ಪ್ರಪಂಚವನ್ನೇ ನಕ್ಕು ನಲಿಸಿದ್ದಂತಹ ಅವರ ದೇಹ ಕೊನೆಗೆ ಏನಾಯ್ತು ಗೊತ್ತಾ… ಅಯ್ಯೋ ದೇವ್ರೇ ಹೀಗೆ ಆಗಬಾರದಿತ್ತು

101

ಇಡೀ ದೇಶವನ್ನೇ ನಕ್ಕುನಲಿಸಿದ ಚಾಲಿ ಚಾಂಪ್ಲಿನ್ ಅವರು ಡಿಸೆಂಬರ್ 1977ರಂದು 25ನೇ ತಾರೀಕಿನಂದು ಸ್ವರ್ಗಸ್ಥರಾಗುತ್ತಾರೆ ಹೌದು ಆ ದಿವಸದಂದು ಇಡೀ ಜಗತ್ತು ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡುತ್ತಾ ಇರುತ್ತದೆ ಆದರೆ ಇತ್ತ ಚಾಂಪ್ಲೇನ್ ಅವರ ಕುಟುಂಬದವರು ಮಾತ್ರ ಚಾಂಪಿಯನ್ ಅನ್ನೂ ಕಳೆದುಕೊಂಡ ನೋವಿನಲ್ಲಿ ಇರುತ್ತದೆ.

ಮಾರನೇ ದಿವಸ ಚಾಂಪ್ಲಿನ್ ಅವರನ್ನು ದಫನ್ ಮಾಡಲಾಗುತ್ತದೆ.. ಚಾಂಪ್ಲಿನ್ ಅವರ ಮನೆಯ ಬಳಿಯೆ ಅವರನ್ನು ದಫನ್ ಮಾಡಲಾಗುತ್ತದೆ ಆ ಸಮಯದಲ್ಲಿ ಚಾಂಪ್ಲೀನ್ ಅವರ ಲಕ್ಷಾಂತರ ಅಭಿಮಾನಿಗಳು ಅಲ್ಲಿ ನೆರೆದಿರುತ್ತಾರೆ. ಸರ್ವ ಗೌರವಗಳಿಂದ ಚಾಂಪ್ಲಿನ್ ಅವರನ್ನು ದಫನ್ ಮಾಡಲಾಗುತ್ತದೆ.

ಚಾಂಪ್ಲಿನ್ ಅವರು ಅವರ ಕೊನೆಯ ದಿವಸಗಳಲ್ಲಿ ಅವರ ನಾಲ್ಕನೇ ಹೆಂಡತಿ ಮತ್ತು ಅವರ ಎಂಟು ಮಕ್ಕಳ ಜೊತೆ ಇರುತ್ತಾರೆ. ಹೀಗೆ ಚಾಂಪ್ಲೇನ್ ಅವರು ಇಹಲೋಕ ತ್ಯಜಿಸಿದ ಬಳಿಕ, ಆ ಒಂದು ದಿವಸದಂದು ಚಾಪ್ಲಿನ್ ಅವರ ಮನೆಗೆ ಕರೆಯೊಂದು ಬರುತ್ತದೆ. ಹೌದು ಆ ಅನಾಮಧೇಯ ಕರೆಯಿಂದ ಚಾಂಪಿಯನ್ ಅವರ ಪತ್ನಿ ಭಯ ಪಡುತ್ತಾರೆ. ಹೌದು 1978 ಮಾರ್ಚ್ ತಿಂಗಳಿನಲ್ಲಿ ಅನಾಮಧೇಯ ಕರೆಯೊಂದು ಬಂದಾಗ,

ಚಾಂಪ್ಲಿನ್ ಕುಟುಂಬದವರು ಭಯಭೀತರಾಗುತ್ತಾರೆ. ಆ ಅನಾಮಧೇಯ ಕರೆ ಏನೆಂದು ಹೇಳಿತ್ತು ಅಂದರೆ ನೀವು ಈಗಲೇ ಅರುವತ್ತು ಒಂದು ಲಕ್ಷ$ಹಣ ನೀಡದೇ ಇದ್ದಲ್ಲಿ ಚಾಂಪ್ಲಿನ್ ದೇಹ ಇರುವ ಕಫೀನ್ ಅನ್ನು ಹೊರತೆಗೆಯ ಬೇಕಾಗುತ್ತದೆ ಎಂಬ ಬೆದರಿಕೆಯ ಕರೆಗಳು ಅವರಿಗೆ ಬರುತ್ತದೆ. ಆದರೆ ಆ ಕರೆ ಕೇಳಿ ಈ ರೀತಿ ಹಾಸ್ಯ ಮಾಡಬೇಡಿ ಎಂದು ಚಾಂಪ್ಲೀನ್ ಅವರ ಪತ್ನಿ ಉತ್ತರ ನೀಡಿರುತ್ತಾರೆ.

ಈ ಕರೆಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದ ಚಾಂಪ್ಲೇನ್ ಅವರ ಪತ್ನಿ ಮತ್ತೂಮ್ಮೆ ಕರೆ ಬಂದಾಗ ಭಯಭೀತರಾಗುತ್ತಾರೆ ಹೌದು ನೀರು ಹಣ ಕೊಡದೇ ಇದ್ದರೆ ನಿನ್ನ ಮಕ್ಕಳನ್ನು ಇಹಲೋಕ ಕಳಿಸಬೇಕಾಗುತ್ತದೆ ಎಂಬ ಕರೆ ನೀಡಿದಾಗ ಚಾಂಪ್ಲಿನ್ ಪತ್ನಿ ಹತ್ತಿರದಲ್ಲಿ ಇರುವ ಪೊಲೀಸ್ ಠಾಣೆಗೆ ವಿಚಾರವನ್ನು ತಿಳಿಸುತ್ತಾರೆ.

ಹಾಗೆ ಅಧಿಕಾರಿಗಳು ಚಾಂಪಿಯನ್ ಅವರ ಪತ್ನಿಗೆ ಧೈರ್ಯವನ್ನು ಹೇಳಿ ಮನೆಗೆ ಕಳುಹಿಸುತ್ತಾರೆ ಮತ್ತೆ ಮತ್ತೆ ಇದೇ ರೀತಿ ಕರೆ ಬರುತ್ತಲೆ ಇರುತ್ತದೆ. ಆ ಒಂದು ದಿವಸ ಅಧಿಕಾರಿಗಳು ಹಣ ನೀಡುವುದಾಗಿ ಒಪ್ಪಿಕೊಳ್ಳಿ ಮುಂದೆ ನಾವು ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದಾಗ, ಅದಕ್ಕೆ ಒಪ್ಪಿದ ಚಾಂಪ್ಲಿನ್ ಪತ್ನಿ ಅಧಿಕಾರಿಗಳು ಹೇಳಿದಂತೆ ಮಾಡುತ್ತಾರೆ. ಆದರೆ ಆ ಸಮಯದಲ್ಲಿ ಅಧಿಕಾರಿಗಳು ಕಳ್ಳರನ್ನು ಹಿಡಿಯಲು ಸಾಧ್ಯವಾಗಲಿಲ್ಲ.

ಇತ್ತ ಅಧಿಕಾರಿಗಳು ಚಾಂಪ್ಲಿನ್ ಕಫೀನ್ ಅನ್ನು ತೆಗೆದು ನೋಡಿದಾಗ ಅಲ್ಲಿ ಕಫಿನ್ ಇರುವುದಿಲ್ಲ ಅಧಿಕಾರಿಗಳು ಆ ಕ್ಷಣದಿಂದ ಎಚ್ಚೆತ್ತುಕೊಳ್ಳುತ್ತಾರೆ ಹಾಗೂ ಸುಮಾರು ಇನ್ನೂರು ಕಾಲ್ಸ್ ಟ್ಯಾಪಿಂಗ್ ಮಾಡುವ ಮೂಲಕ ಕಳ್ಳರನ್ನು ಹಿಡಿಯುತ್ತಾರೆ. ಸರಿಸುಮಾರು ಎರಡೂವರೆ ತಿಂಗಳುಗಳ ಕಾಲ ಅವಧಿ ಅನ್ನೂ ತೆಗೆದುಕೊಳ್ಳುವ ಮೂಲಕ ಕಳ್ಳರನ್ನು ಹಿಡಿಯುತ್ತಾರೆ. ಆ ಕಳ್ಳರು ಬೇರೆ ಯಾರೂ ಅಲ್ಲ ಚಾಂಪ್ಲೀನ್ ಮನೆ ಇದ್ದ ವಾರ್ಡ್ ನಗರದಲ್ಲಿ ಆಟೋ ಚಾಲಕರಾಗಿದ್ದ ಇವರ ಹೆಸರು ರೋಮನ್ ವಾಲ್ಟ ಎಂದು ಇವನು ಪೋಲೆಂಡ್ ಗೆ ಸೇರಿದವನು ಹಾಗೆ ಗಾಂಟ್ಮ ಗನೇವ ಎಂದು ಈತ ಬಲ್ಗೇರಿಯಾಗೆ ಸೇರಿದವನು.

ಅಧಿಕಾರಿಗಳು ಇವರನ್ನು ವಿಚಾರಿಸಿದಾಗ ತಮಗೆ ಹಣ ಮಾಡುವ ಆಲೋಚನೆ ಮಾತ್ರ ಇತ್ತು, ಚಾಂಪ್ಲಿನ್ ಕಫಿನ್ ಅನ್ನೂ ತೆಗೆಯುವ ಆಲೋಚನೆ ಇರಲಿಲ್ಲ. ಆದರೆ ಹಣದ ಆಸೆಗೆ ಈ ರೀತಿ ಮಾಡಿದೆವು ಎಂದು ಕಳ್ಳರು ಒಪ್ಪಿಕೊಳ್ಳುತ್ತಾರೆ. ಆನಂತರ ಈ ಕೆಲಸ ಮಾಡಿದ ಈ ಕಳ್ಳರಿಗೆ ಜೈಲುವಾಸ ಕೂಡಾ ಶಿಕ್ಷೆಯಾಗಿ ನೀಡಲಾಗುತ್ತದೆ. ಇಡೀ ಜಗತ್ತನ್ನೇ ನಗಿಸಿದ ಚಾಂಪ್ಲಿನ್ ಅವರ ಕುಟುಂಬಕ್ಕೆ ಅವರು ಇಲ್ಲದಾಗ ಇಂತಹ ದೊಂದು ಸ್ಥಿತಿ ಎದುರಾಗಿತ್ತು.