಂದು amount ಸಿಗುತ್ತಾ ಇರುವಂತದ್ದು ಎರಡು ಸಾವಿರದ ಆರರಲ್ಲಿ ಮಾಡಿಸಿದ್ರಿ ಅವರಿಗೆಲ್ಲ ಎರಡು ಸಾವಿರದ ಇಪ್ಪತ್ನಾಲ್ಕು ಮಾರ್ಚ್ ಅಲ್ಲಿ ನಿಮಗೆ amount ಸಿಗುತ್ತೆ so amount ಯಾವಾಗ ಸಿಗುತ್ತೆ ಅಂತ ನಿಮಗೆ ಗೊತ್ತಾಯಿತು ಅಂತ ಅನ್ಕೋತೀನಿ ಏನೇನ್ doubts ಇದ್ರೂ ಕಾಮೆಂಟ್ ಮಾಡಿ ಅದಕ್ಕೆ ಉತ್ತರ ಕೊಡುವಂತ ಮಾಡ್ತೀನಿ .

ಅಂತ ಹೇಳಬಹುದು so ಹಾಗೆ ಇದರ ಬಗ್ಗೆ ನಿಮಗೆ ಏನಾದರೂ doubts ಇತ್ತು ಅಂತ ಅಂದರೆ ನಿಮಗೆ ಹಣ ಯಾವಾಗ ಸಿಗುತ್ತೆ ನಿಮ್ಮ bond ಅನ್ನ ಅದನ್ನ claim ಮಾಡಿಕೊಳ್ಳುವುದು ಹೇಗೆ ಹಣವನ್ನು ಪಡೆದುಕೊಳ್ಳುವುದು ಹೇಗೆ ಅದರಬಗ್ಗೆ ಹೆಚ್ಚಿನ doubts ಇತ್ತು ಅಂತ ಅಂದರೆ ಪೋಸ್ಟ್ ಆಫೀಸಗೆ ಹೋಗಿ ನಿಮ್ಮ ಹತ್ತಿರದಲ್ಲಿ ಇರುವಂತಹ ಪೋಸ್ಟ್ ಆಫೀಸಗೆ ಹೋಗಿ ಅಲ್ಲಿ bond ತೆಗೆದುಕೊಂಡು ಹೋಗಿ ನೀವು ಏನು ಮಾಡುತ್ತಿದ್ದೀರಲ್ಲ ಅದನ್ನು ಡಾಕ್ಯುಮೆಂಟ್ ತೆಗೆದುಕೊಂಡು ಹೋಗಿ so ನಮಗೆ ಯಾವಾಗ claim ಆಗುತ್ತೆ ಅಂತ ಅಲ್ಲಿ ವಿಚಾರಿಸಿ ಅವರು ಕ್ಲಿಯರ್ ಆಗಿರುವಂತ ಮಾಹಿತಿಯನ್ನು ಕೊಡುತ್ತಾರೆ .

so ಓಕೆ ನ ಹಾಗೆ ಈ ಒಂದು ಮಾಹಿತಿಯನ್ನು ಅಂದರೆ ಈ ಒಂದು ವಿಡಿಯೋವನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗ ಆಗುತ್ತೆ ಅಂತ ಹೇಳ್ತಾ so ಇದೇ ತರ information videosಗಳಿಗಾಗಿ ಉಪಯುಕ್ತ ಮಾಹಿತಿಗಳಿಗಾಗಿ so ಎಲ್ಲರು ಕೂಡ ದಯವಿಟ್ಟು channel subscribe ಮಾಡ್ಕೊಳಿ .