ಈ ಊರಿನಲ್ಲಿ ಇರುವಂತಹ ಈ ಒಂದು ನಾಯಿಗೆ ಒಂದು ಕೋಟಿ ಬೆಲೆ ಅಂತೆ..ಅಷ್ಟಕ್ಕೂ ಅದ್ರ ವಿಶೇಷತೆಗಳು ಏನು ಗೊತ್ತ …!!!

56

ಈ ಊರಿನಲ್ಲಿ ಇರುವಂತಹ ಈ ನಾಯಿಗಳಿಗೆ ಒಂದು ಕೋಟಿಗಿಂತ ಹೆಚ್ಚು ಬೆಲೆಯಂತೆ ಇದನ್ನು ನೀವು  ನಂಬುವುದಕ್ಕೆ ಆಗೋಲ್ಲ ಅಂದರೆ ಅದು ನಂಬಲೇಬೇಕಾದ ವಿಚಾರವಾಗಿದೆ, ಇದಕ್ಕೆ ಸಂಬಂಧಿಸಿದಂತಹ ಸಂಪೂರ್ಣವಾದ ಮಾಹಿತಿಯನ್ನು ನಾನು ಈ ಲೇಖನದ ಮುಖಾಂತರ ನಿಮಗೆ ತಿಳಿಸಿಕೊಡುತ್ತಿದ್ದೇವೆ ದಯವಿಟ್ಟು ಮುಂದೆ ಓದಿ.ಈ ತರದ ವಿಚಿತ್ರವಾದ ಘಟನೆ ನಡೆಯುತ್ತಿರುವಂತಹ ಪ್ರದೇಶವಾದರೂ ಯಾವುದು ಎನ್ನುವ ಪ್ರಶ್ನೆಗೆ ಸಂಪೂರ್ಣವಾದ ಉತ್ತರ ಗುಜರಾತ್ ರಾಜ್ಯದಲ್ಲಿ ಇರುವಂತಹ ಮೆಹಸಾನ ಎನ್ನುವ ಊರಿನ ಪಂಚ ಓಟ್ ಎನ್ನುವ ಹಳ್ಳಿ . ಆದರೆ ಈ ಊರಿನಲ್ಲಿ ನಾಯಿಗಳಿಗೆ ಅಷ್ಟೊಂದು ದುಬಾರಿ ಆಸ್ತಿ ಇರುವುದು ಏಕೆ .

ಹಾಗೂ ಹೇಗೆ ಇರುವುದು ನಿಮಗೆ ಗೊತ್ತಾ. ಅದು ಏನ್ ಅಂತೀರಾ ಈ ಹಳ್ಳಿಯಲ್ಲಿ ಒಂದು ರೋಡಿನ ಒಂದು ಬೈಪಾಸ್ ಆಗಿರುವುದರ ಕಾರಣ ಆ ಹಳ್ಳಿಗೆ ಹಾಗೂ ಹಳ್ಳಿಯ ಜನಕ್ಕೆ ತುಂಬಾ ಬೆಲೆ ಬಂದಿದೆ ಅಂತೆ. ಹೀಗೆ ಇಲ್ಲಿರುವಂತಹ ಈ ಭೂಮಿ ಬೆಲೆ ಗಗನಕ್ಕೆ ಏರಿದ್ದು ಹಾಗೂ ಅಲ್ಲಿ ಇದ್ದಂತಹ ನಾಯಿಗಳ ಒಂದು ಟ್ರಸ್ಟ್ ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ .ಈ ಟ್ರಸ್ಟ್ ನಲ್ಲಿ ಯಾವುದಾದರೂ ಆದಾಯ ಬಂದರೂ ಕೂಡ ನಾಯಿಗಳಿಗೆ ಒಂದು ಪಾಲು ಹೋಗಬೇಕು ಎನ್ನುವುದು ಇಲ್ಲಿನ ನಿಯಮ, ಆದ್ದರಿಂದ ನಾಯಿಗೆ ಇಲ್ಲಿ ಒಂದು ಕಾಲ ಬಂದಿದೆ ನನ್ನ ಹೆಸರ ಮೇಲೆ ಈ ತರದ ಟ್ರಸ್ಟ್ ಆಸ್ತಿ ಇದು ಒಂದು ಮಗು ಕೂಡ ಕೋಟಿ ಬೆಲೆಬಾಳುತ್ತದೆ.

70 ಹಾಗೂ 80 ವರ್ಷಗಳ ಹಿಂದೆ ಅಲ್ಲಿನ ಜನಗಳು ಈ ನಾಯಿಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಕ್ಕಾಗಿ ದಾನವನ್ನು ಕೊಟ್ಟಿದ್ದರು ಹೀಗೆ ದಾನವನ್ನು ಕೊಟ್ಟಂತಹ ಜಾಗದಲ್ಲಿ ನಾಯಿಗಳಿಗೆ ಗೋಸ್ಕರ ಟ್ರಸ್ಟನ್ನು ಮಾಡಲಾಗಿದ್ದು. ಈ ಡ್ರೆಸ್ ನಲ್ಲಿ ಹೇಗೆ 70ರಿಂದ 80 ನಾಯಿಗಳೆಂದು ಇಟ್ಟಿಗೆ ಬರುವಂತಹ ಯಾವುದಾದರೂ ಆದಾಯಗಳಿಗೆ ಸೇರುತ್ತದೆ ಎನ್ನುವುದು ಇಲ್ಲಿನ ಟ್ರಸ್ಟ್ ನ ಒಂದು ನಿಯಮವಾಗಿದೆ. ಆದ್ದರಿಂದ ಈ ಟ್ರಸ್ಟು ಸತ್ಯ ಮಟ್ಟಿಗೆ 40ರಿಂದ 50 ಕೋಟಿ ಗೆ ಬೆಲೆ ಬರುತ್ತಿದ್ದು ಒಂದೊಂದು ನಾಯಿಗೂ ಒಂದು ಕೋಟಿ ಬೆಲೆಬಾಳುವ ಆಸ್ತಿ ಇದೆ.

ಆದ್ದರಿಂದ ಈ ಭೂಮಿ ಹಾಗೂ ಒಳ್ಳೆಯ ಆದಾಯ ಹೊಂದಿರುವಂತಹ ಈ ಟ್ರಸ್ಟ್ ಗಳು ಒಡೆಯ ನಾಯಿಗಳೇ, ಆದ್ದರಿಂದ ಇಲ್ಲಿರುವಂತಹ ಮಗಳಿಗೂ ಕೂಡ ಇವಾಗ ಒಂದು ಕಾಲ ಬಂದಿದೆ, ಈ ನಾಯಿಗಳು ಏನಾದರೂ ಮನಸು ಮಾಡಿದರೆ ಅಲ್ಲಿನ ಜಾಗವನ್ನು ಮಾರಿ ಅವುಗಳು ಸುಖವಾಗಿರಬಹುದು,ಇನ್ನೊಂದು ಒಳ್ಳೆಯ ವಿಚಾರ ಏನಪ್ಪಾ ಅಂದರೆ ಯಾರು ಈ ನಾಯಿಗಳ ಟ್ರಸ್ಟ್ ಮಾಡಲು ದಾನವನ್ನು ಕೊಟ್ಟಿದ್ದರೂ ಅವರು ಇಲ್ಲಿವರೆಗೂ ಈ ಪ್ರದೇಶಕ್ಕೆ ಬಂದು ಪ್ರಶ್ನೆಗಳನ್ನು ವಾಪಸ್ ಪಡೆದ ಕ್ಕಾಗಿ ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಅಲ್ಲಿನ ಜನ ಈ ಮಾನವೀಯತೆಯನ್ನು ನೋಡಿದರೆ ನಿಜವಾಗಲೂ ನಮಗೆ ಅವರ ಒಳ್ಳೆತನ ಇಷ್ಟವಾಗುತ್ತದೆ.

ಗೊತ್ತಾಯ್ತು ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ನಮ್ಮ ಪೇಜ್ ಅನ್ನು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಮೇಲೆ ಕಾಣಿಸಿದಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ