ಓಡುತ್ತಿರೋ ಟ್ರೈನಿನಲ್ಲಿ ಏನೋ ಸೌಂಡ್ ಬರುತ್ತದೆ ಅಂತ ಕೆಳಗೆ ಇಳಿದು ನೋಡಿದ್ರೆ , ಒಂದು ದೊಡ್ಡ ಶಾ”ಕ್ ಎಲ್ಲರಿಗೂ ಅದು ಏನು ಗೊತ್ತ …

66

ರೈಲು ಓಡಿಸುವ ಡ್ರೈವರ್ಗೆ ಲೋಕೋಪೈಲೆಟ್ ಎಂದು ಕರೆಯಲಾಗುತ್ತದೆ ಹಜ್ ಲೋಕೋಪೈಲೆಟ್ ಒಮ್ಮೆ ಟ್ರೆಂಡ್ ಓಡಿಸುವಾಗ ಟ್ರೈನ್ ನಲ್ಲಿ ಏನೋ ಸದ್ದು ಬರತ್ತಾ ಇದೆಯಲ್ಲ ಎಂದು ಅವರು ಈ ಸದ್ದು ಎಲ್ಲಿಂದ ಬರುತ್ತಾ ಇದೆ ಎಂದು ಗಮನಿಸಿ ಸಲು ಮುಂದಾಗುತ್ತಾರೆ ನಂತರ ಆ ರೈಲನ್ನು ನಿಲ್ಲಿಸುತ್ತಾರೆ ರೈಲಿನಿಂದ ಇಳಿದು ನೋಡಿದಾಗ ಅಲ್ಲಿ ಭಯಾನಕ ಘಟನೆಯೊಂದು ನಡೆಯುತ್ತದೆ ಹೌದು ಈ ಘಟನೆ ನಡೆದಿರುವುದು ಆಸ್ಟ್ರೇಲಿಯಾದಲ್ಲಿ. ಹೌದು ಆ ಭಯಾನಕ ಘಟನೆ ಏನು ಅಂತ ಹೇಳ್ತೇವೆ ಈ ಸಂಪೂರ್ಣ ಲೇಖನವನ್ನ ತಿಳಿಯಿರಿ ಹಾಗೂ ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ನೆಮ್ಮದಿ ಇರುತ್ತದೆ ಜೊತೆಗೆ ಭಯ ಕೂಡ ಕೆಲವೊಮ್ಮೆ ಉಂಟಾಗುತ್ತದೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿನ ರೈಲುಗಳಿಗೆ ಸುಮಾರು 50 ಬೋಗಿಗಳು ಇದ್ದರೆ ಹೆಚ್ಚು. ಅದು ಆಸ್ಟ್ರೇಲಿಯಾ, ಆ ದೇಶದ ಟೆಕ್ನಾಲಜಿಯೇ ಬೇರೆ, ಅವರ ಬದುಕು ರೀತಿ ನೀತಿಯೇ ಬೇರೆ.

ಹಾಗಾಗಿ ಆಸ್ಟ್ರೇಲಿಯಾದ ರೈಲುಗಳಲ್ಲಿ 200 ಕ್ಕು ಹೆಚ್ಚು ಬೋಗಿಗಳು ಇರುತ್ತವೆ. ಇನ್ನೂ ಇದು ಗೂಡ್ಸ್ ರೈಲು ಆಗಿದ್ದು 200 ಬೋಗಿಗಳು ಇದ್ದವು. ಈ ರೈಲು ಕಲ್ಲಿದ್ದಲನ್ನು ತುಂಬಿಕೊಂಡು ಹೋಗುತ್ತ ಇರುತ್ತದೆ.. ಹೀಗೆ ಇರುವಾಗ ಆ ರೈಲಿನಲ್ಲಿ ಏನೋ ವಿಭಿನ್ನವಾಗಿ ಶಬ್ದ ಬರು ತ್ತದೆ. ನಂತರ ಆ ರೈಲಿನ ಡ್ರೈವರ್ ಕೆಳಗೆ ಇಳಿದು ಎಲ್ಲೋ ಶಬ್ದ ಬಂತು ಅಲ್ಲ ಎಂದು ಸುಮಾರು 50 ಬೋಗಿಗಳವರೆಗೂ ಹೋಗಿ ನೋಡುತ್ತಾನೆ. ಅಷ್ಟರಲ್ಲಿ ಆ ಟ್ರೈನ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗುತ್ತದೆ.. ಅದು ಸ್ಟಾರ್ಟ್ ಆಗಿ ಒಂದು ಗಂಟೆಗೆ 10 ಕಿಲೋಮೀಟರ್ ನಂತೆ ಮೆಲ್ಲ ಮೆಲ್ಲಗೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳತ್ತದೆ.

ಒಂದು ಗಂಟೆಯಲ್ಲಿ 110 ಕಿಲೋಮೀಟರ್ ನಂತೆ ರೈಲು ಚಲಿಸುತ್ತದೆ. ಇನ್ನೂ ಟ್ರೈನ್ ಸ್ಟಾರ್ಟ್ ಆಗುತ್ತಿದ್ದಂತೆ ಡ್ರೈವರ್ ರೈಲನ್ನು ಹತ್ತಲು ತುಂಬಾ ದೂರದಿಂದ ಓಡುತ್ತಾ ಬಂದರೂ ಕೂಡ ಆ ರೈಲನ್ನು ಹಿಡಿಯಲು ಕೊನೆಗೂ ಆಗುವುದಿಲ್ಲ. ಇನ್ನೂ ಡ್ರೈವರ್ ಓಡಿ ಓಡಿ ಸುತ್ತಾಗಿ ರಿಲ್ಯಾಕ್ಸ್ ಆಗಿ ನಿಂತು ಬಿಡುತ್ತಾನೆ.. ಇನ್ನೂ ತಕ್ಷಣವೇ ಮುಂದಿನ ನಿಲ್ದಾಣಕ್ಕೆ ಪೋನ್ ಮಾಡಿ ನಡೆದ ಘ’ಟನೆಯನ್ನು ವಿವರಿಸುತ್ತಾನೆ. ಆದರೆ ನೆಕ್ಸ್ಟ್ ಸ್ಟೇಷನ್ ನವರು ಕೂಡ ಆ ರೈಲನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲ..

ಟ್ಯ್ರಾಕ್ ಅನ್ನು ಮಾತ್ರ ಖಾಲಿ ಇರುವಂತೆ ಮಾಡಿದ್ದನ್ನು ಬಿಟ್ಟರೆ ಯಾರು ಇನ್ನೇನು ಮಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ಗಂಟೆಗೆ 110 ಕಿಲೋಮೀಟರ್ ನಂತೆ ಈ ರೈಲು ಚಲಿಸುತ್ತಿರುತ್ತದೆ.. ಒಂದಲ್ಲ ಎರಡಲ್ಲ 92 ಕಿಲೋಮೀಟರ್ ಆ ಟ್ರೈನ್ ಡ್ರೈವರ್ ಇಲ್ಲದೇ ಟ್ರಾವೆಲ್ ಮಾಡುತ್ತದೆ. 200 ಭೋಗಿಗಳ ಆ ರೈಲು ಹಾಗೆ ವೇಗವಾಗಿ ಹೋಗುತ್ತಾ ಕೊನೆಗೆ 92 ಕಿಲೋಮೀಟರ್ ಗಳ ಅಂತರದಲ್ಲಿ ಹಳಿ ತಪ್ಪಿ ಕೊನೆಗೆ ಬಾರಲು ಬಿದ್ದು ರೈಲು ನಿಲ್ಲುತ್ತದೆ.. ಇನ್ನೂ ಆ ರೈಲು ಹಳಿ ತಪ್ಪಿದ್ದು ಹೇಗೆ ಎಂದು ಯಾರಿಗೂ ತಿಳಿಯುವುದೆ ಇಲ್ಲಾ. ಒಟ್ಟಾರೆಯಾಗಿ ರೈಲು ಮಾತ್ರ ನಿಲ್ಲುತ್ತದೆ. ಇದು ಒಟ್ಟರೆಯಾಗಿ ನಡೆದ ಘ’ಟನೆ ಹೌದು ಈ ರೀತಿ ಕೇಳಿದಾಗಲೇ ಭಯ ಹುಟ್ಟುತ್ತದೆ ಮನಸ್ಸಿನಲ್ಲಿ ಏನು ಯಾವತ್ತೂ ರೈಲು ಪ್ರಯಾಣ ಬೇಡಪ್ಪಾ ಅಂತ ಅನಿಸುತ್ತದೆ ಯಾರಿಗೂ ಕೂಡ ತಿಳಿಯದಿರುವ ಹಾಗೆ ಇಂತಹ ಘಟನೆ ನಡೆದೇ ಬಿಡುತ್ತದೆ.

ಕೆಲವೊಮ್ಮೆ ತಂತ್ರಜ್ಞಾನಗಳು ಮನುಷ್ಯನಿಗೂ ಮೀರಿ ಕೆಲಸ ಮಾಡಿಬಿಡುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ. ಹೌದು ಕೆಲವೊಂದು ಘಟನೆಗಳು ನಮ್ಮ ಕೈಮೀರಿ ನಡೆಯುತ್ತದೆ ಅದೇ ರೀತಿ ತಂತ್ರಜ್ಞಾನವೂ ಕೂಡ ಮನುಷ್ಯ ತಂತ್ರಜ್ಞಾನದ ಬಳಕೆ ಮಾಡುತ್ತ ಮಾಡುತ್ತ ಆ ತಂತ್ರಜ್ಞಾನಗಳು ಮನುಷ್ಯನಿಗೂ ಮೀರಿ ಕೆಲಸ ಮಾಡಲು ಶುರು ಆದರೆ ಏನಾಗಬಹುದು ಎಂದು ನೀವು ಕೂಡಾ ಒಮ್ಮೆ ಈ ಮಾಹಿತಿ ತಿಳಿದ ನಂತರ ಆಲೋಚನೆ ಮಾಡಿ ಅದರಿಂದ ಅದೆಷ್ಟು ತಂತ್ರಜ್ಞಾನಗಳಿಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದಕ್ಕಿಂತ ಪ್ರಾಕೃತಿಕವಾಗಿ ಮನುಷ್ಯ ಹೇಗೆ ಇರಬಲ್ಲ ಆ ರೀತಿ ಜೀವನ ನಡೆಸಲು ಪ್ರಯತ್ನ ಪಡಿ ಧನ್ಯವಾದ.