ಏನಂಥ ಬಡವರು ಆದರೂ ಕೂಡ ತಮ್ಮ ಬಜೆಟ್ ತಕ್ಕಂತೆ ಸುಂದರ ಮನೆ ಕಟ್ಟಿಕೊಳ್ಳಬೇಕು ಅನ್ನೋರಿಗಾಗಿ ಈ ಮಾಹಿತಿ

264

ನಮಸ್ತೆ ಪ್ರಿಯ ಸ್ನೇಹಿತರೆ ಈ ದಿನದ ಲೇಖನದಲ್ಲಿ ನಾವು ಉಪಯುಕ್ತ ಮಾಹಿತಿಯೊಂದರ ಬಗ್ಗೆ ತಿಳಿದುಕೊಳ್ಳೋಣ ಹೌದು ಈ ಮಾಹಿತಿ ಮನೆ ಕಟ್ಟಬೇಕು ಎಂದು ಕನಸು ಕಂಡಿರುವ ಪ್ರತಿಯೊಬ್ಬರಿಗೂ ಸಹ ಉಪಯೋಗವಾಗುವಂತಹ ಮಾಹಿತಿ ಆಗಿದೆ. ಅದೇನೆಂದರೆ ಪುತ್ತೂರಿನಲ್ಲಿ ಇರುವ ಆಕರ್ಷಣ್ ಇಂಡಸ್ಟ್ರೀಸ್ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ ಅದೇನೆಂದರೆ ಈ ಇಂಡಸ್ಟ್ರಿ ಪ್ರಿ ಕ್ಯಾಸ್ಟಿಂಗ್ ನಲ್ಲಿ ಇಪ್ಪತ್ತೈದು ವರುಷಗಳ ಅನುಭವವನ್ನು ಹೊಂದಿದ್ದು ಇವರ ಬಳಿ ಉತ್ತಮವಾದಂತಹ ರೆಡಿಮೇಡ್ ಉತ್ಪನ್ನಗಳು ನಿಮಗೆ ದೊರೆಯುತ್ತದೆ. ರೆಡಿಮೇಡ್ ಕಾಂಪೌಂಡ್ ಗಳು ಗೋಡೆಗಳು ಇಂಟರ್ಲಾಕ್ ಬ್ರಿಕ್ಸ್ ಗಳು ಸ್ಲಾಬ್ ಮೇಲೆ ಬಳಕೆ ಮಾಡುವಂತಹ ಕವರಿಂಗ್ ಬ್ಲಾಕ್ಸ್ ಗಳು ಮ್ಯಾನ್ ಹೋಲ್ ಗಳನ್ನು ಮುಚ್ಚುವಂತಹ ಸ್ಲಾಬ್ಸ್ ಗಳು ಉದ್ಯಾನವನಗಳಲ್ಲಿ ಇರುವಂತಹ ಬೆಂಚುಗಳು ಇನ್ನೂ ಬೇರೆ ರೀತಿಯ ಸಣ್ಣ ಸೋಫಾಗಳು ವಿವಿಧ ಬಗೆಯ ಟೈಲ್ಸ್ ಗಳು, ಈ ರೀತಿಯ ಹಲವಾರು ಉತ್ಪನ್ನಗಳು ಇವರಲ್ಲಿ ದೊರೆಯುತ್ತದೆ.

ಫ್ರೀಕಾಸ್ಟಿಂಗ್ ತಂತ್ರಜ್ಞಾನವನ್ನು ಬಳಸಿ ಕೇವಲ ಎಂಟು ದಿನಗಳಲ್ಲಿ ನಿರ್ಮಿಸಬಹುದಾದ ಫ್ರೀಕಾಸ್ಟಿಂಗ್ ಮನೆಯ ಲಕ್ಷಣದ ಬಗ್ಗೆ ತಿಳಿಯೋಣ ಬನ್ನಿ ಸ್ನೇಹಿತರೆ ಹೌದು ಮನೆಯನ್ನು ಕೇವಲ ಎಂಟೇ ದಿನಗಳಲ್ಲಿ ನಿರ್ಮಿಸ ಲಾಗಿತ್ತು 5ನೂರು ಚದರ ಅಡಿಯಲ್ಲಿ ನಿರ್ಮಾಣ ವಾಗಿ ಇರುವಂತಹ ಮನೆ ಎರಡು ಬೆಡ್ರೂಮ್ ಒಂದು ಅಡುಗೆಕೋಣೆ ಒಂದು ಲಿವಿಂಗ್ ಹಾಗೂ ಒಂದು ಬಾತ್ರೂಮ ಹೊಂದಿರುವಂತಹ ಮನೆಯಾಗಿದೆ. ಈ ರೀತಿಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದಂತಹ ಮನೆಗಳು ಸಾಮಾನ್ಯವಾಗಿ ನಾವು ನಿರ್ಮಿಸುವ ಮನೆಗಳಿಗಿಂತ ಹೆಚ್ಚು ದಿನಗಳ ಕಾಲ ಯಾವ ತೊಂದರೆಯೂ ನಮಗೆ ಉಂಟಾಗುವುದಿಲ್ಲ ಎಂದು ಕಂಪೆನಿಯವರು ಗ್ಯಾರಂಟಿ ನೀಡುತ್ತಾರೆ. ಇದಕ್ಕೆ ಕಾರಣ ಇಲ್ಲಿ ಫ್ರೀ ಟ್ರೆಸಡ್ ಕಾಂಕ್ರೀಟನ್ನು ಬಳಕೆ ಮಾಡಿರುತ್ತಾರೆ ಹಾಗೂ ಅವು ಮನೆಯಲ್ಲಿ m20 ಗ್ರೇಡ್ ಸಿಮೆಂಟ್ ಬಳಸುತ್ತೇವೆ ಆದರೆ ಇವರು m40 ಗ್ರೇಡ್ ಕಾಂಕ್ರೀಟನ್ನು ಬಳಸುತ್ತಾರೆ. ಹಾಗಾಗಿ ಇದು ತುಂಬಾ ಚೆನ್ನಾಗಿ ಬಾಳಿಕೆ ಬರುತ್ತದೆ.

ಪ್ರಿಕ್ಯಾಸ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಯನ್ನು ನಿರ್ಮಿಸುವಾಗ ಎಲ್ಲಿಯೂ ಕೂಡ ಕಟ್ಟಿಗೆಯನ್ನು ಬಳಸುವುದಿಲ್ಲಾ. ಹಾಗಾಗಿ ಇದನ್ನು ಪರಿಸರಸ್ನೇಹಿ ಎಂದು ಕರೆಯಬಹುದು ಪ್ರತಿಯೊಂದನ್ನು ಇಲ್ಲಿ ಸಿಮೆಂಟಿನಿಂದ ಮಾಡಲಾಗಿರುತ್ತದೆ ಈ ಮನೆಗಳು ಸೌಂಡ ಪ್ರೂಫ್ ಮತ್ತು ಹೀಟ್ ಪ್ರೂಫ್ ಮನೆಗಳಾಗಿರುತ್ತವೆ. ಕಾರಣ ಇದರ ರೂಪಗಳಲ್ಲಿ ಜಿಂದಾಲ್ ಪಪ್ ಸೀಟುಗಳನ್ನು ಬಳಸಲಾಗಿರುತ್ತದೆ. ಆದ್ದರಿಂದ ಈ ಮನೆಯನ್ನು ಎಲ್ಲಾ ಕಾಲಗಳಿಗೂ ಹೊಂದುವಂತಹ ಮನೆ ಎಂದು ಹೇಳಬಹುದು. ಹಾಗೂ ಈ ಮನೆಗಳಲ್ಲಿ ಯಾವಾಗಲೂ ತಂಪಾಗಿರುವ ವಾತಾವರಣ ನಿಮಗೆ ಸಿಗುತ್ತದೆ.

ಈ ಮನೆಯನ್ನು ನಿರ್ಮಿಸುವುದಕ್ಕೆ ಇವರು ಬಳಸಿರುವಂತಹದು ಕೇವಲ ೨೫೦ ಲೀಟರ್ ನೀರು ಮಾತ್ರ. ಈ ತಂತ್ರಜ್ಞಾನವನ್ನು ಬಳಸಿ ಮನೆಯನ್ನು ನಿರ್ಮಿಸುವುದರಿಂದ, ನೀರಿನ ಉಳಿತಾಯ ಸಹ ಆಗುತ್ತದೆ ಹಾಗೂ ವಿದ್ಯುತ್ ಪಾಯಿಂಟ್ಗಳನ್ನು ಮನೆ ನಿರ್ಮಿಸುವ ಸಂದರ್ಭದಲ್ಲಿ ಮಾಡುವುದರಿಂದ, ನೀವು ಸುಲಭವಾಗಿ ವಿದ್ಯುತ್ ವಯರ್ ಗಳನ್ನು ಹಾಕಿಕೊಳ್ಳಬಹುದು. ಜೊತೆಗೆ ಇಲ್ಲಿ ಗೋಡೆಗಳನ್ನು ಪೋಲಿಮರ್ ಸಿಮೆಂಟನ್ನು ಬಳಸಿ ಮಾಡಲಾಗಿರುತ್ತದೆ, ಹಾಗಾಗಿ ಹೆಚ್ಚು ಸ್ಟ್ರೆಂತ್ ಕೂಡ ಇರುತ್ತದೆ ಮತ್ತು ಮನೆಯಲ್ಲಿ ಸೀಳು ಬಿಡುವಂತಹ ಸಮಸ್ಯೆಗಳು ಕಡಿಮೆ ಎಂದೇ ಹೇಳಬಹುದು. ಈ ಮನೆಯನ್ನು ನಿರ್ಮಿಸುವಾಗ ಆಂಟಿ ಫಂಗಸ್ ಬಣ್ಣಗಳನ್ನು ಬಳಸುವುದರಿಂದ ಇಲ್ಲಿ ಯಾವುದೇ ರೀತಿಯ ಕ್ರಿಮಿಕೀಟಗಳು ಬರುವುದಿಲ್ಲ ಹಾಗೂ ನೋಡುವುದಕ್ಕೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಈ ರೀತಿಯ ಮನೆಗಳನ್ನು ಸ್ವಂತ ಬಳಕೆಗೆ ಆಫೀಸಿಯಲ್ ವರ್ಕ್ ಗೆ ಗೆಸ್ಟ್ ಹೌಸ್ ಆಗಿ ಫಾರ್ಮ ಹೌಸ್ ಆಗಿ ರೆಸ್ಟೋರೆಂಟ್ ಡಾಬಾ ಪ್ರತಿಯೊಂದು ಕಡೆಗಳಲ್ಲಿಯೂ ಬಳಸಬಹುದು.

ಕರಾವಳಿ ಪ್ರದೇಶಗಳಲ್ಲಿ ವಾಸ ಮಾಡುವವರಿಗೆ ಇಂತಹ ಮನೆ ತುಂಬಾ ಒಳ್ಳೆಯದು ಎಂದೇ ಹೇಳಬಹುದು ಯಾಕೆಂದರೆ ಮನೆಗಳನ್ನು ನಿರ್ಮಿಸುವುದಕ್ಕೆ ಕೇವಲ ಐದರಿಂದ 7ಲಕ್ಷ₹ಖರ್ಚು ಆಗುತ್ತದೆ ಮತ್ತು ನೀವು ಮಾಡಿಸಿದ ಡಿಸೈನ್ ಗಳ ಮೇಲೆ ನಿಮಗೆ ಖರ್ಚು ಉಂಟಾಗುತ್ತದೆ. ನೀವು ಕೂಡ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಮನೆಯನ್ನು ನೀವು ಕೂಡ ಹೊಂದಬಹುದು. ಎರಡನೆಯ ಉಪಯುಕ್ತ ಮಾಹಿತಿ ಅಂದರೆ ನಿಮಗೂ ಸಹ ನಿಮ್ಮ ಕನಸಿನ ಸ್ಕೂಟರ್ ಹಾಗೂ ಬೈಕ್ ಖರೀದಿ ಮಾಡಬೇಕು ಎಂಬ ಹಾಗಾದರೆ ನಿಮ್ಮ ಕನಸು ನನಸಾಗಿಸಿ ಕೊಳ್ಳುವುದಕ್ಕೆ ಇಲ್ಲಿದೆ ನೋಡಿ ಸದಾವಕಾಶ. ನಮಗೆ ಬರುವ ಸಂಬಳದಲ್ಲಿ ಹೆಚ್ಚಿನ ದುಡ್ಡನ್ನು ಇಎಂಐ ಕಟ್ಟಿದಾಗ ಉಳಿದ ಖರ್ಚಿಗೆ ಹಣ ಇರುವುದಿಲ್ಲಾ. ಇಂತಹ ಬೈಕುಗಳಿಗೆ ಟೆಸ್ಟ್ ಡ್ರೈವ್ ಇರುವುದಿಲ್ಲ ಈ ಎಲ್ಲ ಕಾರಣದಿಂದಾಗಿ ಕನಸಿನ ಸ್ಕೂಟಿ ಅಥವಾ ಬೈಕನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನಾವಿಂದು ಇದಕ್ಕೊಂದು ಪರಿಹಾರವನ್ನು ತಿಳಿಸಿಕೊಡುತ್ತೇವೆ. ಅದುವೇ ಓಟೋ ಕ್ಯಾಪಿಟಲ್. ಇದನ್ನ ಯಾಕೆ ನಾವು ನಿಮಗೆ ತಿಳಿಸುತ್ತಿದ್ದೇವೆ ಎಂದರೆ ಇದು ಭಾರತದ ಏಕೈಕ ಟೆಸ್ಟ್ ಡ್ರೈವ್ ಸಂಸ್ಥೆಯಾಗಿದೆ. ಜೊತೆಗೆ ಇವರು ಕೊಡುವ ಟೆಸ್ಟ್ ಡ್ರೈವ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಓಟೋ ಕ್ಯಾಪಿಟಲ್ ನಲ್ಲಿ ನಿಮಗಿಷ್ಟವಾದ ಸ್ಕೂಟಿ ಅಥವಾ ಬೈಕನ್ನ ಖರೀದಿ ಮಾಡಬಹುದು ಜೊತೆಗೆ ಸಾಲ ಕೂಡ ಪಡೆಯಬಹುದು. ಬೇರೆ ಕಂಪನಿಯ ಇಎಂಐ ಗಳಿಗೆ ತುಲನೆ ಮಾಡಿದರೆ ಓಟೋ ಕ್ಯಾಪಿಟಲ್ ನಲ್ಲಿ ಶೇಕಡಾ ಮುವತ್ತರಷ್ಟು ಕಡಿಮೆ ಇರುತ್ತದೆ. ಇಲ್ಲಿ ನೀವು ಸಾಲವನ್ನ ಪಡೆಯುವುದಕ್ಕೆ ತುಂಬಾ ದಿನಗಳವರೆಗೆ ಕಾಯುವ ಅವಶ್ಯಕತೆ ಇಲ್ಲ. ಕೇವಲ ಮೂವತ್ತು ನಿಮಿಷಗಳಲ್ಲಿ ಅರ್ಹತೆ ಇರುವವರಿಗೆ ಸಾಲ ಸಿಗುತ್ತದೆ. ಆದ್ದರಿಂದ ನೀವು ಸಹ ಆಟೋ ಕ್ಯಾಪಿಟಲ್ ನಲ್ಲಿ ನಿಮಗೆ ಇಷ್ಟವಾದಂತಹ ನಿಮ್ಮ ಕನಸಿನ ಸ್ಕೂಟರ್ ಅಥವಾ ಬೈಕ್ ಖರೀದಿಸಿ ನಿಮ್ಮ ಕನಸು ನನಸಾಗಿಸಿಕೊಳ್ಳಿ. ಇಂತಹ ಉಪಯುಕ್ತ ಮಾಹಿತಿಯನ್ನು ಬೇರೆ ಅವರಿಗೂ ತಿಳಿಸಿಕೊಡಿ ಧನ್ಯವಾದ.