ನೂರಾರು ಕೋಟಿ ಒಡತಿಯೊಂದಿಗೆ ಅಭಿಷೇಕ್ ಅಂಬರೀಶ್ ಮದ್ವೆ- 3 ವರ್ಷ ದೊಡ್ಡವ್ರೊಂದಿಗೆ ಅಭಿ ಮದ್ವೆ- Abhishek ambarish

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಅಭಿಷೇಕ್ ಅಂಬರೀಷ್ ಅಂಬರೀಷ್ ಹಾಗೆ ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಷ್ ಅಂತಿದ್ದ ಹಾಗೆ ಇತ್ತೀಚಿಗೆ ಎಲ್ಲರೂ ಕೂಡ ಪ್ರಶ್ನೆ ಮಾಡ್ತಿದ್ದಂತ ವಿಚಾರ್ ಅಂದ್ರೆ ಅಭಿಷೇಕ್ ಮದುವೆ ಯಾವಾಗ್ ಯಾರ್ ಜೊತೆ ಯಾರನ್ನಾದರೂ ಪ್ರೀತಿಸುತ್ತಿದ್ದಾರಾ ಏನ್ ಕಥೆ ಇಂತಹ ಎಲ್ಲಾ ಪ್ರಶ್ನೆಗಳು ಕೂಡ ಎದುರಾಗುತ್ತಿದ್ದವು ಕಾರಣ ಅಭಿಷೇಕ್ ಗೆ ಈಗಾಗಲೇ ಇಪ್ಪತ್ತೊಂಬತ್ತು ವರ್ಷ ವಯಸ್ಸಾಯ್ತು ಈ ಕಾರಣಕ್ಕಾಗಿ ಸಹಜವಾಗಿ ಇಂತಹ ಪ್ರಶ್ನೆಗಳೆಲ್ಲವೂ ಕೂಡ ಬರ್ತಾ ಇತ್ತು ಇಂತಹ ಪ್ರಶ್ನೆ ಬಂದಾಗ ಅಭಿಷೇಕ್ ಅಂಬರೀಷ್ ನಾಚಿಕೊಳ್ತಾ ಇದ್ದರು ಯಾವುದಕ್ಕೂ ಉತ್ತರವನ್ನು ಕೊಡದೆ,

escape ಆಗ್ತಾ ಅಂತೂ ಇಂತೂ ಇದೀಗ ಅಭಿಷೇಕ್ ಅಂಬರೀಶ್ ಮದುವೆ ಆಗೋದಕ್ಕೆ ready ಆಗಿದ್ದಾರೆ ಯಾರು ಹಾಗಾದರೆ ಹುಡುಗಿ ಏನು ಕಥೆ ಆ details ಅನ್ನು ನೋಡೋಣ ಅದಕ್ಕೂ ಮುನ್ನ ಅಭಿಷೇಕ್ ಅಂಬರೀಷ್ಗೆ ಸಂಬಂಧಪಟ್ಟ ಹಾಗೆ ಒಂದೆರಡು ವಿಚಾರಗಳನ್ನ ಹೇಳಲೇಬೇಕು ಅಭಿಷೇಕ್ ಅಂಬರೀಷ್ ಈ ಹಿಂದೆ ಸಾಕಷ್ಟು ಅವಮಾನಗಳನ್ನ ಎದುರಿಸಿದಂತವರು ಪ್ರಮುಖವಾಗಿ ಬಾಡಿ ಸೇವಿಂಗ್ ಅನ್ನ ಫೇಸ್ ಮಾಡಿದಂತವರು ನೀವು ಅಭಿಷೇಕ್ ಅಂಬರೀಷ್ ಅವರ ಹಳೆಯ ಫೋಟೋಸ್ ಗಳನ್ನ ನೋಡಿದ್ರೆ ಗೊತ್ತಾಗುತ್ತೆ ಅಭಿಷೇಕ್ ಆಗ ಯಾವ ರೀತಿಯಾಗಿದ್ರು ಅಂತ ಹೇಳಿ ಬಹಳ ಮುದ್ದು ಮುದ್ದಾಗಿ ಸಾಕಿದ್ರು ಅಂತ ಕಾಣುತ್ತೆ ಈ ಕಾರಣಕ್ಕಾಗಿ ಸ್ವಲ್ಪ ದ ದೇಹವನ್ನ ಅಭಿಷೇಕ್ ಅಂಬರೀಷ್ ಹೊಂದಿದ್ರು ಈ ಕಾರಣಕ್ಕಾಗಿ ಹೊರಗಡೆ ಹೋದಂತ ಸಂದರ್ಭದಲ್ಲಿ ಸಾಕಷ್ಟು ರೀತಿಯಲ್ಲಿ ಬಾಡಿ ಶೇಮಿಂಗ್ ಕೂಡ ಪದೇ ಪದೇ ಅವರು ಒಳಗಾಗುತ್ತಿದ್ದರಂತೆ,

ನೋಡು ದಡುತಿ ನೋಡು ಇಷ್ಟು ದಪ್ಪಗಿದ್ದಾನೆ ಹಾಗೆ ಹೀಗೆ ಅಂತ ಹೇಳಿ ಯಾವಾಗ ಅಭಿಷೇಕ್ ಅಂಬರೀಷ್ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಯೋಚನೆಯನ್ನ ಮಾಡಿದರು ಅಂತಹದ್ದೊಂದು ಸುದ್ದಿ ಎಲ್ಲ ಕಡೆಯಲ್ಲೂ ಸ್ಪ್ರೆಡ್ ಆಯಿತು ಹಾಗಂತೂ ಸಾಕಷ್ಟು ಜನ ನಕ್ಕುಬಿಟ್ಟಿದ್ದರಂತೆ ಈ ದಡೂತಿ ಸಿನಿಮಾ ಇಂಡಸ್ಟ್ರಿಗೆ ಬಂದು ಏನು ಮಾಡ್ತಾನೆ ಈತನಿಗೆ ಆಕ್ಟ್ ಮಾಡೋದಕ್ಕೆ ಸಾಧ್ಯವಾಗುತ್ತ ಹಾಗೆ ಹೀಗೆ ಅಂತ ಒಂದಷ್ಟು ಜನ ನಕ್ಕಿದ್ದರು ಅದನ್ನೇ ಅಭಿಷೇಕ್ ಅಂಬರೀಶ್ ತುಂಬಾ ಚಾಲೆಂಜಿಂಗ್ ಆಗಿ ತೆಗೆದು ತಮ್ಮ ದೇಹವನ್ನ ಇಳಿಸುತ್ತಾರೆ ಅಮರ್ ಎನ್ನುವಂತಹ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ .

ಮೊದಲ ಸಿನಿಮಾ ನಾನು ಆ ರೀತಿಯಲ್ಲಿ ವಿಮರ್ಶೆಗೂ ಕೂಡ ಒಳಗಾಯಿತು ಒಂದಷ್ಟು ಜನ ಪರವಾಗಿಲ್ಲ ಅಂತ ಹೇಳುವಷ್ಟು ಜನ ಇನ್ನು ಸ್ವಲ್ಪ ಪಳಗಬೇಕು ಎನ್ನುವಂತ ಮಾತನ್ನು ಹೇಳಿದರು ಅಂತೂ ಇಂತೂ ಅಭಿಷೇಕ್ ತಮ್ಮ ದೇಹವನ್ನು ಇಳಿಸಿ ಅದನ್ನೇ ಸವಾಲಾಗಿ ತೆಗೆದುಕೊಂಡು ಸಿನಿಮಾ ಇಂಡಸ್ಟ್ರಿಗೆ entry ಕೊಟ್ಟಿದ್ದು ಆಯಿತು ಹೌದು ಅಭಿಷೇಕ್ ಅಂಬರೀಷ್ ಒಳ್ಳೆ ನಟ ಅನ್ನೋದರಲ್ಲಿ ಅನುಮಾನ ಇಲ್ಲ ಆದರೆ ಆ ತಂದೆಯ ಆ ಪ್ರಭಾವಳಿ ಇದೆಯಲ್ಲ ಅದರಿಂದ ಸ್ವಲ್ಪ ಹೊರಗಡೆ ಬರಬೇಕಾಗುತ್ತೆ ಕಥೆಗಳ ಆಯ್ಕೆಯಲ್ಲೂ ಕೂಡ ಮಟ್ಟಿಗೆ ಯೋಚನೆ ಮಾಡಬೇಕಾಗುತ್ತದೆ ಈ buildup ಆಗಿರಬಹುದು ಅಥವಾ ಹೀರೋಗಳಿಗೆ ಕೊಡುವಂತಹ ಒಂದಷ್ಟು ಅವಶ್ಯಕತೆ ಇಲ್ಲದಂತಹ ರೀತಿಯಲ್ಲಿ ಅವರನ್ನು ಮೆರೆಸುವಂತಹ ಕೆಲಸವನ್ನು ಮಾಡುತ್ತಾರಲ್ಲ ಸಿನಿಮಾದಲ್ಲಿ ಅದೆಲ್ಲದರಿಂದಲೂ ಕೂಡ ಹೊರಗಡೆ ಬಂದು content orient ಸಿನಿಮಾ ಮಾಡಿದರೆ ಅಭಿಷೇಕ್ ಅಂಬರೀಷ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಇನ್ನು ಸಿನಿಮಾದಲ್ಲಿ ಅವರ ಆಕ್ಟಿಂಗ್ ನೋಡಿದಾಗ ಖುಷಿಯಾಗುತ್ತೆ ಆದರೆ ಬಹುತೇಕ ಸೀನ್ ಗಳಲ್ಲಿ ಅವರು ತಂದೆಯ ಪ್ರಭಾವಗಳಿಂದ ಹೊರಗಡೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ.

ಹೆಚ್ಚು ಕಡಿಮೆ ಅವರ ತಂದೆಯನ್ನೇ imit ರೀತಿಯಲ್ಲಿ ತಂದೆಯನ್ನೇ ಕಾಪಿ ಮಾಡಿದ ರೀತಿಯಲ್ಲಿ ಕಾಣ್ಸುತ್ತೆ ಅದು ಅಂಬರೀಷ್ ಮಾಡಿದಾಗ ಚಂದನೇ ಆದರೆ ಅದನ್ನ ಇನ್ನೊಬ್ಬರು ಕಾಪಿ ಮಾಡಿದಾಗ ಅಥವಾ imitate ಮಾಡಿದಾಗ ನಮಗೆ ಸ್ವಲ್ಪ ನೋಡುವುದಕ್ಕೂ ಕೂಡ ಒಂದು ಸ್ವಲ್ಪ ಏನು ಸರಿ ಇಲ್ಲವಲ್ಲ ಅಂತ ಅನಿಸುತ್ತೆ ಅಭಿಷೇಕ್ ಅಂಬರೀಷ್ ಅದರಿಂದಲೂ ಕೂಡ ಹೊರಗಡೆ ಬರುವಂತಹ ಕೆಲಸವನ್ನು ಮಾಡುತಿದ್ದಾರೆ ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳು ಕೂಡ ಅಂತಹದ್ದು ನಿರೀಕ್ಷೆಯನ್ನು ಮೂಡಿಸಿದ್ದಾವೆ badmanners ಆಗಿರಬಹುದು ಕಾಳಿ ಅನ್ನುವಂತಹ ಸಿನಿಮಾ ಆಗಿರಬಹುದು ಜೊತೆಗೆ ಇನ್ನೊಂದು ಸಿನಿಮಾವು ಕೂಡ ಬರುವುದಕ್ಕೆ ಬಾಕಿ ಇದೆ back to back ಸಿನಿಮಾಗಳು ಕೂಡ ಒಪ್ಪಿಕೊಳ್ಳುತ್ತಿದ್ದಾರೆ ಇದರ ಜೊತೆಗೆ ಮುಂದಿನ ಚುನಾವಣೆಗೂ ಕೂಡ ಸ್ಪರ್ಧೆಯನ್ನು ಮಾಡುತ್ತ ಹೆಚ್ಚು ಕಡಿಮೆ ಮದ್ದೂರು ವಿಧಾನಸಭಾ ಕ್ಷೇತ್ರ ಅಂತ ಹೇಳಲಾಗ್ತಾ ಇದೆ ಗೊತ್ತಿಲ್ಲ ನಿಖಿಲ್ ಕುಮಾರಸ್ವಾಮಿ ಎಲ್ಲಿ ಸ್ಪರ್ಧೆಯನ್ನು ಮಾಡ್ತಾರೆ .

ಅಲ್ಲಿ ಅಭಿಷೇಕ್ ಅಂಬರೀಷ್ ಸ್ಪರ್ಧೆಯನ್ನು ಮಾಡ್ತಾರೆ ಎನ್ನುವಂತ ಚರ್ಚೆಯು ಕೂಡ ಜೋರಾಗಿದೆ ಹೆಚ್ಚು ಕಡಿಮೆ ಮತ್ತೊಂದು ಸುತ್ತಿನ ಜಿದ್ದಾ ಜಿದ್ದಿಗೆ ಮಂಡ್ಯ ಭಾಗ ವೇದಿಕೆ ಆಗುವಂತಹ ಎಲ್ಲ ಲಕ್ಷಣಗಳು ಕೂಡ ಕಾಣಿಸ್ತಾ ಇದೆ ಅಭಿಷೇಕ್ ಅಂಬರೀಷ್ verses ನಿಖಿಲ್ ಕುಮಾರಸ್ವಾಮಿ ಎನ್ನುವ ರೀತಿಯಲ್ಲಿ ಹೆಚ್ಚು ಕಡಿಮೆ ಸುಮಲತಾಹಾ ಅಂಬರೀಷ್ ಕೂಡ BJP ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎನ್ನುವಂತಹ ಮಾತು ಕೂಡ ಇದೆ ಆಪ್ತ ಆಗಿರುವಂತ ಹಿಂಡುವಾಳ ಸಚ್ಚಿದಾನಂದ ಈಗಾಗಲೇ BJPಗೆ ಸೇರ್ಪಡೆ ಆಗಿದ್ದು ಆಗಿದೆ ಹೆಚ್ಚು ಕಡಿಮೆ ಸುಮಲತಾಹಾ ಅಂಬರೀಷ್ ಕೂಡ BJPಗೆ ಸೇರ್ಪಡೆ ಆಗ್ತಾರೆ ಜೊತೆಗೆ ಅವರ ಮಗ ಆಗಿರುವಂತ ಅಭಿಷೇಕ್ ಅಂಬರೀಷ್ ಕೂಡ BJP ಇಂದಲೇ ಸ್ಪರ್ಧೆಯನ್ನು ಮಾಡ್ತಾರೆ.

ಎನ್ನುವಂತ ಮಾತುಗಳು ಕೇಳಿ ಬರ್ತಾ ಇದೆ but ಮಂಡ್ಯ ಭಾಗದಲ್ಲಿ BJP ಅಂತ ಎಷ್ಟರ ಮಟ್ಟಿಗೆ workout ಆಗುತ್ತೆ ಏನು ಎತ್ತ ಅದೆಲ್ಲವನ್ನು ಕೂಡ ಕಾದು ನೋಡಬೇಕಾಗಿದೆ ಸುಮಲತಾ ಅಂಬರೀಷ್ ಪಕ್ಷೇತರಗೆ ಗೆದ್ದು ಗೆದ್ದರು ಈ ಕಾರಣಕ್ಕಾಗಿ ಬಿಜೆಪಿ ಅನ್ನೋದು ಅಭಿಷೇಕ್ ಅಂಬರೀಷ್ಗೆ plus ಅಥವಾ minus ಅಂತ ಸಾಧ್ಯತೆಗಳು ಕಡಿಮೆ ನಾಮಬಲದಿಂದಲೇ ಗೆದ್ದು ಬರಬಹುದು ಇಂತ ಒಂದಷ್ಟು ಚರ್ಚೆಗಳು ನಡೀತಾಯಿದೆ ಅಷ್ಟು ಸುಲಭನು ಅಲ್ಲ ಎನ್ನುವಂತ ಇನ್ನೊಂದು ಕಡೆಯಿಂದ ಚರ್ಚೆಯು ಕೂಡ ಇದೆ ಅದೇನೇ ಆಗಲಿ ಅದನ್ನ ಸ್ವಲ್ಪ sideಗೆ ಇಡೋಣ ಇದೀಗ ಅಭಿಷೇಕ್ ಅಂಬರೀಷ್ ಮದುವೆ ವಿಚಾರಕ್ಕೆ ಬರ್ತೀನಿ ಮದುವೆ ಆಗ್ತಿರುವಂತ ಹುಡುಗಿಯ ಹೆಸರು ಅವಿಭಾ ಬಿದ್ದಪ್ಪ ಅಂತ ಅವಿವಾ ಬಿದ್ದಪ್ಪ ಬೇರೆ ಯಾರು ಅಲ್ಲ ಪ್ರಸಾದ್ ಬಿದ್ದಪ್ಪರ ಮಗಳು ಪ್ರಸಾದ್ ಬಿದ್ದಪ್ಪ ಹೆಸರನ್ನ ನೀವೆಲ್ಲರೂ ಕೂಡ ಕೇಳಿರ್ತೀರಿ fashion designer fashionನ choreographer fashion ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದಂತವರು.

ಮೂಲತಃ ಕೊಡಗಿನವರು ಈಗ ಸದ್ಯ ಬೆಂಗಳೂರಿನಲ್ಲೇ settle ಆಗಿದ್ದಾರೆ ಯಲಹಂಕದ ಬಳಿ ಸಾಕಷ್ಟು ದೊಡ್ಡದಾದಂತ ಮನೆಯಲ್ಲಿ ವಾಸವನ್ನ ಮಾಡ್ತಾ ಇದ್ದಾರೆ ಪ್ರಸಾದ್ ಬಿದ್ದಪ್ಪ ಕೇವಲ ಹೆಸರು ಮಾಡಿದ್ದು ಮಾತ್ರ ಅಲ್ಲ ಹಣಕಾಸಿನ ವಿಚಾರದಲ್ಲು ಕೂಡ ತುಂಬಾ strong ಆಗಿರುವಂತ ವ್ಯಕ್ತಿ ನೂರಾರು ಕೋಟಿಯ ಒಡೆಯ ಪ್ರಸಾದ್ ಬಿದ್ದಪ್ಪ ಇದೆ ಪ್ರಸಾದ್ ಬಿದ್ದಪ್ಪ ಮಗಳು ಅವೀವಾ ಬಿದ್ದಪ್ಪ ಅವೀವಾ ಬಿದ್ದಪ್ಪ ಲಂಡನ್ನಲ್ಲಿ ಎಜುಕೇಶನ್ ನ ಮುಗಿಸಿಕೊಂಡು ಬಂದಿದ್ದಾರೆ ಇನ್ನು ತಮ್ಮದೇ ಆದಂತ ರೀತಿಯಲ್ಲಿ modelling ಇಂಡಸ್ಟ್ರಿ ಹೆಸರನ್ನು ಕೂಡ ಮಾಡಿದ್ದಾರೆ ಅವರು model ಕೂಡ ಹೌದು ಜೊತೆಗೆ ಉದ್ಯಮಿ ಕೂಡ ಹೌದು ಪ್ರಮುಖವಾಗಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಒಂದನ್ನು ನಡೆಸುತ್ತಿದ್ದಾರೆ.

ತುಂಬಾ successful ಆಗಿ ಆ ಕಂಪನಿ ನಡಿತಾ ಇದೆ ಅಂದರೆ ತಮ್ಮ ಕಾಲಿನ ಮೇಲೆ ತಾವು ನಿಂತಂತವರು ಇನ್ನು ಪ್ರಸಾದ್ model management companyಯ ನಿರ್ದೇಶಕಿ ಕೂಡ ಹೌದು ಹಾಗೆ ಪ್ರಸಾದ್ ಬಿದ್ದಪ್ಪ associates ನ ನಿರ್ದೇಶಕಿ ಕೂಡ ಹೌದು ಹೀಗೆ ತಮ್ಮನ್ನು ತಾವು ಎಲ್ಲ ರೀತಿಯಲ್ಲೂ ಕೂಡ ತೊಡಗಿಸಿ ಕೊಂಡಿದ್ದಾರೆ model cum ಉದ್ಯಮಿಯಾಗಿ ತಮ್ಮದೇ ಆದಂತಹ ರೀತಿಯಲ್ಲಿ ಅವೀಬಾ ಬಿದ್ದಪ್ಪ ಹೆಸರನ್ನು ಕೂಡ ಮಾಡಿದ್ದಾರೆ ಅವಿವಾ ಬಿದ್ದಪ್ಪ ಕೂಡ ನೂರಾ ಕೋಟಿಯ ಒಡತಿ ಎನ್ನುವಂತ ಒಂದು ಮಾಹಿತಿ ಕೂಡ ಇದೆ ಅವರು ಕೂಡ ಕೋಟಿ ಕೋಟಿ ಆಸ್ತಿಯನ್ನ ಸಂಪಾದನೆ ಮಾಡಿದ್ದಾರೆ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸನ್ನ ಕೂಡ ಗಳಿಸಿದ್ದಾರೆ ತಂದೆಯ ರೀತಿಯಲ್ಲಿ ಅವೀವಾ ಬಿದಪ್ಪ ಇನ್ನು ಸಿನಿಮಾ ಅಂತ ಬರೋದಾದ್ರೆ ಅಲ್ಲೇ ಇರುವಂತ ಒಂದು ಸಿನಿಮಾದಲ್ಲೂ ಕೂಡ ನಟನೆಯನ್ನ ಮಾಡಿದ್ದಾರೆ.

ಅದರ ಹೊರತಾಗಿ modeling ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದ್ದಾರೆ ಅವರ ಒಂದಷ್ಟು ಫೋಟೋಸ್ ಗಳು ಕೂಡ ಆಗಾಗ ವೈರಲ್ ಆಗ್ತಾನೆ ಇರುತ್ತೆ ಇಂತಹ ಅವಿವಾ ಬಿದ್ದಪ್ಪ ಜೊತೆಗೆ ಅಭಿಷೇಕ್ ಅಂಬರೀಶ್ ಇದೀಗ ಮದುವೆಯನ್ನ ಆಗ್ತಾ ಇದ್ದಾರೆ ಹೆಚ್ಚು ಕಡಿಮೆ ವರ್ಷಗಳಿಂದಲೂ ಕೂಡ ಇವರಿಬ್ಬರಿಗೆ ಸ್ನೇಹ ಅದಾದ ನಂತರ ಪ್ರೀತಿ ಅದಾದ ನಂತರ ನಾಲ್ಕು ವರ್ಷಗಳಿಂದ ಇವರಿಬ್ಬರು relationship ನಲ್ಲಿ ಇದ್ದರು ಎನ್ನುವಂತ ಒಂದು ಮಾಹಿತಿ ಕೂಡ ಇದೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಹಂತದವರೆಗೂ ಕೂಡ ಬರ್ತಾ ಇದ್ದಾರೆ ಎರಡು ಕುಟುಂಬದವರು ಕೂಡ ಒಪ್ಪಿಗೆಯನ್ನ ಸೂಚಿಸಿ ಮದುವೆ ಹಂತದವರೆಗೂ ಕೂಡ ಬಂದಿದ್ದಾರೆ ಈಗಾಗಲೇ ತಾಂಬೂಲ ಶಾಸ್ತ್ರವು ಕೂಡ ಆಗಿದೆ ಡಿಸೆಂಬರ್ ಹನ್ನೊಂದನೇ ತಾರೀಕು ಇವರಿಬ್ಬರು ಎಂಗೇಜ್ಮೆಂಟ್ ಕೂಡ ಆಗ್ತಾ ಇದ್ದಾರೆ ಇಲ್ಲಿವರೆಗೂ ಕೂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಡಿಸೆಂಬರ್ ಎಂಟನೇ ತಾರೀಖು official announce ಮಾಡ್ತಾರಂತೆ ನಾವು ಮದುವೆ ಆಗ್ತಿದ್ದೀವಿ .

ಅನ್ನುವಂತ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆದರೆ ಈಗಾಗಲೇ ಈ ವಿಚಾರ ಎಲ್ಲ ಕಡೆಗಳಲ್ಲೂ ಕೂಡ ಲೀಕ್ ಆಗಿದೆ ಅಂದ್ರೆ ಸುಮಲತಾ ಅಂಬರೀಷ್ ಅವರ ಆಪ್ತ ಮೂಲಗಳಿಂದಲೇ ಈ ವಿಚಾರ ಎಲ್ಲ ಕಡೆಗಳಲ್ಲೂ ಕೂಡ ಲೀಕ್ ಆಗಿದೆ ಈಗಾಗಲೇ ಮಾಧ್ಯಮಗಳಲ್ಲೂ ಕೂಡ ಸುದ್ದಿ ಆಗ್ತಾ ಇದೆ ನೋಡೋದಕ್ಕೆ ಬಹಳ ಚೆನ್ನಾಗಿರುವಂತ ಜೋಡಿ ಅಭಿಷೇಕ್ ಅಂಬರೀಷ್ ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರನ್ನ ಮಾಡ್ತಾ ಇದ್ದಾರೆ ತಮ್ಮದೇ ಆದಂತ ರೀತಿಯಲ್ಲಿ ಗಟ್ಟಿಯಾದಂತ ನೆಲೆಯನ್ನ ಕಂಡುಕೊಳ್ಳುತ್ತಿದ್ದಾರೆ ರಾಜಕೀಯಕ್ಕೂ ಕೂಡ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ ಮತ್ತೊಂದು ಕಡೆಯಿಂದ ಅವೀವಾ ಬಿದಪ್ಪ ತಂದೆಯ ನೆರಳಿನಲ್ಲೇ modelling ಅಂತ ಎಂಟ್ರಿ ಕೊಟ್ಟರು ಕೂಡ ಇದೀಗ ತಂದೆಯ ನೆರಳಿನಿಂದ ಹೊರಗಡೆ ಬಂದು ಸ್ವತಂತ್ರವಾಗಿ ಬದುಕನ್ನ ಕಟ್ಟಿಕೊಂಡಿದ್ದಾರೆ ತಮ್ಮದೇ ಆದಂತ ರೀತಿಯಲ್ಲಿ ಪ್ರಖ್ಯಾತಿಯ ಜೊತೆ ಜೊತೆಗೆ ಬೇಕಾದಷ್ಟು ಹಣ ಆಸ್ತಿ ಎಲ್ಲವನ್ನು ಕೂಡ ಸಂಪಾದನೆ ಮಾಡಿದ್ದಾರೆ.

ಈ ಕಾರಣಕ್ಕಾಗಿ ಇಬ್ಬರಿಗೂ ಕೂಡ ಒಂದು ಒಳ್ಳೆ ಜೋಡಿ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಇವರಿಬ್ಬರ ಜೋಡಿಗೆ ಶುಭ ಹಾರೈಕೆಗಳನ್ನ ವ್ಯಕ್ತಪಡಿಸೋಣ ಅದ್ಭುತವಾಗಿರಲಿ ಈ ಜೋಡಿ ಅದ್ಭುತವಾದಂತ ಬದುಕನ್ನ ಮುನ್ನಡೆಸಲಿ ಅಂತ ಹೇಳಿ ಇದೆ ಸಂದರ್ಭದಲ್ಲಿ ಅಂಬರೀಶ್ ಅವರ ಮದುವೆ ವಿಚಾರವನ್ನ ನಾವು ಇಲ್ಲಿ ನೆನಪು ಮಾಡಿಕೊಳ್ಳುವುದಾದರೆ ಅಂಬರೀಶ್ ಕೂಡ ರೀತಿಯಾಗಿ ಪ್ರೀತಿಸಿ ಮದುವೆ ಆಗಿದ್ದರು ಸುಮಲತಾ ಅಂಬರೀಶ್ ಅವರನ್ನ ಹೆಚ್ಚು ಕಡಿಮೆ ಸಾವಿರದ ಒಂಬೈನೂರ ಎಂಬತ್ತ ನಾಲ್ಕರಲ್ಲಿ ಅವರಿಬ್ಬರೂ ಕೂಡ ಪ್ರೀತಿಸೋದಕ್ಕೆ ಶುರು ಮಾಡ್ತಾರೆ ಸಾವಿರದ ಒಂಬೈನೂರ ತೊಂಬತ್ತ ಒಂದರವರೆಗೂ ಕೂಡ ಅವರಿಬ್ಬರೂ ಪ್ರೀತಿಸ್ತಾನೆ ಇರ್ತಾರೆ,

ಅಂಬರೀಷ್ ಮೂವತ್ತೊಂಬತ್ತು ವಯಸ್ಸಿನವರೆಗೂ ಕೂಡ ಮದುವೆ ಆಗಿರಲಿಲ್ಲ ಅವರಿಗೆ ಮದುವೆ ಬಗ್ಗೆ ಯಾವುದೇ ರೀತಿಯಲ್ಲೂ ಕೂಡ ಆಸಕ್ತಿಯೂ ಇರಲಿಲ್ಲವಂತೆ ಆದರೆ ಮನೆಯಲ್ಲಿ ವಿಪರೀತವಾಗಿ ಫೋರ್ಸ್ ಮಾಡಿದಂತ ಕಾರಣಕ್ಕಾಗಿ ಅಂತಿಮವಾಗಿ ಅಂಬರೀಷ್ ಮದುವೆಯಾಗುವಂತ ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ ತುಂಬಾ ಸಿಂಪಲ್ ಆಗಿ ಆಗ ಅಂಬರೀಶ್ ಮದುವೆ ಆಗಿರ್ತಾರೆ ಆ ದೇವರ ಮುಂದೆ ಸುಮಲತಾ ಅವರನ್ನ ಕರ್ಕೊಂಡು ಹೋಗಿ just ಹಾರವನ್ನ ಬದಲಾಯಿಸಿಕೊಂಡು ಅಲ್ಲೇ ತಾಳಿಯನ್ನ ಕಟ್ಟಿರ್ತಾರೆ ತುಂಬಾ ಸಿಂಪಲ್ ಆಗಿ ಅಂಬರೀಷ್ ಅವರ ಮದುವೆಯು ಕೂಡ ಆಗಿರುತ್ತೆ ಆ ಒಟ್ಟಾರೆಯಾಗಿ ಅಂಬರೀಷ್ ಕೂಡ ಪ್ರೀತಿಸಿ ಮದುವೆ ಆಗಿದ್ರು ಇದೀಗ ಅವರ ಮಗ ಅಭಿಷ ಇನ್ನು ಕೊನೆಯದಾಗಿ ಅವಿಭಾ ಬಿದ್ದಪ್ಪ ಅಭಿಷೇಕ್ ಅಂಬರೀಷ್ ಗಿಂತ ಮೂರು ವರ್ಷ ದೊಡ್ಡವರು ಅಭಿಷೇಕ್ ಅಂಬರೀಷ್ಗೆ ಈಗ ಇಪ್ಪತ್ತೊಂಬತ್ತು ವರ್ಷ ವಯಸ್ಸಾಗಿದ್ರೆ ಅವಿವಾಹ ಬಿದ್ದಪ್ಪ ಮೂವತ್ತೆರಡು ವರ್ಷ ವಯಸ್ಸಿನವರು ಈ ಮೂಲಕ ಅಭಿಷೇಕ್ ಅಂಬರೀಷ್ ತಮಗಿಂತ ಮೂರು ವರ್ಷ ದೊಡ್ಡವಳನ್ನ ಮದ್ವೆ ಆಗ್ತಾಯಿದ್ದರೆ ಅದೇನೇ ಆಗ್ಲಿ ಅವರ ಒಳ್ಳೆಯದಾಗಲಿ ಅಂತ ಆಶಯವನ್ನ ವ್ಯಕ್ತಪಡಿಸೋಣ

san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

5 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

7 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

8 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

8 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.