ಅಮೇರಿಕಾದಲ್ಲಿ ಮನೆಯಲ್ಲಿ ಕೆಲಸ ಮಾಡುವವರು ಹೇಗೆ ಇರ್ತಾರೆ ಸಂಬಳ ಎಷ್ಟು ತಗೋತರೆ ಗೊತ್ತ ….!!!!

65

ಫ್ರೆಂಡ್ಸ್ ಇವತ್ತಿಗೂ ಕೂಡ ಅದೆಷ್ಟೋ ಜನರ ಆಸೆ ಅಮೇರಿಕಾ ಹೋಗಿ ಸೆಟಲ್ ಆಗಬೇಕೆಂದು ಹೌದು ಇಂತಹ ವ್ಯಕ್ತಿಗಳು ಇವತ್ತಿಗೂ ಕೂಡ ಸಾಕಷ್ಟು ಜನರು ಇದ್ದಾರೆ ಆದರೆ ಕೆಲವರಿಗೆ ಅಮೇರಿಕ ಹೋಗಲು ಇಷ್ಟ ಇರುವುದಿಲ್ಲ ಇನ್ನೂ ಕೆಲವರಿಗೆ ಅಮೇರಿಕಾ ಹೋಗೋದು ಬಹಳ ಇಷ್ಟ ಇರುತ್ತದೆ ಹಾಗಾದರೆ ಅಮೇರಿಕದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ ಕೆಲ ಜನರಿಗೆ ಮತ್ತು ಅಮೇರಿಕಾದ ಬಗ್ಗೆ ನಾವು ಕೂಡಾ ತಿಳಿಯಲೇಬೇಕಾದ ಆ ಕೆಲವೊಂದು ವಿಚಾರಗಳು ಯಾವುವು ಎಂದು ಜನರಿಗೆ ಪ್ರಶ್ನೆ ಕಾಡುತ್ತಲೇ ಇರುತ್ತದೆ ಇವತ್ತಿನ ಮಾಹಿತಿಯಲ್ಲಿ ಅಮೇರಿಕಾದಲ್ಲಿ ಕೆಲಸದವರು ಹೇಗಿರುತ್ತಾರೆ ಮತ್ತು ಅಮೇರಿಕದಲ್ಲಿ ಮನೆಕೆಲಸ ಮಾಡಲು ಬರುವವರ ಸಂಬಳ ಎಷ್ಟಿರಬಹುದು ಇಂತಹ ಮಾಹಿತಿ ತಿಳಿಯೋಣ ಈ ಲೇಖನದಲ್ಲಿ.

ಹೌದು ಮೊದಲನೆಯದಾಗಿ ಹೇಳಲೇಬೇಕೆಂದರೆ ಅಮೇರಿಕಾದ ಬಗ್ಗೆ ಅಮೇರಿಕಾದಲ್ಲಿ ಡಿಗ್ನಿಟಿ ಆಫ್ ಲೇಬರ್ ಎಂಬ ನಿಯಮವಿದೆ ಇದರ ಅರ್ಥವೇನು ಎಂದರೆ ಅಲ್ಲಿ ಕೆಲಸ ಯಾವುದೇ ಮಾಡಲಿ ಯಾವ ಕೆಲಸವನ್ನೇ ಮಾಡಲಿ ಎಲ್ಲರನ್ನು ಸಹ ಸಮನಾಗಿ ನೋಡಲಾಗುತ್ತದೆ ಆದರೆ ನಮ್ಮ ಭಾರತ ದೇಶದಲ್ಲಿ ಹಾಗೆ ಇಲ್ಲ. ಹೌದು ಅಮೇರಿಕಾ ದೇಶದಲ್ಲಿ ಜನರು ಮನೆ ಕೆಲಸವನ್ನೇ ಮಾಡದೆ ಅಥವಾ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಲು ಅವರು ಮೇಲು ಕೀಳು ಎಂದು ಯಾರನ್ನು ನೋಡುವುದಿಲ್ಲ ಎಲ್ಲಾ ಕೆಲಸ ಮಾಡುವವರನ್ನು ಸಮನಾಗಿ ನೋಡುತ್ತಾರೆ ಮತ್ತು ನೋಡಲೇಬೇಕು ಅಲ್ಲಿಯ ನಿಯಮ ಇದಾಗಿರುತ್ತದೆ.

ಅಮೇರಿಕದಲ್ಲಿ ಮನೆ ಕೆಲಸ ಮಾಡುವವರ ಏಜೆನ್ಸಿ ಸಹ ಇರುತ್ತದೆ ಮನೆ ಕೆಲಸ ದವರು ಬೇಕೆಂದರೆ ಆ ಏಜೆನ್ಸಿ ಮೂಲಕ ಮನೆಕೆಲಸದವರನ್ನು ಕರೆಸಿಕೊಳ್ಳಬಹುದು ಇನ್ನೂ ಇಂಡಿಪೆಂಡೆಟ್ ವರ್ಕರ್ಸ್ ಗಳು ಕೂಡ ಇರುತ್ತಾರಂತೆ. ಅಮೆರಿಕದಲ್ಲಿ ಇರುವ ಕೆಲಸದವರ ಏಜೆನ್ಸಿಯಲ್ಲಿ ಕೆಲವೊಂದು ನಿಯಮಗಳಿವೆ ಅದನ್ನು ಜನರು ಪಾಲಿಸಬೇಕು ಅದೇನೆಂದರೆ ಇನ್ಶೂರೆನ್ಸ್ ಬಾಂಡಿಂಗ್ ಮತ್ತು ವರ್ಕರ್ ಕಾಂಪನ್ಸೇಶನ್ ಈ ನಿಯಮಗಳು ಅಮೇರಿಕಾದ ಸಿಟಿ ಸೆನ್ಸ್ ಗೆ ಯಾವ ಲಾಭವನ್ನು ನೀಡುತ್ತದೆ ಅಂದರೆ ಅಮೇರಿಕದ ಜನರು ಕೆಲಸದವರನ್ನ ಏಜೆನ್ಸಿ ಮೂಲಕ ಕರೆಸಿಕೊಂಡರೆ ಮನೆಯಲ್ಲಿ ಯಾವುದಾದರೂ ವಸ್ತು ಹೊಡೆದರೆ ಅಥವಾ ಕಳ್ಳತನವಾದರೆ ಆ ವಸ್ತು ಖರೀದಿಸಿ ಕೊಡುವ ಜವಾಬ್ದಾರಿ ಕಂಪನಿಯವರದ್ದು ಆಗಿರುತ್ತದೆ.

ಇನ್ನು ಮನೆ ಕೆಲಸ ಮಾಡಲು ಬಂದಿರುವವರಿಗೆ ಕೆಲಸ ಮಾಡುವ ಸಮಯದಲ್ಲಿ ಏನಾದರೂ ಇಂಜುರಿ ಅದರ ಗಾಯಗಳು ಆದರೆ ಅಂಥವರಿಗೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಕೂಡ ಆ ಏಜೆನ್ಸಿಯವರ ವಹಿಸಿಕೊಂಡಿರುತ್ತಾರೆ. ಆದರೆ ಇಂಡಿಪೆಂಡೆಂಟ್ ವರ್ಕರ್ಸ್ ಗಳು ಬಂದಾಗ ಅವರುಗಳು ಇಂತಹ ಫೆಸಿಲಿಟಿ ನೀಡುವುದಿಲ್ಲ ಆದರೆ ಇಂಡಿಪೆಂಡೆಂಟ್ ವರ್ಕರ್ ಗಳು ಸ್ವಲ್ಪ ಕಡಿಮೆ ಚಾರ್ಜ್ ಮಾಡುತ್ತಾರೆ ಏನೂ ಮಾಡುವ ಕೆಲಸಕ್ಕೆ ಏಜೆನ್ಸಿ ಅವರು ಆದರೆ ಸ್ವಲ್ಪ ದುಬಾರಿ ಹಣವನ್ನು ತೆಗೆದುಕೊಳ್ಳುತ್ತಾರೆ.

ಅಷ್ಟೇ ಅಲ್ಲ ಅಮೇರಿಕದಲ್ಲಿ ಮನೆಕೆಲಸ ಮಾಡಲು ಬರುವವರು ಮನೆಕೆಲಸಕ್ಕಾಗಿ ಏನೆಲ್ಲ ಬೇಕೋ ಆ ವಸ್ತುಗಳನ್ನು ಅವರೇ ತರುತ್ತಾರೆ ಮತ್ತು ಸಂಪೂರ್ಣವಾಗಿ ಮನೆ ಅಲ್ಲಿ ಮ್ಯಾಟ್ ಗಳು ಹಾಕುವುದು ಬೆಡ್ ಶೀಟ್ ಹಾಸುವುದು ಈ ಎಲ್ಲಾ ಕೆಲಸಗಳನ್ನು ಮನೆ ಕೆಲಸಕ್ಕಾಗಿ ಬಂದವರೇ ಮಾಡಿಕೊಟ್ಟು ಹೋಗುತ್ತಾರಂತೆ. ಒಟ್ಟಾರೆಯಾಗಿ ಅಮೇರಿಕಾದಲ್ಲಿ ಮನೆ ಕೆಲಸ ಮಾಡುವವರು ಪಾರ್ಟಮ್ ಕೆಲಸವನ್ನ ಮಾಡಿಕೊಂಡರೂ ಕೂಡ ಇವರಿಗೆ ಹೆಚ್ಚಿನ ಹಣ ಸಿಗುತ್ತದೆ ಮತ್ತು ಜನರು ಹಣಕ್ಕಾಗಿ ಕಷ್ಟಪಡಬೇಕಾಗಿಲ್ಲ. ಈ ರೀತಿಯ ಫೆಸಿಲಿಟಿಯನ್ನು ಅಮೇರಿಕ ದೇಶದಲ್ಲಿ ಕಾಣಬಹುದು ಇನ್ನೂ ಹಲವಾರು ಫೆಸಿಲಿಟಿ ಗಳನ್ನು ಅಮೇರಿಕದಲ್ಲಿ ಸಿಟಿಜನ್ಸ್ ಗಳು ಪಡೆದುಕೊಳ್ಳುತ್ತಾ ಇದ್ದಾರೆ, ಈ ಮಾಹಿತಿಯನ್ನು ಕೂಡ ಮುಂದಿನ ಲೇಖನದಲ್ಲಿ ತಿಳಿಯೋಣ ಧನ್ಯವಾದಗಳು.