ಪ್ರಪಂಚದಲ್ಲಿ ಯಾವ ಯಾವ ರೀತಿಯಲ್ಲಿ ಜನರು ಮೋಸ ಆಗುತ್ತಾರೆ ಎಂದರೆ ನಿಜವಾಗಲೂ ಎಂದರೆ ಇನ್ನೊಂದು ಕಡೆ ಪಾಪ ಅಮಾಯಕರು ಈ ರೀತಿಯೂ ಕೂಡ ತಮ್ಮ ಜೀವನದಲ್ಲಿ ಮೋಸಹೋಗುತ್ತಾರೆ ಎನ್ನುವಂತಹ ವಿಚಾರ ಮನಸ್ಸಿನಲ್ಲಿ ಮೂಡುತ್ತದೆ.ಎಷ್ಟು ಮುಗ್ಧ ಮನಸ್ಸುಗಳು ಹಾಗೂ ಅಮಾಯಕ ಜೀವಿಗಳು ನಮ್ಮ ಸುತ್ತಮುತ್ತ ಇರುತ್ತಾರೆ ಅವರನ್ನ ಯಾಮ್ ಆರಿಸುವುದಕ್ಕೆ ಅದೇ ಪರಿಸರದಲ್ಲಿ ರೀತಿಯಾದಂತಹ ಕತರ್ನಾಕ್ ಕಳ್ಳರು ಕೂಡ ನಮ್ಮ ಸುತ್ತಮುತ್ತ ದಲ್ಲಿ ಇರುತ್ತಾರೆ.ನಾವು ಹುಷಾರಾಗಿ ಇದ್ದರೆ ಅವರು ಏನು ಕೂಡ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಆದರೆ ಕೆಲವೊಂದು ಸಾರಿ ನಮ್ಮ ಲೇಜಿನೆಸ್ ನಿಂದನಾವು ಜೀವನದಲ್ಲಿ ಮೋಸ ಹೋಗುತ್ತೇವೆ ಅದೇ ರೀತಿಯಲ್ಲಿ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದೆ ಅದು ಏನಪ್ಪ ಅಂದ್ರೆ ಒಬ್ಬ ಆಟೋ ಚಾಲಕ ತಾನು ಕಷ್ಟಪಟ್ಟು ಮಾಡಿದಂತಹ ಎರಡು ಲಕ್ಷ ಹಣವನ್ನು ಕೇವಲ ಒಂದು ಬಿರಿಯಾನಿಯನ್ನು ತಿನ್ನುವುದಕ್ಕೆ ಹೋಗಿ ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ ಹಾಗಾದರೆ ಮೋಸ ಹೋಗಿದ್ದು ಹೇಗೆ ಗೊತ್ತಾ.
ಸ್ನೇಹಿತರೆ ಬೆಂಗಳೂರಿನಲ್ಲಿ ಒಬ್ಬ ಆಟೋ ಚಾಲಕ ತನಗೆ ಅವಶ್ಯಕ ಅಂತ ಹೇಳಿ ತನ್ನ ಮನೆಯಲ್ಲಿ ಇದ್ದಂತಹ ಎಲ್ಲಾ ಚಿನ್ನವನ್ನು ಅಡವಿಟ್ಟು ಎರಡು ಲಕ್ಷ ರೂಪಾಯಿಯನ್ನು ಬ್ಯಾಂಕಿನಿಂದ ತೆಗೆದುಕೊಂಡು ಬರುತ್ತಿರುತ್ತಾನೆ ಹೀಗೆ ಬರುತ್ತಿರುವಂತಹ ಸಂದರ್ಭದಲ್ಲಿ ಅವನಿಗೆ ಅತೀವವಾದ ಅಂತಹವರು ಶುರುವಾಗುತ್ತದೆ ಹೀಗೆ ಹೊಟ್ಟೆ ಹಸಿವು ಆಯ್ತು ಅಂತ ಹೇಳಿ.ತಾನು ಬ್ಯಾಂಕಿನಿಂದ ತೆಗೆದುಕೊಂಡು ಬಂದಂತಹ ಎರಡು ಲಕ್ಷ ರೂಪಾಯಿ ಹಣವನ್ನು ಬೈಕಿನಲ್ಲಿ ಇಟ್ಟು ಬಿರಿಯಾನಿ ತಿಂದು ಬರುವುದಕ್ಕೆ ಹೋಗಿ ಬರುತ್ತಾನೆ ಹೀಗೆ ಬಂದು ನೋಡಿದಾಗ ಅವನಿಗೆ ಒಂದು ದೊಡ್ಡದಾದ ಶಾಕ್ ಕಾದಿರುತ್ತದೆ ಅದು ಏನಪ್ಪ ಅಂದ್ರೆ ಅವನು ಬೈಕಿನಲ್ಲಿ ಇಟ್ಟು ಹೋದಂತಹ ಹಣ ಇರುವುದಿಲ್ಲ. ನಮ್ಮ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ.
ಹೀಗೆ ಆಟೋ ಚಾಲಕನ ಹೆಸರು ಹನುಮಂತರಾಯ ಇವರು ಬ್ಯಾಂಕಿನಲ್ಲಿ ತುಂಬಾ ಸಾಲವನ್ನು ಮಾಡಿದರು ಹೀಗೆ ತನ್ನ ಸಾಲವನ್ನು ಹೇಗಾದರೂ ಮಾಡಿ ತಿಳಿಸಬೇಕು ಎನ್ನುವಂತಹ ನಿಟ್ಟಿನಲ್ಲಿ ತನ್ನ ಮನೆಯಲ್ಲಿ ಇದ್ದಂತಹ ಅಲ್ಪಸ್ವಲ್ಪ ಚಿನ್ನವನ್ನು ಅಡವಿಟ್ಟು ಹೇಗೋ ಹಾಗೆ ಮಾಡಿ ಎರಡು ಲಕ್ಷಣವನ್ನು ಅಡ್ಜೆಸ್ಟ್ ಮಾಡಿಕೊಂಡು ತನ್ನ ಬೈಕಿನಲ್ಲಿ ಇಟ್ಟುಕೊಂಡು ಹೋಗುತ್ತಿರುತ್ತಾನೆ ಹೀಗೆ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಅವನಿಗೆ ಹೊಟ್ಟೆ ಹಸಿವಾಗುತ್ತದೆ ಹೀಗೆ ಬೈಗಿನಿಂದ ಇಳಿದು ಬಿರಿಯಾನಿ ತಿಂದು ಬರೋಣ ಅಂತ ಹೇಳಿ ಸ್ವಲ್ಪ ಹತ್ತು ನಿಮಿಷಗಳ ಕಾಲ ಹೋಗಿ ಬರುತ್ತಾನೆ. ಹೀಗೆ ಹೋಗಿ ಬರುವ ಸಂದರ್ಭದಲ್ಲಿ ಅವನು ಬೈಕಿನಲ್ಲಿ ಇಟ್ಟಂತಹ ಹಣ ಕಳ್ಳರು ತೆಗೆದುಕೊಂಡು ಹೋಗಿರುತ್ತಾರೆ.ಹೀಗೆ ಅಕ್ಕ ಪಕ್ಕದಲ್ಲಿ ಇರುವಂತಹ ಕೆಲವೊಂದು ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆಯನ್ನು ಮಾಡಿದಾಗ ಕಂಡುಬಂದಂತಹ ವಿಚಾರ ಏನಪ್ಪಾ ಅಂದರೆ ಪಕ್ಕದಲ್ಲಿ ಜನರಾಡುವ ಹಾಗೆ ನಾಟಕವನ್ನು ಮಾಡಿ ಅದನ್ನು ತೆಗೆದುಕೊಂಡು ಹೋಗುವಂತಹ ದೃಶ್ಯ ಸರಿಯಾಗಿದೆ.
ಸ್ನೇಹಿತರೇ ಅದಕ್ಕೆ ಹೇಳಿದ್ದು ಯಾವಾಗಲೂ ನಾವು ತುಂಬಾ ಜಾಗ್ರತೆಯಿಂದ ಜೀವನದಲ್ಲಿ ನಡೆಯಬೇಕು ಅದರಲ್ಲೂ ನೀವು ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡು ಬರುವಂತಹ ಸಂದರ್ಭದಲ್ಲಿ ಯಾರಾದರೂ ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ.ರೀತಿಯಾದಂತಹ ವಿಚಾರವನ್ನ ಮಾಡಿದರೆ ಮಾತ್ರವೇ ನೀವು ಮೋಸ ಹೋಗುವುದರಿಂದ ಬಚಾವಾಗಬಹುದು ಇಲ್ಲವಾದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಿ ದುಡಿದ ಹಣ ಬೇರೆ ಯಾರದೋ ಪಾಲು ಆಗಬಹುದು. ಅದಕ್ಕಾಗಿ ಯಾವಾಗಲೂ ಮಯ್ಯನ್ನ ಕಣ್ಣಾಗಿ ಇದ್ದುಕೊಂಡು ನಮ್ಮ ಜೀವನದಲ್ಲಿ ನೋಡಿದರೆ ಮಾತ್ರ ನಾವುಈ ರೀತಿಯಾದಂತಹ ಕಳ್ಳರಿಂದ ತಪ್ಪಿಸಿಕೊಳ್ಳಬಹುದು ಇಲ್ಲವಾದಲ್ಲಿ ನಾವು ಎಷ್ಟೇ ದುಡಿದರೂ ಕೂಡ ಈ ರೀತಿಯಾಗಿ ಮೋಸ ಹೋಗುತ್ತಲೇ ಇರುತ್ತವೆ.