Ad
Home Kannada Cinema News ಇಷ್ಟಪಟ್ಟ ನಟನ ಪ್ರಾಣ ಹೋಯ್ತು ಮದ್ವಯಾಗದೆ ಉಳಿದ ನಟಿ ಸೀತಾರಾ ಆ ನಟನ ನೆನಪಿನಲ್ಲೇ ಇದ್ದಾರೆ...

ಇಷ್ಟಪಟ್ಟ ನಟನ ಪ್ರಾಣ ಹೋಯ್ತು ಮದ್ವಯಾಗದೆ ಉಳಿದ ನಟಿ ಸೀತಾರಾ ಆ ನಟನ ನೆನಪಿನಲ್ಲೇ ಇದ್ದಾರೆ ಸಿತಾರಾ ವಯಸ್ಸು 49 ಆದ್ರೂ ನಟಿ ಒಬ್ಬಂಟಿ

Actress Sitara remains in the memory of the actor who loved her and died. Sitara is 49 years old but the actress is alone, Actress Sithara Reveals The Reason For Being UnmarriedActress Sithara reveals the reason for being unmarried.

ಬಂಧುಗಳೇ ನಮಸ್ಕಾರ ನಟಿ ಸೀತಾರಾಮ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕನ್ನಡದ ಹಾಲುಂಡ ತವರು ಸಿನಿಮಾದ ಆ ಅಭಿನಯವನ್ನ ಯಾರಿಗೆ ತಾನೇ ಮರೆಯೋದಕ್ಕೆ ಸಾಧ್ಯ ಇದೆ ಹೇಳಿ ಮುದ್ದು ಮುಖದ ನಟಿ ನಗ್ತಾ ಇದ್ರೆ ಮುದ್ದೆ ಉದುರುತ್ತೆ ಅನ್ನುವಂತಹ ಸೌಂದರ್ಯ ನಟಿ ಸೀತಾರಾಮರದ್ದು ಮೂಲತಃ ಮಲಯಾಳಂ ನಟಿ ಆದರೂ ಕೂಡ ಅಂದ್ರೆ ಕೇರಳದವರು ಆದರೂ ಕೂಡ ನಮ್ಮ ಕನ್ನಡದವರೇ ಅಂತ ಅನಿಸುವಂತ ನಟಿ ಅಂದ್ರೆ ಅದು ಸಿತಾರಾ ಸೀತಾರಾಮ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಂತಹ ನಟಿ ಆದರೆ ವೈಯಕ್ತಿಕ ಬದುಕು ಅಂತ ಬಂದಾಗ ಅವರು ತೆಗೆದುಕೊಂಡಂತ ಒಂದು ನಿರ್ಧಾರ ಇಂದಿಗೂ ಕೂಡ ಚರ್ಚೆ ಆಗುತ್ತೆ ವಯಸ್ಸು ನಲವತ್ತೆಂಟು ಆದರೂ ಸೀತಾರಾಮ್ ಇನ್ನು ಯಾಕೆ ಮಾಡುವೆ ಆಗಿಲ್ಲ ಈ ವಿಚಾರ ಸಾಕಷ್ಟು ಸಂದರ್ಭದಲ್ಲಿ ಚರ್ಚೆಗೆ ಒಳಗಾಗಿದೆ ಸ್ವತಃ ಸಿದ್ಧಾರ್ ಅವರೇ ಒಂದು ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಹಾಗಾದರೆ ಅದು ಏನು ಅದು ವಿಚಾರ ಯಾವ ಕಾರಣಕ್ಕಾಗಿ ನಟಿ ಸೀತಾರಾಮ್ ಮದುವೆ ಆಗದ ಹಾಗೆ ಉಳಿದುಕೊಂಡರು ಎಲ್ಲ ವಿಚಾರವನ್ನು ಕೂಡ ಹೇಳುತ್ತಾ ಹೋಗುತ್ತೇನೆ ಅದಕ್ಕೂ ಮುನ್ನ ಅವರ ಸಿನಿಮಾ ಬದುಕಿನ ಒಂದು ಏನು ನೋಡೋಣ ಸೀತಾರಾಮ್ ಹುಟ್ಟಿದ್ದು ಕೇರಳದಲ್ಲಿ ಅವರ ತಂದೆಯ ಹೆಸರು ಪರಮೇಶ್ವರ್ ನಾಯರ್ ತಾಯಿಯ ಹೆಸರು ವಲ್ಸಲಾ ನಾಯರ್ ಅಂತ ಹೇಳಿ ತಂದೆ ತಾಯಿಯನ್ನ ಅತಿಯಾಗಿ ಸೀತಾರವರು ,

ಪ್ರೀತಿಸ್ತಾಯಿದ್ರು ತಂದೆ ತಾಯಿ ಇಬ್ಬರು ಕೂಡ ಉತ್ತಮವಾದಂತ ಕೆಲಸದಲ್ಲಿದ್ರು ಹೀಗಾಗಿ ಸೀತಾರಾಮ್ ಅವರಿಗೆ ಸಿನಿಮಾ ಇಂಡಸ್ಟ್ರಿಗೆ ಬರೋದು ಕಷ್ಟವೇನಾಗಲಿಲ್ಲ ಅವರು ಕೂಡ ಆರಂಭದಲ್ಲಿ ವೃತ್ತ ಅಭ್ಯಾಸವನ್ನ ಮಾಡ್ತಾಯಿದ್ರು ಭರತನಾಟ್ಯ ಬೇರೆ ಬೇರೆ ಒಂದಷ್ಟು ನೃತ್ಯದ ಪ್ರಕಾರವನ್ನ ಕಲಿತಾ ಇದ್ದರು ಹೀಗಾಗಿ ಬಹಳ ಈಜಿಯಾಗಿಯೇ ಸಿನಿಮಾ ಇಂಡಸ್ಟ್ರಿಗೆ ಅವರು entry ಕೊಡ್ತಾರೆ ಸಾವಿರದ ಒಂಬೈನೂರ ಆರರಲ್ಲಿ ಮಲಯಾಳಂನ ಕಾವೇರಿ ಎನ್ನುವಂತ ಸಿನಿಮಾದಲ್ಲಿ ಅವರು ಅಭಿನಯಿಸ್ತಾರೆ ಅನಂತರ ಮಲ್ಯಾಳಂನ ಒಂದಷ್ಟು ಸಿನಿಮಾಗಳಲ್ಲಿ ಎಂಬತ್ತೊಂಬತ್ತರವರೆಗೂ ಕೂಡ ಅಭಿನಯಿಸ್ತಾಯಿದ್ದರೂ ಆದರೆ ಸೀತಾರಾಮ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿದ್ದು ಅಥವಾ ಸೀತಾರಾಮ್ ಅವರ ಬದುಕಿನಲ್ಲಿ ಒಂದು ಬ್ರೇಕ್ ಕೊಟ್ಟಂತಹ ಸಿನಿಮಾ ಅಂದ್ರೆ K ಬಾಲಚಂದ್ರ ಅವರ ನಿರ್ದೇಶನದ ಸಾವಿರದ ಒಂಬೈನೂರ ಎಂಬತ್ತರಲ್ಲಿ ಒಂಬತ್ತರಲ್ಲಿ ತೆರೆ ಕಂಡಂತ ಪುದು ಪುದು ಅರ್ತಂಗಲ್ ಎನ್ನುವಂತ ಸಿನಿಮಾ ಈ ಸಿನಿಮಾ ರಿಲೀಸ್ ಆದ ನಂತರ ಸೀತಾರಾಮ್,

ಅವರಿಗೆ ಒಳ್ಳೆಯ ಅವಕಾಶಗಳು ಬರೋದಿಕ್ಕೆ ಶುರುವಾಗುತ್ತೆ ಅಂದಿನಿಂದ ಸಿತಾರಾ ತಿರುಗಿ ನೋಡಿದ್ದೇ ಇಲ್ಲ ಈ ಸಿನಿಮಾ ಬಹಳ ದೊಡ್ಡ ಬ್ರೇಕ್ ಅನ್ನು ಸೀತಾರಾಮ್ ಅವರಿಗೆ ಕೊಡುತ್ತೆ ಅನಂತರ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಚಿತ್ತಾರ ಅವರು ಅಭಿನಯಿಸುತ್ತಾರೆ ಮಲಯಾಳಂ ಸಾಕಷ್ಟು ಸಿನೆಮಾಗಳಲ್ಲೂ ಕೂಡ ಸೀತಾರಾಮ ಕಾಣಿಸಿಕೊಂಡಿದ್ದಾರೆ ಅದೇ ರೀತಿಯಾಗಿ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲೂ ಕೂಡ ಸೀತಾರಾ ಕಾಣಿಸಿಕೊಂಡಿದ್ದಾರೆ ಇದರ ನಡುವೆ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಗು ಕೂಡ entry ಕೊಡುತ್ತಾರೆ ಸಾವಿರದ ಒಂಬೈನೂರ ತೊಂಬತ್ತು ನಾಲ್ಕರಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ entry ಕೊಡುತ್ತಾರೆ ಅವರು ಕನ್ನಡದಲ್ಲಿ ಮೊದಲು ಅಭಿನಯಿಸಿದಂತಹ ಸಿನಿಮಾ ಹಾಲುಂಡ ತವರು ಸಾಕಷ್ಟು ಹೇ ತಂದು ಕೊಡುತ್ತೆ ಸಿನಿಮಾ ಬಿಗ್ ಹಿಟ್ ಕೂಡ ಆಗುತ್ತೆ ಕನ್ನಡಿಗರಂತೂ ಸೀತಾರಾಮ ಅವರನ್ನು ಬಹಳ ಪ್ರೀತಿಯಿಂದ ಸ್ವೀಕರಿಸಿ ಬಿಡುತ್ತಾರೆ ಮಲಯಾಳಂ ನಟಿ ಅಂತ ಎಲ್ಲೂ ಕೂಡ ಅನಿಸುವುದಿಲ್ಲ ಕಣ್ಣು ಕನ್ನಡದ ಆ ಮಣ್ಣಿನ ಸೊಗಡು ಅವರ ಪ್ರತಿ ಒಂದು ಅಭಿನಯದ ಇದರಲ್ಲೂ ಕೂಡ ಕಾಣಿಸುತ್ತ ಇರುತ್ತೆ ಹೀಗಾಗಿ ಕನ್ನಡಿಗರು ಬಹಳ ಪ್ರೀತಿಯಿಂದ ಅವರನ್ನು receive ಮಾಡುತ್ತಾರೆ.

ಅನಂತರ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯವನ್ನು ಮಾಡುತ್ತಾರೆ ಸೀತಾರಾಮ ಅಂತಿದ್ದ ಹಾಗೆ ನಮಗೆ ನೆನಪಾಗುವುದು ಒಂದಷ್ಟು ಭಾವನಾತ್ಮಕ ದೃಶ್ಯಗಳು ಭಾವನಾತ್ಮಕ ಅಭಿನಯ ಬಹುತೇಕ ಸಿನಿಮಾಗಳಲ್ಲಿ ಅಳುಮುಂಜಿ ಪಾತ್ರಗಳಲ್ಲಿ ಸಿದ್ಧರಾಮ ಅವರು ಕಾಣಿಸಿಕೊಳ್ಳುತ್ತಿದ್ದರು ಉಣ್ಣುವಂತ ಒಂದು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಹೀಗಾಗಿ ಸೀತಾರಾಮ ಅವರು ಜನರಿಗೆ ಬಹಳ ಬೇಗನೆ reach ಆಗ್ತಾರೆ ಆ sentimental character ಗಳ ಮೂಲಕವೇ ಜನರ ಮನಸ್ಸನ್ನು ಗೆಲ್ಲುವಲ್ಲಿ ಕೂಡ ಯಶಸ್ವಿಯಾಗುತ್ತಾರೆ ಅನಂತರ ಕರುಳಿನ ಕುಡಿ ಎನ್ನುವಂತಹ ಸಿನಿಮಾ ದೀರ್ಘ ಸುಮಂಗಲಿ ಎನ್ನುವಂತಹ ಒಂದು ಸಿನಿಮಾ ಮುದ್ದಿನ ಅಳಿಯ ಸಿನಿಮಾ ಹಾಗೆ ಜೇನುಗೂಡು ಎನ್ನುವಂತಹ ಸಿನಿಮಾ ಕೊನೆಯದಾಗಿ ಅವರು ಚಿರಂಜೀವಿ ಸರ್ಜಾ ಅವರ ಅಭಿನಯದ ಅಮ್ಮ I love you ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ ಹೀಗೆ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಕೆಲವೇ ಕೆಲವು ಸಿನಿಮಾಗಳನ್ನು ಹೆಸರಿಸಿದ್ದೇನೆ ಕನ್ನಡದಲ್ಲೇ ಅವರಿಗೆ ಎಂದಿಗೂ ಕೂಡ ಅವಕಾಶಗಳು ಕಡಿಮೆಯಾಗಲಿಲ್ಲ ಕನ್ನಡ ಅಂತ ಅಲ್ಲ ಬಹುತೇಕ ಭಾಷೆಗಳಲ್ಲಿ ಎಂದಿಗೂ ಕೂಡ ಸಿದ್ದಾರ್ ಅವರಿಗೆ ಅವಕಾಶಗಳು ಕಡಿಮೆ ಆಗಲೇ ಇಲ್ಲ.

ಒಂದಷ್ಟು period ಅಲ್ಲಿ ಅವರು heroine ಆಗಿ ಕಾಣಿಸಿಕೊಳ್ಳುತ್ತಾರೆ ಅನಂತರ ಅವರು ಪೋಷಕ ಪಾತ್ರಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಾರೆ ಸೀತಾರಾಮ ಅವರು ಒಟ್ಟಾರೆಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಅವರಿಗೆ ಯಾವತ್ತೂ ಕೂಡ ಎತ್ತರ ಎತ್ತರಕ್ಕೆ ಬೆಳೆದರು ಬಿಟ್ಟರೆ ಫಾರ್ ಡೌನ್ ಅನ್ನೋದು ಯಾವತ್ತೂ ಕೂಡ ಆಗಲಿಲ್ಲ ಯಾಕೆಂದರೆ ಅವರ ಅಭಿನಯ ಅಷ್ಟು ಅಚ್ಚುಕಟ್ಟಾಗಿತ್ತು ಇದು ಅವರ ಸಿನಿಮಾ ಬದುಕಿಗೆ ಸಂಬಂಧಪಟ್ಟಂತಹ ವಿಚಾರ ಕೂಡ ಸೇರಿಯಲ್ಸ್ ಗಳಲ್ಲಿ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ ಇನ್ನು ಅವರ ವೈಯಕ್ತಿಕ ಬದುಕಿನ ವಿಚಾರಕ್ಕೆ ಬರೋಣ ತುಂಬಾ ಜನ ಯಾವಾಗಲು ಯೋಚನೆ ಮಾಡುತ್ತಿದ್ದಂತ ವಿಚಾರ ಸೀತಾರಾಮ್ ಇದ್ದಹಾಗೆ ಯಾಕೆ ಅವರು ಇನ್ನು ಕೂಡ ಮದುವೆ ಆಗಿಲ್ಲ ಅಂತ ಹೇಳಿ ಹಾಗೆ ಸಾಕಷ್ಟು ಸಂದರ್ಶನಗಳಲ್ಲಿ ಅವರಿಗೆ ಮೊದಲು ಎದುರಾಗುತ್ತಿದ್ದಂತೆ ಪ್ರಶ್ನೆ ಕೂಡ ಅದೇ ಯಾಕೆ ಸೀತಾರಾಮ್ ಅವರು ಮದುವೆ ಆಗಿಲ್ಲ ಅಂತ ನೋಡುವುದಕ್ಕೆ ಅಷ್ಟು ಚೆನ್ನಾಗಿ ಇದ್ದಾರೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.

ಯಾವ ಕಾರಣಕ್ಕಾಗಿ ಮದುವೆಯಾಗದೆ ಒಬ್ಬಂಟಿಯಾಗಿ ಉಳಿದುಕೊಂಡು ಬಿಟ್ಟರು ಅಂತ ಹೇಳಿ ಪ್ರತಿಯೊಬ್ಬರೂ ಕೂಡ ಪ್ರಶ್ನೆಯನ್ನು ಮಾಡುತ್ತಾರೆ ಸ್ವತಃ ಸೀತಾರವರೇ ಈ ವಿಚಾರವನ್ನ ಶೇರ್ ಮಾಡಿಕೊಂಡಿದ್ದಾರೆ ಬಹಿರಂಗ ಪಡಿಸಿದ್ದಾರೆ ನಾನು ಯಾಕೆ ಮದುವೆ ಆಗಲಿಲ್ಲ ಅಂತ ಹೇಳಿ ಒಂದು ಅವರು ತಂದೆ ತಾಯಿಯನ್ನ ವಿಪರೀತವಾಗಿ ಪ್ರೀತಿಸುತ್ತಿದ್ದರು ಪರಮೇಶ್ವರ್ ನಾಯರ್ ಹೊಲ್ಸಲ್ ನಾಯರ್ ಅದರಲ್ಲೂ ಕೂಡ ತಂದೆ ಅಂದರೆ ಅವರಿಗೆ ವಿಪರೀತವಾದಂತಹ ಪ್ರೀತಿ ತಂದೆ ತಾಯಿಯನ್ನು ತುಂಬಾ ಅವರು ಹಂಚಿಕೊಂಡಿದ್ದರು ಇದೇ ಸಂದರ್ಭದಲ್ಲಿ ತುಂಬಾ ಮ್ಯಾರೇಜ್ ಪ್ರಪೋಸಲ್ ಗಳು ಅವರಿಗೆ ಬರುವುದಕ್ಕೆ ಶುರುವಾಗುತ್ತೆ ಆರಂಭದಲ್ಲಿ ಆರಂಭದಲ್ಲಿ ಮದುವೆಯಾಗದೆ ಉಳಿದುಕೊಳ್ಳುವುದಕ್ಕೆ ಕಾರಣ ಏನಪ್ಪಾ ಅಂದರೆ ಸಿನಿಮಾ ಕೆರಿಯರ್ ಗೆ ಎಫೆಕ್ಟ್ ಆಗಬಾರದು ಅಂತ ಮದುವೆ ಆಗಿಬಿಟ್ಟರೆ ನಿಮಗೆಲ್ಲರಿಗೂ ಗೊತ್ತು ಅವಕಾಶಗಳು ಕಡಿಮೆ ಆಗಿ ಬಿಡುತ್ತದೆ ಆ ಬರಿ ಅವರು ಸಂಸಾರ ಇಂತ ಜಂಜಾಟಗಳಿಗೆ ಸೀಮಿತ ಆಗಿಬಿಡ್ತಾರೆ ಹೊರತಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ active ಆಗಿ ಇರೋದಕ್ಕೆ ಸಾಧ್ಯ ಆಗೋದಿಲ್ಲ ಎನ್ನುವ ಕಾರಣಕ್ಕಾಗಿ ಸೀತಾರಾಮ್ ಆರಂಭದ ದಿನಗಳಲ್ಲಿ ಮದುವೆ ಆಗಲಿಲ್ಲ ಅನಂತರ ಅವರಿಗೆ ಹೀಗೆ ಸಿನಿಮಾಗಳಲ್ಲಿ ಯಶಸ್ಸನ್ನ ಸಾಧಿಸ್ತಾಯಿದ್ದ ಸಂದರ್ಭದಲ್ಲಿ ಅವರಿಗೆ ತುಂಬಾ ಆಫರ್ ಗಳು ಬರ್ತಾನೆ ಇದ್ದವು ಪ್ರಪೋಸಲ್ ಗಳು ಆದರೆ ಅವರಿಗೆ ತಂದೆ ತಾಯಿಯನ್ನ ಬಿಟ್ಟು ಹೋಗೋದಕ್ಕೆ ಸ್ವಲ್ಪಾನು ಇಷ್ಟ ಇರಲಿಲ್ಲ ನಾನು ಮದುವೆ ಆಗಿಬಿಟ್ಟರೆ ದೂರ ಹೋಗಬೇಕಾಗುತ್ತೆ .

ತಂದೆ ತಾಯಿಯಿಂದ ದೂರ ಉಳಿದುಕೊಳ್ಳಬೇಕಾಗುತ್ತೆ ಎನ್ನುವ ಕಾರಣಕ್ಕಾಗಿ ಅವರು ಮದುವೆ ಆಗದೆ ಇರುವಂತ ನಿರ್ಧಾರಕ್ಕೆ ಬಂದು ಬಿಡ್ತಾರೆ ಆದರೆ ತಂದೆ ತಾಯಿ force ಮಾಡುತ್ತಾನೆ ಇರುತ್ತಾರಂತೆ ಸಹಜವಾಗಿ ಯಾವುದೇ ತಂದೆ ತಾಯಿ ಆದರೂ ಕೂಡ ಫೋರ್ಸ್ ಮಾಡುತ್ತಾರೆ ಮದುವೆಯಾಗು ಮಗಳೇ ಅಂತ ಹೇಳಿ but ಇವರು ಒಪ್ಪಿಕೊಳ್ಳುತ್ತಾ ಇರುವುದಿಲ್ಲ ನಾನಂತೂ ಸದ್ಯಕಂತು ಮದುವೆ ಆಗುವುದಿಲ್ಲ ಅನ್ನುವಂತಹ ಮಾತನ್ನು ಹೇಳುತ್ತಾ ಇರುತ್ತಾರೆ ಇದರ ಜೊತೆಗೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ತಮಿಳಿನ ಖ್ಯಾತ ನಟ ಮುರುಳಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರುತ್ತೆ ಕನ್ನಡದ ಖ್ಯಾತ ನಿರ್ದೇಶಕರು ಆಗಿರುವಂತಹ ಸಿದ್ದಲಿಂಗಯ್ಯ ಅವರ ಪುತ್ರ ಅವರು ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡರು but ಅವರು ಸಿನಿಮಾ carrier ಎತ್ತರಕ್ಕೆ ಬೆಳೆದಿದ್ದು ಅದು ತಮಿಳು ನಾಡಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮುರಳಿ ಅವರು ಅಭಿನಯಿಸುತ್ತಾರೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತ ಮುರಳಿ ಮತ್ತೆ ಸೀತಾರಾಮ್ ಅವರು ತುಂಬಾ ಆತ್ಮೀಯರಾಗಿದ್ದರು ಆತ್ಮೀಯತೆ ಅಂದ ತಕ್ಷಣ ಎಲ್ಲರೂ ಯೋಚನೆ ಮಾಡೋದು ಅವರ ನಡುವೆ ಪ್ರೀತಿ ಇತ್ತ ಅಥವಾ ಯಾವುದಾದರು ಸಂಬಂಧ ಇತ್ತ ಆ ರೀತಿಯಾಗಿ ಏನು ಕೂಡ ಇರಲಿಲ್ಲ ಅವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದರು ತುಂಬಾ ಜನ ಇವರ ಫ್ರೆಂಡ್ಶಿಪ್ ಬಗ್ಗೆ ಒಳ್ಳೆ ಮಾತುಗಳನ್ನ ಆಡ್ತಾಯಿದ್ದರೂ ಎಂತಹ ಫ್ರೆಂಡ್ಶಿಪ್ ಅಪ್ಪ ನೋಡೋದಕ್ಕೆ ಬಹಳ ಖುಷಿಯಾಗುತ್ತೆ ಹೀಗೆ ಅಂತ ಪ್ರತಿಯೊಬ್ಬರೂ ಕೂಡ ಅವರ ಬಗ್ಗೆ ಮಾತನಾಡುತ್ತಿದ್ದರು.

ಬಹಳ ಉತ್ತಮವಾದಂತ ಬಾಂದವ್ಯ ಅವರಿಬ್ಬರ ನಡುವೆ ಇತ್ತು ಮುರಳಿ ಹಾಗೆ ಸಿತ್ತಾರ ನಡುವೆ ಈ ವಿಚಾರ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಸಾಕಷ್ಟು ಚರ್ಚೆ ಆಗ್ತಿತ್ತು ಒಂದು ಒಳ್ಳೆ ಫ್ರೆಂಡ್ಶಿಪ್ ಅಪ್ಪ ಇದು ಹೇಳಿ ಆದರೆ ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಮುರುಳಿ ತುಂಬಾ ಚಿಕ್ಕವಯಸ್ಸಿನಲ್ಲಿ ಹೆಚ್ಚು ಕಡಿಮೆ ನಲವತ್ತೈದರಿಂದ ನಲವತ್ತಾರು ವರ್ಷದಲ್ಲೇ ಎರಡು ಸಾವಿರದ ಹತ್ತರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿಬಿಡುತ್ತಾರೆ ಮುರಳಿ ಸಾವನ್ನಪ್ಪುತ್ತಿದ್ದ ಹಾಗೆ ಸೀತಾರಾಮ್ ಒಂದು ಹಂತಕ್ಕೆ ಡಿಪ್ರೆಶನ್ ಹೋಗಿಬಿಡುತ್ತಾರೆ ಕಂಪ್ಲೀಟ ಆಗಿ ಯಾಕೆಂದರೆ ಅಷ್ಟೊಂದು ಮುರುಳಿಯವರನ್ನು ಹಚ್ಚಿಕೊಂಡು ಬಿಟ್ಟಿದ್ದರು ಮುರುಳಿಯವರಿಗೆ ಬೇರೆ ಮದುವೆ ಕೂಡ ಆಗಿತ್ತು ಈ ಕಾರಣಕ್ಕಾಗಿ ಪ್ರೀತಿ ಗೀತಿ ಅಂತ ನಾವು ಇಲ್ಲಿ ವ್ಯಾಖ್ಯಾನವನ್ನು ಮಾಡುವುದಕ್ಕೆ ಆಗುವುದಿಲ್ಲ ಬಟ್ ಇಬ್ಬರ ನಡುವೆ ಒಂದು ಒಳ್ಳೆ ಫ್ರೆಂಡ್ಶಿಪ್ ಇತ್ತು ತುಂಬಾ ಹಚ್ಚಿಕೊಂಡಿದ್ದರು ಮುರಳಿ ಅವರನ್ನು ಮುರಳಿ ಅವರು ವಿಧಿವಶರಾಗುತ್ತಿದ್ದ ಹಾಗೆ ಈ ಬದುಕಿನ ಬಗ್ಗೆ ಆಸಕ್ತಿಯನ್ನ ಕಳೆದುಕೊಂಡು ಬಿಡುತ್ತಾರೆ ಸೀತಾರಾಮ್ ಇಷ್ಟು ಚಿಕ್ಕ ವಯಸ್ಸಿಗೆ ತೀರಿಕೊಂಡು ಬಿಟ್ಟರಲ್ಲ ಅಂತ ಹೇಳಿ ತುಂಬಾ ವರ್ಷಗಳ ಕಾಲ ಖಿನ್ನತೆಗೆ ಹೋಗಿ ಬಿಟ್ಟಿದ್ದರಂತೆ ಸೀತಾರಾಮ ಅವರು ಅವರನ್ನು ಹತ್ತಿರದಿಂದ ನೋಡಿದಂತವರು.

ಈ ವಿಚಾರವನ್ನು ಹೇಳುತ್ತಾರೆ ಸ್ವತಃ ಸೀತಾರಾಮ್ ಅವರು ಕೂಡ ಹೇಳಿಕೊಂಡಿದ್ದಾರೆ ಮುರಳಿ ಅವರ ಈ ಸಾವಿಗೆ ಸಂಬಂಧಪಟ್ಟ ಹಾಗೆ ಖಿನ್ನತೆಗೆ ಒಳಗಾಗಿರುವಂತ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆಗ ಒಂದು ಹಂತಕ್ಕೆ ಅವರಿಗೆ ಮದುವೆ ಬಗ್ಗೆ ಕಂಪ್ಲೀಟ ಆಗಿ ಆಸಕ್ತಿ ಹೊರಟು ಹೋಗಿ ಬಿಡುತ್ತೆ ಇದೆ ಸಂದರ್ಭದಲ್ಲಿ ಸೀತಾರಾಮ ಅವರಿಗೆ ಇನ್ನೊಂದು ಆಘಾತ ಎದುರಾಗುತ್ತೆ ಪ್ರಾಣಕ್ಕಿಂತ ಹೆಚ್ಚಾಗಿ ಅವರು ಪ್ರೀತಿಸುತ್ತಿದ್ದಂತಹ ಮದುವೆ ಆಗದೆ ಉಳಿಯುವುದಕ್ಕೆ ಕಾರಣ ಅವರ ತಂದೆ ಪರಮೇಶ್ವರ್ ನಾಯರು ಕೂಡ ಮುರಳಿ ಅವರು ವಿದೇಶರಾದ ಸ್ವಲ್ಪ ದಿನಕ್ಕೆ ಅವರು ಕೂಡ ವಿಧಿವಶರಾಗ್ಬಿಡ್ತಾರೆ ಈ ಎರಡು ಆಘಾತಗಳಿಂದ ಸಿತಾರ್ ಅವರಿಗೆ ಹೊರಗಡೆ ಬರೋದಿಕ್ಕೆ ಸಾಧ್ಯನೇ ಆಗೋದಿಲ್ಲ ಆಗ ಸೀತಾರಾಮ್ ಅವರು ಡಿಸೈಡ್ ಮಾಡ್ತಾರೆ ಇಲ್ಲ ನಾನಿನ್ನು ಮದ್ವೆ ಆಗೋದಿಲ್ಲ ಈ ಸಂಸಾರ ಜಂಜಾಟ ಈ ಲೌಕಿಕ ಬದುಕು ಇದು ಯಾವುದರ ಮೇಲು ಕೂಡ ನನಗೆ ಆಸಕ್ತಿ ಇಲ್ಲ ಅಂತ ಹೇಳಿ ಸೀತಾರಾಮ್ ಅವತ್ತು ಡಿಸೈಡ್ ಮಾಡ್ತಾರೆ ಮದುವೆ ಆಗದೆ ಹಾಗೆ ಉಳಿದುಕೊಳ್ಳುತ್ತಾರೆ .

ಸದ್ಯ ವಯಸ್ಸು ನಲವತ್ತೆಂಟು ಆಗಿದ್ದರು ಕೂಡ ಈಗಲೂ ಕೂಡ ಒಂದಷ್ಟು ಪ್ರಪೋಸಲ್ ಗಳು ಸೀತಾರಾಮ ಅವರಿಗೆ ಬರ್ತಾ ಇದಿಯಂತೆ ಬಟ್ ಅವರ ಬಿಲ್ಕುಲ್ ನಾನು ಮದುವೆ ಆಗ ಅಂತ ಹೇಳಿ ಕಂಪ್ಲೀಟ್ ಆಗಿ ಡಿಸೈಡ್ ಮಾಡಿ ಬಿಟ್ಟಿದ್ದಾರೆ ನೋಡಿ ಒಂದು ತಂದೆ ತಾಯಿ ಮೇಲಿನ ಪ್ರೀತಿ ಯಾವ ರೀತಿಯಾಗಿತ್ತು ಅಂತ ಹೇಳಿ ಮತ್ತೊಂದು ಫ್ರೆಂಡ್ಶಿಪ್ ಎಷ್ಟೊಂದು ಗಟ್ಟಿಯಾಗಿತ್ತು ಅಂತ ಹೇಳಿ ಯಾವುದಾದರು ಒಂದು ಹುಡುಗ ಹುಡುಗಿ ಅಂದ ತಕ್ಷಣ ನಾವು ಪ್ರೀತಿ ಅಥವಾ ಇನ್ನೊಂದು ಯಾವುದೋ ಸಂಬಂಧವನ್ನು ಕಲ್ಪಿಸಿ ಬಿಡುತ್ತೇವೆ but ಇವರ friendship ಇಷ್ಟೊಂದು ಗಟ್ಟಿಯಾಗಿತ್ತು ಅನ್ನುವುದಕ್ಕೆ ಸೀತಾರಾಮ ಅವರು ತೆಗೆದುಕೊಂಡಂತಹ ಅಚಲವಾದ ನಿರ್ಧಾರವೇ ಉದಾಹರಣೆ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಈ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೆ ಯಾರ ಸ್ಟೋರಿಯನ್ನು ನೀವು ಕೇಳುವುದಕ್ಕೆ ಬಯಸುತ್ತೀರಿ ಅದನ್ನು ಕೂಡ ತಿಳಿಸಿ

Exit mobile version