WhatsApp Logo

ರಂಗೋಲಿ ಧಾರಾವಾಹಿ ನಟಿ ಸಿರಿ ಅವರ ಮಗಳು ಹೇಗಿದ್ದಾಳೆ ಗೊತ್ತಾ…ನೋಡಿ ಒಮ್ಮೆ

By Sanjay Kumar

Updated on:

ಕಿರುತೆರೆಯಲ್ಲಿ ಹಲವು ಧಾರಾವಾಹಿಗಳು ಈಗಾಗಲೇ ಜನರ ಮನ್ನಣೆ ಪಡೆದು ಬಹಳ ಜನಪ್ರಿಯತೆ ಪಡೆದುಕೊಂಡಿದೆ ಹೌದು ಇವತ್ತಿಗೂ ಸಹ ಹಳೆಯ ಧಾರಾವಾಹಿಗಳನ್ನು ನೆನಪು ಮಾಡಿಕೊಳ್ಳುವಂತಹ ಹಲವು ಅಭಿಮಾನಿಗಳಿದ್ದಾರೆ. ಹೌದು ಈ ಧಾರಾವಾಹಿಯ ಲೋಕದಲ್ಲಿ ಕೆಲವು ಧಾರಾವಾಹಿಗಳು ಇವತ್ತಿಗೂ ಜನರ ಮೆಚ್ಚುಗೆ ಪಡೆದುಕೊಂಡಿದೆ ಅದರಲ್ಲಿ ಮನೆಯೊಂದು 3ಬಾಗಿಲು ಮೂಡಲ ಮನೆ ರಂಗೋಲಿ ಕಾದಂಬರಿ ಮುಂತಾದ ಧಾರಾವಾಹಿಗಳು ಇವತ್ತಿಗೂ ಜನರ ಬಾಯಲ್ಲಿ ಇವುಗಳ ಬರುತ್ತದೆ. ಹಲವಾರು ವರ್ಷಗಳಿಂದ ಸಾಕಷ್ಟು ಧಾರವಾಹಿ ಪ್ರಸಾರವಾಗಿ ಕಿರುತೆರೆ ಅಭಿಮಾನಿಗಳನ್ನು ಮನರಂಜಿಸಿದ ಹಾಗೆ ಇವತ್ತಿಗೂ ಹಲವು ಧಾರಾವಾಹಿಗಳು ತೆರೆ ಮೇಲೆ ಬಂದು ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾ ಇದೆ ಹಾಗೆ ಯಶಸ್ಸು ಕಂಡಿದೆ ಸಹ ಅಲ್ಲದೆ ಕೆಲವು ಧಾರಾವಾಹಿಗಳು ಇವತ್ತಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದು ವಿಶೇಷ ಎನ್ನಬಹುದು ಅಂತಹ ಧಾರಾವಾಹಿಗಳಲ್ಲಿ ರಂಗೋಲಿ ಧಾರಾವಾಹಿ ಕೂಡ ಒಂದಾಗಿದೆ.

ಇನ್ನೂ ರಂಗೋಲಿ ಧಾರಾವಾಹಿ ಮತ್ತು ರಂಗೋಲಿ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದ ನಟಿ ಅಭಿ ಅಲಿಯಾಸ್ ಸಿರಿ ರಂಗೋಲಿ ಧಾರಾವಾಹಿಯ ಹಾಡು ಮತ್ತು ಇದರಲ್ಲಿ ನಾಯಕ ನಟಿಯ ಅಭಿನಯ ಇವತ್ತಿಗೂ ಅಭಿಮಾನಿಗಳ ಫೇವರಿಟ್ ಆಗಿದೆ ಎಂದರೆ ತಪ್ಪಾಗುವುದಿಲ್ಲ ಸಿರಿ ಅವರ ನಿಜವಾದ ಹೆಸರು ಸಿಂಧು ಎಂದು. ಹೌದು ಕಿರುತೆರೆಗೆ ಎಂಟ್ರಿ ಕೊಟ್ಟ ನಂತರ ಹೆಸರನ್ನು ಬದಲಾಯಿಸಿಕೊಂಡರು. ಸಿರಿಯವರಿಗೆ ರಂಗೋಲಿ ಧಾರವಾಹಿ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿತು ಹಾಗೂ ಈ ಧಾರಾವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿತ್ತು ಅಂದರೆ ಇದರಲ್ಲಿ ಅಭಿನಯ ಮಾಡಿದ ಹಲವರು ಚಿತ್ರರಂಗದಲ್ಲಿ ಅವಕಾಶಗಳನ್ನು ಕೂಡಾ ಪಡೆದುಕೊಂಡರು ಹಾಗೂ ಕನ್ನಡ ಮಾತ್ರವಲ್ಲದೆ ನಟಿ ಸಿಂಧು ಅವರು ತಮಿಳು ಕಿರುತೆರೆ ಲೋಕದಲ್ಲಿ ಹೊಸಹೊಸ ಬಹಳ ಬೇಡಿಕೆ ಇರುವ ನಟಿ ಆಗಿದ್ದರು.

ಸುಮಾರು ಸಾವಿರ ಸಂಚಿಕೆಗಳು ಇವರ ನಟನೆ ಯ ಧಾರಾವಾಹಿಗಳು ಪೂರೈಸಿದ್ದವು. ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿದ್ದ ಬದುಕು ಮತ್ತು ರಂಗೋಲಿ ಧಾರವಾಹಿಗಳು ಅಂದು ತುಂಬಾನೇ ಜನಪ್ರಿಯತೆಯನ್ನು ಪಡೆದುಕೊಂಡಿತ್ತು ಮತ್ತು ಅದ್ಭುತ ನಟನೆಯಿಂದ ಮೋಡಿ ಮಾಡಿದ್ದರು ನಟಿ ಸಿರಿ. ಕೆಲ ಕಾಲ ಈ ಧಾರಾವಾಹಿ ಪ್ರಸಾರವಾಗುವ ಸಮಯಕ್ಕೆ ಸರಿಯಾಗಿ ಟೀವಿಯ ಮುಂದೆ ಹಾಜರಿರುತ್ತಿದ್ದರು ಕಿರುತೆರೆ ಅಭಿಮಾನಿಗಳು. ಅಷ್ಟರ ಮಟ್ಟಿಗೆ ಈ ಧಾರವಾಹಿಗಳು ಜನಪ್ರಿಯತೆ ಗಳಿಸಿತ್ತು. ಸಿನಿಮಾಗಳಲ್ಲಿ ನಟಿಸಿದ್ದ ಇವರು ನಟಿಸಿರುವ ಅವರು ನಟ ಸುದೀಪ್ ಅವರ ಜೊತೆ ಮೊದಲ ಹೀರೋಯಿನ್ ಆಗಿಯೂ ತೆರೆ ಮೇಲೆ ಕಾಣಿಸಿಕೊಂಡಿದ್ದರು.

ಅಲ್ಲದೆ ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲೂ ನಟಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ಇನ್ನು ಅನೇಕ ಪೋಷಕ ಪಾತ್ರದಲ್ಲೂ ನಟಿಸಿದ್ದಾರೆ ನಟಿ ಸಿಂಧು ಅವರು ಹೌದು 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯ ಮಾಡಿರುವ ಸಿರಿ ಅವರಿಗೆ ನಂತರ ಅವಕಾಶಗಳು ಕಡಿಮೆಯಾದವು ಹಾಗಾಗಿ ನಟನೆಯಿಂದ ಕೆಲವು ವರುಷ ದೂರ ಉಳಿದರು. ಈಗ ಸಿರಿ ಅವರಿಗೆ 45 ವರ್ಷ ವಯಸ್ಸಾಗಿದೆ. ನಟನೆ ಮಾತ್ರವಲ್ಲದೇ ಅದ್ಭುತ ಡ್ಯಾನ್ಸರ್ ಕೂಡ. 45 ವರ್ಷ ವಯಸ್ಸಾಗಿದ್ದರು ಕೂಡ ಧಾರವಾಹಿಯಲ್ಲಿದ್ದ ತಮ್ಮ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅದು ಅಲ್ಲದೆ ತಮಿಳು ಕಿರುತೆರೆ ಲೋಕದಲ್ಲಿ ಇಂದಿಗೂ ನಟಿ ಸಿರಿಯವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ನಟಿ ಸಿರಿ ಅವರು ಮದುವೆಯಾಗಿದ್ದು ಇವರಿಗೆ ಮುದ್ದಾದ ಮಗಳು ಕೂಡ ಇದ್ದಾಳೆ. ಇವರ ಪತಿಯ ಫೋಟೋವನ್ನ ನಟಿಸಿರುವ ಅವರು ಇಲ್ಲಿಯೂ ಕೂಡ ಶೇರ್ ಮಾಡಿಕೊಂಡಿಲ್ಲ.

ಇನ್ನೂ ಸದ್ಯಕ್ಕೆ ನಟಿ‌ ಸಿರಿ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಂಗೋಲಿ ಹಾಗೂ ಬದುಕು ಎಂಬ ಸೀರಿಯಲ್ ಹೆಸರು ಕೇಳಿದ ತಕ್ಷಣ ಪ್ರೇಕ್ಷಕರಿಗಂತೂ ಅವರ ನಟನೆಯೂ ಇಂದಿಗೂ ನೆನಪಾಗುತ್ತದೆ. ಕನ್ನಡದಲ್ಲಿ ಧಾರವಾಹಿಯ ಮೂಲಕ ಸಾಕಷ್ಟು ಹೆಸರು ಗಳಿಸಿದ್ದ ನಟಿ ಸಿರಿ ಮತ್ತೆ ಕಿರುತೆರೆ ಲೋಕಕ್ಕೆ ನಟನಾ ಬದುಕಿಗೆ ಮರಳುತ್ತಾರಾ? ಎಂದು ಕಾದು ನೋಡಬೇಕು. ಇನ್ನು ಕಿರುತೆರೆ ಮೂಲಕ ಜನಪ್ರಿಯತೆ ಗಳಿಸಿ ಸಿನೆಮಾಗಳಲ್ಲಿ ಅವಕಾಶ ಪಡೆದುಕೊಂಡ ನಟಿಸಿರುವ ಅವರ ಅಭಿನಯ ಕುರಿತು ನಿಮ್ಮ ಅನಿಸಿಕೆ ಅನ್ನೂ ಕಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment