ಸಲಗ ಸಿನಿಮಾದ ಮೊದಲನೇ ದಿನದ ಕಲೆಕ್ಷನ್ ಕೇಳಿದ್ರೆ ಒಂದೇಸಾರಿ ನೀವು ದಂಗಾಗ್ತೀರಾ.. ಎಷ್ಟು ಕೋಟಿ ಗೊತ್ತಾ…! ಸಿನಿಮಾ ನೋಡಿ ಬಂದಮೇಲೆ ಜನ ಹೇಳಿದ್ದು ಹೀಗೆ…

78

ತಿಣಿಗ ಮಿನಿಗ ಟಿಷ ಈ ರೀತಿಯಾದಂತಹ ಒಂದು ಹಾಡನ್ನು ಮಾಡಿ ಸಿಕ್ಕಾಪಟ್ಟೆ ಪಾಪುಲರ ಆಗಿರುವಂತಹ ಸಲಗದ ಸಿನಿಮಾದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಿನ್ನೆ ತಾನೇ ರಿಲೀಸ್ ಆಗಿರುವಂತಹ ಈ ಸಿನಿಮಾವನ್ನು ಹಲವಾರು ಜನರು ಮೆಚ್ಚಿಕೊಂಡಿದ್ದಾರೆ ಅದಲ್ಲದೆ ಒಬ್ಬರು ಕೂಡ ಈ ಸಿನಿಮಾ ಚೆನ್ನಾಗಿಲ್ಲ ಅಂತ ಹೇಳಿಲ್ಲ ಎಲ್ಲರಿಗೂ ನೋಡಿದಾಗ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಅನ್ನುವ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಈ ಸಿನಿಮಾವನ್ನು ಸ್ವತಹ ದುನಿಯಾ ವಿಜಿ ಅವರೇ ಮಾಡಿದ್ದಾರೆ.

ಹೀಗೆ ಸಿನಿಮಾದ ಕುರಿತು ಮಾತನಾಡುವುದಕ್ಕೆ ಬಂದಂತಹ ದುನಿಯಾ ವಿಜಿ ಅವರು ಈ ಸಿನಿಮಾ ನನಗೆ ದುನಿಯಾ ವಿಜಿ ಸಲಗ ವಿಜಿ ಎನ್ನುವಂತಹ ಹೆಸರನ್ನು ತಂದು ಕೊಡುತ್ತದೆ ಎನ್ನುವಂತಹ ಮಾತನ್ನ ಕೂಡ ಹೇಳಿದ್ದರು. ನನಗೆ ಸಿನಿಮಾವನ್ನ ಮಾಡುವಂತಹ ಸಂದರ್ಭದಲ್ಲಿ ಆದಷ್ಟು ಜನ ಅಭಿಮಾನಿಗಳು ವಿಜಯ್ ಅವರ ಹಿಂದೆ ನಿಂತಿದ್ದರು.ಹಾಗೂ ಸಿನಿಮಾವನ್ನ ಹೇಗಾದರೂ ಮಾಡಿ ಹಿಟ್ ಮಾಡಬೇಕು ಎನ್ನುವಂತಹ ಸತತ ಪರಿಶ್ರಮವನ್ನು ಕೂಡ ಮಾಡಿದ್ದರು ಅದೇ ರೀತಿಯಾಗಿ ನಿನ್ನೆ ರಿಲೀಸ್ ಆಗಿದೆ ಈ ಸಿನಿಮಾ.ಪ್ರತಿಯೊಬ್ಬರು ಹ್ಯಾಪಿಯಾಗಿದ್ದಾರೆ ಎಲ್ಲೂ ಕೂಡ ಯಾರಿಗೂ ಬೇಜಾರು ಮಾಡುತ್ತಿಲ್ಲ ಈ ಸಿನಿಮಾ ಅಷ್ಟೊಂದು ಚೆನ್ನಾಗಿದೆ ಎನ್ನುವಂತಹ ಮಾತನ್ನು ಪ್ರತಿಯೊಬ್ಬರು ಹೇಳಿದ್ದಾರೆ.

ಈ ಸಿನಿಮಾದಲ್ಲಿ ನಟನೆ ಮಾಡಿದಂತಹ ಧನಂಜಯ್ ಅವರದು ಕೂಡಾ ಸಿಕ್ಕಾಪಟ್ಟೆ ಒಳ್ಳೆಯ ಮಾತು ಕೇಳಿಬರುತ್ತಿದೆ ಹಾಗೂ ಅವರು ತುಂಬಾ ಚೆನ್ನಾಗಿ ನಟನೆಯನ್ನು ಮಾಡಿದ್ದಾರೆ ಎನ್ನುವಂತಹ ಮಾತನ್ನು ತುಂಬಾ ಜನರು ಹೇಳುತ್ತಿದ್ದಾರೆ. ಅವರು ಜನರಿಗೆ ಈ ಸಿನಿಮಾದಲ್ಲಿ ಸಲಗ ಎನ್ನುವಂತ ಹೆಸರನ್ನು ಯಾಕೆ ಇಟ್ಟಿರುತ್ತಾರೆ ಎನ್ನುವಂತಹ ಮಾತು ಗೊತ್ತಿಲ್ಲ ಆದರೆ ಈ ಸಿನಿಮಾದಲ್ಲಿ ಸಲಗ ಅಂತ ಹೆಸರು ಇದಕ್ಕೆ ಕಾರಣ ಏನು ಅಂದರೆ ಆ ಸಿನಿಮಾದಲ್ಲಿ ನಾಯಕ ನಟ ಆಗಿರುವಂತಹ ದುನಿಯಾ ವಿಜಯ್ ಅವರ ಹೆಸರು ಆಗಿರುತ್ತದೆ.

ಇನ್ನು ಧನಂಜಯ್ ಅವರಿಗೆ ಹಲವಾರು ರೀತಿಯಾದಂತಹ ನಟನೆಯಲ್ಲಿ ಮಾಡುವಂತಹ ಅವಕಾಶಗಳು ಸಿಕ್ಕರೂ ಕೂಡ ಈ ಸಿನಿಮಾದಲ್ಲಿ ಅವರಿಗೆ ವಿಶೇಷವಾಗಿ ಪೊಲೀಸ್ ಅಧಿಕಾರಿಯಾಗಿ ಕೆಲಸವನ್ನು ಮಾಡುವಂತಹ ಅವಕಾಶ ಸಿಕ್ಕಿದೆ ಅದರಲ್ಲೂ ಪೊಲೀಸ್ ಅಂದರೆ ಕೇವಲ ಡೀಸೆಂಟಾಗಿ ಮಾಡುವಂತಹ ಆಕ್ಟಿಂಗ್ ಅಲ್ಲ ತುಂಬಾ ವಿಶೇಷವಾಗಿ ತಮ್ಮ ನಟನೆಯ ಮೂಲಕ ಜನರಲ್ಲಿ ಸಿನಿಮಾದಲ್ಲಿ ರಂಜಿಸಿದ್ದಾರೆ.

ಈ ಸಿನಿಮಾದಲ್ಲಿ ಇಂಟರೆಸ್ಟಿಂಗ್ ಆಗಿರುವಂತಹ ವಿಚಾರ ಏನಪ್ಪಾ ಅಂದರೆ ಮೊದಲು ಈ ಸಿನಿಮಾದಲ್ಲಿ ಸಲಗ ಅಂತ ವಿಜಿ ಅವರಿಗೆ ಹೆಸರು ಇರುವುದಿಲ್ಲ ತದನಂತರ ಅವರಿಗೆ ಸಲಗ ಎನ್ನುವಂತ ಹೆಸರು ಬರುತ್ತದೆ ಅದೇ ಸಿನಿಮಾದ ಒಂದು ಮೂಲ ಸ್ಟೋರಿ ಅಂತ ನಾವು ಹೇಳಬಹುದು .ಇನ್ನು ಹಲವಾರು ಜನರು ಹೇಳುವ ಪ್ರಕಾರ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಸಮಯದಲ್ಲಿ ಓಂ ಸಿನಿಮಾ ಬಂದಿತ್ತು ಇದು ಹಲವಾರು ದಾಖಲೆಗಳನ್ನು ಕೂಡ ಬರೆದಿತ್ತು.ಅದೇ ರೀತಿಯಾಗಿ ಇವತ್ತಿನ ಸಲಗ ಕೂಡ ಓಂ ರೀತಿಯಲ್ಲಿ ಒಂದು ದೊಡ್ಡದು ಆದಂತಹ ದಾಖಲೆಯನ್ನು ಬರೆಯುತ್ತದೆ ಎನ್ನುತ್ತಾರೆ ಕೆಲವು ಸಿನಿಮಾ ಪಂಡಿತರು.

ಒಂದು ಸಿನಿಮಾ ಹಿಟ್ ಆಗಬೇಕಾದರೆ ಸಿನಿಮಾದಲ್ಲಿ ಮೂಡಿ ಬರುವಂತಹ ಮ್ಯೂಸಿಕ್ ಅನ್ನುವುದು ತುಂಬಾ ಇಷ್ಟ ಚರಣ್ ರಾಜ್ ಅವರು ತುಂಬಾ ಚೆನ್ನಾಗಿ ಮ್ಯೂಸಿಕ್ ಕನ್ನಡ ಸಿನಿಮಾದಲ್ಲಿ ನೀಡಿದ್ದಾರೆ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಈ ಸಿನಿಮಾದಲ್ಲಿ ಕೇವಲ ಹಾಡಿಗೆ ಮ್ಯೂಸಿಕ್ ನೀಡಿಲ್ಲ ಪ್ರತಿಯೊಂದು ಸೀನ ಸೀನ ಮ್ಯೂಸಿಕ್ ಇಂದ ತೆಗೆದುಕೊಂಡು ಹೋಗಿದ್ದಾರೆ ಇದರಿಂದಾಗಿ ಸಿನಿಮಾ ಎಲ್ಲೂ ಕೂಡಾ ಜನರಿಗೆ ಬೋರ್ ಅನಿಸುವುದಿಲ್ಲ ಸಂಪೂರ್ಣವಾಗಿ ಜನರು ಕೂತು ನೋಡುವಂತಹ ಸಿನಿಮಾ ಹಾಗೂ ಆಡಿಯನ್ಸ್ ಅಟೆನ್ಷನ್ ಆಗಿರುವಂತಹ ಸಿನಿಮಾ ಆಗಿದೆ.

ಇನ್ನು ಹಲವಾರು ಜನರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದಾಗ ಈ ರೀತಿಯಾದಂತಹ ಮಾತನ್ನು ಹೇಳಿದ್ದಾರೆ ಎಲ್ಲರೂ ಕೂಡ ಸಿನಿಮಾ ಜನರಿಗೆ ಬೋರ್ ಅನಿಸುವುದಿಲ್ಲ ಅಷ್ಟು ಚೆನ್ನಾಗಿ ಸಿನಿಮಾವನ್ನು ಎಳೆದುಕೊಂಡು ಹೋಗಿದ್ದಾರೆ ಹಾಗೂ ಸಿನಿಮಾದಲ್ಲಿ ಮೂಡಿ ಬಂದಂತಹ ಹಾಡುಗಳು ಹಾಗೂ ಬಿಜಿಎಂ ಮ್ಯೂಸಿಕ್ ಪ್ರತಿಯೊಬ್ಬರಿಗೂ ಇಷ್ಟ ಆಗಿದೆ ಎನ್ನುತ್ತಾರೆ ಹಲವಾರು ಜನರು. ಎಲ್ಲಾ ಸಿನಿಮಾಗಳ ಸಿನಿಮಾಗಳ ರೀತಿಯಲ್ಲಿ ಸೆಕೆಂಡ್ ಹಾಫ್ ನಲ್ಲಿ ಜನರಿಗೆ ಒಂದು ರೀತಿಯಾದಂತಹ ಕ್ಯುರಿಯಾಸಿಟಿ ಸಿನಿಮಾದಲ್ಲಿ ನೀಡಲಾಗಿದೆ ತುಂಬಾ ಕುತೂಹಲ ಪ್ರೀತಿಯಲ್ಲಿ ಜನರು ಹೆಚ್ಚಿಸುವುದಕ್ಕಾಗಿ ಒಳ್ಳೆಯ ಸ್ಟೋರಿಯನ್ನು ಹೆಣೆದಿದ್ದಾರೆ.

ನಿಮಗೆ ಗೊತ್ತಿರಬಹುದು ಟೀಸರ್ ಅಥವಾ ಟ್ರೈಲರ್ ನೋಡಿದಾಗ ಗತ್ತು-ಗಾಂಭೀರ್ಯ ಕ್ಕೆ ಸಲಗಂ ಎನ್ನುವಂತಹ ಒಂದು ಟೈಟಲನ್ನು ಇಟ್ಟುಕೊಂಡಿದ್ದರು ಅದೇ ರೀತಿಯಾಗಿ ಸಿನಿಮಾದಲ್ಲೂ ಕೂಡ ಇದೇ ದುನಿಯಾ ವಿಜಯ್ ಅವರು ಯಾವುದಕ್ಕೂ ಯಾರನ್ನು ಮೋಸ ಮಾಡದೆ ತಮ್ಮನಟನೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಿದ್ದಾರೆ ಅದೇ ರೀತಿಯಾಗಿ ಡಾಲಿ ಧನಂಜಯ್ ಪೊಲೀಸರಾಗಿ ಸಿನಿಮಾದಲ್ಲಿ ಕಂಡು ಬಂದಿದ್ದು ಎಲ್ಲರಿಗೂ ಖುಷಿ ತಂದಿರುವಂತಹ ವಿಚಾರಹಾಗೂ ಇನ್ನಿತರ ಪಾತ್ರಗಳ ವಿಚಾರಕ್ಕೆ ಬರುವುದಾದರೆ ಎಲ್ಲಾ ಪಾತ್ರಗಳಲ್ಲೂ ಕೂಡ ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಸಿನಿಮಾದಲ್ಲಿ ಜನರಿಗೆ ಸೆಂಟಿಮೆಂಟ್ ಆಗುವುದು ತುಂಬಾ ಮುಖ್ಯ ಅದೇ ರೀತಿಯಾಗಿ ಸಿನಿಮಾದಲ್ಲಿ ಸೆಂಟಿಮೆಂಟಲ್ ಕೂಡ ಕೊಟ್ಟಿದ್ದಾರೆ ನೀವು ಸಿನಿಮಾಗೆ ಹೋಗಿ ಅಳಬಹುದು ನಗಬಹುದು ಹಾಗೂ ನಿಮ್ಮ ಸಮಯವನ್ನು ಉತ್ತಮವಾಗಿ ಕಳೆಯಬಹುದು ಆ ರೀತಿಯಾಗಿ ಸಿನಿಮಾವನ್ನ ಜನರಿಗೆ ನೀಡಿದ್ದಾರೆ.ಓವರಾಲ್ ಆಗಿ ಹೇಳುವುದಾದರೆ ಸಿನಿಮಾ ಅನ್ನುವುದು ತುಂಬಾ ಚೆನ್ನಾಗಿದೆ ಎಂಬುದು ಪ್ರತಿಯೊಬ್ಬರ ಅನಿಸಿಕೆ ಹಾಗೂ ಅಭಿಪ್ರಾಯ ಆಗಿದೆ. ಅದಲ್ಲದೆ ಈ ಸಿನಿಮಾವನ್ನು ಇಡೀ ಫ್ಯಾಮಿಲಿ ಸಮೇತ ನೋಡುವಂತಹ ಸಿನಿಮಾ ಕೂಡ ಆಗಿದೆ ಯಾಕೆ ಹೋಗಿ ಸಿನಿಮಾ ನೋಡಿ.

ಹಾಗಾದ್ರೆ ಇವತ್ತು ನಾವು ಈ ರೀತಿಯಾದಂತಹ ವಿಜ್ರಂಭಣೆಯಿಂದ ಸಿನಿಮಾ ರಿಲೀಸ್ ಆಗಿದೆ ಸಲಗ ಒಂಟಿ ಸಲಗ ಎಷ್ಟು ಸಂಪಾದಿಸಿದಷ್ಟು ಬಾಕ್ಸಾಫೀಸಲ್ಲಿ ಹಣವನ್ನು ದೋಚಿದ ಎನ್ನುವಂತಹ ವಿಚಾರದ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ. ಸಲಗ ಸಿನಿಮಾದ ಥಿಯೇಟರುಗಳ ವಿಚಾರಕ್ಕೆ ಬರುವುದಾದರೆ ಸಲಗ ಸಿನಿಮಾ ಎನ್ನುವುದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಸಲಗ ಸಿನಿಮಾ ಭರ್ಜರಿಯಾಗಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಹಾಗೂ ಹಲವಾರು ಸಿನಿಮಾ ಥಿಯೇಟರ್ ಗಳಲ್ಲಿ ಇದನ್ನ ಹಾಕಿಕೊಂಡು ಇಲ್ಲಿವರೆಗೂ ಕಚಿತ ವಾದಂತಹ ಅಭಿಪ್ರಾಯ ಬಂದಿಲ್ಲ ಎಷ್ಟು ಬಾಕ್ಸಾಫೀಸಿನಲ್ಲಿ ಹಣವನ್ನು ಮಾಡಿದೆ ಎನ್ನುವುದು ಇಲ್ಲಿವರೆಗೂ ನಿಖರವಾದ ಮಾಹಿತಿ ಬಂದಿಲ್ಲ ಮಾಹಿತಿಯ ಬಂದಮೇಲೆ ನಾವು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಆದರೆ ಕನಿಷ್ಠಪಕ್ಷ ಈ ಸಿನಿಮಾ ಸಿಕ್ಕಾಪಟ್ಟೆ ಹಣವನ್ನು ದೋಚಿದ್ದು ನಿಜ.

 

ಇನ್ನು ಹಲವಾರು ಅಭಿಮಾನಿಗಳು ಈ ಸಿನಿಮಾವನ್ನು ಕೇವಲ ಕನ್ನಡದಲ್ಲಿ ಯಾಕೆ ರಿಲೀಸ್ ಮಾಡಿದರೆ ಯಾಕೆ ಸೌತ್ ಇಂಡಿಯಾದಲ್ಲಿ ಇರುವಂತಹ ಎಲ್ಲ ಲಾಂಗ್ವೇಜ್ ನಲ್ಲಿ ರಿಲೀಸ್ ಯಾಕೆ ಆಗಿಲ್ಲ ಎನ್ನುವಂತಹ ಮಾತನ್ನು ಹಲವಾರು ಅಭಿಮಾನಿಗಳು ಕೇಳಿಕೊಂಡಿದ್ದಾರೆ ಸಿನಿಮಾ ತುಂಬಾ ಚೆನ್ನಾಗಿದೆ ನಮ್ಮ ಭಾಷೆಯಲ್ಲಿ ಬಂದಿದ್ದರೂ ಕೂಡ ನಮ್ಮ ಜನರು ಇಷ್ಟಪಡುತ್ತಾರೆ ಎಂತಹ ಮಾತನ್ನು ಹಲವಾರು ಜನರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.ಇನ್ನು ಹಲವಾರು ಮಾಧ್ಯಮಗಳನ್ನ ಹಾಗೂ ಅವರ ಕಾಮೆಂಟ್ಗಳನ್ನು ನೋಡಿದಾಗ ಈ ಸಿನಿಮಾ ಒಂದೇ ದಿನಕ್ಕೆ 9ರಿಂದ 10 ಕೋಟಿ ಕಳಿಸಬಹುದು ಎನ್ನುವುದು ಕೆಲವರ ಅಭಿಪ್ರಾಯ ಕೂಡ ಆಗಿದೆ.