Ad
Home Kannada Cinema News ಬಡವರಿಗೆ ಆಸ್ತಿ ದಾನ ಮಾಡುವ ಸಲುವಾಗಿ ಮಕ್ಕಳನ್ನೆ ಮಾಡಿಕೊಳ್ಳದ ಖ್ಯಾತ ನಟಿ ಯಾರು ಗೊತ್ತ ..

ಬಡವರಿಗೆ ಆಸ್ತಿ ದಾನ ಮಾಡುವ ಸಲುವಾಗಿ ಮಕ್ಕಳನ್ನೆ ಮಾಡಿಕೊಳ್ಳದ ಖ್ಯಾತ ನಟಿ ಯಾರು ಗೊತ್ತ ..

ಬಂಧುಗಳೇ ನಮಸ್ಕಾರ ಕೆಲ ನಟ ನಟಿಯರು ವಿಭಿನ್ನವಾಗಿ ಸಮಾಜಕ್ಕೆ ಮಾದರಿಯಾಗುವಂತ ಕೆಲಸವನ್ನು ಅಥವಾ ಸಮಾಜಕ್ಕೆ ಕೊಡುಗೆಯನ್ನು ನೀಡುವಂತ ಕೆಲಸವನ್ನು ಮಾಡುತ್ತಾರೆ ಅಂತವರಲ್ಲಿ ಒಬ್ಬರು ನಟಿ ವಿಜಯಶಾಂತಿ ವಿಜಯಶಾಂತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೇವಲ ನಮ್ಮ ಭಾಷೆಯಲ್ಲಿ ಮಾತ್ರವಲ್ಲ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಮಿಂಚಿದಂತಹ ನಟಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಬಹುತೇಕ ಭಾಷೆಗಳಲ್ಲಿ ಅಭಿನಯಿಸಿದಂತ ನಟಿ ಅಂದರೆ ಅದು ವಿಜಯ್ ಶಾಂತಿ ಒಂದು ಕಾಲದಲ್ಲಿ ladies super star, lady ಅಮಿತಾಭ್ ಬಚ್ಚನ್ ಅಂತ ಕರೆಸಿಕೊಂಡಿದ್ದಂತ ನಟಿ ಆದರೆ ಇದೀಗ ಸಿನಿಮಾ ರಂಗದಿಂದ ಸ್ವಲ್ಪ ದೂರ ಸರಿದಿದ್ದಾರೆ,

ಆದರೂ ಕೂಡ ಇತ್ತೀಚೆಗೆ ಮಹೇಶ್ ಬಾಬು ಅವರ ಸರಿಲೇರು ನೀಕೆಯವರು ಸಿನಿಮಾ ಮೂಲಕ comeback ಅನ್ನು ಕೂಡ ಮಾಡಿದ್ದರು ಅದಾದ ನಂತರ ಒಂದಷ್ಟು ಸಿನಿಮಾ offer ಗಳು ಕೂಡ ಅವರಿಗೆ ಬರುತ್ತಾ ಇದೆಯಂತೆ ಆ ಜೊತೆಗೆ ರಾಜಕೀಯದಲ್ಲೂ ಕೂಡ ಸಕ್ರಿಯರಾಗಿದ್ದಾರೆ ಆದರೆ ವಿಜಯ್ ಶಾಂತಿ ಇತ್ತೀಚಿಗೆ ಸುದ್ದಿ ಆಗಿದ್ದು ಮಾತ್ರ ಅವರು ಇತ್ತೀಚಿಗೆ ಕೊಟ್ಟಂತ ಒಂದು statement ನಾನು ಮದುವೆಯಾಗಿ ಸಾಕಷ್ಟು ವರ್ಷಗಳು ಆದರೂ ಕೂಡ ಇನ್ನು ಮಕ್ಕಳನ್ನು ಮಾಡಿಕೊಂಡಿಲ್ಲ ಯಾವ ಕಾರಣಕ್ಕಾಗಿ ಎನ್ನುವ ವಿಚಾರವನ್ನ ವಿಜಯಶಾಂತಿ ಹೇಳುತ್ತಾರೆ ಈ ವಿಚಾರವನ್ನ ಕೇಳುತ್ತಿದ್ದ ಹಾಗೆ ಎಲ್ಲರು ಕೂಡ ರಕ್ಷಣಾ ದಂಗಾಗಿಬಿಡುತ್ತಾರೆ ಕಾರಣಕ್ಕಾಗಿಯೂ ಕೂಡ ಮಕ್ಕಳನ್ನ ಮಾಡಿಕೊಳ್ಳದೆ ಇರ್ತಾರ ಅಂತ ಹಾಗಾದ್ರೆ ಯಾವ ಕಾರಣಕ್ಕಾಗಿ ಸದ್ಯ ವಿಜಯಶಾಂತಿ ಏನು ಮಾಡ್ತಿದ್ದಾರೆ.

ಯಾಕೆ ಸಿನಿಮಾ ರಂಗದಿಂದ ದೂರ ಹೋದರು ಅದೆಲ್ಲವನ್ನು ಕೂಡ ಇವತ್ತಿನ ಸ್ಟೋರಿಯಲ್ಲಿ ಹೇಳ್ತ ಹೋಗ್ತೀನಿ ಕೇಳಿ ವಿಜಯಶಾಂತಿ ಹುಟ್ಟಿದ್ದು ಸಾವಿರದ ಒಂಬೈನೂರ ಅರವತ್ತಾರರಲ್ಲಿ ಮದ್ರಾಸನಲ್ಲಿ ಅಂದ್ರೆ ಈಗಿನ ಚೆನ್ನೈನಲ್ಲಿ ವಯಸ್ಸು ಐವತ್ತೈದು ವರ್ಷ ಅವರ ಸಂಬಂಧಿ ವಿಜಯ ಲಲಿತಾ ಅವರು ತುಂಬಾ ಹತ್ತಿರದ ಸಂಬಂಧಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಂತ ಕಾರಣಕ್ಕಾಗಿ ವಿಜಯ್ ಶಾಂತಿ ಕೂಡ ಸಿನಿಮಾ ಇಂಡಸ್ಟ್ರಿಗೆ ಬಹಳ ಬೇಗನೆ ಎಂಟ್ರಿ ಕೊಟ್ಟುಬಿಡ್ತಾರೆ ಬರಿ ಹದಿನಾಲ್ಕು ವರ್ಷಕ್ಕೆ ಅವರು ಸಾವಿರದ ಒಂಬೈನೂರ ಎಂಬತ್ತರ ಸಂದರ್ಭದಲ್ಲಿ film ಕುಲುಕುಲ್ ಇರಮ್ ಎನ್ನುವಂತ ತಮಿಳು ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ entry ಕೊಡ್ತಾರೆ.

ಅದಾದ ನಂತರ ತೆಲುಗು ಕೂಡ ಅದೇ ವರ್ಷ. ಕಿಲಾಡಿ, ಕೃಷ್ಣನೂಡು ಎನ್ನುವಂತ ಸಿನಿಮಾದಲ್ಲಿ ಅಭಿನಯಿಸ್ತಾರೆ. ಅದಾದ ನಂತರ ಸತ್ಯಂ ಶಿವಂ ಒಳ್ಳೆ ಹೆಸರನ್ನ ತಂದು ಕೊಡುತ್ತೆ. ಆರಂಭದಲ್ಲಿ ಮಗಳಾಗಿ, ತಂಗಿಯಾಗಿ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ತಾಯಿದ್ರು. ಆ ನಂತರ ಆ lead roleನಲ್ಲಿ, heroine ಆಗಿ ಅಭಿನಯಿಸುವುದಕ್ಕೂ ಕೂಡ ಶುರು ಮಾಡ್ಕೊಳ್ತಾರೆ. ಫೆಲ್ಲಿ, ಚುಪುಲು ಎನ್ನುವಂತ ಸಿನಿಮಾ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ತಂದುಕೊಡುತ್ತೆ. ಸಾವಿರದ ಒಂಬೈನೂರ ಎಂಬತ್ತಮೂರರಲ್ಲಿ ಬಂದಂತ ಸಿನಿಮಾ ನೇಟ್ ಭರತಮ್ ಇದು ಇನ್ನೊಂದು ಎತ್ತರಕ್ಕೆ ಅವರನ್ನ ಕರ್ಕೊಂಡು ಹೋಗುತ್ತೆ ಅನಂತರ ಇವರಿಗೆ ಸೂಪರ್ ಸ್ಟಾರ್ ಪಟ್ಟವನ್ನ ತಂದುಕೊಡೋದು ಪ್ರತಿ ಘಟನಾ ಎನ್ನುವಂತ ಸಿನಿಮಾ ಇವರಿಗೆ ಸೂಪರ್ ಸ್ಟಾರ್ ಪಟ್ಟವನ್ನ ತಂದುಕೊಡುತ್ತೆ ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ busy ಆಗಿದ್ದಂತ ಸಂದರ್ಭದಲ್ಲಿಯೇ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕೂಡ ಅಂದ್ರೆ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಂತ ಸಂದರ್ಭದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಗು ಕೂಡ ಎಂಟ್ರಿ ಕೊಡ್ತಾರೆ ಕೇರಳದ ಹೆಣ್ಣು ಎನ್ನುವಂತ ಸಿನಿಮಾ ಸಾವಿರದ ಒಂಬೈನೂರ ಎಂಬತ್ತಮೂರರಲ್ಲಿ ಅದಾದ ನಂತರ ಸಿಂಹ ಗರ್ಜನೆ ವಂದೇ ಮಾತರಂ ಹೀಗೆ ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ .

ಎರಡು ಸಾವಿರದ ಆರರಲ್ಲಿ ನಾಯಿಡುಮ್ಮ ಎನ್ನುವಂತ ಸಿನಿಮಾ ಕೊನೆಯಾಗುತ್ತೆ ಅನಂತರ ಅವರು ಸಿನಿಮಾ ಇಂಡಸ್ಟ್ರಿ ಇಂದ ಸ್ವಲ್ಪ ಮಟ್ಟಿಗೆ ದೂರ ಉಳಿದುಕೊಂಡು ಬಿಡುತ್ತಾರೆ ಮತ್ತೆ come back ಮಾಡಿದ್ದು ಇತ್ತೀಚಿಗೆ ಸರಿಲೇರು ನಿತ್ಯವೂ ಎನ್ನುವಂತ ಸಿನಿಮಾ ಮೂಲಕ ಇನ್ನು ಸಿನಿಮಾ ಇಂಡಸ್ಟ್ರಿ ಗ್ರಾಫ್ ಅನ್ನ ನಾವು ನೋಡುತ್ತಾ ಹೋಗುವುದಾದರೆ ಆರಂಭದಲ್ಲಿ ಹೀಗೆ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅನಂತರ heroine ಆಗುತ್ತಾರೆ ಅನಂತರ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತಾರೆ ಒಂದಷ್ಟು ಆಕ್ಷನ್ ಸಿನಿಮಾಗಳು ladies superstar ಪಟ್ಟವನ್ನು ಈ action ಸಿನಿಮಾಗಳು ತಂದು ಕೊಡುತ್ತೆ ಹೀಗೆ ಬಹುತೇಕ ಭಿನ್ನ ವಿಭಿನ್ನವಾದಂತ ಪಾತ್ರಗಳಲ್ಲಿ ಶಾಂತಿ ಕಾಣಿಸಿಕೊಳ್ತಾ ಹೋಗ್ತಾರೆ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಏರಿಳಿತ ಏನಿಲ್ಲ ಯಾಕಂದ್ರೆ ಹಿಟ್ ಮೇಲೆ ಹಿಟ್ ಸಿನಿಮಾವನ್ನ ಕೊಡ್ತಾ ಹೋದಂತವರು ವಿಜಯ್ ಶಾಂತಿ ಅದೇ ರೀತಿಯಾಗಿ ಮದ್ಯದಲ್ಲಿ ಸ್ವಲ್ಪ ಮಟ್ಟಿಗೆ ಅವರು ಆ ಗ್ಯಾಪ್ ಅನ್ನ ಕೂಡ ತೆಗೆದುಕೊಳ್ತಾರೆ ಕಾರಣ ಅವರು ರಾಜಕೀಯಕ್ಕೂ ಕೂಡ ಎಂಟ್ರಿಯನ್ನ ಕೊಡ್ತಾರೆ ಈ ಕಾರಣಕ್ಕಾಗಿ ಅದಾದ ನಂತರ ಮತ್ತೆ come back ಮಾಡ್ತಾರೆ ಆ ನಂತರ ಹೆಚ್ಚು ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಅವರಿಗೆ ಉಳಿದುಕೊಳ್ಳೋಕೆ ಸಾಧ್ಯವಾಗಲಿಲ್ಲ.

ಇನ್ನು ರಾಜಕೀಯ ಜೀವನದ ವಿಚಾರ ನಾವು ನೋಡ್ತಾ ಹೋಗೋದಾದ್ರೆ ಆರಂಭದಲ್ಲಿ ಅವರು BJP ಇಂದ ತಮ್ಮ ರಾಜಕೀಯ ಬದುಕನ್ನ ಕೂಡ ಆರಂಭಿಸ್ತಾರೆ ಆ ಆ ನಂತರ ಅವರು ಕಾಂಗ್ರೆಸ್ ಪಕ್ಷಕ್ಕೂ ಕೂಡ ತೊಂಬತ್ತೆಂಟರಲ್ಲಿ BJP ಅದಾದ ನಂತರ ಎ ಐಡಿಎಮ್ ಕೇಳಿರ್ತಾರೆ ಅದಾದ ನಂತರ ಕಾಂಗ್ರೆಸಗೆ ಬರ್ತಾರೆ ಟಿ ಆರ್ ಎಸ್ ಗೆ ಬರ್ತಾರೆ ತದನಂತರ ಮತ್ತೆ ಇದೀಗ BJP ಪಕ್ಷದಲ್ಲಿ active ಆಗಿದ್ದಾರೆ ರಾಜಕೀಯದಲ್ಲಿ ಬಹಳ ದೊಡ್ಡ ಮಟ್ಟಿಗೆ ಪ್ರಗತಿ ಹೊಂದುವುದಕ್ಕೆ ಸಾಧ್ಯವಾಗದಿದ್ದರೂ ಕೂಡ ತಕ್ಕ ಮಟ್ಟಿಗೆ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಇದು ರಾಜಕೀಯ ಬದುಕಿನ ವಿಚಾರ ಆಯಿತು ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಬಹಳ ದೊಡ್ಡ ಮಟ್ಟಿಗೆ ಯಶಸ್ಸನ್ನು ಗಳಿಸಿದ ನಟಿ ಕೂಡ ಹೌದು ಇದೀಗ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುತ್ತಾ ಹೋಗುವುದಾದರೆ ವಿಜಯಶಾಂತಿ ಬರಿ ಹದಿನೇಳನೆ ವರ್ಷಕ್ಕೆ ತಮ್ಮ ಜೀವನಕ್ಕೆ ಆಧಾರವಾಗಿದ್ದಂತ ತಂದೆಯನ್ನ ಅವರ ಹದಿನೇಳನೆ ವರ್ಷಕ್ಕೆ ಕಳೆದುಕೊಂಡು ಬಿಡ್ತಾರೆ .

ಅನಂತರ ಕೇವಲ ಒಂದು ತಿಂಗಳ ಅಂತರದಲ್ಲಿ ಅವರು ತಮ್ಮ ತಾಯಿಯನ್ನ ಕಳೆದುಕೊಂಡು ಬಿಡ್ತಾರೆ ಈ ರೀತಿಯಾಗಿ ತಂದೆ ತಾಯಿಯನ್ನ ಕಳೆದುಕೊಂಡ ನಂತರ ಒಂದು ರೀತಿಯಾದಂತಹ ಒಂಟಿ ಜೀವನವನ್ನ ಅನುಭವಿಸುವಂತ ಪರಿಸ್ಥಿತಿ ವಿಜಯ್ ಶಾಂತಿ ಅವರದ್ದು ಆಗುತ್ತೆ ಆ ಸಂದರ್ಭದಲ್ಲಿ ಹೆಚ್ಚು ಕಡಿಮೆ ಅವರು ಜೀವನದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದರಂತೆ ಇಷ್ಟೇ ಈ ಬದುಕು ಇದನ್ನ ಏನು ಕೂಡ ಇಲ್ಲ ನಮಗೆ ಯಾರು ಇಲ್ಲ ಈ ರೀತಿಯಾದಂತ ಒಂದಷ್ಟು ಯೋಚನೆಗಳಿಗೆ ಕೂಡ ಬಂದಿದ್ದರು ಮದುವೆ ಆಗಬಾರದು ಎನ್ನುವಂತ ನಿರ್ಧಾರವನ್ನ ಕೂಡ ಅವರು ತೆಗೆದು ಅದೇ ಪ್ರಕಾರವಾಗಿ ಇವರು ಮೂವತ್ತೆರಡನೆ ವರ್ಷ ವಯಸ್ಸಿನವರೆಗೂ ಕೂಡ ಮದುವೆಯೂ ಕೂಡ ಆಗಿರಲಿಲ್ಲ ಆದರೆ ಮೂವತ್ತು ಎರಡನೇ ವಯಸ್ಸಿಗೆ ಅವರು ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದಂತಹ ಹಾಗೆ ಬುಸಿನೆಸ್ ಅಲ್ಲಿ ತಮ್ಮದೇ ಆದಂತ ಪ್ರಸಿದ್ಧಿಯನ್ನು ಕೂಡ ಪಡೆದಿದ್ದಂತಹ ಶ್ರೀನಿವಾಸ್ ಪ್ರಸಾದ್ ಅವರನ್ನು ಮದುವೆ ಆಗುತ್ತಾರೆ ಆದರೆ ಮದುವೆಯನ್ನು ತುಂಬಾ ಸಿಂಪಲ್ ಆಗಿ ಯಾರಿಗೂ ಕೂಡ ಹೇಳದೆ ಒಂದು ರೀತಿಯಲ್ಲಿ ಗುಟ್ಟಾಗಿ ಮದುವೆ ಆದರೂ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಮೂವತ್ತೆರಡನೆ ವಯಸ್ಸಿಗೆ register marriage ಆಗುತ್ತಾರೆ .

ಅದರಲ್ಲೂ ಕೂಡ ಒಂದು ಸರಳತೆಯನ್ನು ಮೆರೆಯುತ್ತಾರೆ ಯಾವುದೇ ರೀತಿಯಲ್ಲೂ ಆಡಂಬರ ಅದ್ದೂರಿತನ ಇದು ಯಾವುದು ಕೂಡಬೇಡ ಸಿಂಪಲ್ ಆಗಿ ಆಗೋಣ ಅಂತ ಹೇಳಿ ಅವರ ದಾಂಪತ್ಯ ಬದುಕಿನಲ್ಲಿ ಯಾವುದೇ ರೀತಿಯಲ್ಲೂ ಸಮಸ್ಯೆ ಇಲ್ಲ ಸುಗಮವಾಗಿ ಸಾಗುತ್ತಿರುವಂತ ಆ ದಾಂಪತ್ಯ ಬದುಕು ಒಂದು ರೀತಿಯಲ್ಲಿ ಎಲ್ಲರಿಗೂ ಮಾದರಿಯಾಗುವಂತಹ ದಾಂಪತ್ಯ ಬದುಕು ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಮೂವತ್ತು ಎರಡನೇ ವರ್ಷಕ್ಕೆ ಅವರು ಮದುವೆಯಾಗಿದ್ದು ಸದ್ಯ ಐವತ್ತೈದು ವರ್ಷ ಈಗಲೂ ಕೂಡ ಅವರಿಗೆ ಮಕ್ಕಳಾಗಿಲ್ಲ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವಾಗಲು ಕೂಡ ಅಭಿಮಾನಿಗಳು ಪ್ರಶ್ನೆಯನ್ನು ಮಾಡ್ತಾ ಇದ್ದರು ಒಂದಷ್ಟು ಚರ್ಚೆಯು ಕೂಡ ಆಗ್ತಾ ಇತ್ತು ಯಾಕೆ ಇನ್ನು ಕೂಡ ಮಕ್ಕಳು ಮಾಡಿಕೊಳ್ಳದೆ ಇದ್ದಾರೆ ತಾಯಿ ತಾ ಅನ್ನೋದು ಪ್ರತಿಯೊಬ್ಬರಿಗೂ ಕೂಡ ಇರುವಂತ ಒಂದು ಆಸೆ ನಾವು ತಾಯಿ ಆಗಬೇಕು ಇನ್ನೊಂದು ಜೀವಕ್ಕೆ ನಾವು ಜೀವವನ್ನು ಕೊಡಬೇಕು ಈ ರೀತಿ ಒಂದಷ್ಟು ಜನ ಯೋಚನೆಯನ್ನು ಮಾಡುತ್ತಿರುತ್ತಾರೆ.

ಏನೇನೋ ಪ್ರಯತ್ನವನ್ನು ಪಡುತ್ತಾ ಇರುತ್ತಾರೆ but ವಿಜಯಶಾಂತಿ ಯಾಕೆ ಆ ನಿಟ್ಟಿನಲ್ಲಿ ಯೋಚನೆ ಮಾಡಲಿಲ್ಲ ಅಂತ ಅದಕ್ಕೆ ಸಂಬಂಧಪಟ್ಟ ಹಾಗೆ ವಿಜಯ್ ಶಾಂತಿ ಅವರು ಎಲ್ಲೂ ಕೂಡ ಮಾತನಾಡಿರಲಿಲ್ಲ ಆದರೆ ಸರಣಿರು ನಿಕಿ ಅವರು ಸಿನಿಮಾದ press meet ಸಂದರ್ಭದಲ್ಲಿ ಎಲ್ಲ ವಿಚಾರಗಳನ್ನು ಕೂಡ ಅವರು ಬಹಿರಂಗಪಡಿಸುತ್ತಾ ಹೋಗುತ್ತಾರೆ ನಾನು ಉದ್ದೇಶಪೂರ್ವಕವಾಗಿಯೇ ಮಕ್ಕಳನ್ನು ಮಾಡಿಕೊಂಡಿಲ್ಲ ನಾವು ಗಂಡ ಹೆಂಡತಿ ಸೇರಿ ಈ ನಿರ್ಧಾರಕ್ಕೆ ಬಂದ್ವಿ ಆರಂಭದಲ್ಲಿ ಆಯಿತು ನಾನು ರಾಜಕೀಯ ಬದುಕಿನಲ್ಲಿ ಸಿಕ್ಕಾಪಟ್ಟೆ active ಆಗಿದ್ದೆ ಸಿನಿಮಾದಲ್ಲೂ ಕೂಡ active ಆಗಿದ್ದೆ ಹೀಗಾಗಿ ನಾನು ಮಕ್ಕಳ ಕುರಿತಾಗಿ ಯೋಚನೆಯನ್ನೇ ಮಾಡಲಿಲ್ಲ but ಬರ್ತಾ ಬರ್ತಾ ನನಗೆ ಅನ್ನಿಸೋದಿಕ್ಕೆ ಶುರುವಾಯಿತು ನಾನು ಈ ಸಮಾಜಕ್ಕೆ ಏನಾದರು ಕೊಡುಗೆಯನ್ನ ಕೊಡಬೇಕು ನನ್ನದೇ ಆದಂತ ರೀತಿಯಲ್ಲಿ ಸೇವೆಯನ್ನ ಸಲ್ಲಿಸಬೇಕು ಅಂತ ಹೇಳಿ ಅದಕ್ಕೆ ಈ ನಿರ್ಧಾರವನ್ನ ತೆಗೆದುಕೊಂಡೆ ನಾನೇನಾದರೂ ಮಕ್ಕಳು ಮಾಡಿ ಕೊಂಡೆ ಅಂತ ಆದರೆ ನನ್ನ ಸಮಸ್ತ ಆಸ್ತಿಗೂ ಕೂಡ ನನ್ನ ಮಕ್ಕಳೇ ಒಡೆಯನೋ ಒಡತಿನೋ ಏನೋ ಒಂದು ಆಗ್ತಾರೆ,

ಹೆಣ್ಣು ಮಗುನೋ ಗಂಡು ಮಗು ಹೆಣ್ಣು ಮಗು ಆದರೆ ಒಡೆಯ ಆಗ್ತಾರೆ ಆಸ್ತಿ ಎಲ್ಲವೂ ಕೂಡ ಅವರ ಹೆಸರಿಗೆ transfer ಆಗುತ್ತೆ ಆಗ ನಾನು ಈ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಕೂಡ ಕೊಡುಗೆಯನ್ನ ಕೊಟ್ಟ ಹಾಗೆ ಆಗೋದಿಲ್ಲ ಅಥವಾ ಸೇವೆಯನ್ನ ಕೂಡ ಸಲ್ಲಿಸಿದ ಹಾಗೆ ಆಗೋದಿಲ್ಲ ಆದರೆ ಈಗ ನನ್ನ ಮಕ್ಕಳು ಮಾಡ್ಕೊಳ್ತಾ ಇಲ್ಲ ನನ್ನ ಸಮಸ್ತ ಆಸ್ತಿಯನ್ನು ಕೂಡ ನಾನು ದಾನ ಮಾಡ್ತೀನಿ ಅದನ್ನ ಈ ಸಮಾಜಕ್ಕೆ ಕೊಡ್ತೀನಿ ಅನ್ನುವಂತ ಮಾತನ್ನ ಹೇಳ್ತಾರೆ ಅದರಲ್ಲೂ ಕೂಡ ಒಂದಷ್ಟು ವಿಚಾರಗಳನ್ನ ಅವರು ಹೇಳ್ತಾ ಹೋಗ್ತಾರೆ ಯಾವ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವನ್ನ ಪಡೆಯೋದಕ್ಕೆ ಸಾಧ್ಯವಾಗ್ತಿಲ್ವೋ ಯಾವ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಆಶ್ರಯ ರಕ್ಷಣೆ ಸಿಗ್ತಾ ಇಲ್ವೋ ಯಾವ ಹೆಣ್ಣು ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಸಮಸ್ಯೆಯನ್ನ ಅನುಭವಿಸ್ತಾ ಇದ್ದಾರೋ ಅವರೆಲ್ಲರಿಗೂ ಕೂಡ ನನ್ನ ಸಮಸ್ತ ಆಸ್ತಿಯನ್ನು ರಾಜಕೀಯದಿಂದ ಗಳಿಸಿದ ಆಸ್ತಿ ಸಿನಿಮಾದಿಂದ ಗಳಿಸಿದಂತ ಆಸ್ತಿ ಎಲ್ಲವನ್ನು ಕೂಡ ನಾನು ದಾನ ಮಾಡಿ ಹೋಗ್ತೀನಿ ,

ನನ್ನ ಸಂಬಂಧಿಕರಿಗೆ ಆಗಿರಬಹುದು ಅಥವಾ ನನ್ನ ತುಂಬಾ ಹತ್ತಿರದ ಫ್ರೆಂಡ್ಸ್ ತುಂಬಾ ಕ್ಲೋಸ್ ಆಗಿರುವಂತ ವ್ಯಕ್ತಿಗಳಿಗೂ ಇವರು ಯಾರಿಗೂ ಕೂಡ ನನ್ನ ಆಸ್ತಿಯನ್ನ ಟ್ರಾನ್ಸ್ಫರ್ ಮಾಡೋದಿಲ್ಲ ಅದರ ಬದಲಾಗಿ ನಾನೇ ಒಂದಷ್ಟು ಜನರನ್ನ ಗುರುತಿಸಿ ನನ್ನ ಆಸ್ತಿಯನ್ನ ಟ್ರಾನ್ಸ್ಫರ್ ಮಾಡ್ತೀನಿ ಎನ್ನುವಂತ ಮಾತನ್ನ ವಿಜಯ್ ಶಾಂತಿ ಅವರು ಹೇಳ್ತಾರೆ ಆಗ ಎಲ್ಲರೂ ಕೂಡ ರಕ್ಷಣಾ ದಂಗಾಗಿಬಿಡ್ತಾರೆ ಈಗಿನ ಕಾಲದಲ್ಲಿ ಈ ರೀತಿಯಾಗಿಯೂ ಕೂಡ ಯೋಚನೆಯನ್ನ ಮಾಡ್ತಾರಾ ಅಂತ ಹೇಳಿ ಹಾಗೆ ವಿಜಯ್ ಇನ್ನೊಂದು ವಿಚಾರವನ್ನ ಕೂಡ ಹೇಳ್ತಾರೆ ನನ್ನ ಗಂಡ ಕೂಡ ಇದಕ್ಕೆ ಒಪ್ಪಿಗೆಯನ್ನ ಸೂಚಿಸಿ ಅವರು ಕೂಡ ಒಪ್ಪಿಕೊಂಡಿದ್ದಾರೆ ಇಬ್ಬರು ಸೇರಿ ಈ ನಿರ್ಧಾರಕ್ಕೆ ಬಂದಿದ್ದೀವಿ ಅದೇ ರೀತಿಯಾಗಿ ನಾವು ನಡೆದುಕೊಳ್ಳುತ್ತೇವೆ ಯಾವುದೇ ಕಾರಣಕ್ಕೂ ಬೇರೆ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ,

ಎನ್ನುವಂತಹ ಮಾತನ್ನು ಹೇಳುತ್ತಾರೆ ಅನಂತರ ಎಲ್ಲರೂ ಕೂಡ ಒಂದಷ್ಟು ಯೋಚನೆ ಮಾಡುವುದಕ್ಕೆ ಶುರು ಮಾಡುತ್ತಾರೆ ಯಾಕೆ ವಿಜಯ್ ಶಾಂತಿ ಈ ನಿರ್ಧಾರಕ್ಕೆ ಬಂದರು ಅಂತ ಹೇಳಿ ಕಾರಣ ನಾನು ಆಗಲೇ ಹೇಳಿದ ಹಾಗೆ ವಿಜಯ್ ಶಾಂತಿ ಬರಿ ಹದಿನೇಳನೆ ವರ್ಷಕ್ಕೆ ಇನ್ನು ಬದುಕು ಚಿಗುರುತಿದ್ದಂತಹ ಸಂದರ್ಭದಲ್ಲಿ ಬದುಕಿಗೆ ಬದುಕೇ ಆಗಿದ್ದಂತಹ ತಂದೆ ತಾಯಿ ಇಬ್ಬರನ್ನು ಕೂಡ ಕಳೆದುಕೊಳ್ಳುತ್ತಾರೆ ಅವರನ್ನು ಕಳೆದುಕೊಂಡಾಗ ಅವರಿಗೆ ಒಂದು ರೀತಿಯಲ್ಲಿ ಈ ಬದುಕು ಇಷ್ಟೇನಾ ಅಂತ ಅನಿಸಿಬಿಡುತ್ತೆ ಆ ಇನ್ನೇನು ಮಾಡಿದ್ರು ಕೂಡ ಯಾವುದು ಶಾಶ್ವತ ಅಲ್ಲ ಈ ಕಾರಣಕ್ಕಾಗಿ ನಾನು ಮುಂದೊಂದು ದಿನ ಏನಾದ್ರು ಮಾಡಬೇಕು ಅನ್ನುವಂತ ನಿರ್ಧಾರಕ್ಕೆ ಆಗಲೇ ಬಂದಿದ್ರಂತೆ ಆ ಕಾರಣಕ್ಕಾಗಿ ವಿಜಯ್ ಶಾಂತಿ ಇಂತದೊಂದು ಕೆಲಸವನ್ನ ಮಾಡ್ತಾ ಇದ್ದಾರೆ

Exit mobile version