ಈ ರೀತಿಯ ವಿಧಾನದಿಂದ ನೀವು ದಿನ ನಿತ್ಯ ಸ್ನಾನ ಮಾಡಿದರೆ , ನಿಮ್ಮ ಜೀವನದಲ್ಲಿ ದರಿದ್ರ ನಿಮ್ಮ ಹತ್ತಿರಾನೂ ಸುಳಿಯೋದಿಲ್ಲ ..

62

ನಮ್ಮ ಸಂಪ್ರದಾಯದಲ್ಲಿ ಸ್ನಾನ ಎಂಬ ಪದಕ್ಕೆ ಬಹಳ ವಿಶೇಷವಾದ ಅರ್ಥವಿದೆ ಹೌದು ವೈಜ್ಞಾನಿಕವಾಗಿ ನಮ್ಮ ಶರೀರದ ಭಾಗಗಳನ್ನು ಸ್ವಚ್ಛ ಎಂಬುದು ಈ ಸ್ಪಾ ರಾಯಪ್ಪ ಪದದ ಅರ್ಥ ಆದರೆ ತಮ್ಮ ಬದ್ದತೆ ಅಲ್ಲಿ ನಮ್ಮಲ್ಲಿರುವ ನಕಾರಾತ್ಮಕತೆ ಅನ್ನೂ ಆಚೆ ಹಾಕುವುದಕ್ಕಾಗಿ ಸ್ನಾನ ಮಾಡುತ್ತಾರೆ ಎಂಬುದಾಗಿದೆ.

ಹಾಗಾದರೆ ಈ ಸ್ಥಾನ ಎಂಬ ಪದದ ವಿಶೇಷತೆ ಬಗ್ಗೆ ಇನ್ನಷ್ಟು ತಿಳಿಯೋಣ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೇಳಿರುವ ಸಮಯಕ್ಕೆ ತಕ್ಕಂತೆ ಸ್ನಾನ ಮಾಡುವುದು ಎಷ್ಟು ಒಳಿತು ಎಂಬುದು ಇಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸ್ನಾನ ಅಂದರೆ ಪ್ರತಿ ದಿವಸ ನಮ್ಮಲ್ಲಿರುವ ನಕಾರಾತ್ಮಕತೆ ಅನ್ನು ಆಚೆ ಹಾಕುವುದಕ್ಕಾಗಿ ಪಾಲಿಸುವಂತಹ ಪದ್ಧತಿಯಾಗಿದೆ. ಋಷಿಮುನಿಗಳು ಪ್ರತಿ ದಿವಸ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನಾದಿಗಳನ್ನು ಮುಗಿಸುತ್ತಿದ್ದರು ಯಾಕೆ ಅಂದರೆ ಈ ಬ್ರಾಹ್ಮೀ ಮುಹೂರ್ತದಲ್ಲಿ ನಾವು ಯಾವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇವೆ.

ಅದರ ಫಲವನ್ನು ನಾವು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿತ್ತು ಈ ಕಾರಣದಿಂದಲೆ ಋಷಿಮುನಿಗಳು ಬೆಳಗಿನ ಸಮಯದಲ್ಲಿ ಸ್ನಾನಾದಿಗಳನ್ನು ಮುಗಿಸಿ ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಕುರಿತು ತಪಸ್ಸನ್ನು ಕೂಡ ಮಾಡುತ್ತಿದ್ದರು ಹಾಗೂ ಮಂತ್ರಗಳ ಪಠಣ ಮಾಡುತ್ತಾ ಮಂತ್ರದ ಶಕ್ತಿಯನ್ನು ಕೂಡ ಪಡೆದುಕೊಳ್ಳುತ್ತಾ ಇದ್ದರು.

ಸಮಾನ್ಯ ಜನರ ನಗರದ ಜನಜೀವನದ ಬಗ್ಗೆ ಮಾತನಾಡ ಬೇಕು ಅನ್ನುವುದಾದರೆ ವ್ಯಕ್ತಿ ಎದ್ದಕೂಡಲೆ ಸ್ನಾನಾದಿಗಳನ್ನು ಮುಗಿಸಿದೆ ಕೌನ್ ಹೌದು ಸೂರ್ಯೋದಯಕ್ಕೂ ಮುಂಚೆಯೇ ಎದ್ದು ಅಥವಾ ಸೂರ್ಯೋದಯದ ಸಮಯದಲ್ಲಿ ಎದ್ದು ತಕ್ಷಣವೇ ಸ್ನಾನಾದಿಗಳನ್ನು ಮುಗಿಸಿ ವ್ಯಕ್ತಿ ಇಂತಹ ಕೆಲವೊಂದು ಕೆಲಸಗಳಲ್ಲಿ ಮಾಡಿದ್ದೇ ಆದಲ್ಲಿ ಆತನ ಪಾಪಕರ್ಮಗಳೆಲ್ಲ ದೂರ ಮಾಡಿಕೊಳ್ಳುತ್ತಾನೆ ಎಂದು ಹಿರಿಯರು ಹೇಳುತ್ತಾರೆ ಹಾಗೂ ಅಂದಿನಿಂದಲೂ ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಿದ್ದಾರೆ.

ಎನ್ನುವುದರ ಬಗ್ಗೆ ಹೇಳಬೇಕೆಂದರೆ ವ್ಯಕ್ತಿ ಸ್ನಾನಾದಿಗಳನ್ನು ಮುಗಿಸಿ ತಕ್ಷಣವೇ ದೇವರ ಪೂಜೆಯನ್ನು ಮಾಡಬೇಕು ಹೌದು ಯಾವ ವ್ಯಕ್ತಿ ಸ್ನಾನಾದಿಗಳನ್ನು ಮುಗಿಸಿ ಪೂಜೆ ಅನ್ನೋ ಕೈಗೊಳ್ಳುತ್ತಾನೆ ಅಂಥವನ ನಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಾಗೂ ವ್ಯಕ್ತಿ ಸ್ನಾನದ ನಂತರ ಸೂರ್ಯ ನಮಸ್ಕಾರ ಮಾಡುತ್ತಾನೆ ಅಂಥವರಿಗೆ ಸೂರ್ಯ ದೇವರ ಸಂಪೂರ್ಣ ಅನುಗ್ರಹ ಕೃಪಕಟಾಕ್ಷ ಲಭಿಸುತ್ತದೆ ಎಂದು ಸಹ ಹೇಳಲಾಗಿದೆ ಹಾಗೆ ಸಂಜೆಯ ಗೋಧೂಳಿ ಸಮಯದಲ್ಲಿ ತುಳಸೀ ದೇವಿಯ ಮುಂದೆ ತುಪ್ಪದ ದೀಪ ಆರಾಧನೆ ಮಾಡುವುದರಿಂದ ಕೂಡ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿಕೊಳ್ಳಬಹುದು.

ಪ್ರತಿಯೊಂದು ಹಬ್ಬಗಳಲ್ಲಿಯೂ ಗೌಡ ನಮ್ಮಲ್ಲಿ ಎಣ್ಣೆ ಸ್ನಾನ ಮಾಡುವ ಪದ್ಧತಿ ಇದೆ ಈ ರೀತಿ ಎಣ್ಣೆ ಸ್ನಾನ ಮಾಡುವುದು ಶರೀರಕ್ಕೆ ಬಲ ಸಿಗಲೆಂದು ಹಾಗೂ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಶೆ ಹಾಕುವುದಕ್ಕಾಗಿ ಎಂದು ಹೇಳಲಾಗಿದ್ದು ಸ್ನಾನ ಮಾಡುವುದಕ್ಕೂ ಮುನ್ನ ಈ ಮಂತ್ರವನ್ನು ಮಾಡಿ “ಗಂಗೇ ಚಃ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಕುರುಃ”

ಹೀಗೆ ಈ ಮಂತ್ರ ಪಠಣ ಮಾಡುವ ಮೂಲಕ ಸ್ನಾನಾದಿಗಳನ್ನು ಮುಗಿಸಿ ಆನಂತರ ಸೂರ್ಯದೇವನಿಗೆ ಅರ್ಘ್ಯ ಅರ್ಪಿಸಬೇಕು ಹಾಗೆ ಸೂರ್ಯ ನಮಸ್ಕಾರ ಮಾಡಿ ದೇವರ ಪೂಜೆ ಮಾಡಿ ದಿನವನ್ನ ಶುರುಮಾಡಿದರೆ, ಆ ದಿನ ಸಕಾರಾತ್ಮಕತೆಯಿಂದ ಕೂಡಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ನಮ್ಮಲ್ಲಿರುವ ನಕಾರಾತ್ಮಕತೆಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ತುಂಬಿಸಿಕೊಳ್ಳುವುದಕ್ಕಾಗಿ ನನಗೂ ಕೂಡ ಒಂದು ಪರಿಯಾಗಿದೆ ಎಂದು ಹೇಳಬಹುದು.