ನಿಮ್ಮ ಮನೆಯಲ್ಲಿ ತಿಂಡಿ ಮಾಡಲು ಏನು ಇಲ್ಲದ ಸಂದರ್ಭದಲ್ಲಿ ಇದನ್ನ ಬಳಸಿ ತಿಂಡಿ ಮಾಡಿ ತಿನ್ನಿ …! ತಿಂದು ಸ್ವರ್ಗಕ್ಕೆ ಹೋಗ್ತೀರಾ

95

ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ಕೇವಲ ಎರಡೇ 2ಪದಾರ್ಥಗಳನ್ನು ಬಳಸಿ ಹೇಗೆ 1ರುಚಿಕರವಾದ ಆರೋಗ್ಯಕರವಾದ ತಿಂಡಿಯನ್ನು ಮಾಡುವುದು ಅಂತ ತಿಳಿಸಿಕೊಡುತ್ತದೆ ಎಷ್ಟೋ ಜನರಿಗೆ ಪ್ರತೀದಿನ ಬೆಳಿಗ್ಗೆ ತಿಂಡಿ ಮಾಡುವುದು ಅಂದರೆ ದೊಡ್ಡ ಸಾಹಸ ಆಗಿರುತ್ತದೆ ಏನು ತಿಂಡಿ ಮಾಡೋದು ಅನ್ನೋ ಯೋಚನೆಯಲ್ಲೇ ಇರುವ ಹೆಣ್ಣು ಮಕ್ಕಳಿಗಾಗಿ ಈ 1ರೆಸಿಪಿ ತುಂಬ ಸುಲಭವಾಗಿ ಮಾಡಬಹುದು ಮಿಕ್ಕಿದ ಅನ್ನದಲ್ಲಿ ಮಾಡಬಹುದಾದ ಈ ಒಂದು ಬೆಳಗಿನ ಬ್ರೇಕ್ ಫಾಸ್ಟ್ ಮಾಡಲು ತುಂಬಾ ಸುಲಭ ಆಗಿರುತ್ತದೆ ಹೇಗೆಂದು ತಿಳಿಯೋಣ ಕೆಳಗಿನ ಲೇಖನದಲ್ಲಿ.

ಮೊದಲು ಅನ್ನವನ್ನು ನೀರನ್ನು ಹಾಕದೆ ರುಬ್ಬಿಕೊಳ್ಳಬೇಕು ಅಂದರೆ ಪೇಸ್ಟ್ ಮಾಡಿಕೊಳ್ಳಬೇಕು ನಂತರ ಒಂದು ಕಪ್ ಅನ್ನಕ್ಕೆ ಮುಕ್ಕಾಲು ಕಪ್ ಅಕ್ಕಿ ಹಿಟ್ಟನ್ನು ಹಾಕಬೇಕು ಇದನ್ನು ಚೆನ್ನಾಗಿ ನಾದಿಕೊಳ್ಳಬೇಕು. ಹೇಗೆಂದರೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳುತ್ತಾ ಈ ಅನ್ನ ಮತ್ತು ಅಕ್ಕಿಹಿಟ್ಟನ್ನು ನಾದಬೇಕು. ಚಪಾತಿ ಹಿಟ್ಟನ್ನು ನಾದುವ ರೀತಿ ನಾದಿಕೊಂಡು ನಂತರ ಸಿಲಿಂಡ್ರಿಕಲ್ ಆಕಾರದಲ್ಲಿ ಚಿಕ್ಕಚಿಕ್ಕದಾಗಿ ಮಾಡಿಕೊಳ್ಳಬೇಕು ಅಂದರೆ ತಯಾರಿ ಮಾಡಿಟ್ಟುಕೊಂಡ ಸಿಟ್ಟಿನಿಂದ ಈ ರೀತಿ ಮಾಡಬೇಕು.

ಇರಿತದ ಆಕಾರಗಳನ್ನು ಮಾಡಿ ಇಟ್ಟುಕೊಂಡು ನಂತರ 1ಪಾತ್ರೆಯಲ್ಲಿ ನೀರನ್ನು ಕುದಿಸಲು ಇಡಿ ಈ ನೀರು ಕುದಿಯುವಾಗ ಅದಕ್ಕೆ ತಯಾರಿ ಮಾಡಿ ಇಟ್ಟುಕೊಂಡಂತಹ ಈ ಹಿಟ್ಟನ್ನು ಹಾಕಿ. ಈ ಸಿಲಿಂಡ್ರಿಕಲ್ ಆಕಾರದಲ್ಲಿ ಇರುವ ಅಕ್ಕಿ ಹಿಟ್ಟಿನ ಉಂಡೆಯನ್ನು ನೀರಿನಲ್ಲಿ ಬೇಯಿಸಬೇಕು ಎಷ್ಟು ನಿಮಿಷಗಳ ಕಾಲ ಅಂದರೆ ಮೂರು ನಿಮಿಷಗಳ ಕಾಲ ಹೀಗೆ ನೀರಿನಲ್ಲಿ ಬೇಯಿಸ ಬೇಕು. ಪಾತ್ರೆಯ ಮೇಲೆ ಒಂದು ಪ್ಲೇಟ್ ಅನ್ನು ಮುಚ್ಚಿ ಮೂರು ನಿಮಿಷಗಳ ಕಾಲ ಇದನ್ನು ಬೇಯಿಸಿ.

ಮೂರು ನಿಮಿಷಗಳ ಬಳಿಕ ಈ ಹಿಟ್ಟು ಬೆಂದಿರುತ್ತದೆ. ಬೇಸಿದ ಹಿಟ್ಟನ್ನು ತೆಗೆಯಿರಿ ಇದನ್ನು ಹೀಗೆ ಚಟ್ನಿಯೊಂದಿಗೆ ಸಾರಿನೊಂದಿಗೆ ಸೇವಿಸಬಹುದು ಅಥವಾ ಇದನ್ನು ಒಗ್ಗರಣೆ ಮಾಡಬಹುದು. ಒಗ್ಗರಣೆ ಮಾಡುವುದು ಹೀಗೆ ಒಂದು ಪ್ಯಾನ್ ನಲ್ಲಿ ಒಂದು ಚಮಚ ಎಣ್ಣೆ ಮತ್ತು ಇದಕ್ಕೆ ಸಾಸಿವೆ ಉದ್ದಿನ ಬೇಳೆ ಅನ್ನು ಹಾಕಿ ಒಮ್ಮೆಲೆ ಫ್ರೈ ಮಾಡಬೇಕು ನಂತರ ಹಸಿರು ಮೆಣಸಿನಕಾಯಿ ಅನ್ನು ಹಾಕಿ ಮತ್ತೊಮ್ಮೆ ಫ್ರೈ ಮಾಡಬೇಕು ಹಸಿರು ಮೆಣಸಿನಕಾಯಿಯ ಘಾಟು ಹೋದಮೇಲೆ ಬೇಯಿಸಿಕೊಂಡ ಹಿಟ್ಟನ್ನು ಇದಕ್ಕೆ ಹಾಕಿ ಮತ್ತೊಮ್ಮೆ ಫ್ರೈ ಮಾಡಬೇಕು ಇದರ ಮೇಲೆ ನೀವು ಬೇಕಾದರೆ ಮೆಣಸಿನ ಪುಡಿಯನ್ನು ಬೇಕಾದರೂ ಹಾಕಿಕೊಳ್ಳಬಹುದು ಮಕ್ಕಳಿದ್ದರೆ ಅವರಿಗೆ ಹಸುರು ಮೆಣಸಿನಕಾಯಿ ಅನ್ನು ಹಾಕಿ ಈ ಬ್ರೆಕ್ ಫಾಸ್ಟ್ ಅನ್ನು ಕೊಡಬೇಡಿ ಹಾಗೆ ಕೊಟ್ಟರೆ ಮಕ್ಕಳು ತಿನ್ನುತ್ತಾರೆ.

ಈ ರೀತಿಯ ಒಂದು ವಿಭಿನ್ನವಾದ ಬ್ರೇಕ್ ಫಾಸ್ಟ್ ತನ್ನ ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ತುಂಬಾ ರುಚಿಕರವಾಗಿರುತ್ತದೆ ತುಂಬ ಕಡಿಮೆ ಸಮಯದಲ್ಲಿ ಇದನ್ನು ನೀವು ಮಾಡಿಕೊಳ್ಳಬಹುದು. ಈ ಬ್ರೇಕ್ ಫಾಸ್ಟ್ ನಿಮಗಿಶ್ಟದಂತೆ ತಪ್ಪದ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಆದಷ್ಟು ಮನೆಯಲ್ಲಿಯೆ ಅಡುಗೆ ಮಾಡಿ ತಿನ್ನಿ ಆರೋಗ್ಯದಿಂದಿರಿ ಧನ್ಯವಾದ.