ಹಾವು ಚೇಳು ಕ=’ಚ್ಚಿದ್ರೆ ತಕ್ಷಣ ಹೀಗೆ ಮಾಡಿ ಅಷ್ಟೇ ತುಂಬಾ ಉಪಯುಕ್ತ ಮಾಹಿತಿ ಇದು ..

63

ಪ್ರಕೃತಿ ಹಲ್ಲೆಯೇ ಹಲವಾರು ಜೀವಿಗಳು ಜಲಚರ ಪ್ರಾಣಿಗಳು ಕೀಟಗಳು ಎಲ್ಲವೂ ಕೂಡ ಬದುಕುತ್ತಾ ಏನೋ ಈ ಭೂಮಿಯಲ್ಲೇ ಪ್ರಕೃತಿಯ ನಡುವಲ್ಲಿ ಮನುಷ್ಯರು ಹೇಗೆ ಜೀವಿಗಳು ಅದೇ ರೀತಿ ಪ್ರಕೃತಿಗೆ ಪ್ರಾಣಿ ಪಕ್ಷಿಗಳು ಕೀಟಗಳು ಎಲುಬು ಕೂಡ ಒಂದೇ ಎಲೆ ಬದುಕಲು ಎಲ್ಲವೂ ಕೂಡ ಅವಶ್ಯಕವಾಗಿರುತ್ತದೆ ಕೇವಲ ಮನುಷ್ಯ ಮಾತ್ರ ಈ ಪ್ರಕೃತಿಯಲ್ಲಿ ಬದುಕುತ್ತೇನೆ ಅಂದರೆ ಆಗುವುದಿಲ್ಲ. ನಾವೀಗ ಸಾವಿರಾರು ಜೀವಚರಗಳ ನಡುವೆ ಜೀವನ ನಡೆಸುತ್ತಾ ಇದ್ದೇವೆ ಇಲಿ ಕೀಟಗಳು ಪ್ರಾಣಿ ಪಕ್ಷಿಗಳು ಎಲ್ಲವೂ ಕೂಡ ಜೀವಿಸುತ್ತಾ ಇವೆ.

ಪ್ರಕೃತಿಯಲ್ಲಿ ವಿ”ಷಪೂರಿತ ಜೀವಿಗಳು ಕೂಡ ಇವೆ ಇಂತಹ ಜೀವಿಗಳ ನಡುವೆ ಮನುಷ್ಯ ಬಾಳುತ್ತಿದ್ದಾನೆ ಎಂದರೆ ಇದು ಪ್ರಕೃತಿ ಮಾತೆಯ ಆಶೀರ್ವಾದ ಹಾಗಾದರೆ ನಮ್ಮ ನಡುವೆಯೇ ಇರುವ ವಿ”ಷಪೂರಿತ ಜೀವಿಗಳಿಂದ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳುವುದು ಅನ್ನುವುದು ನಮ್ಮಲ್ಲಿ ಪ್ರಶ್ನೆ ಹುಟ್ಟುತ್ತದೆ.

ಹೌದು ಈ ಪ್ರಕೃತಿಯಲ್ಲಿ ವಿ”ಷಪೂರಿತ ಜೀವಿಗಳು ಕೂಡ ಜೀವಿಸುತ್ತಾ ಇವೆ ಅದರಲ್ಲಿ ಹಾವು ಚೇಳು ಗಳು ಕೂಡ ಒಂದಾಗಿವೆ. ಹಾವು ಚೇಳು ಕಡಿದಾಗ ಏನು ಮಾಡಬೇಕೋ ಹೌದು ಹಾವು ಚೇಳು ಕಡಿದಾಗ ಕೆಲವರಿಗೆ ಪ್ರಾಣಾಪಾಯ ಉಂಟಾಗುತ್ತದೆ ಆದರೆ ಪೂರ್ವಜರು ಇಂತಹ ಪ್ರಣಾಪಾಯದಿಂದ ಕಾಪಾಡುವುದಕ್ಕಾಗಿಯೇ ಕೆಲವೊಂದು ಮನೆಮದ್ದುಗಳನ್ನು ಪಾಲಿಸುತ್ತಾ ಇದ್ದರು.

ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ನಿಮಗೆ ವಿಭಿನ್ನವಾದ ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇವೆ. ಹೌದು ಕರ್ಪೂರ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇರುತ್ತದೆ ಶುಭ ಸಮಾರಂಭಗಳಲ್ಲಿ ದೀಪಾರಾಧನೆ ಅಲ್ಲಿ ನಾವು ಈ ಕರ್ಪೂರವನ್ನು ಬಳಸುತ್ತವೆ ಕರ್ಪೂರದಿಂದ ಇಷ್ಟೆಲ್ಲ ಪ್ರಯೋಜನ ಇದೆ ಅಂದರೆ ಕರಗುವ ಗುಣ ಹೊಂದಿರುವ ಕರ್ಪೂರವನ್ನು ಮನೆಯಲ್ಲಿ ಹಚ್ಚುವುದು ಬಹಳ ಒಳ್ಳೆಯದು ಇದರಿಂದ ಹಲವು ಪ್ರಯೋಜನಗಳ ನನ ಓ ಪಡೆದುಕೊಳ್ಳುತ್ತೇವೆ ಹೌದು ಫ್ರೆಂಡ್ಸ್ ಎಷ್ಟೋ ವಿಧದ ಅನಾರೋಗ್ಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಈ ಕರ್ಪೂರದ ಸಹಾಯದಿಂದ .

ಲೋಟದಲ್ಲಿ ನೀರನ್ನು ಹಾಕಿ ಅದರೊಳಗೆ ಕರ್ಪೂರಗಳನ್ನು ಹಾಕಿ ಮಂಚದ ಕೆಳಗೆ ಇರುವುದರಿಂದ ಸೊಳ್ಳೆಗಳ ಕಾಟದಿಂದ ಬಚಾವಾಗಬಹುದು. ಅದೇ ರೀತಿ ಅನೇಕ ವಿಧದ ಚರ್ಮ ಸಂಬಂಧಿ ಸಮಸ್ಯೆಗಳಿಂದ ಕೂಡ ಪಾರಾಗಬಹುದು ಕೂಡ. ಇದೀಗ ಮಾಹಿತಿಗೆ ಬರುವುದಾದರೆ ಹಾವು ಚೇಳು ಕಚ್ಚಿದಾಗ ಕೂಡಲೇ ವೈದ್ಯರನ್ನು ಕಾಣಬೇಕು ವೈದ್ಯರ ಚಿಕಿತ್ಸೆ ಪಡೆದುಕೊಳ್ಳಬೇಕು ಆದರೆ ಅದಕ್ಕೂ ಮುನ್ನ ಕೆಲವೊಂದು ಪ್ರಾಥಮಿಕ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು .

1ಲೋಟ ಸೇಬು ಹಣ್ಣಿನ ರಸಕ್ಕೆ ಅರ್ಧ ಗ್ರಾಂ ಕರ್ಪೂರದ ಪುಡಿ ಮಿಶ್ರಣ ಮಾಡಿ ಅದನ್ನು ಸೇರಿಸುತ್ತಾ ಬರಬೇಕು ಇದರಿಂದ ದೇಹದೊಳಗೆ ಇರುವ ವಿ’ಷ ಬೆವರು ಮೂತ್ರದ ಮೂಲಕ ಆಚೆ ಹೋಗುತ್ತದೆ ಇದರಿಂದ ಪ್ರಾಣಾಪಾಯಕ್ಕೆ ಯಾವುದೇ ಪ್ರಭಾವ ಬೀರುವುದಿಲ್ಲ ಇನ್ನೂ ನೆನಪಿನಲ್ಲಿ ಇಡೀ ಹಾವು ಅಥವಾ ಚೇಳು ಕಚ್ಚಿದಾಗ ಸುಮಾರು 3ಗಂಟೆಗಳ ಕಾಲ ನಿಮ್ಮ ಬಳಿ ಸಮಯ ಇರುತ್ತದೆ ಇದರೊಳಗೆ ದೇಹದಿಂದ ವಿ”ಷವನ್ನು ಹೊರ ಹಾಕಬೇಕಾಗುತ್ತದೆ ಆದ್ದರಿಂದ ಪ್ರಥಮ ಚಿಕಿತ್ಸೆ ಮಾಡಿ ಕೂಡಲೇ ವೈದ್ಯರ ಭೇಟಿ ಮಾಡುವುದು ಅತ್ಯವಶ್ಯಕವಾಗಿ ಇರುತ್ತದೆ ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು ಧನ್ಯವಾದಗಳು.