ಸ್ನೇಹಿತರೆ ಪ್ರತಿಯೊಬ್ಬರ ಮೆಚ್ಚುಗೆಯನ್ನು ಗಳಿಸುವುದು ಅಷ್ಟು ಸುಲಭದ ಕೆಲಸವಲ್ಲ ಅದರಲ್ಲೂ ಸರಕಾರಿ ಕೆಲಸದಲ್ಲಿ ಕೆಲಸವನ್ನು ಮಾಡಿಕೊಳ್ಳುತ್ತಾ ಜನಸಾಮಾನ್ಯರಿಂದ ಅಭಿಮಾನವನ್ನ ಪ್ರೀತಿಯನ್ನು ಹಾಗೂ ಗೌರವವನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಾದ ಕೆಲಸ ಅಲ್ಲ. ಅದರಲ್ಲೂ ಕೆಲವರು ತಮ್ಮದೇ ಆದಂತಹ ಕೆಲಸ ಮಾಡುವಂತಹ ಒಂದು ವೈವಿದ್ಯತೆಯಿಂದ ಜನರ ಮನಸ್ಸನ್ನ ಕರೆಯುತ್ತಾರೆ ಅದೇ ರೀತಿಯಾಗಿ ಇವತ್ತು ನಾವು ನಿಮಗೆ ಒಂದು ವಿಚಾರವನ್ನ ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರ ಇಲ್ಲೊಬ್ಬ ಜಿಲ್ಲಾಧಿಕಾರಿ ಇದ್ದಾರೆ ಎಂದರೆ ಇರುವಂತಹ ಜನರಿಗೆ ತುಂಬಾ ಅಚ್ಚುಮೆಚ್ಚು ಯಾವುದೇ ರೀತಿಯಾದಂತಹ ಅಧಿಕಾರದಾಹದಿಂದ ಜನರಿಗೆ ದುರ್ವರ್ತನೆ ನೀಡದೆ ಇಲ್ಲಿವರೆಗೂ ಅತ್ಯುತ್ತಮವಾಗಿ ಕೆಲಸವನ್ನು ಮಾಡಿಕೊಂಡು ಬಂದಿರುವಂತಹ ಜಿಲ್ಲಾಧಿಕಾರಿಗಳ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.
ಆದರೆ ಈ ಘಟನೆ ನಡೆದಿದ್ದು ನಮ್ಮ ಪಕ್ಕ ರಾಜ್ಯದ ಆಗಿರುವಂತಹ ಕೇರಳದಲ್ಲಿ. ಕಿರಣದಲ್ಲಿ ಇರುವಂತಹ ಪತ್ತನ ತಿಪ್ಟನ್ ಎನ್ನುವಂತಹ ಜಿಲ್ಲೆಯಲ್ಲಿ 2018ರಲ್ಲಿ ಜಿಲ್ಲಾಧಿಕಾರಿವರ್ಗಾವಣೆ ಆಗುತ್ತಾರೆ ಎನ್ನುವಂತಹ ಮಾತು ಎಲ್ಲೆಲ್ಲೂ ಕೇಳಿಬರುತ್ತದೆ ಇದನ್ನ ಕೇಳಿದಂತಹ ಅಲ್ಲಿನ ಜನತೆ ತುಂಬಾ ಕಣ್ಣೀರಿಟ್ಟಿದ್ದಾರೆ ಹಾಗೂ ಯಾವುದೇ ಕಾರಣಕ್ಕೂ ಅವರನ್ನು ನಮ್ಮ ಜಿಲ್ಲೆಯಿಂದ ಕಳುಹಿಸಬಾರದು ಎನ್ನುವಂತಹ ಒಂದು ದೊಡ್ಡದಾದ ಅಂತಹ ಅಭಿಯಾನವನ್ನು ಕೂಡ ಮಾಡುತ್ತಿದ್ದಾರೆ.
ಅಸಲಿಗೆ ಆ ಜಿಲ್ಲೆಯ ಜಿಲ್ಲಾಧಿಕಾರಿಯ ಹೆಸರು ಪಿಬಿ ನೂಹ್ ಅಂತ.ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಹಲವಾರು ಸೇವೆಗಳನ್ನು ಮಾಡಿದ್ದಾರೆ ಇವರು ಯಾವಾಗ ಜಿಲ್ಲೆಗೆ ಬರುತ್ತಾರೋ ಅಲ್ಲಿಂದಲೂ ಕೂಡ ಕೇರಳದಂತಹ ನೀರಿನ ಸಮಸ್ಯೆ ಉಂಟಾಗುತ್ತದೆ ಎಲ್ಲೆಲ್ಲೂ ಮಳೆಯಲ್ಲಿ ಆಗುತ್ತದೆ ಆಗುತ್ತದೆ ಆ ಸಂದರ್ಭದಲ್ಲಿ ಜನರನ್ನು ಹಾಗೂ ಜನರ ಕಷ್ಟಗಳಲ್ಲಿ ಭಾಗಿಯಾಗುವುದು ಹೀಗೆ ಹಲವಾರು ರೀತಿಯಾದಂತಹ ತನ್ನ ದೈನಂದಿಕ ಕೆಲಸಕ್ಕಿಂತ ಹೆಚ್ಚಾಗಿ ಕೆಲಸವನ್ನು ಜನರ ಹತ್ತಿರ ಇವರು ಕಳೆಯುತ್ತಿದ್ದರೂ ಇದರಿಂದಾಗಿ ಜನರ ಹೆಚ್ಚಾಗಿ ಇವರನ್ನ ಪ್ರೀತಿಯನ್ನು ಮಾಡುತ್ತಾರೆ.
ಅದಲ್ಲದೆ ಕೇರಳದಲ್ಲಿ ಹಲವರು ಕಂಟ್ರೋಲ್ ರೂಮ್ ಗಳನ್ನು ಸ್ಥಾಪನೆ ಮಡಿ ಪ್ರತಿಯೊಬ್ಬರಕಷ್ಟದಲ್ಲಿ ಹೆಗಲನ್ನು ನೀಡಿ ಹಲವಾರು ವಸ್ತುಗಳನ್ನು ಸಾಗಿಸುವ ಅಂತಹ ಸಮಯದಲ್ಲಿ ಹೆಗಲನ್ನು ನೀಡಿ ತುಂಬಾ ಜನರ ಸಮಸ್ಯೆಯನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದರು. ಕೇರಳದಲ್ಲಿ 2000 19ರಲ್ಲಿ ಮತ್ತೆ ಪ್ರಳಯ ಬಂದರೂ ಬಂದರೂ ಕೂಡ ಅದನ್ನ ಯಶಸ್ವಿಯಾಗಿ ನಿರ್ವಹಣೆ ಇವರು ಮಾಡಿದ್ದರು. ನಿಮಗೆ ಗೊತ್ತಿರಬಹುದು ಪತ್ತಮ್ ತಿತ್ತಮ್ ಎನ್ನುವಂತಹ ಜಿಲ್ಲೆಯಲ್ಲಿ ತುಂಬಾ ದೊಡ್ಡ ತೀರ್ಥಕ್ಷೇತ್ರ ಆಗಿರುವಂತಹ ಶಬರಿಮಲೆ ಎನ್ನುವುದು ಇದೆ ಒಂದು ಸಮಯದಲ್ಲಿ ಸುಪ್ರೀಂಕೋರ್ಟ್ ಮಹಿಳೆಯರು ಕೂಡ ದೇವಸ್ಥಾನದ ಒಳಗಡೆ ಹೋಗ ಬಹುದು ಎನ್ನುವಂತಹ ಸಂದರ್ಭದಲ್ಲಿ ಹಲವಾರು ಪ್ರತಿಭಟನೆಗಳು ಆಗಿದ್ದವು ಆ ಸಂದರ್ಭದಲ್ಲಿ ಅವರು ತಮ್ಮ ಕಾರ್ಯವನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದರು.
2020ರಲ್ಲಿ ಕೋವಿಡ್ ಎನ್ನುವುದು ನಮ್ಮ ದೇಶದ ಎಲ್ಲಾ ರಾಜ್ಯದಲ್ಲೂ ಕೂಡ ಸಿಕ್ಕಾಪಟ್ಟೆ ಜಾಸ್ತಿಯಾಗಿತ ಅದೇ ರೀತಿಯಲ್ಲಿ ಅವರ ಜಿಲ್ಲೆಯಲ್ಲೂ ಕೂಡ ಇದರಹೆಚ್ಚುವಿಕೆ ಜಾಸ್ತಿಯಾಗುತ್ತಾ ಬರುತ್ತಿತ್ತು ಅದಲ್ಲದೆ ಅವರ ಜಿಲ್ಲೆಯಲ್ಲಿ ಮೊದಲು ಪ್ರಕರಣ ಕಂಡುಬಂದಿದ್ದು ಅದನ್ನು ತುಂಬಾ ಚೆನ್ನಾಗಿ ನಿರ್ವಹಣೆ ಕೂಡ ಮಾಡಿದ್ದರು.ಇವರು ಎಷ್ಟು ಚೆನ್ನಾಗಿ ಕೆಲಸವನ್ನು ಮಾಡಿದ್ದರು ಎಂದರೆ ಆ ಸಂದರ್ಭದಲ್ಲಿ ಕಾಲ್ ಸೆಂಟರ್ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ಹಾಗೂ ವಾರಂಟಿ ವ್ಯವಸ್ಥೆಯನ್ನು ಕೂಡ ಅವರು ಮಾಡಿದ್ದರು.ಹೀಗೆ ಎಂತ ಸಂದರ್ಭ ಬಂದರೂ ಕೂಡ ಅದನ್ನು ಚೆನ್ನಾಗಿ ನಿಭಾಯಿಸುವಂತಹ ಇಡಿಸಿ ಅನ್ನು ಅವರ ಊರಿನಿಂದ ಕಳಿಸಬಾರದು ಎನ್ನುವಂತಹ ಮಾತು ಅಲ್ಲಿನ ಜನರು ಹೇಳುತ್ತಿದ್ದಾರೆ.
ಹೀಗೆ ಇವರು ಅವರ ಜಿಲ್ಲೆಯಿಂದ ಹೋಗುತ್ತಿದ್ದಾರೆ ಬೇರೆ ಜಿಲ್ಲೆಗೆ ಹಾಕುತ್ತಿದ್ದಾರೆ ಎನ್ನುವಂತಹ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತದೆ ಹೀಗೆ ಸುದ್ದಿ ಅಂತಹ ಸಂದರ್ಭದಲ್ಲಿ ಹಲವಾರು ಜನರು ಕಮೆಂಟ್ ಮಾಡುತ್ತಾರೆ ಹಾಗೆ ಅವರನ್ನು ನಾವು ಮಿಸ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಅವರನ್ನು ನಾವು ಯಾವುದೇ ಕಾರಣಕ್ಕೂ ನಮ್ಮ ಜಿಲ್ಲೆಯಿಂದ ಕಳಿಸುವುದಿಲ್ಲ ಎನ್ನುವಂತಹ ಮಾತನ್ನು ಹೇಳುತ್ತಾರೆ.ಇನ್ನು ಕೆಲವರು ಅವರಿಗೆ ತುಂಬಾ ಅಭಿಮಾನಿಗಳು ಆಗಿರುವುದರಿಂದ ನೀವು ಎಲ್ಲಿ ಹೋದರೂ ಕೂಡ ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಾ ಹಾಗಂತ ಹೇಳಿ ನೀವು ಎಲ್ಲಿಗೆ ಹೋದರೂ ಕೂಡ ನಿಮ್ಮ ಪ್ರಯಾಣ ತುಂಬಾ ಚೆನ್ನಾಗಿ ಇರಲಿ ನೀವು ಎಲ್ಲಿ ಹೋದರೂ ಕೂಡ ಚೆನ್ನಾಗಿರಬೇಕು ಎನ್ನುವಂತಹ ಶುಭಾಶಯದ ಮಹಾಪೂರವೇ ಅವರಿಗೆ ಹರಿದುಬರುತ್ತದೆ.
ಹೀಗೆ ಅದನ್ನೆಲ್ಲ ನೋಡಿದಂತಹ ಜಿಲ್ಲಾಧಿಕಾರಿ ನೀವು ತೋರಿಸುವಂತಹ ಅಭಿಮಾನ ನಿಜವಾಗ್ಲೂ ನನಗೆ ಮೂರು ವರ್ಷದಿಂದ ಕೆಲಸದಲ್ಲಿ ನಡೆದುಕೊಳ್ಳುವುದಕ್ಕೆ ತುಂಬಾ ಸಂತೋಷವಾಗಿದೆ ಹಾಗೆ ನಾನು ಬಂದಾಗಿಂದ ಮೂರುವರ್ಷಗಳಲ್ಲಿ ಸಿಕ್ಕಾಪಟ್ಟೆ ಪರೀಕ್ಷೆ ನನ್ನ ಮುಂದೆ ಬಂದಿತ್ತು ಆದರೂ ಕೂಡ ನಿಮ್ಮ ಅಭಿಮಾನದಿಂದ ಎಂಥ ಕಷ್ಟ ಬಂದರೂ ಕೂಡ ಅದನ್ನು ನಾನು ನಿಭಾಯಿಸಿದ್ದೇನೆ ಎನ್ನುವುದು ನನ್ನ ಅಭಿಪ್ರಾಯ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಗೊತ್ತಾಯಿತಲ್ಲ ಸ್ನೇಹಿತರೆ ಈ ರೀತಿಯಾಗಿ ದೊಡ್ಡ ಮನಸ್ಸನ್ನು ಹೊಂದಿರುವಂತಹ ವ್ಯಕ್ತಿ ಎಲ್ಲಿದ್ದಾರೆ ಸಿಗುತ್ತಾರೆ ಹೇಳಿ ಕೆಲವೇ ಕೆಲವು ವ್ಯಕ್ತಿಗಳು ಈ ರೀತಿಯಾದಂತಹ ಒಂದು ಮನೋಭಾವನೆಯನ್ನು ಇಟ್ಟುಕೊಂಡು ಸರಕಾರಿ ಕೆಲಸವನ್ನು ಮಾಡುತ್ತಾರೆ.ನಿಜವಾಗ್ಲೂ ಜೀವನದಲ್ಲಿ ಹೊಡೆದು ಆಗಬೇಕು ಹಾಗೂ ಅವರಿಗೆ ಹಾಗೂ ಅವರ ಮಕ್ಕಳಿಗೆ ಹಾಗೂ ಅವರ ಫ್ಯಾಮಿಲಿಗೆ ದೇವರು ಒಳ್ಳೇದೇ ಮಾಡಲಿ ಎಂದು ಒಟ್ಟಾರೆ ಎಲ್ಲರ ಅಭಿಪ್ರಾಯ