ನಮಸ್ಕಾರಗಳು ಪ್ರಿಯ ಸ್ನೇಹಿತರೇ ಎಷ್ಟೋ ಜನ ರೈತರು ತಮ್ಮ ರೈತಾಪಿ ಜೀವನದಲ್ಲಿ ಹೆಚ್ಚಿನ ಲಾಭ ಇಲ್ಲ ಎಂದು ಈ ರೈತಾಪಿ ಜೀವನವನ್ನೇ ತೊರೆದು ಪಟ್ಟಣ ಸೇರುತ್ತಿದ್ದಾರೆ ಹೌದೋ ಆದಾಯ ಇಲ್ಲದೆ ಸಾಲ ಮಾಡಿಕೊಂಡು ಅದೆಷ್ಟೋ ರೈತರುಗಳು ಹಳ್ಳಿ ಬಿಟ್ಟು ಪಟ್ಟಣ ಸೇರಿರುವ ಹಲವು ಉದಾಹರಣೆಗಳು ಇವೆ ಎಷ್ಟೋ ಜನ ಇವತ್ತಿನ ದಿವಸಗಳಲ್ಲಿ ಹಳ್ಳಿ ಬಿಟ್ಟು ಪೇಟೆಗೆ ಹೋಗಿ ಕೆಲಸ ಮಾಡುತ್ತಾ ಇರುವವರು ಮತ್ತೆ ಹಳ್ಳಿಗೆ ಹಿಂದಿರುಗಿ ವ್ಯವಸಾಯ ಮಾಡುತ್ತಾ ಇರುವ ಹಲವು ಉದಾಹರಣೆಗಳನ್ನು ಸಹ ನಾವು ಕಾಣಬಹುದಾಗಿದೆ ಅಂತಹದ್ದೇ ಒಬ್ಬ ರೈತನ ಬಗ್ಗೆ ನಾವು ಈ ದಿನದ ಲೇಖನದಲ್ಲಿ ತಿಳಿಸಲಿದ್ದೇನೆ ಆದರೆ ಇವರೋ ಹಳ್ಳಿಯಲ್ಲೇ ಇದ್ದುಕೊಂಡು ಬೆಲೆಬಾಳುವ ತಮ್ಮ ಉತ್ತಮ ಭೂಮಿಯಲ್ಲಿ ಮಣ್ಣನ್ನೇ ನಂಬಿ ಇವರು ತರಕಾರಿಯೊಂದನ್ನು ಬೆಳೆದರು ಆದರೆ ಈ ತರಕಾರಿ ಬೆಳೆದ ನಂತರ ಈ ರೈತರಿಗೆ ಬಂದ ಆದಾಯ ಎಷ್ಟು ಕೇಳಿದರೆ ನೀವು ಸಹ ಶಾಕ್ ಆಗ್ತಿರಾ.
ಹೌದು ತರಕಾರಿ ಬೆಳೆ ಬೆಳೆದು ಲಕ್ಷಲಕ್ಷ ದುಡಿದಿರುವ ಈ ರೈತ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಷ್ಟೋ ಜನರು ತಮ್ಮ ಹೆಸರಿನಲ್ಲಿರುವ ತಮಗಾಗಿ ಇರುವ ಭೂಮಿಯನ್ನು ಮಾರಿ ಪಟ್ಟಣ ಸೇರುತ್ತಾ ಇದ್ದಾರೆ ಆದರೆ ಇವರು ಹಾಗೇ ಮಾಡಲಿಲ್ಲ ಜೀವನದಲ್ಲಿ ಎಷ್ಟೋ ಸೋತರು, ಮುಂದಿನ ದಿವಸಗಳಲ್ಲಿ ತಾನು ಉತ್ತಮ ಬೆಳೆಯನ್ನು ಬೆಳೆದ ಬೆಳೆಯುತ್ತೇನೆ ಎಂದು ಈ ಬೆಲೆ ಬಾಳುವ ತರಕಾರಿ ಬೆಳೆದು ಲಕ್ಷ ಲಕ್ಷ ಹಣ ಸಂಪಾದನೆ ಮಾಡಿ, ಸಮಾಜಕ್ಕೆ ಮಾದರಿಯಾಗಿದ್ದಾರೆ ಈ ರೈತ, ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಖುಷಿಪಡುವ ಸಂಗತಿ ಏನು ಅಂದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ವ್ಯವಸಾಯದ ಮೇಲೆ ಹೆಚ್ಚು ಆಸಕ್ತಿ ತೋರುತ್ತಾ ಇದ್ದಾರೆ ಆದ್ದರಿಂದ ಅಂಥವರಿಗೆ ಪ್ರೋತ್ಸಾಹಿಸಿ ಯಾರೂ ರೈತಾಪಿ ಜೀವನವನ್ನು ಅಂಥವರು ಒಳ್ಳೆಯ ಬೆಳೆ ಬೆಳೆದು ಯುವಜನರಿಗೆ ತೋರಿಸಬೇಕು.
ರೈ ತಾ ಕೆಲಸದಲ್ಲಿಯೂ ಉತ್ತಮ ಆದಾಯವಿದೆ ನಾವು ಅದನ್ನು ನಿರೂಪಿಸಿ ತೋರಿಸಬೇಕು ಎಂದು ರೈತರುಗಳು ಇದೀಗ ಉತ್ತಮ ಬೆಳೆಗಳನ್ನು ಬೆಳೆಯುವ ಮೂಲಕ ಯುವಜನತೆಯನ್ನು ಆಕರ್ಷಣೆ ಗೊಳಿಸುತ್ತಿದ್ದಾರೆ ಅದರಂತೆ ಯುವಕರು ಸಹ ನಾವು ವ್ಯವಸಾಯ ಮಾಡ್ತೇವೆ ಎಂದು ಪಟ್ಟಣ ಬಿಟ್ಟು ಹಳ್ಳಿಗೆ ಬಂದು ಇಲ್ಲಿ ಜೀವನ ಸಾಗಿಸುತ್ತಾ ಇದ್ದಾರೆ ನಿಜಕ್ಕೂ ಇದು ಖುಷಿಯ ಸಂಗತಿಯೇ ಆಗಿದೆ ಅದರಂತೆ ಇವತ್ತು ಸಹ ಈ ರೈತ ಕೇವಲ ತರಕಾರಿ ಬೆಳೆದು ಸುಮಾರು ಎರಡೂವರೆ ಲಕ್ಷ₹ಹಣವನ್ನ ಖರ್ಚು ಮಾಡಿ ಈ ತರಕಾರಿ ಬೆಳೆದು ಇವರು ಇದೀಗ ಇಡೀ ಸಮಾಜವೇ ತಿರುಗಿ ನೋಡುವಂತೆ ಮಾಡಿದೆ ಹೌದು ಇವರು ತಮ್ಮ ಭೂಮಿ ಮೇಲೆ ಇಷ್ಟು ಹಣ ಇನ್ವೆಸ್ಟ್ ಮಾಡುವಾಗ ಚಿಂತೆ ಮಾಡಲಿಲ್ಲ ಯಾಕೆಂದರೆ ಇವರಲ್ಲಿ ಭರವಸೆ ಇತ್ತು ನಾನು ಇಷ್ಟು ಹಣ ಖರ್ಚು ಮಾಡಿದರೂ ನನಗೆ ಭೂಮಿ ಮಣ್ಣು ಕೈಬಿಡುವುದಿಲ್ಲ ಎಂದು ಅದರಂತೆ ಇವರು ನಂಬಿದಂತೆ ಇವರು ಇದೀಗ ತಾವು ಬೆಳೆದ ತರಕಾರಿಯಿಂದ ಲಕ್ಷಣ ಹಣ ಗಳಿಸಿದ್ದಾರೆ.
ಹೌದು ಸ್ನೇಹಿತರ ಮಾರುಕಟ್ಟೆಯಲ್ಲಿ ವಿಧ ವಿಧದ ತರಕಾರಿಗಳು ಬರುವುದನ್ನು ಈಗ ನೀವು ನೋಡಿರುತ್ತೀರಾ ಅದರಂತೆ ವಿದೇಶಿ ಬೆಳೆಯ ತರಕಾರಿಗಳನ್ನ ಇದೀಗ ನಮ್ಮ ಭಾರತ ದೇಶದಲ್ಲಿಯೂ ಸಹ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದರಂತೆ ಈ ರೈತ ಕೂಡ ಬೆಳೆದಿರುವ ಈ ತರಕಾರಿ ಉತ್ತಮ ಆರೋಗ್ಯವನ್ನು ನೀಡುತ್ತದೆ ಹಾಗೆ ಈ ತರಕಾರಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಹ ಇದ್ದು ಇವರು ತರಕಾರಿಗೆ ಲಕ್ಷ ಲಕ್ಷ ಆದಾಯ ಬಂದಿದೆ ಹಾಗೆ ಈ ಮಾಹಿತಿಯನ್ನು ಇಂದಿನ ಯುವಜನತೆ ತಿಳಿಯಬೇಕು ಹಾಗೂ ರೈತಾಪಿ ಜೀವನದಲ್ಲಿ ಆದಾಯ ಕಡಿಮೆ ನಷ್ಟ ಆಗುವುದಿಲ್ಲ ಎಂಬುದನ್ನು ಅರಿತು ವ್ಯವಸಾಯ ಜೀವನದ ಬಗ್ಗೆ ಅರಿತುಕೊಳ್ಳಬೇಕು ಇಂದಿನ ಯುವ ಪೀಳಿಗೆ ಆಸಕ್ತಿ ಹೊಂದಬೇಕು ಈ ವ್ಯವಸಾಯದಲ್ಲಿ ಆಗಲೇ ನಮ್ಮ ಸಮಾಜವೂ ಸಹ ಬದಲಾಗುವುದು ವ್ಯವಸಾಯದ ಬಗ್ಗೆ ಹಲವು ಜನ ಹೊಂದಿರುವ ಆಲೋಚನೆ ಕೂಡ ಬದಲಾಗುವುದು.