ಅಪ್ಪ ಮಗಳು ಮಾಡಿದ ಈ ಕೆಲಸಕ್ಕೆ ಎರಡು ಸಾವಿರ ಜನರ ಪ್ರಾಣ ಕಾಪಾಡಿದರು ಹೇಗೆ ಗೊತ್ತ …!!!!

78

ನೀವು ರೈಲುಪ್ರಯಾಣ ಮಾಡುವಾಗ ರೈಲು ಅರಣ್ಯ ಪ್ರದೇಶಗಳ ಮಧ್ಯೆಯೂ ಕೂಡ ಹಾದು ಹೋಗಿರುವುದನ್ನು ನೀವೂ ಗಮನಿಸಿರುತ್ತೀರಾ ಅಲ್ವಾ ಈ ಕಾರಣಕ್ಕಾಗಿಯೇ ರೈಲು ಪ್ರಯಾಣ ಮಾಡುವುದಕ್ಕೆ ಹೆಚ್ಚಿನ ಜನರು ಬಹಳ ಇಷ್ಟ ಪಡುತ್ತಾರೆ. ಹೌದು ರೈಲ್ವೆ ಪ್ರಯಾಣ ಎಷ್ಟು ಸೇಫ್ ಇರುತ್ತದೆ ಅಷ್ಟೆ ಭಯ ಕೂಡ ಒಮ್ಮೊಮ್ಮೆ ಕಾಡುತ್ತಾ ಇರುತ್ತದೆ ಹೆಚ್ಚಿನ ಜನರನ್ನು ಹೊತ್ತು ಹೋಗುತ್ತಾ ಇರುವ ಟ್ರೇನ್ ಎಲ್ಲಿ ಏನಾಗುತ್ತದೋ ಎಂಬ ಭಯ ಕೆಲವರಲ್ಲಿ ಬಹಳಷ್ಟು ಕಾಡುತ್ತಾ ಇರುತ್ತದೆ. ಆದರೆ ಇಲ್ಲಿ ನಾವು ತಿಳಿಸುವ ಈ ಘಟನೆ ಕೇಳಿದರೆ ನೀವು ಕೂಡ ಅಚ್ಚರಿಗೊಳ್ಳುತ್ತೀರಿ ಈ ಅಪ್ಪ ಮಗಳ ಸಣ್ಣ ಪ್ಲಾನ್ ನಿಂದಾಗಿ ಸುಮಾರು 2ಸಾವಿರ ಜನರ ಪ್ರಾಣ ಉಳಿದಿದೆ ಹಾಗಾದರೆ ಬನ್ನಿ ಆ ಘಟನೆ ಏನು ಅಪ್ಪ ಮಗಳು ಮಾಡಿದ ಕೆಲಸವೇನು ಎಂಬುದನ್ನು ತಿಳಿಯೋಣ ಈ ಲೇಖನದಲ್ಲಿ.

ಹೌದು ಈ ಘಟನೆ ನಡೆದಿರುವುದು ತ್ರಿಪುರಾ ರಾಜ್ಯದಲ್ಲಿ ತ್ರಿಪುರಾ ರಾಜ್ಯದ ಎಂಬ ಅರಣ್ಯ ಪ್ರದೇಶಕ್ಕೆ ಸೇರಿರುವ ಬುಡಕಟ್ಟು ಜನಾಂಗದ ಒಬ್ಬ ಕುಟುಂಬದಲ್ಲಿ ಅಪ್ಪ ಮಗಳು ಒಮ್ಮೆ ಬೇರೆ ಊರಿಗೆ ಹೋಗಬೇಕಾಗಿತ್ತು ಆಗ ಬೆತ್ತ ಹಿಡಿದು ಅರಣ್ಯ ಪ್ರದೇಶವನ್ನು ದಾಟಿ ಹೋಗುವಾಗ ಅಲ್ಲಿ ತಂದೆಯಾದ ಸ್ವಪನ್ ಗೆ ಶಾಕ್ 1ಕಾಣಿಸುತ್ತದೆ ಹೌದು ರೈಲ್ವೆ ಟ್ರ್ಯಾಕ್ ಸುಮಾರು ದೂರದವರೆಗೂ ಮುರಿದು ಬಿದ್ದಿರುತ್ತದೆ ಹೌದು ಸತತವಾಗಿ ಬಂದ ಮಳೆಯಿಂದಾಗಿ ಮತ್ತು ಭೂಕುಸಿತದಿಂದಾಗಿ ರೈಲ್ವೆ ಟ್ರ್ಯಾಕ್ ಅಸ್ತವ್ಯಸ್ತವಾಗಿರುತ್ತದೆ ಇನ್ನು ಇದನ್ನು ಕಂಡು ಸ್ವಪನ್ ಗೆ ಶಾಕ್ ಆಗುತ್ತದೆ ಮತ್ತು ಅದೇ ದಿವಸದಂದು ರೈಲು ಬರುವ ವಿಚಾರ ಸ್ವಪನ್ ಗೆ ತಿಳಿದಿರುತ್ತದೆ.

ತೆಗೆದರು ಸ್ವಪನ್ ಆಗ ಟ್ರೇನ್ ಬರುವುದನ್ನು ಕಾದು ಕುಳಿತು ಸುಮಾರು ದೂರದಿಂದಲೇ ತಾನು ಧರಿಸಿದ್ದ ಶರ್ಟ್ ಅನ್ನು ತೆಗೆದು ಶರ್ಟ್ ಅನ್ನು ಗಾಳಿಗೆ ತೂರಿ ಸುತ್ತ ಲೋಕೋ ಪೈಲೆಟ್ ಗೆ ತಿಳಿಯುವ ಹಾಗೆ ಬಟ್ಟೆಯನ್ನು ಹಾರಿಸುತ್ತ ರೈಲ್ ಕಡೆಗೆ ಬರುತ್ತಾ ಇರುತ್ತಾನೆ. ದೂರದಿಂದಲೇ ಲೋಕೋಪೈಲೆಟ್ ಈ ವ್ಯಕ್ತಿ ನೀಡುತ್ತಾ ಇರುವ ಸಿಗ್ನಲ್ ತಿಳಿದು ಏನೋ ಆಗಿರಬಹುದೆಂದು ಸಡನ್ನಾಗಿ ಎಮರ್ಜೆನ್ಸಿ ಬ್ರೇಕ್ ಹಾಕುತ್ತಾನೆ ಲೋಕೋ ಪೈಲೆಟ್. ಲೋಕೋ ಪೈಲೆಟ್ ರೈಲು ಇಳಿದು ಬಂದು ಆ ವ್ಯಕ್ತಿ ಅನ್ನೋ ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ಆತ ನಡೆದ ವಿಚಾರವನ್ನೆಲ್ಲಾ ಲೋಕೋ ಪೈಲೆಟ್ ಗೆ ತಿಳಿಸುತ್ತಾನೆ ಆನಂತರ ಲೋಕೋಪೈಲೆಟ್ ರೈಲ್ವೆ ಟ್ರ್ಯಾಕ್ ಸ್ಥಿತಿ ಅನ್ನೋ ಕಂಡು ಈ ವಿಚಾರವನ್ನ ಸ್ಟೇಷನ್ ಮಾಸ್ಟರ್ ಗೆ ತಿಳಿಸುತ್ತಾರೆ.

ಇನ್ನು ಸ್ವಪನ್ ಮಾಡಿದ ಕೆಲಸಕ್ಕೆ ಅಲ್ಲಿ ಇರುವವರೆಲ್ಲರೂ ಆತನಿಗೆ ಧನ್ಯವಾದಗಳನ್ನ ತಿಳಿಸುತ್ತ ಮತ್ತು ಈ ವಿಚಾರ ತ್ರಿಪುರ ರಾಜ್ಯದ ಮಂತ್ರಿಗಳಿಗೆ ತಿಳಿಯುತ್ತದೆ ಮತ್ತು ಸ್ವಪನ್ ಮಾಡಿದ ಕೆಲಸಕ್ಕೆ ಶ್ಲಾಘನೀಯ ವ್ಯಕ್ತಪಡಿಸಿ ಒಮ್ಮೆ ಆತನನ್ನು ಮನೆಗೆ ಕರೆಸಿ ಅವನಿಗೆ ಉಪಚಾರವನ್ನು ನೀಡಿದ್ದಲ್ಲದೆ ಸ್ವಪನ್ ಗೆ ಬದುಕಲು ದಾರಿಯೊಂದನ್ನು ವ್ಯವಸ್ಥೆ ಮಾಡಿಕೊಟ್ಟಿದ್ದರಂತೆ ನೋಡಿದರೆ ಸ್ನೇಹಿತರೇ ಕೆಲವರು ಬೇರೆ ಅವರ ಬಗ್ಗೆ ಚಿಂತೆ ಮಾಡುವುದಿಲ್ಲ ಇನ್ನೂ ಕೆಲವರು ಬೇರೆಯವರ ಚಿಂತೆ ಮಾಡುವಲ್ಲಿ ಯಶಸ್ವಿ ಹಾಗೆಯೇ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಾರೆ ಒಳ್ಳೆಯ ಕೆಲಸಗಳನ್ನು ಕೂಡ ಮಾಡುತ್ತಾರೆ ಅದಕ್ಕೆ ಸ್ವಪನ್ ಜೀವನದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.