ವೀಕ್ಷಕರೇ ಕೆಲವೊಂದು ಸಾರಿ ನಾವು ಕೇಳ್ತೀವಿ ಪೊಲೀಸರು ಆ ಏರಿಯಾದಲ್ಲಿ ಮಹಿಳೆಯರನ್ನ ರೈಡ್ ಮಾಡಿದ್ರು ಈ ಏರಿಯಾದಲ್ಲಿ ರೈಡ್ ಮಾಡಿದ್ರು ಅಂತ ಇದಕ್ಕೆ ಕಾರಣ ನಿಮಗೆಲ್ಲ ಗೊತ್ತೇ ಇರಬಹುದು ಕೆಲವರು ಹೇಳಿದ ಮಾಹಿತಿಯ ಪ್ರಕಾರ ಪೊಲೀಸರುಗಳು ಕೆಲವೊಂದು ಏರಿಯಾದಲ್ಲಿ ರೆಡ್ ಹ್ಯಾಂಡ್ ಆಗಿ ದಾಳಿ ಮಾಡಿ ಕೆಲವು ಮಹಿಳೆಯರನ್ನ ವಶಪಡಿಸಿಕೊಂಡು ಹಲವಾರು ಸುದ್ದಿಗಳನ್ನ ನಾವು ಕೇಳ್ತೀವಿ .
ಅಂತದ್ದೇ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿತ್ತು ಪಕ್ಕ ಮಾಹಿತಿಯ ಪ್ರಕಾರ ಹೆಸರಾಂತ ಪೊಲೀಸ್ ಅಧಿಕಾರಿ ತಂಡ ಒಂದು ಒಂದು ಏರಿಯಾಕ್ಕೆ ಏಕಾಏಕಿ ದಾಳಿ ಮಾಡಿ ಬಿಡುತ್ತದೆ ಆ ದಾಳಿಯಲ್ಲಿ ಹುಡುಗಿಯರು ಮದುವೆಯಾದ ಮಹಿಳೆಯರು ಹೀಗೆ ಹಲವಾರು ಮಹಿಳೆಯರು ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಹೀಗೆ ಕೊನೆಯ ಬಾರಿ ಒಂದು roomನ check ಮಾಡುವಾಗ ಒಂದು ಸುಂದರವಾದ ಮಗು ಅಂತ ಹೇಳುತ್ತಿರುವುದು ಆ ಪೊಲೀಸ್ ಅಧಿಕಾರಿಗೆ ಕೇಳಿಸುತ್ತದೆ.
ಆ ಮಗುವನ್ನು ಎತ್ತಿಕೊಂಡು ಯಾರದೇ ಮಗು ಎಂದು ಪೊಲೀಸ್ ಅಧಿಕಾರಿ ಕೇಳಿದಾಗ, ಒಂದು ಮಧುರವಾದ ಕಂಠದಿಂದ ನಂದ ಸರ್ ಎಂದು ಒಬ್ಬ ಮಹಿಳೆ ಅವನ ಹತ್ತಿರ ಬರುತ್ತಾಳೆ. ಆಕೆಯನ್ನು ನೋಡಿದ ಪೊಲೀಸ್ ಅಧಿಕಾರಿ ಒಂದು ಸಾರಿ ಶಾಖೆಗೆ ಒಳಗಾಗುತ್ತಾನೆ. ಯಾಕೆಂದರೆ ಆ ಮಹಿಳೆ ತುಂಬಾ ಸುಂದರವಾಗಿರುತ್ತಾಳೆ. ಎಷ್ಟು ಸುಂದರ ಅಂದರೆ ಈಗ ತಾನೇ ಸ್ವರ್ಗದಿಂದ ಬಂದಿರುವ ಅಪಸರಿತರಾಗಿ ಇರುತ್ತಾಳೆ. ಆಕೆ ವಯಸ್ಸು ಕೂಡ ಇಪ್ಪತ್ತನಾಲ್ಕರಿಂದ ಇಪ್ಪತೈದು ವರ್ಷ ಅಷ್ಟೇ ಅದುವರೆಗೆ ಆ ಪೊಲೀಸ್ ಅಧಿಕಾರಿ ಅಂತ ಸುಂದರವಾದ ಹೆಂಗಸನ್ನ ಅಷ್ಟು ಹತ್ತಿರದಿಂದ ಆತ ನೋಡೇ ಇರಲಿಲ್ಲ ಎನ್ನುವಷ್ಟು ಆಕೆ ಸುಂದರವಾಗಿರುತ್ತಾಳೆ .
ಆಕೆಯ ಹತ್ತಿರ ಬಂದ ಮಗುವನ್ನು ಎತ್ತಿಕೊಂಡ ತಕ್ಷಣ ಪೊಲೀಸ್ ಅಧಿಕಾರಿಯಾಗಿ ಕೇಳುತ್ತಾನೆ ಏನಮ್ಮ ನಿನಗೆ ಇಷ್ಟು ಸುಂದರವಾಗಿ ಲಕ್ಷಣವಾಗಿ ಇದ್ದೀಯ ಇಂತಹ ಕೆಲಸಕ್ಕೆ ಇಳಿದಿದ್ದೀಯಲ್ಲ ಯಾವುದಾದರೂ ಸಂಬಳ ಬರುವಂತ ಕೆಲಸ ಮಾಡಬಹುದಿತ್ತಲ್ಲವೇ ಇಂತಹ ಕೆಲಸಕ್ಕೆ ಇಳಿಯುವಿಕೆ ನಿನಗೆ ಹೇಗೆ ಮನಸ್ಸು ಬಂತು ಅಂತ ಕೇಳುತ್ತಾರೆ ಅದಕ್ಕೆ ಯಾಕೆ ಸರ್ ನಾನು ಸುಂದರವಾಗಿ ಇದ್ದೆ ನಿಜ ಆ ಸುಂದರ ತನ ನನಗೆ ಈಗ ಮುಳ್ಳಾಗಿದೆ ನಾನು ನಿಮ್ಮ ಯೋಚನೆಯಂತೆ ಕೆಲವು ಕಡೆ ಕೆಲಸಕ್ಕೆ ಹೋಗಿದ್ದೆ ಮಗು ಇರುವುದರಿಂದ ಕೆಲವರು ನನಗೆ ಕೆಲಸ ಕೊಡಲಿಲ್ಲ ಇನ್ನು ಕೆಲವು ಕಡೆ ಕೆಲಸ ಕೊಟ್ಟರು.
ಆ ಕೆಲಸ ಪೂರ್ತಿ ಆಗುವವರೆಗೂ ನನ್ನ ಮಗು ಸುಮ್ಮನೆ ಇರುತ್ತಿರಲಿಲ್ಲ ಅಳುವುದಕ್ಕೆ ಶುರು ಮಾಡುತ್ತಿತ್ತು ಆಗ ಕೆಲಸದಿಂದ ತೆಗೆದುಹಾಕುತ್ತಿದ್ದರು ಇನ್ನು ಒಂದೆರಡು ಮನೆ ಕೆಲಸ ಮಾಡಿ ಜೀವನ ಸಾಗಿಸೋಣ ಎಂದು ನಿರ್ಧರಿಸಿ ಮನೆಕೆಲಸಕ್ಕೆ ಸೇರಿಕೊಂಡೆ ಆದರೆ ಸ್ವಲ್ಪ ದಿನಗಳು ಅನ್ನುವಷ್ಟರಲ್ಲಿ ಆ ಮನೆಯ ಗಂಡಸರು ನನ್ನ ಮೇಲೆ ಕಣ್ಣು ಹಾಕುತ್ತಿದ್ದರು ಹೀಗಾಗಿ ಆ ಕೆಲಸವನ್ನು ಬಿಟ್ಟೆ ಹೀಗೆ ಹೇಗೋ ಸ್ವಲ್ಪ ದಿನ ಕಳೆಯಿತು ಆದರೆ ನಂತರ ನನ್ನ ಮಗು ಮತ್ತು ನನ್ನ ಹೊಟ್ಟೆಗೆ ಏನು ಇಲ್ಲದಾಯಿತು ಎಷ್ಟೋ ದಿನ ಉಪವಾಸ ಮಲಗುವ ಸಂದರ್ಭ ಕೂಡ ಬಂತು ನಾನೇನು ಹಸಿವನ್ನ ತಡೆಯಬಹುದು.
ಆದರೆ ನನ್ನ ಮಗು ಗತಿ ಏನು ಅಂತ ಆಗಲೇ ನಿರ್ಧಾರ ಮಾಡಿ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ನನ್ನ ಮಗುವನ್ನ ನಾನು ಸಾಕಬೇಕೆಂದು ಈ ಕೆಲಸಕ್ಕೆ ಇದೆ ಎಂದಳು ಆಕೆಯ ಮಾತುಗಳನ್ನ ಕೇಳಿದ ಪೊಲೀಸ್ ಅಧಿಕಾರಿಗೆ ಒಂದು ಕಡೆ ಪಾಪ ಎನಿಸಿತು ಆಗ ಪೊಲೀಸ್ ಅಧಿಕಾರಿ ಅಲ್ಲಮ ಇಷ್ಟೆಲ್ಲ ಹೇಳ್ತೀಯಾ ಕಷ್ಟ ಅಂತೀಯಾ ನೀನು ಯಾಕೆ ಇಲ್ಲಿಗೆ ಬಂದೆ ಈ ಮಗು ಹೇಗೆ ನಿನ್ನ ಹತ್ತಿರ ಬಂತು ನಿನ್ನವರಂತೆ ನಿನಗೆ ಯಾರು ಇಲ್ವಾ ಅಂತ ಕೇಳ್ತಾರೆ ಅದಕ್ಕೆ ಆ ಮಹಿಳೆ ಸರ್ ನನಗೆ ಐದು ನಿಮಿಷ ಟೈಮ್ ಕೊಡಿ ಎಲ್ಲ ಹೇಳ್ತಿನಿ ಎನ್ನುತ್ತಾಳೆ ಅದಕ್ಕೆ ಅಧಿಕಾರಿ ಓಕೆ ಹೇಳಮ್ಮ ಎಂದಾಗ ಆ ಮಹಿಳೆ ಸರ್ ನನ್ನ ಹೆಸರು ಮೇರಿ ಕ್ರಿಶ್ಚಿಯನ್ ಹುಡುಗಿ ನಮ್ಮದು ಒಂದು ಮಧ್ಯಮ ಕುಟುಂಬ ತಂದೆ ತಾಯಿ ತಮ್ಮ ಎಲ್ಲರು ಇದ್ದಾರೆ ಆದರೆ ನಾನು ಒಂದು ಹುಡುಗನನ್ನ ಪ್ರೀತಿ ಮಾಡುತ್ತಿದ್ದೆ ಅವನು ಕೂಡ ನಮ್ಮ ಧರ್ಮದವನೇ ಆದರೆ ಆ ಹುಡುಗ ನಮ್ಮ ಮನೆಯವರಿಗೆ ಇಷ್ಟ ಇರಲಿಲ್ಲ.
ಹೀಗಾಗಿ ಇಬ್ಬರು ಮನೆ ಬಿಟ್ಟು ಓಡಿ ಬಂದು ಮದುವೆಯಾದವಿ ಮದುವೆಯಾದ ಮೇಲೆ ಇಬ್ಬರು ಹೈದರಾಬಾದಿಗೆ ಬಂದು ಅವರ friend ಮನೆಯಲ್ಲಿ ಬಾಡಿಗೆ ಇದ್ವಿ ಇಲ್ಲಿ ಕೂಡ ಅವನು ಒಂದು ಆಟೋ ಓಡಿಸುತ್ತ ದುಡಿಯುತ್ತಿದ್ದ ಹೇಗೋ ಜೀವನ ತುಂಬಾ ಚೆನ್ನಾಗಿ ನಡೆಯುತ್ತಿತ್ತು ಒಂದು ಮಗು ಕೂಡ ಆಯಿತು ಆಮೇಲೆ ಅಂತೂ ಇಬ್ಬರು ತುಂಬಾ ಚೆನ್ನಾಗಿ ಖುಷಿ ಖುಷಿಯಾಗಿದ್ವಿ ಆದರೆ ಒಂದು ದಿನ ನನ್ನ ಗಂಡನಿಗೆ ಕ್ಯಾನ್ಸರ್ ಇರೋದು ಗೊತ್ತಾಗುತ್ತದೆ ತಕ್ಷಣ ಅವರನ್ನ ಆಸ್ಪತ್ರೆಗೆ admit ಮಾಡಿದೆ ಹೇಗಾದರೂ ಮಾಡಿ ಅವರನ್ನು ಕಾಪಾಡಿಕೊಳ್ಳಬೇಕೆಂದು ಇರೋಬರೋ ಹಣ ಆಟ ಎಲ್ಲವನ್ನು ಕೂಡ ಮಾರಿದೆ ಆದರೂ ಕೂಡ ಅವರನ್ನು ಉಳಿಸಿಕೊಳ್ಳುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ.
ನನ್ನ ಬದುಕೇ ಕೊನೆಯಾಯಿತು ಇನ್ನು ಯಾರು ನನಗೆ ದಿಕ್ಕು ಎಂದು ನನಗೆ ಗೊತ್ತಾಗಲಿಲ್ಲ ಆಗ ಅವರ ಫ್ರೆಂಡ್ ನನ್ನ ಹತ್ತಿರ ಬಂದು ಯಾರೇ ಏನಂದರು ಪರವಾಗಿಲ್ಲ ಈ ಕೆಟ್ಟ ಸಮಾಜದಲ್ಲಿ ಮಾತನಾಡುವವರು ಜಾಸ್ತಿ ಯಾರು ಏನೇ ಮಾತನಾಡಿದರೂ ಸಹ ನಾನು ನಿಮ್ಮೊಡನೆ ಇರುತ್ತೇನೆ ನೀವು ಹೆದರಬೇಡಿ ಅಂತ ಅವರು ಕೂಡ ನನ್ನ ಜೊತೇಲೆ ಇದ್ದರು ಹೇಗೋ ಜೀವನ ನಡೆಯುತ್ತಿತ್ತು ಆದರೆ ಸರ್ ಒಂದು ದಿನ ನನ್ನ ಅದೃಷ್ಟಕ್ಕೆ ಅವನು ಕೂಡ ಆಟೋರಿಕ್ ಆಕ್ಸಿಡೆಂಟ್ ಅಲ್ಲಿ ಹೋದ ಅಲ್ಲಿಗೆ ನಾನು ಅನ್ಕೊಂಡೆ ಸರ್ ನಾನು ಒಬ್ಬ ನತದೃಷ್ಟಿ ಅಂತ ನನ್ನ ಜೀವನವೇ ಕೊನೆ ಐತೆ ಎಂದುಕೊಂಡು ಸಾಯಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ ಈ ಮಗು ಮುಖ ನೋಡಿ ಸುಮ್ಮನೆ ಇರುತ್ತಿದ್ದೆ ಇನ್ನ ಯಾವ ದಾರಿ ಕಾಣದೆ ನಾನೇನು ಮಾಡಲಿ ಹೇಳಿ ಸರ್ ಅದಕ್ಕಾಗಿ ಈ ಕೆಲಸಕ್ಕೆ ಇಳಿಯಬೇಕಾಯಿತು .
ಎಂದು ಆಕೆ ತನ್ನ ಕಥೇನ ಹೇಳಿದಾಗ ಎದುರುಗಡೆ ಇದ್ದ ಪೊಲೀಸ್ ಅಧಿಕಾರಿ ಸ್ವಲ್ಪ ಹೊತ್ತು ಮೌನವಾಗಿ ಬಿಡುತ್ತಾನೆ ಸ್ವಲ್ಪ ಹೊತ್ತಿನ ನಂತರ ಪೊಲೀಸ್ ಅಧಿಕಾರಿ ಆಕೆಗೆ ಒಂದು ಮಾತು ಹೇಳುತ್ತಾನೆ ಜೀವನದಲ್ಲಿ ನೀನು ತುಂಬಾ ಕಷ್ಟ ಪಟ್ಟಿದ್ದೀಯಾ ಈಗ ನಿನಗೊಂದು ಅವಕಾಶ ಕೊಡುತ್ತೇನೆ ನಿನ್ನ ಮಗುವನ್ನು ನಿಮ್ಮ ಧರ್ಮದ ಒಂದು ಒಳ್ಳೆಯ ಆಶ್ರಮಕ್ಕೆ ಸೇರಿಸುತ್ತೇನೆ ಊಟ ವಸತಿ ಓದಿ ಎಲ್ಲವನಿಗೆ ಅಲ್ಲಿ ಸಿಗುತ್ತೆ ನೀನು ಮಾತ್ರ ಈ ಕೆಲಸವನ್ನ ಬಿಟ್ಟು ಬೇರೆ ಯಾವುದಾದರೂ ಕೆಲಸ ಮಾಡಿ ನಾನು ಬದಲಾಗ್ತೀನಿ ಎಂದರೆ ನಾನು ನಿನ್ನ ಮಗುವನ್ನ ಆಶ್ರಮಕ್ಕೆ ಸೇರಿಸುತ್ತೇನೆ ಎನ್ನುತ್ತಾರೆ ಅವರ ಮಾತನ್ನು ಕೇಳಿದ ಹೆಂಗಸು ಅವರ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಅಷ್ಟು ಮಾಡಿ ಸರ್ ನಾನು ಯಾವುದಾದರೂ ಬಟ್ಟೆ ಅಂಗಡಿಯಲ್ಲಿ ಇದ್ದು ಜೀವನ ಮಾಡುತ್ತೇನೆ ,
ಆದರೆ ನನ್ನ ಮಗು ಚೆನ್ನಾಗಿದ್ದರೆ ಅಷ್ಟೇ ಸಾಕು ಎನ್ನುತ್ತಾಳೆ ಮಾತಿನಂತೆ ಪೊಲೀಸ್ ಅಧಿಕಾರಿಯ ಮಗುವನ್ನು ಆಶ್ರಮಕ್ಕೆ ಸೇರಿಸುತ್ತಾರೆ ಆಕೆಯು ಕೂಡ ಒಂದು ಗಾರ್ಮೆಂಟ್ಸ್ ಅಲ್ಲಿ ಸೇರುತ್ತಾಳೆ ವಿಸ್ಮಯ ಏನೆಂದರೆ ಇಂದು ಆ ಹುಡುಗ ಹೆಸರಾಂತ ಡಾಕ್ಟರ್ ಆಗಿದ್ದಾನೆ ಹಿಂದೆಯೂ ಕೂಡ ತಾಯಿ ಮಗ ಅನ್ಯೂನ್ಯವಾಗಿದ್ದರೆ ಈ ಕಡೆ ಹೆಸರಾಂತ ಪೊಲೀಸ್ ಅಧಿಕಾರಿ ಒಬ್ಬರ ಜೀವನವನ್ನು ಬದಲಿಸಿದೆ ನಾನೋಬ್ಬ ಪೊಲೀಸ್ ಅಧಿಕಾರಿಯಾಗಿದ್ದಕ್ಕೂ ಸಾರ್ಥಕವಾಯಿತು ಎಂದು ಸಂತೋಷ ಪಡುತ್ತಾ ಈ ಸ್ಟೋರಿ ಯನ್ನ ಇತ್ತೀಚಿನ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ವೀಕ್ಷಕರೇ ಎಲ್ಲರು ಕೆಟ್ಟವರಲ್ಲ ಈ ಪ್ರಪಂಚದ ಕಾಲ ಎಲ್ಲರನ್ನು ಬದಲಾಯಿಸುತ್ತದೆ ಆದರೆ ಕೊನೆಗೆ ಕೈ ಹಿಡಿಯೋನು ಮೇಲೆ ಇರ್ತಾನೆ ಅನ್ನೋದಕ್ಕೆ ಇದು ಒಂದು ಉತ್ತಮ ಉದಾಹರಣೆ ವೀಕ್ಷಕರೇ ಈ ವೀಡಿಯೋ ನಿಮಗೆ ಇಷ್ಟವಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕೆಳಗಡೆ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ಹಾಗೆ ಇದೆ ರೀತಿ ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲಗೆ ತಪ್ಪದೆ ಸಬ್ಸ್ಕ್ರೈಬ್ ಆಗೋದನ್ನ ಮರೀಬೇಡಿ