ತಾನು ಗರ್ಭಿಣಿ ಅಂತ ಗೊತ್ತಿದ್ದೂ ಕೂಡ ಈ ರೀತಿಯಾಗಿ ಮಾಡಬಾರದು ಅಂತ ಈ ಹುಡುಗಿಗೆ ಗೊತ್ತಾಗಲಿಲ್ವ.. ಜಗತ್ತಿನಲ್ಲಿ ಎಂತ ಎಂತ ವ್ಯಕ್ತಿಗಳು ಇರ್ತಾರೆ ನೋಡಿ..

80

ನಿಜವಾಗ್ಲೂ ನಮ್ಮ ಪುಣ್ಯ ಭೂಮಿಯಲ್ಲಿ ಎಲ್ಲಾ ರೀತಿಯಾದಂತಹ ವ್ಯಕ್ತಿಗಳನ್ನು ನಾವು ನೋಡಬಹುದು ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ಏನೇ ಕಷ್ಟ ಬಂದರೂ ಕೂಡ ತಾವು ಇಟ್ಟುಕೊಂಡು ಅಂತಹ ಗುರಿಯನ್ನು ಮುಟ್ಟುವವರೆಗೂ ಕೂಡ ಕಷ್ಟವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹಗಲು-ರಾತ್ರಿ ಕೆಲಸವನ್ನು ಮಾಡಿ ಮುಂದೆ ಬರುವಂತಹ ವ್ಯಕ್ತಿತ್ವವನ್ನು ಹೊಂದಿರುವಂತಹ ಜನರನ್ನು ನಾವು ನೋಡಬಹುದು ಹಾಗೂ ಅವರ ಬಗ್ಗೆ ಕೇಳಿರಬಹುದು. ಅದೇ ರೀತಿಯಾಗಿ ಇವತ್ತು ನಾವು ಹೇಳಲು ಹೊರಟಿರುವ ಅಂತಹ ವಿಚಾರ ನಿಜವಾಗಲೂ ನಡೆದಿರುವಂತಹ ಘಟನೆ.

ಸ್ನೇಹಿತರೆ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಸ್ವಾವಲಂಬಿಯಾಗಿ ಇರಬೇಕು ಯಾವುದೇ ಕಾರಣಕ್ಕೂ ಗಂಡನ ಹಣದಲ್ಲಿ ಬದುಕುವಂತಹಆಲೋಚನೆಯನ್ನು ಮಾಡಬಾರದು ಏಕೆಂದರೆ ಸನ್ನಿವೇಶಗಳು ಯಾವ ರೀತಿಯಾಗಿ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ ಏನೇ ಬಂದರೂ ಕೂಡ ನಾನು ಅದನ್ನು ಸಾಧಿಸುತ್ತೇನೆ ಹಾಗೂ ನಾನು ಒಬ್ಬಂಟಿಯಾಗಿ ಬದುಕುತ್ತೇನೆ ಹಾಗೂ ಸಮಾಜದ ಮುಂದೆ ನಾನು ಗಟ್ಟಿಯಾಗಿ ಇರುತ್ತೇನೆ ನನ್ನ ಮಕ್ಕಳನ್ನು ಮುಂದೆ ಅಂತಹ ದಿಟ್ಟ ನಿರ್ಧಾರವನ್ನು ಮಾಡಿಕೊಂಡಿದ್ದಾರೆ ನಾವು ಇದಕ್ಕೂ ಕೂಡ ಸಾರ್ಥಕವಾಗುತ್ತದೆ.

ಸ್ನೇಹಿತರೆ ನಾವು ಈ ಹೆಣ್ಣುಮಗಳ ಕುಳಿತು ಹೇಳುವಂತಹ ಮಾತು ನಿಜವಾಗಲೂ ಪ್ರತಿಯೊಬ್ಬರಿಗೂ ಅದು ನ್ಯಾಯ ಅನಿಸುತ್ತದೆ ಅಷ್ಟೊಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಹೆಣ್ಣುಮಗಳು. ಹಾಗಾದರೆ ಈ ಹುಡುಗಿಯ ಹೆಸರು ಅಶ್ವಿನಿ ಅಂತ. ಈ ಹುಡುಗಿಯ ಸದ್ಯದ ವಯಸ್ಸು 24 ವರ್ಷ ಹುಡುಗಿ ಓದಿದ್ದು ಎಂಜಿನಿಯರಿಂಗ್.ಇವರಿಗೆ ತುಂಬಾ ವರ್ಷದ ಹಿಂದಿನಿಂದಲೂ ಪೊಲೀಸ್ ಆಗಬೇಕು ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸವನ್ನು ಮಾಡಬೇಕು ಎನ್ನುವಂತಹ ಅತಿಯಾದ ಆಸೆಯನ್ನು ಇಟ್ಟುಕೊಂಡಿರುತ್ತಾರೆ.ಆದರೆ ಈ ಹುಡುಗಿಗೆ ಮನೆಯಲ್ಲಿ ಒತ್ತಾಯದ ಮೇರೆಗೆ ಮದುವೆಯನ್ನು ಮಾಡಲಾಗುತ್ತದೆ ಹೀಗೆ ಮದುವೆ ಆದಂತಹ ಹುಡುಗಿ ಗರ್ಭಿಣಿ ಕೂಡ ಆಗುತ್ತಾರೆ.ಇಲ್ಲಿ ಇರೋದು ನೋಡಿ ಹಾಗಾದ್ರೆ ಗರ್ಭಿಣಿ ಆದ ನಂತರ ಈ ಹುಡುಗಿ ಮಾಡಿದ ಸಾಧನೆಯಾದರೂ ಏನು ಹಾಗೆ ಈ ಹುಡುಗಿ ಮಾಡಿದ ಕೆಲಸ ನಿಮಗೆ ನಿಜವಾಗಲೂ ಆಶ್ಚರ್ಯ ಅನಿಸುತ್ತದೆ.

ಹೌದು ಸ್ನೇಹಿತರೆ ಹುಟ್ಟಿದಾಗಿನಿಂದಲೂ ಕೂಡ ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಪೊಲೀಸ್ ಆಗಬೇಕು ಎನ್ನುವಂತಹ ದಿಟ್ಟ ನಿರ್ಧಾರವನ್ನು ಹೊಂದಿರುವಂತಹ ಅಶ್ವಿನಿ ಅವರು ತಾವು ಗರ್ಭಿಣಿಯಾಗಿದ್ದರೂ ಕೂಡ ಫಿಸಿಕಲ್ ಟೆಸ್ಟ್ ಗೆ ಹೋಗಿ ಭಾಗವಹಿಸಬೇಕು ಎನ್ನುವಂತಹ ಮಹತ್ವಾಕಾಂಕ್ಷೆಯನ್ನು ಹೊಂದುತ್ತಾರೆ.ತಾನು ಗರ್ಭಿಣಿ ಆಗಿರುವಂತಹ ವಿಚಾರವನ್ನ ತನ್ನ ಮನಸ್ಸಿನಿಂದ ತೆಗೆದುಹಾಕಿ 400 ಮೀಟರ್ ಅಷ್ಟು ಓಟವನ್ನು ಮಾಡುತ್ತಾರೆ. ಹೀಗೆ ಮಾಡಿದ ನಂತರ ಇವರನ್ನು ನೋಡಿ ಎಲ್ಲರೂ ಗಾಬರಿ ಕೊಡುತ್ತಾರೆ ಹಾಗೂ ಬೆಚ್ಚಿಬೀಳುತ್ತಾರೆ. ಅದಕ್ಕೆ ಕಾರಣ ಅವರು ಗರ್ಭಿಣಿಯಾಗಿರುವ ಅಂತಹ ವಿಚಾರ.ಹೀಗೆ ಇದಕ್ಕೆ ಕೆಲವು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಗರ್ಭಿಣಿ ಮಹಿಳೆಯರು ಯಾವುದೇ ಕಾರಣಕ್ಕೂ ಫಿಸಿಕಲ್ ಟೆಸ್ಟಿಂಗ್ ನಲ್ಲಿ ಭಾಗವಹಿಸಬಾರದು ಎನ್ನುವಂತಹ ಮಾತನ್ನು ಕೂಡ ಹೇಳುತ್ತಾರೆ.ನಿಮ್ಮ ಹೊಟ್ಟೆಯಲ್ಲಿ ಇರುವಂತಹ ಮಗುವಿಗೆ ಏನಾದರೂ ಆದರೆ ಯಾರು ಜವಾಬ್ದಾರಿ ಎನ್ನುವಂತಹ ಕಿವಿಮಾತನ್ನು ಕೂಡ ಈ ಹುಡುಗಿಗೆ ಹೇಳುತ್ತಾರೆ.

ಆದರೆ ಗೊತ್ತಾಯಿತಲ್ಲ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಗಟ್ಟಿಯಾದಂತಹ ನಿರ್ಧಾರವನ್ನು ಮಾಡಿದರೆ ಈ ರೀತಿಯಾಗಿ ತಮ್ಮ ಹೊಟ್ಟೆಯಲ್ಲಿ ಮಗು ಇದ್ದರೂ ಕೂಡ ಲೆಕ್ಕಕ್ಕೆ ಬರುವುದಿಲ್ಲ.ಯಾಕೆ ಮಾಡಬಾರದು ಆದರೆ ಸೋಮಾರಿಯಾಗಿ ಕೂರಬಾರದು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಯಾವಾಗಲೂ ಅದರ ಬಗ್ಗೆ ಕನಸನ್ನು ಕಾಣಬೇಕು ಕಾಣುವುದಕ್ಕೆ ರೀತಿಯಾದಂತಹ ಹಣವನ್ನು ಕೊಡಬೇಕಾಗಿಲ್ಲ ಅದಕ್ಕೆ ಖರ್ಚು ಮಾಡಬೇಕಾಗಿಲ್ಲ ನೀವು ದೊಡ್ಡ ಕನಸನ್ನು ಕಾಡಿದರೆ ಚಿಕ್ಕದಾದ ಅಂತಹಕನಸಿನಲ್ಲಿ ಬಂದಂತಹ ವಿಚಾರ ಸಫಲತೆ ಕಾಣಬಹುದು ಅದಕ್ಕಾಗಿ ಜೀವನದಲ್ಲಿ ಆಸೆಯನ್ನು ಇಟ್ಟುಕೊಳ್ಳಬೇಕು ನಿಮ್ಮ ಜೀವನದಲ್ಲಿ ಆಸೆ ಹಾಗೂ ಕನಸುಗಳು ಇಲ್ಲದಿದ್ದಲ್ಲಿ ಜೀವನದಲ್ಲಿ ಏನು ಕೂಡ ಮಾಡಲು ಸಾಧ್ಯವಿಲ್ಲ.

ಹಾಗಂತ ಹೇಳಿ ಕೇವಲ ಆಸೆ ಹಾಗೂ ಕನಸುಗಳನ್ನು ಕಂಡರೆ ಮಾತ್ರ ಸಾಧ್ಯವಿಲ್ಲ ಅವುಗಳ ಬಗೆಗೆ ಆಲೋಚನೆಯನ್ನು ಮಾಡಬೇಕು ಅವುಗಳನ್ನು ಬೆನ್ನಟ್ಟಿ ಹೋಗಬೇಕು ಅಲ್ಲಿಗೆ ನಾನು ಹೇಗೆ ಮುಟ್ಟಬೇಕು ಹಾಗೂ ನಾನು ಕನಸನ್ನ ಕಂಡಂತಹ ಕನಸು ನನಸಾಗಬೇಕು ಅದರ ಬಗ್ಗೆ ಹೇಗೆ ನಾನು ಕೆಲಸವನ್ನು ಮಾಡಬೇಕು ಹಾಗೂ ಅದರ ಬಗ್ಗೆ ಏನೆಲ್ಲಾ ಕಾರ್ಯವನ್ನು ಮಾಡಬೇಕು ಹಾಗೂ ತಯಾರಿಯನ್ನು ಮಾಡಬೇಕು ಎನ್ನುವುದರ ಬಗ್ಗೆ ಆಲೋಚನೆಯನ್ನು ಮಾಡಿದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ.ಇಲ್ಲದಿದ್ದಲ್ಲಿ ನಾನು ಬಡವ ನನ್ನ ಮನೆಯ ಹಿಂದೆ ಯಾರೂ ಕೂಡ ನನಗೆ ಸಹಾಯವನ್ನು ಮಾಡುವುದಿಲ್ಲ ಜೀವನದಲ್ಲಿ ನಾನು ಬಡತನದಲ್ಲಿ ಇರುತ್ತೇನೆ ಎನ್ನುವಂತಹ ಮನಸ್ಥಿತಿಯನ್ನು ಇಟ್ಟುಕೊಂಡರೆ ಜೀವನದಲ್ಲಿ ಯಾವಾಗಲೂ ಬರುತ್ತಾನೆ ಶ್ರೀಮಂತನಾಗಬೇಕು ಶ್ರೀಮಂತರು ಶ್ರೀಮಂತರೇ ಬದುಕಬೇಕು ಎನ್ನುವುದಾದರೆ ಶ್ರೀಮಂತಿಕೆ ಕನಸನ್ನು ಕಾಣಬೇಕು ಹಾಗೂ ಶ್ರೀಮಂತಿಕೆಯ ಕನಸಿನ ಬಗ್ಗೆ ಕೆಲಸವನ್ನು ಮಾಡಿದರೆ ನಿಜವಾಗ್ಲೂ ಬಡತನದಲ್ಲಿ ಹುಟ್ಟಿದರೂ ಕೂಡ ಶ್ರೀಮಂತಿಕೆಯಿಂದ ನೀವು ನಿಮ್ಮ ಜೀವನವನ್ನು ನಡೆಸಬಹುದು.