WhatsApp Logo

ಈ ನಟಿ ತನ್ನ ದುಡಿದ ಎಲ್ಲಾ ಸಂಪತ್ತು ದಾನ ಮಾಡಿದದ್ದಾರೆ ಹಾಗಾದ್ರೆ ಆ ನಟಿ ಯಾರು ಈಗ ಎಲ್ಲಿದ್ದಾರೆ ಗೊತ್ತಾ …!!!!

By Sanjay Kumar

Updated on:

ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳನ್ನು ಮಾಡಿ ತೊಂಬತ್ತರ ದಶಕದಲ್ಲಿ ಭಾರಿ ಹೆಸರನ್ನು ಮಾಡಿದ ನಟಿ ಆರತಿ ಅವರು ಇದೀಗ ಏನು ಮಾಡುತ್ತಾ ಇದ್ದಾರೆ ಗೊತ್ತಾ ಹೌದು ನಟಿ ಆರತಿ ಅವರ ಬಗ್ಗೆ ನೀವು ತಿಳಿದರೆ ನಿಮಗೂ ಕೂಡ ನಟಿ ಆರತಿ ಅವರು ಮಾಡುತ್ತಿರುವ ಕೆಲಸ ನೋಡಿ ಹೆಮ್ಮೆ ಎನಿಸುತ್ತದೆ ಹೌದು ನಟಿ ಆರತಿ ಅವರು ಸದ್ಯಕ್ಕೆ ಮಾಡುತ್ತಿರುವ ಕೆಲಸವೇನೊ ಅಂತ ತಿಳಿಯೋಣ ಬನ್ನಿ ಮತ್ತು ತೊಂಬತ್ತರ ದಶಕದಲ್ಲಿ ಸಿನಿಮಾರಂಗದ ರಂಗನಾಯಕಿ ಎಂದೇ ಹೆಸರು ಪಡೆದುಕೊಂಡ ಈ ಶತಮಾನದ ಮಾದರಿ ಹೆಣ್ಣು ಅಂತ ಹಾಡನ್ನು ಹಾಡಿ ಕನ್ನಡ ಚಿತ್ರರಂಗದಲ್ಲಿ ಭಾರಿ ಪ್ರಸಿದ್ಧಿ ಪಡೆದುಕೊಂಡ ಈ ನಟಿ ಸದ್ಯಕ್ಕೆ ಅಮೆರಿಕದಲ್ಲಿ ತಮ್ಮ ಪತಿ ಮತ್ತು ಮಗಳ ಜೊತೆ ಸೆಟಲ್ ಆಗಿದ್ದಾರೆ.

ಹೌದು ನಟಿ ಆರತಿ ಅವರು ಚಂದ್ರಶೇಖರ್ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಇನ್ನು ಸಿನಿಮಾದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಕೂಡ ನಾಯಕಿ ಆಗಿರುವ ನಟಿ ಆರತಿ ಅವರು ತಮ್ಮ ಕೈಲಾದಷ್ಟು ಸಹಾಯವನ್ನು ಜನರಿಗೆ ಮಾಡುತ್ತಾ ಇದ್ದರೆ ಸಮಾಜದಲ್ಲಿ ಇಂತಹ ಮಹಿಳೆ ಅವಶ್ಯಕವಾಗಿ ಬೇಕು ಎಂದು ಪ್ರತಿಯೊಬ್ಬರಿಗೂ ಕೂಡ ಸಂದೇಶ ನೀಡುತ್ತಾ ಇರುವ ನಟಿ ಆರತಿ ಅವರು ಸುಮಾರು ನಲವತ್ತು ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲ ವಿದ್ಯಾರ್ಥಿ ವೆಚ್ಚವನ್ನು ಕೂಡ ತಾವೇ ನೋಡಿಕೊಳ್ಳುತ್ತಾ ಇದ್ದಾರೆ ಅಷ್ಟೇ ಅಲ್ಲ ತಮ್ಮ ಮನೆಯನ್ನು ಮಾರಾಟ ಮಾಡಿ ಅದರಿಂದ ಬಂದ ಹದಿನೈದು ಕೋಟಿ ರೂಪಾಯಿಗಳನ್ನು ಸಮಾಜ ಸೇವೆಗಾಗಿ ಎತ್ತಿ ಇಟ್ಟಿರುವ ಇವರು ಸುಮಾರು ಇಪ್ಪತ್ತು ಹಳ್ಳಿಗಳನ್ನ ದತ್ತು ಪಡೆದುಕೊಂಡಿದ್ದಾರೆ ಮತ್ತು ಆ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಅವಶ್ಯಕವಾಗಿ ಬೇಕಾಗಿರುವ ಇಂಥ ಕೆಲವೊಂದು ಆ ಕೇಂದ್ರಗಳನ್ನ ಶುರುಮಾಡಿದರೆ ಮತ್ತು ಉತ್ತರ ಕರ್ನಾಟಕದಲ್ಲಿ ಹಳ್ಳಿಗಳಲ್ಲಿ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ ಅಂತಹ ಹಳ್ಳಿಗಳಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ ನಟಿ ಆರತಿ ಅವರು.

ನಟಿ ಆರತಿ ಅವರಿಗೆ ಜಿಎಸ್ ಶಿವರುದ್ರಪ್ಪ ಅವರ ಪುತ್ರರಾದ ಜಿ ಎಸ್ ಜಯದೇವ ಅವರಂತೆ ಸಮಾಜಸೇವೆ ಮಾಡಲು ಬಹಳ ಇಷ್ಟವಂತೆ ಮತ್ತು ಜಿ ಎಸ್ ಜಯದೇವ ಅವರು ಶುರುಮಾಡಿರುವ ದೀನ ದಯಾಳು ಎಂಬ ಆಶ್ರಮಕ್ಕೆ ದೊಡ್ಡ ಹಾಸ್ಟೆಲ್ ಅನ್ನು ತಾವೇ ನಿರ್ಮಿಸಿ ಕೊಟ್ಟಿದ್ದಾರೆ ಮತ್ತು ಅಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವೇತನ ಬರುವುದಕ್ಕಾಗಿ 2ಕೋಟಿ ಹಣವನ್ನು ಠೇವಣಿಯಾಗಿ ಇಟ್ಟು ಓದುವುದಕ್ಕೆ ಆಗದೆ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೂಡ ನೀಡುವ ವ್ಯವಸ್ಥೆಯನ್ನು ಕೂಡ ನಟಿ ಆರತಿ ದಂಪತಿಗಳು ಮಾಡ್ತಾ ಇದ್ದಾರಂತೆ.

ತಾವು ಚಿತ್ರರಂಗದಿಂದ ದುಡಿದ ಎಲ್ಲ ಹಣವನ್ನು ಜನರಿಗಾಗಿ ಸೇವೆಗೆ ಮುಡಿಪಾಗಿ ಇಟ್ಟಿರುವ ನಟಿ ತಮ್ಮದು ಏನೂ ಇಲ್ಲ ಎಲ್ಲವನ್ನು ಕೂಡ ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದ ರ ಇಂಥ ಆ ಹೆಣ್ಣುಮಗಳು ನಿಜಕ್ಕೂ ಇವತ್ತಿನ ದಿವಸಗಳಲ್ಲಿ ಸಮಾಜಕ್ಕೆ ಅವಶ್ಯಕವಾಗಿ ಇರುತ್ತಾರೆ. ತಮ್ಮದು ಏನೂ ಇಲ್ಲ ಎಂದು ಭಾವಿಸುತ್ತಾ ತಮ್ಮ ಕೈಲಾದಷ್ಟು ಸಹಾಯವನ್ನು ಬೇರೆ ಅವರಿಗೆ ಮಾಡಿದ್ದ ನಟಿ ಆರತಿ ಅವರು ನೆಮ್ಮದಿಯ ಜೀವನವನ್ನು ಸಾಗಿಸುತ್ತಾ ಇದ್ದಾರೆ ಇರುವುದರಲ್ಲಿಯೇ ಖುಷಿಪಡುತ್ತಾ ಈ ದಂಪತಿ ಗಳು ಜೀವನ ಸಾಗಿಸುತ್ತಾ ಇದ್ದಾರೆ ನಿಜಕ್ಕೂ ಇವರೇ ಅಲ್ವಾ ಫ್ರೆಂಡ್ಸ್ ಈ ಶತಮಾನದ ಮಾದರಿ ಹೆಣ್ಣು ಏನಂತೀರಾ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment