ವಿಶ್ವದ ದೊಡ್ಡ ಹಾವು ಅನಕೊಂಡ 800 ಕೆಜಿ ತೂಕದ ಆನೆಯನ್ನು ನುಂಗುತ್ತಾ ಇಲ್ಲಿದೆ ನೋಡಿ!

385

ಈ ಪ್ರಕೃತಿ ಎಂತಹ ವಿಚಿತ್ರ ಎಂದು ನಮಗೆ ನಮಗೆಲ್ಲರಿಗೂ ತಿಳಿದೇ ಇದೆ ಹೌದು ಯಾಕೆ ಈ ರೀತಿ ಹೇಳ್ತಾ ಇದ್ದೇನೆ ಅಂದರೆ ನಾವು ಮನುಷ್ಯರು ಸಂಘ ಜೀವಿಗಳು ಆದರೆ ನಾವು ಕೋಟ್ಯಾನುಕೋಟಿ ಜೀವ ರಾಶಿಗಳ ನಡುವೆ ಬದುಕುತ್ತಿದ್ದೇವೆ ಈ ಪ್ರಕೃತಿಯಲ್ಲಿ ಮನುಷ್ಯನಿಗೆ ಬದುಕಲು ಅದೆಷ್ಟು ಹಕ್ಕು ಇದೆ ಅದರಂತೆ ಪ್ರಕೃತಿಯಲ್ಲಿ ಇರುವ ಪ್ರತಿಯೊಂದು ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಹೌದು ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವರಾಶಿಯೂ ಪ್ರಕೃತಿಗೆ ತನ್ನದೇ ಆದ ಕೊಡುಗೆಯನ್ನು ಸಮರ್ಪಿಸಿದ ಅದರಂತೆ ಈ ಅನಕೊಂಡ ಹೌದು ಆನೆಕೊಂಡ ಅಂದಕೂಡಲೇ ನಮಗೆ ಭಯಾ ಹುಟ್ಟುತ್ತದೆ ಮತ್ತು ಆನೆಕೊಂಡದ ಉದ್ದ ಮತ್ತು ದಪ್ಪ ನೆನಪಿಗೆ ಬರುತ್ತದೆ. ಹೌದು ಪ್ರಪಂಚದ ದೈತ್ಯ ದೇಹ ಉಳ್ಳ ಪ್ರಾಣಿಗಳಲ್ಲಿ ಸಹ ಒಂದು. ಹೌದು ಸುಮಾರು 300ಕೆ.ಜಿ ಅಷ್ಟು ತೂಕ ಇರುವ ಆನೆಕೊಂಡ ಹೆಬ್ಬಾವಿನ ಜಾತಿಗೆ ಸೇರಿದೆ. ಆದರೆ ಹೆಬ್ಬಾವು ಅನಕೊಂಡ ಆದಷ್ಟು ತೂಕ ಇರುವುದಿಲ್ಲ ಪ್ರಪಂಚದಲ್ಲಿ ಎಷ್ಟು ಉದ್ದ ಹಾಗೂ ದಪ್ಪ ಬೆಳೆಯುವ ಸಾಮರ್ಥ್ಯ ಆನೆಕೊಂಡ ಗೆ ಗೆ ಮಾತ್ರ ಸಾಧ್ಯ ಮತ್ತು ಇದನ್ನು ಕಂಡರೆ ಮೈ ಜುಮ್ಮೆನಿಸುತ್ತದೆ.

ಈ ಅನುಕೊಂಡ ಎಂಬ ಪದ ನಮಗೆ ಅಮೇರಿಕಾದ ಬೋರ್ನಿಯೋ ಅಮೆಜಾನ್ ಕಾಡನ್ನ ನೆನಪಿಸುತ್ತೆ, ಅದರೆ ಅನುಕೊಂಡ ಎಂಬ ಪದ ಮೂಲತಃ ತಮಿಳುನಾಡಿನ ಭಾಷೆಯಲ್ಲಿ ಇದ್ದಂತಹ ಪದ ಇದು ಬಹುಷಃ ಯಾರಿಗೂ ಸಹ ಇದು ತಿಳಿದಿಲ್ಲಾ. ಶ್ರೀಲಂಕದ ಸ್ಥಳೀಯ ಜನರು ಈ ಹಾವನ್ನು ಆನೆಕೋನ್ರಾ ಎಂದು ಕರಿಯುತಿದ್ದರು, ಇದನ್ನು ಕೇಳಿದ ಆರ್ ಎಡ್ವಿನ್ ಎಂಬುವವರು ಈ ಹೆಸರನ್ನು ಮೊಟ್ಟ ಮೊದಲ ಬಾರಿಗೆ 1768 ರಲ್ಲಿ ಈ ಒಂದು ಹೆಸರನ್ನು ಜಗತ್ತಿಗೆ ಪರಿಚಯಿಸುತ್ತಾರೆ. ಆನೆಕೋನ್ರಾ ಎಂದರೆ ಆನೆಯನ್ನು ಮುಗಿಸಬಲ್ಲಾ ಹಾವು ಎಂದು ಅರ್ಥವನ್ನ ನೀಡುತ್ತದೆ. ಈ ಆನೆಕೋನ್ರಾ ಎಂಬ ಪದ ಮುಂದೆ ಅನುಕೊಂಡ ಪದವಾಗಿ ಬದಲಾಯಿತು. ಅನೆಕೊಂಡ ಹೆಚ್ಚಾಗಿ ವಾಸ ಮಾಡುವುದು, ನೀರು ಇರುವ ಜಂಬು ಪ್ರದೇಶಗಳಲ್ಲಿ. ಈ ಹಾವಿಗೆ ನೆಲದಲ್ಲಿ ಹೋಗಲು ಬಲು ಕಷ್ಟ, ಈ ಕಾರಣಕ್ಕಾಗಿಯೇ ಆನಕೊಂಡ ನೆಲದಲ್ಲಿ ಆಮೆಯ ವೇಗದಲ್ಲಿ ಚಲಿಸುತ್ತದೆ. ಆದರೆ ಈ ಹಾವು ನೀರಿನಿಲ್ಲಿ ಮಾತ್ರ ಶರವೇಗವಾಗಿ ಮುನ್ನುಗುತ್ತದೆ. ಅಪ್ಪಿ ತಪ್ಪಿ ಯಾವುದಾದರು ಜೀವಿ ಅನುಕೊಂಡಾ ವ್ಯೂಹದಲ್ಲಿ ಸಿಕ್ಕರೆ ಅದರ ಕಥೆ ಮುಗಿದ ಹಾಗೆನೆ.

ಯಾವುದೇ ಪ್ರಾಣಿ ಆಗಲೇ ಅದು ಎಷ್ಟೇ ದೊಡ್ಡ ಹದ್ದು ಇರಲಿ ಬಿಡಿಸಲಾರದ ಸುರುಳಿಯಲ್ಲಿ ಸುತ್ತು ಬಿಡುತ್ತದೆ ಅನಕೊಂಡ ಒಳಗೆ ಸಿಕ್ಕಿಹಾಕಿಕೊಂಡ ಪ್ರಾಣಿ ಅದೆಷ್ಟೇ ಮಿಸುಕಾಡಿದರು ಅನುಕೊಂಡ ಕೈಯಲ್ಲಿ ಪಕ್ಕೆಲುಬುಗಳನ್ನು ಪುಡಿಪುಡಿ ಯಾಗಿ ಕೊನೆಗುಳ್ಳುತ್ತದೆ. ಎಲ್ಲಾ ಹಾವುಗಳಂತೆ ಅನುಕೊಂಡಾಗೆ ದವಡೆ ಮೂಳೆಗಳು ಒಂದಕ್ಕೊಂದು ಸೇರಿಲ್ಲಾ, ಅಷ್ಟೊಂದು ತೆಳ್ಳಗಿನ ಕೆರೆ ಹಾವು ಹಾಗು ನಾಗರಹಾವು ಮೊಟ್ಟೆಗಳನ್ನೇ ನುಂಗಿದರೆ ಈ ಅನುಕೊಂಡ ಏನೆಲ್ಲಾ ನುಂಗಬಹುದು ಎಂದು ನೀವೇ ಯೋಚಿಸಿ. ಚೆನ್ನಾಗಿ ಬೆಳೆದ ಅನುಕೊಂಡ ದೊಡ್ಡ ದೊಡ್ಡ ಪ್ರಾಣಿಗಳನ್ನ ನುಂಗಬಲ್ಲದು, ದೊಡ್ಡ ದೊಡ್ಡ ಜಿಂಕೆಗಳನ್ನೂ ಚಿರತೆಗಳನ್ನ ಹಿಡಿ ಹಿಡಿಯಾಗಿ ನುಂಗುತ್ತದೆ ಈ ಭಯಂಕರ ಆನೆಕೊಂಡ.

ಇನ್ನೂ ನೀರಾನೆ ಕೇಳಿರುತ್ತೀರಾ ಹೌದೋ ಹಿಪಾಪಟಮಸ್ ಇದೂ ಕೂಡ ಭಯಂಕರ ತೂಕವುಳ್ಳ ಪ್ರಾಣಿ ಸುಮಾರು 800ಕೆಜಿ ಅಷ್ಟೂ ತೂಕವನ್ನು ಹೊಂದಿರುವ ಈ ನೀರಾನೆಯನ್ನು ನುಂಗಿರುವ ಉದಾಹರಣೆ ಕೂಡ ಇದೆ ಹೌದು ಅನಕೊಂಡ ನೀರಾನೆಯನ್ನು ನುಂಗಿ ಉಸಿರಾಡುವುದಕ್ಕೂ ಸಹ ಕಷ್ಟ ವಾಗಿ ಇಡಿಯಾಗಿ ಹಾಗೆ ಬಾಯಿಯಿಂದ ಹೊರ ಹಾಕಿರುವುದು ಕೂಡ ಉಂಟು. ಅನುಕೊಂಡಾಗೆ ಹಸಿವಾದರೆ ತಿನ್ನೋದಿಕ್ಕೆ ಯಾವ ಜೀವಿಯಾದರು ಸರಿ ಅದು ಎಷ್ಟು ದೊಡ್ಡದಾದರೂ ಸರಿ ಯೋಚನೆ ಮಾಡುವುದಿಲ್ಲಾ, ಹೌದು ಒಂದು ಸಾರಿ ಅನಕೊಂಡಾ ಗೆ ಹಸಿವು ಆದರೆ ಅದು ಯಾವ ಜೀವಿ ಅಂತ ನಾನು ಲೆಕ್ಕಿಸುವುದಿಲ್ಲ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಮಾತ್ರ ಲೆಕ್ಕಿಸುತ್ತದೆ. ಒಮ್ಮೆ ಭರ್ಜರಿ ಊಟ ಆಯಿತು ಎಂದರೆ ವಾರಗಟ್ಟಲೆ ಕೆಲವೊಮ್ಮೆ ತಿಂಗಳವರೆಗೆ ಆಹಾರ ವಿಲ್ಲದೆ ಇರುತ್ತದೆ. ಈ ಆನೆಕೊಂಡ ನೋಡಲು ಇಷ್ಟೊಂದು ದೈತ್ಯಾಕಾರವಾಗಿ ಅಷ್ಟೇ ಇದರ ಬಗ್ಗೆ ತಿಳಿದುಕೊಳ್ಳುವ ವಿಚಾರಗಳು ಸಹ ಇದೆ ತಿಳಿಯುತ್ತಾ ಹೋದರೆ ಭಯಾನಕ ಅನಿಸಬಹುದು ಆದರೆ ಇದಿಷ್ಟು ಇವತ್ತಿನ ಮಾಹಿತಿ ಧನ್ಯವಾದ.