WhatsApp Logo

ಪಾಪ ಈ ಹೆಂಗಸು ತನ್ನ ಗಾಡಿಗೆ ಪ್ರೆಟ್ರೋಲ್ ಹಾಕಿಸಿಕೊಳ್ಳೋಕೆ ಹೋದಾಗ , ಪೆಟ್ರೋಲ್ ಹಾಕೋ ಹುಡುಗ ಹೀಗೇ ಮಾಡೋದು…

By Sanjay Kumar

Updated on:

ಬಂಧುಗಳೇ ಕೆಲವೊಂದು ಬಾರಿ ಏನು ನಾವು ವಿಚಿತ್ರಗಳನ್ನು ನಮ್ಮ ಕಣ್ಣಮುಂದೆ ನೋಡುತ್ತೇವೆ ಆದರೆ ಈ ರೀತಿಯಾದಂತಹ ವಿಚಾರಗಳು ನಿಜವಾಗಲೂ ಕೆಲವೊಂದು ಸಾರಿ ನಮ್ಮ ಮನಸ್ಸಿನಲ್ಲಿ ಹಾಗೆ ಉಳಿದು ಹೋಗುತ್ತದೆ ಅದೇ ರೀತಿಯಾಗಿ ಇನ್ನೊಂದು ಘಟನೆ ನಡೆದಿದೆ ಈ ಘಟನೆಯನ್ನು ನೀವೇನಾದರೂ ನೋಡಿದಲ್ಲಿ ಅಥವಾ ತಿಳಿದುಕೊಂಡರೆ ಹೀಗೂ ಕೂಡ ಆಗುತ್ತಾ ಎನ್ನುವಂತಹ ಭಾವನೆ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ ಹಾಗಾದರೆ ನಡೆದಿದ್ದಾದರೂ ಏನು ಗೊತ್ತಾ. ಸ್ನೇಹಿತರೆ ಪ್ರತಿಯೊಬ್ಬರು ಸಾಮಾನ್ಯವಾಗಿ ನಮ್ಮ ಬೈಕ್ಗಳನ್ನು ಪೆಟ್ರೋಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕಿಗೆತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ ವಾದಂತಹ ವಿಚಾರ ಇದೇ ರೀತಿಯಾಗಿ ನಮ್ಮ ಪಕ್ಕದ ರಾಜ್ಯ ಆಗಿರುವಂತಹ ತೆಲಂಗಾಣ ಸಿಟಿಯಲ್ಲಿ ಪೆಟ್ರೋಲ್ ಬಂಕಿಗೆ ಒಬ್ಬ ಮಹಿಳೆ ಬರುತ್ತಾರ ಹೀಗೆ ಪೆಟ್ರೋಲ್ ಬಂಕಿಗೆ ಬಂದಂತಹ ಮಹಿಳೆ ಪೆಟ್ರೋಲ್ ಹಾಕಿಸಲು ಹೋಗುತ್ತಾಳೆ ಹೀಗೆ ಹೋದ ನಂತರ ಐದು ನೂರು ಪೆಟ್ರೋಲ್ ಹಾಕಿಸಿಕೊಳ್ಳುವುದಕ್ಕೆ ಮುಂದಾಗುತ್ತಾಳೆ ಹೀಗೆ ಪಟೇಲ್ ಹಾಕುವಂತಹ ಸಂದರ್ಭದಲ್ಲಿ ವಾದ-ವಿವಾದಗಳು ಉಂಟಾಗುತ್ತವೆ.

ಹೀಗೆ ಮಹಿಳೆ ತನ್ನ ಗಾಡಿಗೆ rs.500 ಪೆಟ್ರೋಲನ್ನು ಹಾಕು ಅಂತ ಹೇಳಿ ಪೆಟ್ರೋಲ್ ನಲ್ಲಿ ಪೆಟ್ರೋಲ್ ಮಾಡುವಂತಹ ಹುಡುಗನಿಗೆ ಹೇಳುತ್ತಾರೆ ಆದರೆ ಆ ಹುಡುಗ ಎದುರು ರೂಪಾಯಿಯ ಪೆಟ್ರೋಲ್ ಹಾಕಿರುತ್ತಾನೆ ಇದಕ್ಕೆ ಯಾಕೆ ನೀನು ನಾನು ಹೇಳಿದ್ದು rs.500 ಪೆಟ್ರೋಲ್ ಹಾಕುವಂತಹ ಆದರೆ ನೀನು ನೂರು ರೂಪಾಯಿ ಪೆಟ್ರೋಲಿಯಂನ ಹಾಕಿದ್ದೀಯಾ ಯಾಕೆ ಅಂತ ಹೇಳು ಏನು ಅಂತಹ ಮಾತನ್ನು ಹೇಳುತ್ತಾಳೆ.ನಂತರ ಮಹಿಳೆ ಹೇಳಿದಂತಹ ಮಾತಿಗೆ ಮತ್ತೆ ಹುಡುಗ rs.400 ಪೆಟ್ರೋಲನ್ನು ಅಂಗಡಿಗೆ ಹಾಕುತ್ತಾನೆ ಲೆಕ್ಕದ ಪ್ರಕಾರ ಹುಡುಗ ಪೆಟ್ರೋಲನ್ನು ಸರಿಯಾಗಿ ಗಾಡಿಗೆ ಹಾಕಿರುತ್ತಾನೆ ಅಂತ ಪ್ರತಿಯೊಬ್ಬರಿಗೂ ಅನಿಸುತ್ತದೆ ಆದರೆ ನಿಜವಾದ ಘಟನೆ ಅದಲ್ಲ ಹಾಗೂ ನಿಜವಾದ ವಿಚಾರದಲ್ಲಿ ಹಾಗಾದರೆ ಅಲ್ಲಿ ನಡೆದದ್ದು ಏನು ಗೊತ್ತ ಮುಂದೆ ನೋಡಿ.

ಹೀಗೆ ಹುಡುಗ ಹೆಂಗಸಿಗೆ ಸರಿಯಾಗಿ ಪೆಟ್ರೋಲನ್ನು ಹಾಕಿದ್ದೇನೆ ಎನ್ನುವಂತಹ ಮಾತನ್ನು ಹೇಳುತ್ತಾನೆ ಇದನ್ನು ಮಾಡಿದಂತಹ ಮಹಿಳೆ ಸರಿಯಾಗಿ ಹಾಕಿರಬಹುದು ಎನ್ನುವಂತಹ ಒಂದು ನಂಬಿಕೆಯಿಂದ ಅಲ್ಲಿಂದ ಹೋಗುತ್ತಾಳೆ ಆದರೆ ನಾನು ಆಫೀಸಿಗೆ ಹೋಗುತ್ತ ಬರುತ್ತ ಇರುವಂತಹ ಸಂದರ್ಭದಲ್ಲಿ ಹಾಕಿಸಿಕೊಂಡು rs.500 ಪೆಟ್ರೋಲು ಕೇವಲ ಐದೇ ದಿನ ಅವರಿಗೆ ಬರುತ್ತದೆ ಇದರಿಂದಾಗಿ ವಿಧಿ ಇಲ್ಲದೆ ಅವತ್ತು ತನ್ನ ಆಫೀಸಿಗೆ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಾರೆ ತದನಂತರ ಈ ವಿಚಾರವನ್ನು ತನ್ನ ಗಂಡನ ಹತ್ತಿರ ಹೇಳಿಕೊಳ್ಳುತ್ತಾಳೆ ನಾನು ಒಂದು ಪೆಟ್ರೋಲ್ ಬಂಕಿಗೆ ಹೋದೆ ಅಲ್ಲೇ rs.500 ಪೆಟ್ರೋಲ್ ಹಾಕು ಅಂದರೆ ನೂರು ರೂಪಾಯಿ ಪೆಟ್ರೋಲ್ ಹಾಕುತ್ತಾರೆ ತದನಂತರ ನಾನು ಮರೆತು ಹೋದೆ ಅಂತ ಹೇಳುತ್ತಾರೆ ತದನಂತರ ನಾನು ರೂಪಾಯಿ ಪೆಟ್ರೋಲನ್ನು ಹಾಕಿದ್ದಾರೆ ಎನ್ನುವಂತಹ ಮಾತನ್ನು ತನ್ನ ಗಂಡನ ಜೊತೆಗೆ ಹೇಳಿಕೊಳ್ಳುತ್ತಾಳೆ.

ಹೀಗೆ ತನಗೆ ನಡೆದಂತಹ ಮೋಸವನ್ನು ಹೇಗಾದರೂ ಕಂಡುಹಿಡಿಯಬೇಕು ಎನ್ನುವಂತಹ ನಿಟ್ಟಿನಲ್ಲಿ ಮತ್ತೆ ಪೆಟ್ರೋಲ್ ಬಂಕಿಗೆ ಹೋಗುತ್ತಾಳೆ ಹೋಗಿರುವಂತಹ ಸಂದರ್ಭದಲ್ಲಿ ಅದೇ ಹುಡುಗ ಅಲ್ಲಿರುತ್ತಾನೆ. ಆ ಸಂದರ್ಭದಲ್ಲಿ 500ರೂಪಾಯಿ ಪಟ್ರೋಲ್ ಅನ್ನ ಹಾಕುವ ಬದಲುನೂರು ರೂಪಾಯಿ ಪೆಟ್ರೋಲ್ ಅನ್ನ ಹಾಕು ಅಂತ ಹೇಳುತ್ತಾಳೆ ತದನಂತರ ಪೆಟ್ರೋಲ್ ಬಂಕಿನಲ್ಲಿ ಇರುವಂತಹ ರೀಸೆಂಟ್ ಬಟನನ್ನು ಒತ್ತಿ ಇನ್ನು 400 ರೂಪಾಯಿ ಪೆಟ್ರೋಲ್ ಹಾಕಪ್ಪ ಅಂತ ಹೇಳುತ್ತಾಳೆ ತದನಂತರ ಹುಡುಗ ತನಗೆ ಮಾಡಿದಂತಹ ಮೋಸದ ಬಗ್ಗೆ ಅವಳಿಗೆ ಅರಿವಾಗುತ್ತದೆ ಅದು ಏನೇ ಆಗಿರಲಿ ಆದರೆ ಯಾವುದೇ ಕಂಪ್ಲೇಟೆ ಕೊಡುವುದಿಲ್ಲ. ಆದರೆ ತನಗೆ ಆದಂತಹ ಮೋಸವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಂಚಿಕೊಂಡಿದ್ದಾರೆ.

ನೋಡಿದ್ರಲ್ಲ ಸ್ನೇಹಿತರೆ ಹೇಗೆ ಪೆಟ್ರೋಲ್ ಬಂಕ್ನಲ್ಲಿ ಅಮಾಯಕರಿಗೆ ಮೋಸವನ್ನು ಮಾಡುತ್ತಾರೆ ಅಂತ ನಿಮಗೆ ಏನಾದರೂ ಪೆಟ್ರೋಲ್ ಹಾಕುವಂತಹ ಸಂದರ್ಭದಲ್ಲಿ ನಾನು ಐನೂರು ರೂಪಾಯಿಗಳಿಗೆ ಅಥವಾ ಸಾವಿರ ರೂಪಾಯಿಗಳಿಗೆ ಹಾಕುವುದನ್ನು ಮರೆತು ಹೋದೆ ಕೇವಲ 100 ರೂಪಾಯಿ ಹಾಕಿದ್ದೇನೆ ದಯವಿಟ್ಟು ಕ್ಷಮಿಸಿ ಮತ್ತೆ ಹಾಕುತ್ತೇನೆ ಎನ್ನುವಂತಹ ಮಾತನ್ನು ಯಾವುದೇ ಒಬ್ಬ ಪೆಟ್ರೋಲ್ ಬಂಕ್ ಹುಡುಗ ಹೇಳಿದರೆ ದಯವಿಟ್ಟು ಅಲ್ಲಿ ಸ್ವಲ್ಪ ಆಲೋಚನೆಯನ್ನು ಮಾಡಿ.ಯಾಕೆಂದರೆ ನೂರು ರೂಪಾಯಿ ಹಾಕಿದ ನಂತರ ಡೈರೆಕ್ಟಾಗಿ ಅವರು ಉಳಿದ ಹಣವನ್ನು ಟೈಪ್ ಮಾಡುತ್ತಾರೆ.ಆ ಸಂದರ್ಭದಲ್ಲಿ ಅದು ಮೊದಲಿನಿಂದ ಅಕೌಂಟ್ ಮಾಡುವುದಿಲ್ಲ ನೂರು ರೂಪಾಯಿಗಳಿಂದ ಕೌಂಟ್ ಆಗುತ್ತದೆ ಅಂದರೆ ನೂರು ರೂಪಾಯಿಗಳ ಪೆಟ್ರೋಲ್ ನಿಮ್ಮ ಗಾಡಿ ಒಳಗಡೆ ಹೋಗುವುದಿಲ್ಲ ಇದರಿಂದಾಗಿ ನೀವು ನೂರು ರೂಪಾಯಿ ಮೋಸವನ್ನು ಹೋಗುತ್ತೀರಾ.ಅದಕ್ಕಾಗಿ ಈ ರೀತಿಯಾದಂತಹ ಘಟನೆಗಳು ನಡೆದಂತಹ ಸಂದರ್ಭದಲ್ಲಿ ಪೆಟ್ರೋಲ್ ಹಾಕುವಂತಹ ಹುಡುಗನಿಗೆ ರಿಸೆಟ್ ಬಟನ್ ಪ್ರೆಸ್ ಮಾಡಿ ತದನಂತರ ಹಾಕುವುದಕ್ಕೆ ಹೇಳಿ ಸಂದರ್ಭದಲ್ಲಿ ನಿಮಗೆ ಪ್ರಾಬ್ಲಮ್ ಆಗುವುದಿಲ್ಲ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment