ತನ್ನ ಕೊನೆಯ ಸಂದರ್ಭದಲ್ಲೂ ಕೂಡ ಅಪ್ಪು ಎಂಥ ಕೆಲಸ ಮಾಡಿದ್ದಾರೆ ನೋಡಿ … ಎಲ್ಲ ನೋಡಿ ಕಲಿಬೇಕು ಇವರಿಂದ …

94

ನಮ್ಮ ಕನ್ನಡ ಸಿನಿಮಾರಂಗದ ಹೆಮ್ಮೆಯ ನಟರಾಗಿದ್ದ ಮುತ್ತುರಾಜ ಡಾ ರಾಜ್ ಕುಮಾರ್ ಅವರು ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದರು. ಹೌದು ಎಷ್ಟೋ ಜನರಿಗೆ ತಿಳಿದಿಲ್ಲ ನಮ್ಮ ರಾಜಣ್ಣ ಅವರು ಇಚ್ಛಾ ಮರಣ ಹೊಂದಿದ್ದಾರೆ ಎಂದು, ರಾಜಣ್ಣ ಅವರು ತಮ್ಮ ಸಾವಿಗೂ ಮುನ್ನವೇ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದರು ಹಾಗೆ ಇದರಿಂದ ಇಬ್ಬರೂ ಸಹಜೀವನ ಪಡೆದುಕೊಂಡಿದ್ದರು. ಇನ್ನೂ ರಾಜಕುಮಾರ್ ಅವರನ್ನು ಕಳೆದುಕೊಂಡಾಗ ಇಡೀ ಕರ್ನಾಟಕ ಜನತೆ ನಲುಗಿ ಹೋಗಿತ್ತು, ಇದೀಗ ಮತ್ತೊಮ್ಮೆ ಅದರಂತೆ ಕರ್ನಾಟಕ ಜನತೆ ಮತ್ತಷ್ಟು ಕುಗ್ಗಿ ಹೋಗಿದೆ,

ಅಪ್ಪು ಅವರನ್ನ ಕಳೆದುಕೊಂಡ ನಾವುಗಳು ಮತ್ತೆ ಕಣ್ಣೀರು ಇಡುವ ಹಾಗೆ ಆಗಿದೆ ಹೌದು ಸ್ನೇಹಿತರೆ ನಿಜಕ್ಕೂ ಈ ವಿಚಾರ ಅದೆಷ್ಟು ಮುಗ್ಧ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ ಅಂದರೆ, ಈ ವಿಚಾರವನ್ನು ಕೇಳಿ ಅಪ್ಪು ಕುಟುಂಬಸ್ಥರ ಪರಿಸ್ಥಿತಿಯನ್ನು ನೋಡಲು ಆಗುತ್ತಿಲ್ಲ ಇನ್ನು ಶಿವಣ್ಣ ಅವರು ಈ ವಯಸ್ಸಿನಲ್ಲಿ ಇಂತಹದ್ದೊಂದು ಆಘಾತವನ್ನು ತಡೆದುಕೊಳ್ಳಲು ಇಂತಹ ಪರಿಸ್ಥಿತಿ ಯಾವ ಅಣ್ಣನಿಗೂ ತರುವುದು ಬೇಡ ದೇವರು ಶಿವಣ್ಣ ಅವರಿಗೆ ಆದಷ್ಟು ಬೇಗ ಈ ವಿಚಾರವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

ವಿಧಿಯಾಟ ಎಂತಹ ಮೋಸ ನೋಡಿ ಅಪ್ಪು ಅವರ ಒಳ್ಳೆಯತನವನ್ನು ಅಫ್ರಿದಿ ಕೂಡಾ ಬಹಳ ಇಷ್ಟ ಪಟ್ಟಿದ್ದು ಅನಿಸುತ್ತೆ ಅದಕ್ಕೆ ಅಪ್ಪು ಅವರ ಮೇಲೆ ಕಣ್ಣಿಟ್ಟು ಅವರನ್ನ ಈ 46 ನೇ ವಯಸ್ಸಿನಲ್ಲೇ ಕರೆದುಕೊಂಡು ಹೋಗಿ ಬಿಟ್ಟಿತ್ತು. ತಂದೆಯಂತೆ ಆದರ್ಶ ವ್ಯಕ್ತಿಯಾಗಿದ್ದ ಇವರು ಅಭಿನಯದಲ್ಲಿಯೂ ಕೂಡ ವಿಭಿನ್ನ ನಟರಾಗಿದ್ದರು ಇವರು ಯಾವ ಸಿನಿಮಾಗಳನ್ನು ಮಾಡಿದರೂ ಅದನ್ನು ಮನೆಮಂದಿಯೆಲ್ಲ ಕುಳಿತು ಆನಂದದಿಂದ ನೋಡುತ್ತ ಎದುರು ಹಾಗೂ ಥಿಯೇಟರ್ ಗೂ ಸಹ ಕುಟುಂಬ ಸಮೇತರಾಗಿ ಬಂದು ಸಿನಿಮಾ ನೋಡುತ್ತಿದ್ದರು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹ ಸಿನಿಮಾಗಳನ್ನೇ ಅಪ್ಪು ಅವರು ಮಾಡುತ್ತಿದ್ದರು ಇದರಿಂದಾಗಿ ಅವರಿಗೆ ಕೋಟ್ಯಾನುಕೋಟಿ ಅಭಿಮಾನಿಗಳು ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯದಲ್ಲಿ ಹೊರದೇಶಗಳಲ್ಲಿ ಇದ್ದಾರೆ.

ಈ ಬೆಟ್ಟದ ಹೂವು ಇದೀಗ ನಮ್ಮಿಂದ ದೂರವಾಗಿದೆ ಅದು ದೇವರ ಮುಡಿ ಸೇರಿದೆ. ತಂದೆಯ ಹಾಗೆ ನೇತ್ರದಾನ ಮಾಡುವ ಬಗ್ಗೆ ಆಲೋಚನೆ ಮಾಡಿದ ಅಪ್ಪು ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದರೂ ಇನ್ನೂ ಕೆಲವೊಂದು ಕಾರ್ಯಕ್ರಮಗಳಲ್ಲಿ ನೇತ್ರದಾನದ ಕುರಿತು ಸಹ ಅಪ್ಪು ಅವರು ಮಾತನಾಡಿದ್ದು ಉಂಟು. ಬರಿ ಆಶ್ವಾಸನೆ ನೀಡುವುದಲ್ಲ ಅಪ್ಪು ಅವರು ಮಾತು ಕೊಟ್ಟ ಹಾಗೆ ಹಲವು ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಿದ್ದಾರೆ ಅದರಂತೆ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಅಪ್ಪು ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಹೌದು ಸ್ನೇಹಿತರೆ ಶುಕ್ರವಾರದ ದಿವಸದಂದು 11.30 ಅಷ್ಟರಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುನೀತ್ ರಾಜ್ ಕುಮಾರ್ ಅವರನ್ನು ವೈದ್ಯರು ಚಿಕಿತ್ಸೆ ಮಾಡುತ್ತಾರೆ ತಪ್ಪು ಮತ್ತೆ ಬರುತ್ತಾರೆ ಚೆನ್ನಾಗಿ ಬರುತ್ತಾರೆ ನಮ್ಮೆಲ್ಲರ ಜೊತೆ ಮಾತನಾಡುತ್ತಾ ಅನ್ನುವ ಖುಷಿ ಅಲ್ಲಿಯೇ ಜನರೂ ಇದ್ದರು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದರು ಆದರೆ ಯಾವಾಗ ವಿಕ್ರಂ ಆಸ್ಪತ್ರೆ ಒಳಗೆ ಕಣ್ಣಿನ ವೈದ್ಯರು ಹೋದರು ಆಗಲೇ ತಿಳಿದಿದ್ದು ಅಪ್ಪು ಅವರು ಇನ್ನಿಲ್ಲ ಎಂದು. ಹೌದು ಅಪ್ಪು ಅವರ ಕೊನೆ ಆಸೆ ಇದಾಗಿತ್ತು ಗೋಳಾಡಿ ಶಿವಣ್ಣ ಹಾಗೂ ರಾಜಣ್ಣ ಅವರು ತಮ್ಮ ತಮ್ಮನ ಕೊನೆ ಆಸೆಯನ್ನು ಈಡೆರಿಸಿದ್ದರು ತಮ್ಮ ತಮ್ಮನ ಕಣ್ಣುಗಳನ್ನು ದಾನ ಮಾಡಿದ್ದಾರೆ ಇನ್ನು ಪುನೀತ್ ಅವರ ಕಣ್ಣುಗಳನ್ನು 4ಜನರಿಗೆ ನೀಡಿ ನಾಲ್ಜು ಜನರಿಗೆ ಹೊಸ ಜೀವನವನ್ನ ನೀಡಲಾಗಿದೆ.

ಹೌದು ಇವರು ಬದುಕಿದ್ದಾಗಲೂ ಹಲವು ಮಂದಿಗೆ ಸಹಾಯ ಮಾಡುವ ಮೂಲಕ ಹೆಚ್ಚಿನ ಸಮಾಜ ಸೇವೆಯನ್ನು ಮಾಡುತ್ತಿದ್ದರು ಇನ್ನು ತಾಕು ಇಹಲೋಕ ತ್ಯಜಿಸಿದ ನಂತರವೂ ಸಹ ಒಬ್ಬರಿಗೆ ಬಾಳಿನ ಬೆಳಕಾದ ಅಪ್ಪು ಅವರು ಸದಾ ಅಮರ ಇವರು ಸದಾ ನಮ್ಮ ಮನಸ್ಸಿನಲ್ಲಿರುತ್ತಾನೆ ಅಪ್ಪು ಅವರ ಆದರ್ಶವನ್ನ ಅವರ ಅಭಿಮಾನಿಗಳು ಕೂಡ ಅಳವಡಿಸಿಕೊಳ್ಳುವ ಮೂಲಕ ಅವರ ಆತ್ಮಕ್ಕೆ ಶಾಂತಿ ಅನ್ನು ನೀಡೋಣ ಓಂ ಶಾಂತಿ.