Ad
Home Kannada Cinema News ಹೆರಿಗೆ ನೋವು ಎಂದು ಮದ್ಯ ರಾತ್ರಿ ಆಸ್ಪತ್ರೆಗೆ ಬಂದ ಮಹಿಳೆಗೆ ಗೆಟ್ ಕಾಯುವನು ಕರ್ಕೊಂಡು ಹೋಗಿ...

ಹೆರಿಗೆ ನೋವು ಎಂದು ಮದ್ಯ ರಾತ್ರಿ ಆಸ್ಪತ್ರೆಗೆ ಬಂದ ಮಹಿಳೆಗೆ ಗೆಟ್ ಕಾಯುವನು ಕರ್ಕೊಂಡು ಹೋಗಿ ಹೀಗೇ ಮಾಡೋದು … ಗೊತ್ತಾದ್ರೆ ಬೆಚ್ಚಿ ಬೆರಗಾಗುತ್ತೀರಾ…

A woman who came to the hospital in the night due to labor pains the get-waiter takes her and does this... would you be surprised if you know.How delivery of the child is done,How do you deliver a baby step by step,delivery of baby in hospital live video,how to delivery a baby in hospital,baby delivery,delivery room in hospital,baby delivery video,woman giving birth in hospital,how to deliver a baby without pain,hospital delivery cost,which is the best maternity hospital in bangalore,best maternity bag for hospital,what is the best maternity hospital near me,which hospital is better for maternity,which hospital for maternity,maternity hospital in bangalore,best maternity hospital in bangalore near me,cheap and best maternity hospital in bangalore,best hospital for normal delivery in bangalore,govt maternity hospital near me,affordable maternity hospital near me,maternity package cost in bangalore,government maternity hospital bangalore,north bangalore hospital delivery charges,motherhood hospital - bangalore delivery charges,rainbow hospital bangalore delivery packages,rainbow hospital bangalore delivery charges,cloudnine hospital bangalore delivery charges,delivery hospital in bangalore,st john's hospital bangalore delivery charges,ovum hospital bangalore delivery charges,brindavan hospital bangalore delivery charges,fortis hospital bangalore delivery packages,

ಒಂದು ಹೆಣ್ಣು ಒಂದು ಮಗುವಿಗೆ ಜನ್ಮ ನೀಡಬೇಕು ಅಂದ್ರೆ ಅದಕ್ಕೆ ಹೊತ್ತು ಗೊತ್ತು ಇರೋದಿಲ್ಲ ತುಂಬಾ ಗರ್ಭಿಣಿಗೆ ಹೆರಿಗೆ ನೋವು ಯಾವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಕೂಡ ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ ಇಂತಹ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಹೆಚ್ಚು ಕಡಿಮೆ ಆಗುವುದನ್ನು ಕೂಡ ನಾವು ಕೇಳಿರುತ್ತೇವೆ ಅಲ್ಲದೆ ಕೆಲವೊಂದು ಆಸ್ಪತ್ರೆ ಸಿಬ್ಬಂದಿಗಳ ಕೆಟ್ಟ ಗುಣದಿಂದ ಎಷ್ಟೋ ಗರ್ಭಿಣಿ ಮಹಿಳೆಯರಿಗೆ ನಷ್ಟ ಕೂಡ ಆಗಿದೆ ಸದ್ಯ ಇಂತಹದ್ದೇ ಒಂದು ಘಟನೆಯ ಆಂಧ್ರ ಪ್ರದೇಶದ ಕೊಣ್ಣೂರು ಎಂಬಲ್ಲಿ ನಡೆದಿದೆ.

ಅಷ್ಟಕ್ಕು ಆಗಿದ್ದು ಆದರೆ ಏನು ಅಂತ ನೀವು ತಿಳಿದುಕೊಳ್ಳುವ ಮುಂಚೆ ನೀವು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗಲೇ ಹಾಗೆ ಪಕ್ಕದಲ್ಲಿ ಬರುವ bell icon ಕೂಡ click ಮಾಡಿ ಇತ್ತೀಚಿಗೆ ಅಷ್ಟೇ ಸುಜಾತ ಎಂಬ ಮಹಿಳೆ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದಳು ಹೆರಿಗೆ ಕೂಡ ಇವತ್ತು ನಾಳೆ ಎನ್ನುವಂತಿತ್ತು ಹೀಗಿರುವಾಗ ಒಂದು ದಿನ ರಾತ್ರಿ ಎರಡು ಗಂಟೆ ಸುಮಾರಿಗೆ ಸುಜಾತಳಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳ ತೊಡಗಿತು ಕೂಡಲೇ ಇದನ್ನ ಅರಿತ ಕುಟುಂಬದವರು ಹೆರಿಗೆ ನೋವು ಎಂದುಕೊಂಡು ಆಂಬುಲೆನ್ಸ್ ಗೆ ಫೋನ್ ಮಾಡುತ್ತಾರೆ.

ಆಂಬುಲೆನ್ಸ್ ಬಂಡೆ ತಕ್ಷಣ ಕೂಡಲೇ ಆಕೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ವೇಗವಾಗಿ ಬರುತ್ತಿದ್ದ ಆಂಬುಲೆನ್ಸ್ ನೋಡಿದ ಗೇಟ್ ಕಾಯುವನ್ನು ತಕ್ಷಣ ಗೇಟನ್ನು ಓಪನ್ ಮಾಡುತ್ತಾನೆ ಅಲ್ಲದೆ ಆಂಬುಲೆನ್ಸ್ ಹಿಂದೆ ತಾನು ಕೂಡ ಓಡಿ ಬರುತ್ತಾನೆ ತಕ್ಷಣ ಗರ್ಭಿಣಿ ಮಹಿಳೆಯನ್ನು ವಾರ್ಡಗೆ ಶಿಫ್ಟ್ ಮಾಡುತ್ತಾರೆ ಆದರೆ ಚಿಕ್ಕ ಹಳ್ಳಿ ಆಗಿದ್ದರಿಂದ ಆಸ್ಪತ್ರೆ ಕೂಡ ಚಿಕ್ಕದಾಗಿತ್ತು ಅಲ್ಲದೆ ಸರ್ಕಾರಿ ಆಸ್ಪತ್ರೆ ಆದ್ದರಿಂದ ಪೇಷಂಟ್ ಗಳು ಕೂಡ ಜಾಸ್ತಿ ಬರುತ್ತಿರಲಿಲ್ಲ ಹೀಗಾಗಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳು ಇರಲಿಲ್ಲ ಆದರೆ ದುರದೃಷ್ಟ ಎಂದರೆ ಅವತ್ತು ಡಾಕ್ಟರ್ ಡ್ಯೂಟಿ ಮುಗಿಸಿ ಸಾಯಂಕಾಲವೇ ಮನೆಗೆ ಹೋಗಿದ್ದರು .

ಆದರೆ emergency ಕೇಸ್ ಎಂದುಕೊಂಡ ಗೇಟ್ ಗಿಪ್ಪರ್ ತಕ್ಷಣ ಡಾಕ್ಟರಗೆ ಫೋನ್ ಮಾಡಿದ ರಾತ್ರಿ ಆಗಿದ್ದರಿಂದ ಫೋನ್ switch off ಬರುತ್ತಿತ್ತು ಅಲ್ಲದೆ ಗರ್ಭಿಣಿ ಸುಜಾತ ಹತ್ತಿರ ಹೊಟ್ಟೆ ನೋವು ಜಾಸ್ತಿ ಆಗ ತೊಡಗಿತು ಆಕೆಯ ಕುಟುಂಬದವರಿಗೆ ಏನು ಮಾಡಬೇಕೆಂದು ಕಂಗಾಲಾದರು ಆದರೆ ಆಕೆಯ ನೋವಿನ ಹಿಂಸೆಯನ್ನು ನೋಡಲಾರದೆ ತಕ್ಷಣವೇ gate keeper ಎಲ್ಲರನ್ನು ವಾರ್ಡ್ ನಿಂದ ಹೊರಗೆ ಕಳುಹಿಸಿ ತಾನು ಮಾತ್ರ ಒಳಗೆ ಬಾಗಿಲು ಹಾಕಿಕೊಂಡ ಗರ್ಭಿಣಿಗೆ ಧೈರ್ಯದ ಮಾತುಗಳನ್ನು ಹೇಳಿದ ಕೂಡಲೇ ಆಕೆಯನ್ನು ಚೆಕ್ up ಮಾಡಿದ ಆತನಿಗೆ ಆಪರೇಷನ್ ಮಾಡಿ ಮಗುವನ್ನು ಆಚೆ ತೆಗೆಯಬೇಕೆಂದು ಗೊತ್ತಾಯಿತು .

ವಿಧಿಯಿಲ್ಲದೆ ದೇವರ ಮೇಲೆ ಭಾರ ಹಾಕಿ ಆಪರೇಷನ್ ಮಾಡಲು ಶುರುಮಾಡಿದ ಕೆಲವು ನಿಮಿಷಗಳ ನಂತರ ಒಂದು ಮಗುವಿನ ಅಳುವಿನ ಶಬ್ದ ಕೇಳಿಸತೊಡಗಿತು ಹೊರಗಡೆ ನಿಂತಿದ್ದ ಕುಟುಂಬದವರಿಗೆ ಶಾಕ್ ಆಯಿತು ವಾರ್ಡನ ಬಾಗಿಲು ತೆಗೆದ ಗೇಟ್ ಕೀಪರ್ ನಗು ಮುಖದಲ್ಲಿ ನಿಮ್ಮ ಮಗ ಗಂಡು ಮಗ ಎಂದು ಸಂತಸದಿಂದ ಹೇಳಿದ ಸುಜಾತಳ ಕುಟುಂಬ ಗೇಟ್ ಕಾಯುವವನಿಗೆ ಕೈ ಮುಗಿದು ನೀವು ನಮ್ಮ ಪಾಲಿನ ದೇವರು ಎಂದು ಕೃತಜ್ಞತೆಯ ಮಾತುಗಳನ್ನ ಹೇಳಿದರು ಗೇಟ್ ಕೀಪರ್ ಮಾಡಿದ ಕೆಲಸ ಬೆಳಗಾಗುವಷ್ಟರಲ್ಲಿ ಎಲ್ಲ ಕಡೆ ಸುದ್ದಿಯಾಗಿತ್ತು ಮುಂಜಾನೆ ಬೇಗನೆ ಬಂದ ಡಾಕ್ಟರ್ ಗೇಟ್ ಕಾಯುವನಿಗೆ ನೀನು ಆಪರೇಷನ್ ಮಾಡಿ ಮಗು ತೆಗೆದ ಹೇಗೆ ಸಾಧ್ಯ ಎಂದು ಕೇಳಿದರು .

ಅದಕ್ಕೆ ಗೇಟ್ ಕಾಯವನು ಈ ಆಸ್ಪತ್ರೆಯಲ್ಲಿ ನೀವು ನಾವು ಇಬ್ಬರೇ ಇರೋದು ಇಂತಹ ಕೇಸ್ಗಳು ಬಂದಾಗ ಸಹಾಯಕ್ಕಾಗಿ ನೀವು ನನ್ನನ್ನು ಕರೆಯುತ್ತಿದ್ದೀರಿ ಆಗ ನಾನು ಎಲ್ಲವನ್ನು ನೋಡಿಕೊಂಡಿದ್ದೆ ಅದು ಈಗ ಇಲ್ಲಿ ಸಹಾಯಕ್ಕೆ ಬಂತು ಎಂದು ಹೇಳಿದ ಆತನ ಮಾತುಗಳನ್ನು ಕೇಳಿ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡ ವೀಕ್ಷಕರೇ ದೇವರ ರೂಪದಲ್ಲಿ ಬಂದು ಒಬ್ಬ ಹೆಣ್ಣು ಹಾಗೂ ಮಗುವನ್ನು ಕಾಪಾಡಿದ ಗೇಟ್ ಕಾಯುವವನಿಗೆ ನೀವು ಒಂದು ಲೈಕ್ ಕೊಡಲೇಬೇಕು ಹಾಗೆ ಕೆಳಗಡೆ ಕಮೆಂಟ್ ಬಾಕ್ಸಲ್ಲಿ good job ಎಂದು ಕಾಮೆಂಟ್ ಮಾಡಿ ಹಾಗೆ ಇದೇ ರೀತಿ ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲಗೆ ತಪ್ಪದೆ ಸಬ್ಸ್ಕ್ರೈಬ್ ಆಗುವುದನ್ನು ಮರೆಯಬೇಡಿ

Exit mobile version