ಸ್ನೇಹಿತರ ಸಾಮಾನ್ಯವಾಗಿ ಶ್ರೀಮಂತರು ಬಡವರನ್ನು ತಮ್ಮ ಹತ್ತಿರ ಕೂಡ ಸೇರಿಸಿಕೊಳ್ಳುವುದಿಲ್ಲ ಹಾಕುವ ಅವರನ್ನು ಕೇವಲ ಕೆಲಸದಲ್ಲಿ ಬಳಸಿಕೊಳ್ಳುತ್ತಾರೆ ಹಾಗೂ ಅವರನ್ನು ಯಾವುದೇ ಕಾರಣಕ್ಕೂ ಮುಂದೆ ಬರಲು ಬಿಡುವುದಿಲ್ಲ ನೀವು ಸಾಮಾನ್ಯವಾಗಿ ನೋಡಿರಬಹುದು ದೊಡ್ಡ ದೊಡ್ಡ ನಟರುಗಳು ಹಾಗೂ ಹೀರೋಗಳು ಸಿನಿಮಾದಲ್ಲಿ ಮಾತ್ರವೇ ಬಡವ ಹುಡುಗಿಯನ್ನು ಮದುವೆ ಹಾಗೆಯೇ ಸಿನಿಮಾದಲ್ಲಿ ಎಲ್ಲ ರೀತಿಯಲ್ಲಿ ಚೆನ್ನಾಗಿ ತೋರಿಸುತ್ತಾರೆ ನಿಜ ಜೀವನದಲ್ಲಿ ಯಾರೂ ಕೂಡ ಆ ರೀತಿಯಾಗಿ ಮಾಡುವುದಿಲ್ಲ ಇದು ಕೇವಲ ಸಿನಿಮಾ ಜಗತ್ತಿನಲ್ಲಿ ಮಾತ್ರವೇ ಇರುತ್ತದೆ.ಅದರಲ್ಲೂ ಬಡವರ ಜೀವನ ಹೇಗಿರುತ್ತದೆ ಎಂದರೆ ಒಂದು ತೋಟಕ್ಕೆ ಕೂಡ ಆಲೋಚನೆ ಮಾಡುವಂತಹ ಜೀವನ ಆಗಿರುತ್ತದೆ ಹಾಗಾದರೆ ಆ ರೀತಿಯಾದಂತಹ ವ್ಯಕ್ತಿಗಳು ನಮ್ಮನ್ನ ದೊಡ್ಡ ವ್ಯಕ್ತಿಗಳು ಮದುವೆಯಾಗುತ್ತಾರೆ ಎನ್ನುವುದು ಕನಸಿನ ಮಾತೇ ಸರಿ.
ಹೀಗಂತ ನೀವೇನಾದ್ರೂ ಅಂದುಕೊಂಡಿದ್ದರೆ ಇಲ್ಲೊಬ್ಬ ಹುಡುಗಿಯ ಜೀವನದ ಅದೃಷ್ಟವೇ ಚೇಂಜ್ ಆಗಿದೆ ಅದು ಏನೆಂದರೆ ಹುಡುಗಿಯನ್ನು ಮದುವೆಯಾಗಲು ಒಂದು ಗ್ರಾಮಕ್ಕೆ ಬರುತ್ತಾರೆ ಹೀಗೆ ಗ್ರಾಮಕ್ಕೆ ಬಂದಂತಹ ಗ್ರಾಮದ ಜನರಲ್ಲಿ ಸಿಕ್ಕಾಪಟ್ಟೆ ತಬ್ಬಿಬ್ಬಾಗುತ್ತಾರೆ.ಹೀಗೆ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದಂತಹ ಯುವಕ ಬಡವರ ಮನೆಯಲ್ಲಿ ಅದರಲ್ಲೂ ಗುಡಿಸಲಲ್ಲಿ ವಾಸ ಮಾಡುವಂತಹಹುಡುಗಿಯನ್ನು ನೋಡಿಕೊಳ್ಳುವುದಕ್ಕೆ ಬರುತ್ತಾನೆ ಇದನ್ನೆಲ್ಲ ನೋಡಿದಂತಹ ಅಲ್ಲಿನ ಜನರು ಸಿಕ್ಕಾಪಟ್ಟೆ ಅಚ್ಚರಿಗೊಳ್ಳುತ್ತಾರೆ.ಹಾಗಾದ್ರೆ ಆಫ್ ಬಡ ಹುಡುಗಿಯನ್ನು ಶ್ರೀಮಂತ ಯುವಕ ಹೇಗೆ ಪ್ರೀತಿ ಮಾಡುತ್ತಾನೆ ಹಾಗೂ ಯಾವ ಕಾರಣಕ್ಕಾಗಿ ಶ್ರೀಮಂತ ವ್ಯಕ್ತಿ ಆಗಿರುವಂತಹ ಹುಡುಗ ಹುಡುಗಿಯನ್ನು ಮದುವೆಯಾಗಲು ಇಷ್ಟಪಡುತ್ತಾನೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಳ್ಳೋಣ ಬನ್ನಿ.
ಸ್ನೇಹಿತರೆ ನೀವು ನೋಡಿರಬಹುದು ಹೆಚ್ಚಾಗಿ ಬಡವರು ಶ್ರೀಮಂತರ ಮನೆಯಲ್ಲಿ ಕೆಲಸವನ್ನು ಮಾಡುವಂತಹ ಸನ್ನಿವೇಶವನ್ನು ನೀವು ಪಟ್ಟಣಗಳಲ್ಲಿ ನೋಡಬಹುದು ಅದೇ ರೀತಿಯಾಗಿ ಇವರ ಮನೆಯಲ್ಲಿ ಕೂಡ ಸಿಕ್ಕಾಪಟ್ಟೆ ಕಷ್ಟ ಇರುತ್ತದೆ ಅವರ ತಾಯಿ ತನ್ನ ಮಗಳನ್ನು ಅವರ ಮನೆಗೆ ಹೋಗಿಮನೆ ಕೆಲಸವನ್ನು ಮಾಡಿ ಅದರಿಂದ ಬಂದ ಹಣದಿಂದ ಮನೆಯಲ್ಲಿ ಒಂದು ಊಟವನ್ನು ಮಾಡುತ್ತಿರುತ್ತಾರೆ ಒಂದು ದಿನ ತನ್ನ ತಾಯಿಗೆ ಸ್ವಲ್ಪ ಮೈಯಲ್ಲಿ ಹುಷಾರು ಇರುವುದಿಲ್ಲ ಆದಕಾರಣ ದಯವಿಟ್ಟು ಇವತ್ತು ಮಾತ್ರ ನನ್ನ ಬದಲಿಗೆ ನೀನು ಹೋಗಿ ಹೇಮಂತನ ಮನೆಯಲ್ಲಿ ಕೆಲಸವನ್ನು ಮಾಡುವಂತಹ ಮಗಳಿಗೆ ಹೇಳುತ್ತಾಳೆ ಹೀಗೆ ತನ್ನ ತಾಯಿ ಹೇಳಿದಂತಹ ಮಾತನ್ನು ತಿಳಿದುಕೊಂಡು ಮಗಳು ಮನೆ ಕೆಲಸಕ್ಕೆ ಹೋಗಲು ಒಪ್ಪಿಕೊಳ್ಳುತ್ತಾಳೆ.
ಹೀಗೆ ತನ್ನ ತಾಯಿಯ ಮೇರೆಗೆ ಶ್ರೀಮಂತರ ಮನೆಗೆ ಕೆಲಸಕ್ಕೆ ಹೋಗಲು ಶುರು ಮಾಡುತ್ತಾಳೆ ತದನಂತರ ಒಂದು ಮನೆಗೆ ಎರಡು ದಿನಗಳ ಕಾಲ ಈ ಹುಡುಗಿ ಹೋಗಿ ಕೆಲಸವನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಶ್ರೀಮಂತರ ಮನೆಯಲ್ಲಿ ಇದ್ದಂತಹ ಒಬ್ಬ ತಾಯಿ ಒಳ್ಳೆಯ ಗುಣ ಹಾಗೂ ಸಂಸ್ಕೃತಿಯನ್ನು ಮೆಚ್ಚಿಕೊಳ್ಳುತ್ತಾರೆ ಹೀಗಾಗಿ ಮನೆಯಲ್ಲಿ ಇರುವಂತಹ ಒಬ್ಬನೇ ಒಬ್ಬ ಮಗನನ್ನು ಹುಡುಗಿಗೆ ಕೊಟ್ಟರೆ ಹೇಗೆ ಇರುತ್ತದೆ ಎನ್ನುವಂತಹ ಆಲೋಚನೆಯನ್ನು ಕೂಡ ಮಾಡುತ್ತಾರೆ.ಹೀಗೆ ಆಲೋಚನೆ ಮಾಡಿದಂತಹ ಶ್ರೀಮಂತ ತಾಯಿ ಹುಡುಗಿಗೆ ಹೇಳುತ್ತಾರೆ ನೀನು ನನ್ನ ಮನೆಗೆ ಸೊಸೆಯಾಗಿ ಬರುತ್ತೀಯಾ ಎನ್ನುವಂತಹ ಮಾತನ್ನು ಹುಡುಗಿಗೆ ಹೇಳುತ್ತಾರೆ ಇದನ್ನು ಕೇಳಿಸಿಕೊಂಡ ಅಂತ ಹುಡುಗಿ ಯಾವುದೇ ರೀತಿಯಾದಂತಹ ಉತ್ತರವನ್ನು ಕೊಡದೆ ದಿಡೀರನೆ ಮನೆಗೆ ಬಂದು ತನ್ನ ತಾಯಿಯ ಅವರ ಮನೆಯಲ್ಲಿ ಹೇಳಿದಂತಹ ವಿಚಾರವನ್ನು ಹೇಳುತ್ತಾರೆ.
ಹೀಗೆ ತನ್ನ ತಾಯಿಗೆ ಹೇಳಿದಂತಹ ನಂತರ ತನ್ನ ತಾಯಿ ನಾವು ಬಡಮಕ್ಕಳು ನಮ್ಮನ್ನು ಯಾರೂ ಶ್ರೀಮಂತರು ಮದುವೆಯಾಗುತ್ತಾರೆ ದಯವಿಟ್ಟು ನಾವು ಅವರ ಹತ್ತಿರ ಹೋಗುವುದು ಬೇಡ ನೀನು ನಾಳೆಯಿಂದ ಮನೆ ಕೆಲಸಕ್ಕೆ ಹೋಗೋದು ಬೇಡ ಎನ್ನುವಂತಹ ಮಾತನ್ನು ತನ್ನ ಮಗಳಿಗೆ ಹೇಳುತ್ತಾರೆ ಆದರೆ ಶ್ರೀಮಂತನ ಮನೆಯಲ್ಲಿ ಇದ್ದಂತಹ ತಾಯಿಗೆ ಈ ಹುಡುಗಿಯ ಒಳ್ಳೆಯ ಇಷ್ಟ ಆಗುತ್ತದೆ ಹೇಗೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಅವರು ತಮ್ಮಲ್ಲಿ ಇರುವಂತಹ ಹೆಲಿಕಾಪ್ಟರ್ ಬಳಸಿಕೊಂಡು ಆ ಹಳ್ಳಿಗೆ ಬರುತ್ತಾರೆ ಮೊದಲೇ ಆ ಹಳ್ಳಿಯಲ್ಲಿ ಒಂದು ಕಾರು ಬಂದರೆ ಸಾಕು ಎಲ್ಲರೂ ಸಿಕ್ಕಾಪಟ್ಟೆ ಗಾಬರಿ ಆಗುವಂತಹ ಜನ ಆದರೆ ಆ ಹಳ್ಳಿಯಲ್ಲಿ ಹೆಲಿಕಾಪ್ಟರ್ ಬಂದರೆ ಯಾವ ರೀತಿ ಆಗುತ್ತೆ ಹೇಳಿ.
ಹೀಗೆ ಹೆಲಿಕಾಪ್ಟರ್ ನಿಂದ ಆ ತಾಯಿ ಹಾಗೂ ಮಗ ಇಬ್ಬರು ಇಳಿದು ಗುಡಿಸಲಿನ ಹತ್ತಿರ ಬರುತ್ತಾರೆ ಹೀಗೆ ಗುಡಿಸಲಿನ ಹತ್ತಿರ ಬಂದು ನಿಮ್ಮ ಮಗಳು ನಮಗೆ ತುಂಬಾ ಇಷ್ಟ ಆಗಿದ್ದಾರೆ ನಾವು ನಿಮ್ಮ ಮಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇವೆ ಇದರಿಂದಾಗಿ ನೀವು ಬಡತನ ನಿವಾರಣೆ ಆಗುತ್ತದೆ ನೀವು ಕೂಡ ನಿಮ್ಮ ಮಗಳ ಜೊತೆಗೆ ನಮ್ಮೊಂದಿಗೆ ಆರಾಮಾಗಿ ಇರಬಹುದು ಎನ್ನುವಂತಹ ಮಾತನ್ನು ತಾಯಿ-ಮಗಳ ತಾಯಿಗೆ ಹೇಳುತ್ತಾರೆ ಹಾಗೆ ಹುಡುಗ ಕೂಡ ನನ್ನ ತಾಯಿ ಹೇಳುವ ಹಾಗೆ ನಿಮ್ಮ ಮಗಳು ತುಂಬಾ ಗುಣವಂತೆ ಅದೃಷ್ಟವಂತೆ ಹಾಗೂ ತುಂಬಾ ಒಳ್ಳೆಯ ಸಂಸ್ಕೃತಿಯನ್ನು ಹೊಂದಿರುವಂತಹ ಹುಡುಗಿಯರಿಂದ ನಮಗೆ ತುಂಬಾ ಇಷ್ಟವಾಗಿದೆ ದಯವಿಟ್ಟು ನನಗೆ ಮದುವೆ ಮಾಡಿಕೊಡಿ ಎನ್ನುವಂತಹ ಮಾತನ್ನು ಹೇಳಿ ತಾಯಿಯನ್ನು ಒಪ್ಪಿಸುತ್ತಾರೆ. ಸ್ನೇಹಿತರೆ ಒಳ್ಳೆಯ ಗುಣವನ್ನ ಮಾಡಿದರೆ ಯಾವಾಗಲೂ ನಮ್ಮ ದೇವರು ನಮ್ಮನ್ನ ಕೈಬಿಡುವುದಿಲ್ಲ ಎನ್ನುವುದಕ್ಕೆ ಇದೇ ಒಂದು ಒಳ್ಳೆಯ ಸಾಕ್ಷಿ ಅಂತ ನಾವು ಹೇಳಬಹುದು.