Categories
ಅರೋಗ್ಯ ಆರೋಗ್ಯ ಮಾಹಿತಿ

ಆಲೂಗಡ್ಡೆಯಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿ ಕೊಳ್ಳಬಹುದು ಅಂತೆ. ಆದ್ರೆ ಈ ರೀತಿ ಬಳಸಿದ್ರೆ ಮಾತ್ರ …

ನಾವು ದಿನನಿತ್ಯ ಬಳಸುವಂತಹ ಕೆಲವು ತರಕಾರಿಗಳು ಅಥವಾ ಕೆಲವು ಹಣ್ಣುಗಳಿಂದ ನಾವು ನಮ್ಮ ದೇಹದ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಆದರೆ ನಮಗೆ ಕೆಲವು ವಿಚಾರಗಳ ಕೊರತೆಯಿಂದಾಗಿ ನಮಗೆ ಯಾವ ತರಕಾರಿಯಿಂದ ಅಥವಾ ಯಾವ ಹಣ್ಣುಗಳಿಂದ ಯಾವ ರೀತಿಯಾದಂತಹ ಲಾಭಗಳು ಇವೆ ಎನ್ನುವುದು ನಮಗೆ ಗೊತ್ತಾಗುವುದಿಲ್ಲ.

ಇವತ್ತು ನಾವು ಹೇಳುವುದಕ್ಕೆ ಹೊರಟಿದ್ದೇವೆ ಅದು ಏನಪ್ಪ ಅಂದ್ರೆ ಒಳ್ಳೆಯ ಆಲೂಗಡ್ಡೆಯಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಅದನ್ನೇ ಆಲೂಗಡ್ಡೆಯಲ್ಲಿ ಇರುವಂತಹ ಹಲವಾರು ಆರೋಗ್ಯಕರವಾದ ಗುಣಗಳು ಹಾಗೂ ಯಾವ ಯಾವ ರೀತಿಯಲ್ಲಿ ನಮ್ಮ ದೇಹದಲ್ಲಿ ಇರುವಂತಹ ಚರ್ಮದ ಕಾಂತಿಯನ್ನೂ ಹೆಚ್ಚಿಸಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಇಲ್ಲಿದೆ…

ನಮಗೆ ನಿಮಗೆ ಗೊತ್ತಿರುವಂತಹ ಒಂದು ವಿಚಾರ ಏನಪ್ಪಾ ಅಂದರೆ ಇವಾಗಿನ ದಿವಸದಲ್ಲಿ ಪ್ರತಿಯೊಬ್ಬರು ಸರಿಯಾಗಿ ನಿದ್ದೆಯನ್ನು ಮಾಡುವುದಿಲ್ಲ , ಅದಕ್ಕೆ ಕರಣ ಮೊಬೈಲ್ ಹಾಗೂ ಇನ್ನಷ್ಟು ನಮ್ಮ ಜೀವನದಲ್ಲಿ ಇರುವಂತಹ ಒತ್ತಡಗಳು. ಇದರಿಂದಾಗಿ ನಾವು ಲೇಟಾಗಿ ಮಲಗಿಕೊಳ್ಳುತ್ತೇನೆ. ಹೀಗೆ ಮಲಗಿಕೊಳ್ಳುವುದು ರಿಂದ ನಮ್ಮ ಕಣ್ಣಿನ ಕೆಳಗಿನ ಭಾಗದಲ್ಲಿ ಕಪ್ಪು ಆಗಿರುತ್ತದೆ .

ಇದನ್ನು ನಾವು ಸಂಪೂರ್ಣವಾಗಿ ಆಲೂಗಡ್ಡೆಯಿಂದ ಬಳಕೆ ಮಾಡಿಕೊಂಡು ನಿವಾರಣೆ ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರುವಂತಹ ಅದರಲ್ಲೂ ಕಣ್ಣಿನ ಕೆಳಗಡೆ ಇರುವಂತಹ ಈ ಕಪ್ಪು ಕಲೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಮನೆಮದ್ದು ಆಗಿ ಬೆಳಗ್ಗೆ ಮಾಡುವ ಆಲುಗಡ್ಡೆ ನ ನೀವು ಸರಿಯಾಗಿ ಬಳಕೆ ಮಾಡಿದ್ದೆ ಆದಲ್ಲಿ ನಿಮ್ಮ ಮುಖದ ಕೆಳಗಡೆ ಇರುವಂತಹ ಡಾರ್ಕ್ ಸರ್ಕಲ್ ಸಂಪೂರ್ಣವಾಗಿ ನಾವು ನಿವಾರಣೆ ಮಾಡಿಕೊಳ್ಳಬಹುದು ಆದರೆ ಇದನ್ನು ಹೇಗೆ ಬಳಕೆಮಾಡಬೇಕು ಎನ್ನುವಂತಹ ಮಾಹಿತಿ ಮಾತ್ರ ಗೊತ್ತಿರಬೇಕು.

ಆಲೂಗಡ್ಡೆಯಲ್ಲಿ ಹೆಚ್ಚಾಗಿ ಇರುವಂತಹ ವಿಟಮಿನ್ ಸಿ  ಎ ಹಾಗೂ ವಿಟಮಿನ್ ಬಿ ಇವುಗಳು ನಮ್ಮ ದೇಹದಲ್ಲಿ ಖನಿಜಾಂಶಗಳನ್ನು ಹಾಗೂ ರಂಜಕ ಅಂಶಗಳನ್ನು ಬಂದಿರುವುದರಿಂದ ನಮ್ಮ ಮುಖದ ಆರೋಗ್ಯಕ್ಕೆ ತುಂಬಾ ಸಹಕಾರಿ ಆಗುತ್ತವೆ. ಹಾಗಾದ್ರೆ ಬನ್ನಿ ಆಲೂಗಡ್ಡೆ ಯಾವ ರೀತಿಯಾಗಿ ನಾವು ಬಳಕೆ ಮಾಡಿಕೊಳ್ಳಬಹುದು ಅನ್ನುವುದನ್ನ ನಾವು ತಿಳಿದುಕೊಳ್ಳೋಣ.

ನೀವು ಆಲೂಗಡ್ಡೆಯಿಂದ ಚೆನ್ನಾಗಿ ಕತ್ತರಿಸಿಕೊಂಡು ಅದನ್ನು ನಿಮ್ಮ ಮುಖದ ಮೇಲೆ ಇಟ್ಟುಕೊಂಡು ಸ್ವಲ್ಪ ಹೊತ್ತು ಮಸಾಜ್ ಮಾಡಿಕೊಳ್ಳಬೇಕು. ಇನ್ನೂ ನಿಮ್ಮ ಮುಖದಲ್ಲಿ ಏನಾದರೂ ಗುಳ್ಳೆಗಳು ಆಗಿದ್ದಲ್ಲಿ ಅಥವಾ ಮೊಡವೆಗಳು ಆಗಿದ್ದಲ್ಲಿ ಆಲೂಗಡ್ಡೆಯನ್ನು ಸರಿಯಾಗಿ ಜ್ಯೂಸ್ ಮಾಡಿ ಅದರ ಲೇಖನವನ್ನು ಇಲ್ಲಿ ಗುಳ್ಳೆಗಳು ಆಗಿದಿಯೋ ಅಥವಾ ಇಲ್ಲಿ ಮೊಡವೆಗಳು ಆಗಿದೆಯೋ ಅಲ್ಲಿ ಹಾಕಿಕೊಂಡು ಅರ್ಧಗಂಟೆ ಮಸಾಜ್ ಮಾಡಬೇಕು.

ಆಲೂಗಡ್ಡೆ ನ ರಸವನ್ನು ಮಾಡಿ ಅದನ್ನು 15 ರಿಂದ 20 ನಿಮಿಷಗಳ ಕಾಲ ತಣ್ಣಗಿರುವ ಹಾಗೆ ಫ್ರಿಜ್ಜಿನಲ್ಲಿ ಇಡೀ. ಹೀಗೆ ಇದ್ದಂತಹ ಆಲೂಗಡ್ಡೆಯನ್ನು ಅಂದರೆ ಆಲೂಗಡ್ಡೆಯ ರಸವನ್ನು ನಿಮ್ಮ ಕಣ್ಣಿನ ಮೇಲೆ 15 ವರ್ಷಗಳ ಕಾಲ ಇಟ್ಟು ದಿನನಿತ್ಯ ಈ ರೀತಿಯಾಗಿ ಮಾಡಿ ಹಾಗೆ. ತಣ್ಣೀರಿನಲ್ಲಿ ನಿಮ್ಮ ಮುಖವನ್ನು ಸರಿಯಾಗಿ ತೊಳೆದುಕೊಳ್ಳಿ ಇದರಿಂದಾಗಿ ನಿಮ್ಮ ಕಣ್ಣುಗಳ ಕೆಳಗಡೆ ಇರುವಂತಹ ಕಪ್ಪು ಕಲೆಗಳು ಮಾಯವಾಗುತ್ತವೆ. ಗೊತ್ತಾಯಿತಲ್ಲ ಸ್ನೇಹಿತರೆ ಆಲೂಗಡ್ಡೆಯಿಂದ ಎಷ್ಟೆಲ್ಲಾ ಪ್ರಯೋಜನಕಾರಿ ಇದೆ ಅಂತ, ನೀವೇನಾದರೂ ಉತ್ತರ ಭಾರತದ ಜನಗಳ ಹತ್ತಿರ ಕೆಲಸವನ್ನು ಮಾಡುತ್ತಿದ್ದಾರೆ ಅವರನ್ನು ಹಾಗೂ ಅವರು ದಿನನಿತ್ಯ ವಹಿಸುವಂತಹ ಆಹಾರವನ್ನು ಪರಿಶೀಲಿಸಿ ಅವರು ಹೆಚ್ಚಾಗಿ ಆಲೂಗಡ್ಡೆಯನ್ನು ಬಳಸುತ್ತಾರೆ ಅವರು ಹೇಳುವ ಪ್ರಕಾರ ಆಲೂಗಡ್ಡೆಯಲ್ಲಿ ಇರುವಂತಹ ಎರಡು ವಾದ ಆರೋಗ್ಯದ ಅಂಶವು ದಿನನಿತ್ಯ ಅವರನ್ನ ಶಕ್ತಿಶಾಲಿಯಾಗಿ ಇರಲು ತುಂಬಾ ಸಹಕಾರಿ ಆಗುತ್ತದೆ ಅಂತೇ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಲೇಖನವೇ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಉಪಯುಕ್ತ ಮಾಹಿತಿಯ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ಈ ಲೇಖನವನ್ನು ಲೈಕ್ ಮಾಡಿ ಅದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply