ಈ ಸಂಚಾರಿ ಪೊಲೀಸ್ ಮಾಡುತ್ತಾ ಇರುವ ಕೆಲಸ ಕೇಳಿದ್ರೆ ನೀವು ಕೂಡ ಅಚ್ಚರಿ ಪಡುತ್ತೀರಾ ಹೌದು ಫ್ರೆಂಡ್ಸ್ ಇವತ್ತಿನ ದಿವಸಗಳಲ್ಲಿ ಸಮಾಜದಲ್ಲಿ ಜನರು ಪೊಲೀಸರು ಅಂದರೆ ಅದರಲ್ಲಿ ಸಂಚಾರಿ ಪೊಲೀಸರು ಅಂದರೆ ಅವರನ್ನು ಜನರು ಬಹಳ ಪಿ ಕೆಟ್ಟದಾಗಿ ಕಾಣುತ್ತಾರೆ ಇನ್ನೂ ಕೆಲವರು ಹೆದರಿದರೆ ಇನ್ನೂ ಕೆಲವರು ಪೊಲೀಸರು ಅಂದರೆ ಬೈದುಕೊಳ್ಳುತ್ತಾ ಆದರೆ ಕೆಲ ಪೊಲೀಸರು ಮಾಡುವ ಕೆಲಸಗಳನ್ನು ನೀವು ನಿಜಕ್ಕೂ ತಿಳಿಯಲೇಬೇಕು ಅವರು ಸಮಾಜಕ್ಕೆ ಮಾಡುತ್ತಿರುವಂತಹ ಸೇವೆ ಬಗ್ಗೆ ತಿಳಿದರೆ ನೀವು ಕೂಡ ಪೊಲೀಸರಿಗೆ ಗೌರವ ನೀಡುತ್ತೀರಾ.
ಸಂಚಾರಿ ಪೊಲೀಸ್ ಆಗಿರುವ ಅಂಕಿತ್ ಪಟೇಲ್ ಅವರ ಬಗ್ಗೆ ನಾವು ಇವತ್ತಿನ ಮಾಹಿತಿಯಲ್ಲಿ ಮಾತನಾಡುತ್ತಾ ಇದರ ಫ್ರೆಂಡ್ಸ್ ಇವರು ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ಕೇಳಿದರೆ ನೀವು ಪೊಲೀಸರ ನಿಜಕ್ಕೂ ಗೌರವಿಸುತ್ತೀರಾ ಹೌದು ಪೊಲೀಸರು ಮಾಡುವ ಕೆಲಸ ಅಷ್ಟೊಂದು ಸುಲಭವಾಗಿ ಇಲ್ಲ. ಇವತ್ತಿನ ದಿವಸಗಳಲ್ಲಿ ಅದರಲ್ಲಿಯೂ ನಮ್ಮ ಭಾರತದೇಶದ ಎದುರಿಸುತ್ತಾ ಇರುವಂತಹ ಈ ಸಮಯದಲ್ಲಿ ಪೊಲೀಸರು ನಿಜಕ್ಕೂ ತಮ್ಮ ಕುಟುಂಬದವರಿಂದ ದೂರ ಇದ್ದು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಅಪಾರವಾದದ್ದು ಆದ್ದರಿಂದ ಆದರೂ ನಾವು ಪೊಲೀಸರಿಗೆ ಪೊಲೀಸ್ ಹುದ್ದೆಗೆ ಗೌರವವನ್ನು ನೀಡಲೇಬೇಕು.
ಅಂಕಿತ್ ಪಟೇಲ್ ಅವರು ಮಾಡಿರುವ ಕೆಲಸವೇನೋ ಎಂದರೆ ಬಿಡದಿ ಬಳಿ ಇರುವ ಮಕ್ಕಳು ಹಾಗೇ ಬಿಟ್ಟರೆ ಅವರುಗಳು ಅಡ್ಡ ದಾರಿ ಹಿಡಿಯಬಹುದು ಎಂದು ಅವರಿಗಾಗಿ ಅಂದರೆ ಬೀರಿ ಬಳಿ ಇರುವ ಮಕ್ಕಳಿಗಾಗಿ ಮತ್ತು ಬೀದಿ ಬಳಿ ಯಾವುದಾದರೂ ವ್ಯಾಪರವನ್ನು ಮಾಡುತ್ತ ಜೀವನ ಸಾಗಿಸುತ್ತಾ ಇರುವ ಮಕ್ಕಳಿಗೆ ಒಳ್ಳೆಯ ದಾರಿ ಸಿಗಬೇಕೆಂದು ಸುಮಾರು ಇನ್ನೂರು ಮಕ್ಕಳಿಗೆ ಪೊಲೀಸ್ ಪಾಠ ಶಾಲೆಯನ್ನು ತೆರೆದಿದ್ದಾರೆ ಹಾಗೂ ಇದೇ ರೀತಿ ಹೆಚ್ಚಿನ ಜನರಿಗೆ ಒಳ್ಳೆಯ ಅವಕಾಶಗಳು ಸಿಗಲಿ ಮತ್ತು ಮಕ್ಕಳು ಚೆನ್ನಾಗಿ ಓದಲಿ ಎಂದು ಇದೇ ರೀತಿಯ ಕೇಂದ್ರಗಳನ್ನು ಸುಮಾರು ಮೂರು ಸಂಖ್ಯೆಯಲ್ಲಿ ಸ್ಥಾಪನೆ ಮಾಡಿದ್ದಾರೆ ಅಂಕಿತ್ ಪಟೇಲ್.
ಹೌದು ಅಂಕಿತ್ ಪಟೇಲ್ ಅವರು ತಮಗೆ ಬರುವ ಸ್ವಂತ ಸಂಬಳದಿಂದ ಈ ರೀತಿ ಜನರಿಗೆ ಸಹಾಯ ಆಗಲಿ ಎಂಬ ಕಾರಣದಿಂದಾಗಿ ಇಂತಹ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ ಇವರಿಗೆ ನಿಜಕ್ಕೂ ನಾವು ಈ ಮಾಹಿತಿ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸೋಣ. ಅಷ್ಟೇ ಅಲ್ಲ ಈ ಸಂಚಾರಿ ಪೊಲೀಸ್ ಇನ್ನಷ್ಟು ಜನರಿಗೆ ಸಹಾಯ ಆಗಲಿ ಎಂದು ಯೋಚನೆ ಮಾಡುತ್ತಾ ಇದ್ದರಂತೆ ಇನ್ನಷ್ಟು ಜನರಿಗೆ ಸಹಾಯ ಮಾಡುವಂತಹ ಶಕ್ತಿ ಅಂಕಿತ್ ಪಟೇಲ್ ಅವರಿಗೆ ಆ ದೇವರು ನೀಡಲಿ ಎಂದು ನಾವು ಕೂಡ ಆಶಿಸೋಣ.
ಹೌದು ಹೆಚ್ಚಿನ ಜನ ಬಡ ಮಕ್ಕಳು ತಮಗೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಸಿಗದೆ ಇದ್ದಾಗ ಸಮಾಜದಲ್ಲಿ ಕೆಟ್ಟ ಹಾದಿಯನ್ನು ಹಿಡಿಯುತ್ತಾರೆ ಇಂತಹ ಮಕ್ಕಳು ಆದ್ದರಿಂದ ಈ ರೀತಿಯ ಸನ್ನಿವೇಶಗಳು ಉಂಟಾಗಬಾರದೆಂದು ಅಂಕಿತ್ ಪಟೇಲ್ ಅವರು ವಿಶೇಷ ಪೊಲೀಸ್ ಪಾಠ ಶಾಲೆಗಳನ್ನು ತೆರೆಯದಿದ್ದರೆ ಮತ್ತು ಮಕ್ಕಳು ಮೊದಲು ಇಲ್ಲೇ ಟ್ರೈನಿಂಗ್ ಪಡೆದ ನಂತರ ಸಾಮಾನ್ಯ ಶಾಲೆಗೆ ಹೋಗುತ್ತಾರಂತೆ. ಇಂತಹ ವ್ಯಕ್ತಿಗಳು ಸಮಾಜಕ್ಕೆ ಅವಶ್ಯಕ ಹಾಗೂ ಇಂಥವರ ಬಗ್ಗೆ ತಿಳಿಯುವುದು ಕೂಡ ಉತ್ತಮ ವಿಚಾರ ಆಗಿರುತ್ತದೆ ಧನ್ಯವಾದಗಳು.