ಸೆಸ್ಸಿ ಎಂಬ ಮಹಿಳೆ ಮಾಡಿರುವ ಈ ಕೆಲಸ ನೋಡಿ ಹೌದೋ ಈಕೆಯ ಈ ಖತರ್ನಾಕ್ ಐಡಿಯಾ ಕೇಳಿದರೆ ನೀವು ಸಹ ಬೆಚ್ಚಿಬೀಳ್ತಿರಾ ಆದರೆ ಈಕೆಯ ಕತೆ ಕೇಳಿದ ನಂತರ ಖಂಡಿತವಾಗಿಯೂ ಯಾರು ಕೂಡ ಇವಳು ಮಾಡಿದಂತಹ ತಪ್ಪನ್ನು ಮಾಡಬೇಡಿ. ಹೌದು ಮೋಸ ಮಾಡುವುದು ಎಷ್ಟು ದೊಡ್ಡ ತಪ್ಪು ಅಂದರೆ ಅಮೋಸ್ ಒಂದಲ್ಲ ಒಂದು ದಿವಸ ನಮ್ಮನು ಕಾಡೆ ಕಾಡುತ್ತದೆ, ಉಪ್ಪು ತಿಂದವ ಹೇಗೆ ನೀರನ್ನು ಕುಡಿಯಲೇ ಬೇಕು ಅದೇ ರೀತಿ ತಪ್ಪು ಮಾಡಿದವ ಮೋಸ ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂಬುದಕ್ಕೆ ಈ ಸೆಸ್ಸಿ ಕಾರಣಳಾಗಿದ್ದಾಳೆ. ಅದು ಹೇಗೆ ಮತ್ತು ಏಕೆ ಮಾಡಿದ ತಪ್ಪು ಏನು ಇದನ್ನೆಲ್ಲ ಹೇಳ್ತವೆ ಬನ್ನಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಇಂದಿಗೂ ಈ ಸಮಾಜದಲ್ಲಿ ನಮ್ಮ ನಡುವೆಯೇ ಮೋಸ ಮಾಡುವ ಹಲವು ಮಂದಿ ಇರುತ್ತಾರೆ ಅದನ್ನ ತಪ್ಪದೆ ತಿಳಿದಿರಿ ಎಂದಿಗೂ ಮೋಸ ಹೋಗಬೇಡಿ ಜಾಗರೂಕತೆಯಿಂದ ಇರಿ.
ಹೌದು ಈ ಮಹಿಳೆ ತನ್ನದು ಲಾ ಕೋರ್ಸ್ ಸಂಪೂರ್ಣವಾಗಿ ಮುಗಿದಿದೆ ಎಂದು ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿ ಅದೇ ದಾಖಲಾತಿಗಳನ್ನು ನೀಡಿ ಒಂದೆಡೆ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ ನಂತರ ಈಕೆ ಆ ಸಂಘದಲ್ಲಿ ಚುನಾವಣೆ ನಡೆಯುತ್ತಾ ಇರುತ್ತದೆ. ಅಲ್ಲೇ ಭಾಗವಹಿಸಿ ಲೈಬ್ರರಿಯನ್ ಸಹ ಆಗಿಬಿಡುತ್ತಾಳೆ ಹೌದು ಲೈಬ್ರೆರಿಯನ್ ಹುದ್ದೆಗೆ ಅಂದರೆ ಕಡಿಮೆಯೇನೂ ಅಲ್ಲ ಅವರಿಗೂ ಸಹ ಹೆಚ್ಚು ಜವಬ್ದಾರಿ ಇರುತ್ತದೆ ಕೆಲಸಕ್ಕೆ ಸೇರಿಕೊಂಡ ಬಳಿಕ ಆಕೆ ತನ್ನದೂ ಏನೂ ತಪ್ಪೇ ಇಲ್ಲಾ, ತಾನು ಏನೂ ತಪ್ಪೇ ಮಾಡಿಲ್ಲ ಎಂದು ಪ್ರತಿಯೊಬ್ಬರ ಬಳಿ ತೋರಿಸಿ ಕೊಂಡಿರುತ್ತಾಳೆ, ಹಾಗೂ ಈಕೆ ತಪ್ಪು ಮಾಡಿದ್ದಾಳೆ ಎಂದು ಯಾರಿಗೂ ಅನುಮಾನ ಬರಬಾರದು ಹಾಗೇ ಇರುತ್ತಿದ್ದಳು ಸೆಸ್ಸಿ. ಆದರೆ ಸೆಸ್ಸಿ ಎಲ್ಲವೂ ಸರಿಯಿದೆ ಅಂತ ಅಂದುಕೊಳ್ಳುವ ಸಮಯದಲ್ಲಿಯೇ ಆಕೆಗೆ ಶಾಕ್ ಕಾದಿರುತ್ತದೆ ಹೌದು ಅಶೋಕ್ ಏನು ಅಂತ ತಿಳಿದರೆ ನಿಮಗೂ ಕೂಡ ಶಾಕ್ ಆಗಬಹುದೇನೊ!
ಲೈಬ್ರರಿಯನ್ ಆಗಿ ಕೆಲಸ ಮಾಡುತ್ತಾ ಈತ ಈ ಮಹಿಳೆಗೆ ಆ ದಿವಸ ಏನಾಯ್ತು ಗೊತ್ತಾ ಹೌದು ಆಕೆ ಕೆಲಸ ಮಾಡುತ್ತಿದ್ದ ಜಾಗಕ್ಕೆ ಅನಾಮದೇಯ ಪತ್ರವೊಂದು ಬರುತ್ತದೆ ಹೌದು ಆ ಅನಾಮಧೇಯ ಪತ್ರದಲ್ಲಿ ಬರೆದದ್ದೇನೋ ಅಂದರೆ ಈ ಮಹಿಳೆಯ ಕುರಿತು ಬರೆಯಲಾಗಿತ್ತು ಮತ್ತು ಆಕೆಯ ಪ್ರತಿ ವಿಚಾರವೂ ಸಹ ಆ ಅನಾಮಧೇಯ ಪತ್ರದಲ್ಲಿ ಇತ್ತು ಇದನ್ನು ತಿಳಿದ ಅಲಿಯವರು ಶಾಕ್ ಆಗುತ್ತಾರೆ ಮತ್ತು ಆ ಮಹಿಳೆಯ ಮೇಲೆ ಕ್ರಮ ತೆಗೆದುಕೊಳ್ಳಲು ನಿರ್ಧಾರ ಸಹ ಮಾಡುತ್ತಾರೆ ಆದರೆ ಆ ಮಹಿಳೆಗೆ ಯಾವಾಗ ಈ ವಿಚಾರ ತಿಳಿಯುತ್ತದೆ ಮತ್ತು ತನ್ನ ಹೆಸರಲ್ಲಿ ಕಂಪ್ಲೇಂಟ್ ಸಹ ದಾಖಲಾಗಿದೆ ಎಂಬ ವಿಚಾರ ತಿಳಿಯುತ್ತಿದ್ದ ಹಾಗೆ ಈ ಮಹಿಳೆ ಮಾಡಿದ ಕೆಲಸವೇನು ಗೊತ್ತಾ ಅದೇ ಜಾಮೀನು ತೆಗೆದುಕೊಳ್ಳಲು ಮುಂದಾದಳು ಆದರೆ ತನ್ನ ಮೇಲೆ ಜಾಮೀನು ರಹಿತ ಕೇ..ಸ್ ದಾಖಲಾಗಿದೆ ಎಂಬ ವಿಚಾರ ತಿಳಿಯುತ್ತಾ ಹಾಗೆ,
ಆ ಮಹಿಳೆ ತಾನು ಇದ್ದ ಮನೆಯನ್ನು ಸಹ ಖಾಲಿ ಮಾಡಿಕೊಂಡು ಎಸ್ಕೇಪ್ ಆಗಿದ್ದಾಳೆ ಏನೋ ಪೊಲೀಸರು ಇದೀಗ ಈ ಮಹಿಳೆಯನ್ನು ಹುಡು ಕುವ ಪ್ರಯತ್ನದಲ್ಲಿ ದೋ ಈಕೆಯ ಮೇಲೆ ಖಂಡಿತವಾಗಿಯೂ ಆ್ಯಕ್ಷನ್ ತೆಗೆದುಕೊಳ್ಳಲೇಬೇಕು ಯಾಕೆ ಅಂದರೆ ಈ ರೀತಿ ಮೋಸದ ದಾಖಲಾತಿಗಳನ್ನು ನೀಡಿ ಕೆಲಸ ಪಡೆದುಕೊಂಡು ಕೆಲಸ ಮಾಡಿ ಅದರಲ್ಲಿಯೂ ತನ್ನದು ತಪ್ಪು ಇಲ್ಲ ಎಂದು ತೋರಿಸಿಕೊಳ್ಳುತ್ತಿದ್ದ ಈಕೆ ನೋಡಿ ಅದೆಷ್ಟೋ ಜನರು ಇಂತಹ ಬುದ್ಧಿಯನ್ನೇ ಕಲಿತು ಬಿಡುತ್ತಾರೆ. ಇವಳಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾವಂತರಿಗೆ ಮೋಸ ಕೂಡ ಆಗುತ್ತದೆ ಆದ್ದರಿಂದ ಈಕೆಯ ತರಹ ಯಾರೂ ಕೂಡ ಮಾಡಬೇಡಿ ಯಾಕೆಂದರೆ ಒಮ್ಮೆ ಮೋಸ ಮಾಡಿದರೆ ಖಂಡಿತವಾಗಿಯೂ ಮುಂದಿನ ದಿವಸಗಳಲ್ಲಿ ಆ ಮೋಸವೇ ನಿಮಗೆ ಸಮಾಜದಲ್ಲಿ ತಲೆ ತಗ್ಗಿಸುವಂತ ಮಾಡಿಬಿಡುತ್ತದೆ. ಈ ರೀತಿ ಯಾರೂ ಸಹ ತಪ್ಪನ್ನು ಮಾಡಬೇಡಿ ಮತ್ತು ಮಾಹಿತಿ ತಿಳಿದ ಮೇಲೆ ನಿಮ್ಮ ಅನಿಸಿಕೆ ಕಮೆಂಟ್ ಮಾಡಿ….