ಗಂಡನ ಅಗಲಿಕೆ ನೋವಿನಿಂದ ಹೊರಬಂದು 2ನೇ ಮದುವೆಗೆ ಸಿದ್ದರಾದ ನಟಿ ಮೀನಾ!

ಸೋಂಕಿನಿಂದಾಗಿ ನಟಿ ಮೀರಾಳ ಪತಿ ಸಾವನ್ನಪ್ಪಿದರು ಪತಿ ಸಾವಿನ ದುಃಖದಿಂದ ಕಂಗೆಟ್ಟಿದ್ದ ಮೀನಾ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ ಹೌದು ಇತ್ತೀಚಿಗಷ್ಟೇ ಚಿತ್ರದ shooting worger ಆಗಿದ್ದರು ಹಲವಾರು ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿಯಾಗಿದ್ದಾರೆ ಜೊತೆಗೆ ಜೀವನದ ಬಗ್ಗೆ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರಂತೆ main ಆಗಿ ಸದ್ಯ ನಲವತ್ತಾರು ವರ್ಷ ವಯಸ್ಸಾಗಿದೆ ಪತಿ ಸಾವನ್ನಪ್ಪಿದ್ದರಿಂದ ಮೀನಾಗೆ ಆಕೆಯ ಪೋಷಕರು ಎರಡನೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ ,

ಅಂತೆ ಮಗಳ ಭವಿಷ್ಯ ಚೆನ್ನಾಗಿರಬೇಕು ಎಂದರೆ ಮದುವೆಯಾಗಬೇಕು ಎಂದು ಸಲಹೆ ನೀಡುತ್ತಿದ್ದಾರಂತೆ ಹೌದು ಮೀನ ಮೇಲೆ ಒತ್ತಡ ಏರುತ್ತಿದ್ದಾರೆ ಎಂದು ವರದಿಯಾಗಿದೆ ಮೀನಾ ಕುಟುಂಬದ ಸ್ನೇಹಿತನನ್ನ ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಅಂತೇ ಎನ್ನುವ ಮಾತು ಸಹ ಕೇಳಿ ಬರುತ್ತಿದೆ ಆ ವ್ಯಕ್ತಿಗೆ ಮೀನ ಕುಟುಂಬದವರೊಂದಿಗೆ ಬಹಳ ಇಂದಿನಿಂದಲೂ ಒಂದು ಒಡನಾಟವಿದೆ ಎಂದು ವರದಿಯಾಗಿದೆ ಮೀನಾ ಅವರ ಪತಿ ವಿದ್ಯುತ್ ಸಾಗರ ಅವರು ಈ ವರ್ಷ ಜೂನ್ ಇಪ್ಪತ್ತೆಂಟರಂದು ನಿಧನರಾದರು,

ಮೀನಾ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಿದ್ದಾರೆ ಹೌದು ಈಗ ಎರಡು ಸಾವಿರದ ಒಂಬತ್ತರಲ್ಲಿ ಮೀನಾ ಅವರ ವೃತ್ತಿಯಲ್ಲಿ software ಇಂಜಿನಿಯರ್ ಆಗಿದ್ದ ವಿದ್ಯುತ್ ಸಾಗರ ವಿವಾಹವಾದರು ಮೀನಾಗೆ ಆರು ವರ್ಷದ ಮಗಳಿದ್ದಾಳೆ ಗಂಡನ ಸಾವಿನ ನಂತರ ಮೀನಾ ಆಗಿದ್ದು ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದಿದ್ದರು ಗಂಡನನ್ನು ಕಳೆದುಕೊಂಡಿರುವುದು ಮೀನಾ ಅವರಿಂದ ತೆಗೆದುಕೊಳ್ಳಲು ಬಿಟ್ಟಿದ್ದಾರೆ.

ಇದರಿಂದಾಗಿ ಮೀನಾ ಹಲವು ದಿನಗಳ ಕಾಲ ಶೂಟಿಂಗು ಬರದೇ ಒಂಟಿಯಾಗಿ ಇದ್ದರು ಈ ವರ್ಷದ ಆರಂಭದಲ್ಲಿ ನಟಿ ಮೀನಾ ಅವರ ಕುಟುಂಬ ಕೊರಳಿಗೆ ತುತ್ತಾಗಿತ್ತು ಕುಟುಂಬದ ಎಲ್ಲಾ ಸದಸ್ಯರು ಕೋರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಹೌದು ವೀಕ್ಷಕರೇ ಹಾಗಾದರೆ ಈ ವೀಡಿಯೋ ಇಷ್ಟ once again ತಪ್ಪದೆ ಕಾಮೆಂಟ್ ಮಾಡಿ ಶೇರ್ ಮಾಡಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.