WhatsApp Logo

ಒಂದು ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಓದು , ತನ್ನ 21 ವಯಸ್ಸಿನಲ್ಲಿಯೇ ಐಎಎಸ್ ಆದಂತಹ ಒಬ್ಬ ಬಡ ರಿಕ್ಷಾ ಚಾಲಕನ ಮಗ, ಇವರ ಸಾಧನೆಯ ಹಿಂದೆ ಎಪಿಜೆ ಅಬ್ದುಲ್ ಕಲಾಂ ಅವರು ಇದ್ದಾರಂತೆ … ಖಂಡಿತವಾಗಿ ಯುವಕರು ಓದಲೇಬೇಕಾದಂತಹ ಲೇಖನ ಇದು ….

By Sanjay Kumar

Updated on:

ಯಾರಿಗಾದರೂ ಸಾಧಿಸಲೇಬೇಕು ಎನ್ನುವಂತಹ ಗುರಿಯೊಂದು ಇಟ್ಟುಕೊಂಡಿದ್ದರೆ ಆಗಲಿ ಯಾವ ಕಾರಣಕ್ಕೂ ತಪ್ಪುವುದಿಲ್ಲ ಯಾಕೆಂದರೆ ಕಷ್ಟಪಟ್ಟರೆ ಅದು ಒಂದು ದಿನ ನಮಗೆ ಸುಖ ಪಡುವಂತಹ ಒಂದು ಅವಕಾಶ ಬಂದೇ ಬರುತ್ತದೆ.ಎನ್ನುವುದಕ್ಕೆ ಈ ಹುಡುಗನ ಒಂದು ವಿಚಾರ ನಿಜವಾಗಲೂ ನಿಜವಾಗುತ್ತದೆ. ಹಾಗಾದರೆ ಬನ್ನಿ ಈ ಯುವಕನ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಂಡು ಬರೋಣ.ಕೇವಲ 21 ವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾಗಿ ರುವಂತಹ ಒಬ್ಬ ಬಡ ರಿಕ್ಷಾ ಚಾಲಕನ ಮಗನ ಒಂದು ಕಥೆ ಇದು, ತನ್ನ ಕಠಿಣ ಶ್ರಮದಿಂದ ದಿನನಿತ್ಯ 18 ಗಂಟೆಗಳ ಕಾಲ ಓದಿಕೊಂಡು ಐಎಎಸ್ ಆಫೀಸರ್ ಆಗಿ ಇವತ್ತು ಪ್ರತಿಯೊಬ್ಬ ಯುವಕರಿಗೆ ಒಬ್ಬ ಮಾದರಿ ಯುವಕನಾಗಿ ಹೊರಹೊಮ್ಮಿದ್ದಾರೆ.

ತನಗೆ ಇರುವಂತಹ ಬಡತನವನ್ನು ಹೇಗಾದರೂ ಮಾಡಿ ನಿವಾರಣೆ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಹಾಗೂ ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವಂತಹ ಗುರಿಯನ್ನು ಇಟ್ಟುಕೊಂಡು ದಿನನಿತ್ಯ ತನ್ನ ನಿಷ್ಠೆಯ ಚಲವನ್ನು ಬಿಡದೆ 18 ಗಂಟೆಗಳ ಕಾಲ ಓದಿಕೊಂಡು ಹೋಗಿ ರೀತಿಯಾಗಿ ಸಾಧನೆ ಮಾಡುತ್ತಿರುವಂತಹ ಈ ಹುಡುಗನಿಗೆ ನಿಜವಾಗಲೂ ನಾವು ಸಲಾಂ ಹೇಳಲೇಬೇಕು.ಇವರದು ಒಂದು ಚಿಕ್ಕ ಕುಟುಂಬ ಇವರು ಒಂದು ಚಿಕ್ಕ ಕೋಣೆಯಲ್ಲಿ ವಾಸವಾಗಿರುತ್ತಾರೆ, ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಸ್ಮಾನ್ ಸರ್ಕಾರಿ ಸ್ಕೂಲಿನಲ್ಲಿ ಪಡೆಯುತ್ತಾರೆ, ಇದಾದ ನಂತರ ಇವರು ವಾರಣಾಸಿಗೆ ಹೋಗಿ ಅಲ್ಲಿ ಗಣಿತದಲ್ಲಿ ಒಂದು ಪದವಿಯನ್ನು ಪಡೆಯುತ್ತಾರೆ,

ಅಲ್ಲಿಂದ ಅವರಿಗೆ ಒಂದು ಛಲ ಉಂಟಾಗುತ್ತದೆ ನಾನು ಐಎಎಸ್ ಪರೀಕ್ಷೆಗೆ ತಯಾರಿ ಮಾಡಬೇಕು ಅದರಲ್ಲಿ ನಾನು ಒಂದು ಸಾಧನೆಯನ್ನು ಮಾಡಬೇಕು ಎನ್ನುವಂತಹ ಗುರಿಯನ್ನಿಟ್ಟುಕೊಂಡು. 5 ಎಕ್ಸಾಮಲ್ಲಿ ಸತತ ಪ್ರಯತ್ನದಿಂದ ಪಾಸಾಗಿ 48ನೇ ರಾಕ್ ಪಡೆದುಕೊಳ್ಳುತ್ತಾರೆ.ಇವರು ಹೇಳುವ ಪ್ರಕಾರ ಇವರ ಮನೆಯಲ್ಲಿ ಕೆಲವೊಂದು ಸಾರಿ ಕರೆಂಟು ಹೋಗುತ್ತಿದ್ದಂತೆ ಆ ಸಂದರ್ಭದಲ್ಲಿ ಕಂಡುಬರುತ್ತಿರಲಿಲ್ಲ ಅಕ್ಕಪಕ್ಕ ಮನೆದೇವರು ಮನೆಯಲ್ಲಿ ಜನರೇಟರ್ ಹಾಕುತ್ತಿರುವುದರಿಂದ ಅದರ ಆ ಶಬ್ದಕ್ಕೆ ಇವರಿಗೆ ಓದುವುದಕ್ಕೆ ಆಗುತ್ತಾ ಇರಲಿಲ್ಲ , ಕೆಲವೊಂದು ಸಾರಿ ಮನೆಯಲ್ಲಿ ಇರುವಂತಹ ಎಲ್ಲಾ ಕಿಟಕಿಗಳನ್ನು ಬಂದು ಮಾಡಿಕೊಂಡು ಕಿವಿಗೆ ಹತ್ತಿ ಹಾಕಿಕೊಂಡು ಹೋದಂತಹ ಕೆಲವು ದಿನಗಳು ಕೂಡ ಇದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ತಾವು ಪದವಿಯನ್ನು ಮುಗಿಸಿಕೊಂಡು ಐಎಎಸ್ ಎಕ್ಸಾಮ್ ಗೆ ಹೇಗಾದರೂ ಮಾಡಿ ತಯಾರಿ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಅವರು ಎಲ್ಲಿಗೆ ಬರುತ್ತಾರೆ ಆದರೆ ಅವರ ಕೈಯಲ್ಲಿ ಸ್ವಲ್ಪ ಕೂಡ ಹಣವಿಲ್ಲದೆ ಕೆಲವೊಂದು ಸಾರಿ ದಿಕ್ಕಾಪಾಲು ಆದಂತಹ ಪರಿಸ್ಥಿತಿ ಕೂಡ ಬಂದಿರುತ್ತದೆ,ಆದುದರಿಂದ ಅವರು ತಮ್ಮ ತಂದೆಗೆ ಹಣವನ್ನು ಕೊಡಲು ಕೇಳುತ್ತಾರೆ ಇದರಿಂದಾಗಿ ತನ್ನ ಮಗನಿಗೆ ಯಾವುದೇ ಕಾರಣಕ್ಕೂ ತನ್ನ ಓದಿನಲ್ಲಿ ಪ್ರಾಬ್ಲಮ್ ಬರಬಾರದು ಇರುವಂತಹ ನಿಟ್ಟಿನಲ್ಲಿ ಅವರ ತಂದೆ ಅವರ ಹತ್ತಿರ ಇರುವಂತಹ ಜಮೀನನ್ನು ಮಾರಿ ಅದರಲ್ಲಿ ಬಂದಂತಹ 4000 ಹಣವನ್ನು ತನ್ನ ಮಗನ ಓದುವುದಕ್ಕೆ ಕೊಡುತ್ತಾರೆ.

ಹೇಗೋ ಮಾಡಿ ತನ್ನಲ್ಲಿ ಇರುವಂತಹ ಎಲ್ಲಾ ನಿಷ್ಠೆಯನ್ನು ಪಣಕ್ಕಿಟ್ಟು ದಿನನಿತ್ಯ 18 ಗಂಟೆಗಳ ಕಾಲ ತನ್ನ ತಂದೆಗೆ ಏನಾದರೂ ನಾವು ಕೊಡಲೇಬೇಕು ಎನ್ನುವಂತಹ ಒಂದು ಚಲದಿಂದ ಐಎಎಸ್ ಎಕ್ಸಾಮ್ ಪಾಸ್ ಮಾಡುತ್ತಾರೆ ಹಾಗೂ 48 ಕೂಡ ಪಡೆಯುತ್ತಾರೆ. ಐಎಎಸ್ ಎಕ್ಸಾಮಿನ ರಿಸಲ್ಟ್ ಬಂದ ನಂತರ ಅವರ ಖುಷಿಗೆ ಪಾರವೇ ಇರಲಿಲ್ಲ ,ಅವರ ಕೈ ನಡುಗಿತ್ತು ಹಾಗೂ ಅವರ ಬಾಯಿ ಕೂಡಾ ಕಂಪಿಸುತ್ತಿತ್ತು, ತಕ್ಷಣ ತಮ್ಮ ತಂದೆಗೆ ತಾವು ಪಾಸ್ ಆಗಿರುವಂತಹ ವಿಚಾರವನ್ನು ತಿಳಿಸುತ್ತಾರೆ, ಹೀಗೆ ತಮ್ಮ ಜೀವನದಲ್ಲಿ ಮಾಡಿದಂತಹ ಈ ಸಾಧನೆಯನ್ನು ಅವರು ನನ್ನ ಸಾಧನೆಗೆ ಸ್ಫೂರ್ತಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಇರುವಂತಹ ಮಾತನ್ನು ಕೂಡಾ ಸೇರಿದ್ದಾರೆ.

ಕಷ್ಟಪಟ್ಟರೆ ಏನುಬೇಕಾದ್ರು ಸಾಧನೆ ಮಾಡಬಹುದು ಎನ್ನುವ ಉದಾಹರಣೆಗೆ ಇವರೇ ಸಾಕ್ಷಿ, ವಿದ್ಯೆಯೆಂಬುದು ಯಾರಪ್ಪನ ಸ್ವತ್ತೂ ಅಲ್ಲ ಇದು ಬಡವ-ಶ್ರೀಮಂತ ಅಂತ ಯಾರ ಕೈಯಲ್ಲಿ ಕೊಡಬಹುದಲ್ಲ ಯಾರು ಕಷ್ಟಪಟ್ಟು ತಪಸ್ಸು ಮಾಡುತ್ತಾರೆ ಅವರಿಗೆ ವಿದ್ಯೆ ದಕ್ಕುತ್ತದೆ. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ .

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment