ಪ್ರತಿ ದಿನ ಸ್ನಾನ ಮಾಡಿದ ನಂತರ ಹೀಗೆ ಮಾಡಿದ್ರೆ ಅದೃಷ್ಟವೋ ಅದೃಷ್ಟ… ಏನು ಅಂತ ತಿಳ್ಕೊಬೇಕಾ

80

ಸ್ನಾನ ಮಾಡಿದ ಬಳಿಕ ಈ ಒಂದು ಕೆಲಸವನ್ನು ಮಾಡುವುದರಿಂದ ಮನೆಯಲ್ಲಿರುವ ದಾರಿದ್ರ್ಯ ದೂರವಾಗಿ ಅದೃಷ್ಟವೂ ನಮ್ಮದಾಗುತ್ತದೆ ಅಂತ ಹಾಗಾದರೆ ಸ್ನಾನ ಮಾಡಿದ ಬಳಿಕ ಮಾಡಬೇಕಾಗಿರುವ ಆ ಕೆಲಸವೇನು ಮನೆಯಲ್ಲಿರುವ ದಾರಿದ್ರ್ಯ ದೂರವಾಗಬೇಕೆಂದರೆ ಕೈಗೊಳ್ಳಬೇಕಾದ ಪರಿಹಾರವೇನು ,

ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮಗೂ ಕೂಡ ಈ ಮಾಹಿತಿ ಉಪಯುಕ್ತವಾಗಿದೆ ಅನಿಸಿದಲ್ಲಿ ಬೇರೆಯವರಿಗೂ ಇದನ್ನು ಮಿಸ್ ಮಾಡದೇ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.

ಪ್ರತಿ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನವನ್ನು ಮಾಡಿ ಈ ಒಂದು ಕೆಲಸವನ್ನು ಕೈಗೊಳ್ಳಬೇಕು ಅದೇನೆಂದರೆ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಅಂದರೆ ಊಟವಿಲ್ಲದ ವರಿಗೆ ಅನ್ನದಾನ ಮಾಡುವುದರಿಂದ ಮೂಕ ಪ್ರಾಣಿಗಳಿಗೆ ಆಹಾರವನ್ನು ದಾನ ಮಾಡುವುದರಿಂದ ನಮ್ಮ ಮನೆಯಲ್ಲಿರುವ ಕಷ್ಟ ಕಾರ್ಪಣ್ಯಗಳು ದೂರವಾಗಿ ದಾರಿದ್ರ್ಯವೂ ದೂರವಾಗಿ ,

ಮನೆಯಲ್ಲಿ ಲಕ್ಷ್ಮಿಯ ಸಾನ್ನಿಧ್ಯವೂ ಆಗುತ್ತದೆ ಎಂದು ನಂಬಲಾಗಿದೆ ಒಂದು ಪರಿಹಾರವನ್ನು ಮನೆಯಲ್ಲಿ ಕೈಗೊಳ್ಳಿ ಇದರಿಂದ ಹೇಗೆ ನಿಮ್ಮ ಮನೆಯ ಕಷ್ಟಗಳು ದೂರವಾಗಿ ಅದೃಷ್ಟದ ದಿನಗಳು ನಿಮಗೆ ಒಲಿಯುತ್ತದೆ ಎಂಬುದನ್ನು ನೋಡಿ.

ಹೌದು ಬೆಳಗ್ಗೆ ಎದ್ದ ಕೂಡಲೇ ಹಸು ಅಥವಾ ಶ್ವಾನಗಳಿಗೆ ಆಹಾರವನ್ನು ನೀಡುವುದು ಅಥವಾ ಪಕ್ಷಿಗಳಿಗೆ ಕಾಳುಗಳನ್ನು ಹಾಕುವುದು ಕಪ್ಪು ಇರುವೆಗಳಿಗೆ ಸಕ್ಕರೆಯನ್ನು ಹಾಕುವುದು ಇಂತಹ ಯಾವುದಾದರೂ ಒಂದು ಕೆಲಸವನ್ನು ಮಾಡುವುದರಿಂದ ಬಹಳ ಪುಣ್ಯ ಲಭಿಸುತ್ತದೆ ಎಂದು ಹೇಳಬಹುದಾಗಿದೆ ಇದನ್ನು ಮನೆಯಲ್ಲಿರುವ ಯಜಮಾನ ಅಥವಾ ಆ ಮನೆಗೆ ಸೇರಿದ ಹೆಣ್ಣು ಮಕ್ಕಳು ಕೈಗೊಳ್ಳಬೇಕು ಇದರಿಂದ ಪರಮಾತ್ಮನ ಕೃಪೆ ನಮ್ಮ ಮೇಲೆ ಬೀರುವುದರ ಜೊತೆಗೆ ನಮ್ಮ ಮನೆಯಲ್ಲಿರುವಂತಹ ಎಲ್ಲ ಕಷ್ಟಗಳು ದುಃಖಗಳು ದೂರವಾಗಿ ಮನೆಯಲ್ಲಿರುವ ಜನರಲ್ಲಿ ನೆಮ್ಮದಿ ನೆಲೆಸುವುದು.

ನಮಗೆ ಇರುವಷ್ಟರಲ್ಲಿ ನಮ್ಮ ಕೈಲಾದಷ್ಟು ಮೂಕ ಪ್ರಾಣಿಗಳಿಗೆ ದಾನ ಮಾಡುವುದರಿಂದ ಅದು ತುಂಬಾನೇ ಒಳ್ಳೆಯ ಕಾರ್ಯವಾಗಿದ್ದು, ಹಸಿದ ಜನರಿಗೆ ಊಟವನ್ನು ನೀಡುವುದರಿಂದ ಕೂಡ ಅದು ಕೂಡ ಒಂದು ಒಳ್ಳೆಯ ಪುಣ್ಯ ಕಾರ್ಯವಾಗಿದ್ದು ಇನ್ನು ಮನೆಯಲ್ಲಿ ಸ್ನಾನ ಮಾಡಿದ ಬಳಿಕ ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಬೇಕು .

ತುಳಸಿ ಗಿಡದಲ್ಲಿ ಲಕ್ಷ್ಮಿ ಮತ್ತು ವಿಷ್ಣು ನೆಲೆಸಿರುತ್ತಾರೆ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ ತುಳಸಿ ಗಿಡದ ಆಶೀರ್ವಾದವನ್ನು ಪಡೆದುಕೊಳ್ಳುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ದೂರ ಆಗುತ್ತದೆ ಮನೆಯಲ್ಲಿರುವ ಕಷ್ಟ ಕಾರ್ಪಣ್ಯ ಪರಿಹಾರಗೊಳ್ಳುತ್ತವೆ.

ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಬೇರೆಯವರಿಗೂ ಒಂದು ಪರಿಹಾರವನ್ನು ತಿಳಿಸಿಕೊಡಿ ಯಾವಾಗಲೂ ಕೂಡ ಬೇಡಿಕೆ ಮತ್ತು ಸಂಜೆ ದೇವರ ಮುಂದೆ ಮತ್ತು ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಿ ದೀಪವನ್ನು ಮನೆಯಲ್ಲಿ ಉರಿಸಿದ ಇಷ್ಟೊತ್ತು ನಮ್ಮ ಮನೆಯ ಕರ್ಮಗಳು ದೂರವಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ ಆದ ಕಾರಣ ಸಂಜೆ ಸಮಯದಲ್ಲಿ ಮನೆಯನ್ನು ಸ್ವಚ್ಛ ಮಾಡಿ ದೀಪ ಹಚ್ಚುವುದನ್ನು ಮಾತ್ರ ಎಂದಿಗೂ ಮರೆಯದಿರಿ.

ಇದು ವೀಕ್ಷಕರ ಹಿಂದಿನ ದಿನದ ಉಪಯುಕ್ತ ಮಾಹಿತಿ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಅನಿಸಿಕೆ ಅನ್ನು ಮಿಸ್ ಮಾಡದೇ ನಮಗೆ ಕಾಮೆಂಟ್ ಮಾಡಿ ತಿಳಿಸಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.