WhatsApp Logo

ಕನ್ನಡದ ತುಂಬಾ ಫೇಮಸ್ ಲಕ್ಷಣ ಧಾರಾವಾಹಿಯ ನಟಿ ನಿಜಜೀವನದಲ್ಲಿ ಹೇಗೆ ಎಲ್ಲ ಇದ್ದಾರೆ ನೋಡಿ ..

By Sanjay Kumar

Updated on:

ಹೌದು ಅಂದಿನಿಂದಲೂ ಸಹ ಈ ಕಪ್ಪು ಬಿಳಿ ಬಣ್ಣದ ನಡುವೆ ತಾರತಮ್ಯ ಉಂಟಾಗುತ್ತಲೇ ಬಂದಿದೆ. ಇಂತಹದ್ದೇ ವಿಚಾರದ ಮೇಲೆ ಈಗಾಗಲೇ ಹಲವು ಧಾರಾವಾಹಿಗಳು ಕೂಡ ಮೂಡಿ ಬಂದಿದ್ದು ಇದೀಗ ಮತ್ತೊಮ್ಮೆ ಕಲರ್ಸ್ ಕನ್ನಡದಲ್ಲಿ ವಿಭಿನ್ನ ಕಥೆಯೊಂದಿಗೆ ಮೂಡಿ ಬರುತ್ತಾ ಇರುವ ಧಾರಾವಾಹಿ ಮೂಡಿ ಬರುತ್ತ ಇದ್ದು, ಈಗಾಗಲೇ ಜನರ ಮನ್ನಣೆ ಪಡೆದುಕೊಂಡಿದೆ ಹೌದು ನಾವು ಮಾತನಡುತ್ತಾ ಇರುವುದು ಲಕ್ಷಣ ಎಂಬ ಧಾರಾವಾಹಿ ಕುರಿತು ಧಾರಾವಾಹಿ ಅನ್ನು ಈಗಾಗಲೇ ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಾ ಇದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30 ಕ್ಕೆ ಲಕ್ಷಣ ಧಾರಾವಾಹಿ ಮೂಡಿ ಬರುತ್ತಿವೆ ಇನ್ನೂ ಎಷ್ಟೋ ಜನರು ಬಿಗ್ ಬಾಸ್ ಮುಗಿಯುತ್ತಿದ್ದ ಹಾಗೆ ಮನರಂಜನೆಗೆ ಕಲರ್ಸ್ ಕನ್ನಡ ಏನನ್ನು ತನ್ನ ಪ್ರೇಕ್ಷಕರಿಗಾಗಿ ನೀಡುತ್ತದೆ ಎಂದು ಹಲವು ಮಂದಿ ಯೋಚಿಸುತ್ತಾ ಇದ್ದರೂ ಬಿಗ್ ಬಾಸ್ ಶೋ ಮುಗಿಯುತ್ತಿದ್ದ ಹಾಗೆ ಜನರಿಗೆ ಮನರಂಜನೆ ನೀಡಲೆಂದು ಮೂಡಿಬಂದ ಧಾರಾವಾಹಿ ಅಂದರೆ ಅದು ಕನ್ಯಾಕುಮಾರಿ ಮತ್ತು ಲಕ್ಷಣ ಈ ಧಾರಾವಾಹಿಗಳು ಈಗಾಗಲೇ ಜನರ ಮನಗೆದ್ದಿದೆ.

ಬಿಳಿ ತ್ವಚೆಯ ಮೇಲೆ ಎಲ್ಲರಿಗೂ ವ್ಯಾಮೋಹ ಇನ್ನು ಇದೇ ಕಾನ್ಸೆಪ್ಟ್ ಮೇಲೆ ಸವಾಲೊಡ್ಡುವಂತಹ ಕಥೆಯೊಂದನ್ನು ಲಕ್ಷಣ ಧಾರಾವಾಹಿ ಹೊಂದಿದ್ದು ಇದರ ಪ್ರೋಮೊಗಳು ಕೂಡ ಭಾರೀ ನಿರೀಕ್ಷೆ ಅನ್ನೋ ಪ್ರೇಕ್ಷಕರಲ್ಲಿ ಹುಟ್ಟುಹಾಕಿತ್ತು ಹಾಗೆ ಧಾರಾವಾಹಿ ಕುರಿತು ಬಿಗ್ ಬಾಸ್ ಕಾರ್ಯಕ್ರಮದ ವೇದಿಕೆಯಲ್ಲಿ ನಟ ಸುದೀಪ್ ಅವರು ಕೂಡ ಇದರ ಬಗ್ಗೆ ಪ್ರಚಾರ ಮಾಡಿದುಂಟು. ಸದ್ಯ ಪ್ರೇಕ್ಷಕರ ನಿರೀಕ್ಷೆಯಂತೆ, ಲಕ್ಷಣ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇತ್ತು ಇದರ ಕಥೆಯನ್ನು ಜನರೂ ಬಹಳ ಮೆಚ್ಚಿಕೊಂಡಿದ್ದಾರೆ. ಲಕ್ಷಣ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತ ಇರುವ ನಟಿಯ ಹೆಸರು ವಿಜಯಲಕ್ಷ್ಮಿ ಕೃಷ್ಣನ್ ಎಂದು. 1997 ರಂದು ರಾಜಧಾನಿ ಬೆಂಗಳೂರಿನಲ್ಲಿ ಜನಿಸುತ್ತಾರೆ. ಸದ್ಯ ಈ ನಟಿಗೆ ಇದೀಗ ಕೇವಲ 24 ವರುಷ ವಯಸ್ಸಾಗಿದ್ದು ಆದಷ್ಟು ಬೇಗವೇ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ ಎನ್ನಬಹುದು. ಅಲ್ಲದೆ ತನ್ನ ಪತ್ನಿಗೆ ನಾವಿಬ್ಬರೂ ಬೆಳ್ಳಗೆ ಇದ್ದೇವೆ ಇವಳು ಹೇಗೆ ಕಪ್ಪಗೆ ಹುಟ್ಟಿದಳು ಎಂದು ಛೇಡಿಸುತ್ತಲೇ ಇರುತ್ತಾನೆ. ಸದ್ಯ ಈ ರೀತಿಯಾದ ಪಾತ್ರವನ್ನು ವಿಜಯ ಲಕ್ಷ್ಮಿ ಕೃಷ್ಣನ್ ರವರು ನಿರ್ವಹಿಸುತ್ತಿದ್ದು, ನಿಮಗೆ ಧಾರಾವಾಹಿ ನೋಡಿದರೆ ತಿಳಿಯುತ್ತದೆ ಈ ನಟಿ ಎಷ್ಟು ಕಪ್ಪಾಗಿ ಕಾಣುತ್ತಾರೆ ಎಂದು.

ಆದರೆ ಅದೆಷ್ಟೋ ಮಂದಿ ಧಾರಾವಾಹಿ ನೋಡಿ ನಿಜ ಜೀವನದಲ್ಲಿಯೂ ಸಹ ಈ ನಟಿ ಹೀಗೆ ಇದ್ದಾರಾ ಎಂದು ಸಂಶಯ ಪಟ್ಟಿದ್ದರೇ ಆದರೆ ಅಸಲಿ ವಿಚಾರವೇ ಬೇರೆ ಇದೆ ಹೌದು ಈ ರೀತಿ ನಾಯಕನಂತೆ ಕಾಣಿಸಲು ಕಾರಣ ಕೇವಲ ಮೇಕಪ್ ಮಾತ್ರ ನಟಿ ವಿಜಯಲಕ್ಷ್ಮಿ ಅವರು ನೋಡಲು ಅಷ್ಟೊಂದೇನೂ ಕಪ್ಪಗಿಲ್ಲಾ. ಇನ್ನು ನಕ್ಷತ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯಲಕ್ಷ್ಮಿ ಕೃಷ್ಣನ್ ರವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ನಿರತರಾಗಿದ್ದು ಇನ್ಸ್ಟಾಗ್ರಾಂನಲ್ಲಿ ರೀಲ್ ಗಳನ್ನು ಮಾಡುತ್ತಾ ಒಂದಿಷ್ಟು ಫಾಲೋವರ್ಸ್ ಗಳನ್ನು ಕೂಡ ಸಂಪಾದಿಸಿಕೊಂಡಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿಲ್ಲದೇ ಇದ್ದರೂ ಕೂಡ ಇತ್ತೀಚೆಗೆ ಪರಿಚಯವಾಗುತ್ತಿರುವ ಕಾರಣ ಕೇವಲ ಎರಡೂವರೆ ಸಾವಿರ ಫಾಲೋವರ್ಸ್ ಗಳನ್ನು ಮಾತ್ರ ಹೊಂದಿದ್ದಾರೆ.

ಇನ್ನೂ ತೆರೆ ಮೇಲೆ ಎಷ್ಟೊಂದು ಕಪ್ಪಗೆ ಕಾಣುವ ನಕ್ಷತ್ರ ಅವರು ನಿಜಜೀವನದಲ್ಲಿ ನಕ್ಷತ್ರದಂತೆಯೇ ಹೊಳೆಯುತ್ತಾ ಇದ್ದಾರೆ ಹಾಗೂ ಇದೆ ಜೀವನದಲ್ಲಿ ನಕ್ಷತ್ರ ಯಾವ ರೀತಿ ಇದ್ದಾರೆ ಎಂದು ನೋಡಿದರೆ ನೀವು ಸಹ ಅಚ್ಚರಿ ಪಡುತ್ತೀರಾ. ಇನ್ನು ನಟಿ ಲಕ್ಷ್ಮಿ ಅವರು ಜೀವನದಲ್ಲಿ ಹೇಗಿದ್ದಾರೆ ಎಂಬುದನ್ನು ನೀವು ಈ ಲೇಖನದಲ್ಲಿ ಕಾಣಬಹುದು. ಇನ್ನೂ ಲಕ್ಷಣ ಧಾರವಾಹಿಯ ವಿಶೇಷತೆ ಏನೆಂದರೆ ಸುಕೃತಾ ನಾಗ್ ರವರು ಇದೀಗ ಮತ್ತೆ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಲಕ್ಷಣ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತ ಇದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಲಕ್ಷಣ ಧಾರಾವಾಹಿ ದಿನದಿಂದ ದಿನಕ್ಕೆ ಕಿರುತೆರೆ ದೊಡ್ಡ ಜನಪ್ರಿಯತೆ ಪಡೆದುಕೊಳ್ಳುತ್ತವೆ ಮತ್ತು ಯಾವ ಸಿನಿಮಾಗೂ ಕಡಿಮೆ ಇಲ್ಲ ಎಂಬಂತೆ ಧಾರಾವಾಹಿಗಳ ತಾಂತ್ರಿಕ ಗುಣಮಟ್ಟ ಹೆಚ್ಚುತ್ತಿದೆ. ಆ ಕಾರಣ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಕೂಡ ಇದೆ. ನೀವು ಲಕ್ಷಣ ಧಾರಾವಾಹಿಯನ್ನ ವೀಕ್ಷಣೆ ಮಾಡುತ್ತಿದ್ದ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment