ತಮ್ಮನ್ ಮುದ್ದಿನ ಮಗನಿಗಾಗಿ ಅಂಬಿ ಕಟ್ಟಿಸಿರುವ ಈ ದೈತ್ಯ ಬಂಗಲೆ ಬೆಲೆ ಎಷ್ಟು ನೋಡಿ… ಗೊತ್ತಾದ್ರೆ ಮೂರ್ಛೆ ಹೋಗ್ತೀರಾ…

289

ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ಚಿತ್ರದ ಮೂಲಕ ತಮ್ಮ ಸಿನಿ ಜೀವನದಲ್ಲಿ ಕೊನೆಯ ಸಿನಿಮಾದಲ್ಲಿ ಅಭಿನಯ ಮಾಡಿದ ನಟ ಅಂಬರೀಶ್ ನಾಗರಹಾವು ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದರು ಜಲೀಲನ ಪಾತ್ರ ಇವತ್ತಿಗೂ ಸ್ಯಾಂಡಲ್ ವುಡ್ ನಲ್ಲಿ ಸಕತ್ ಯಶಸ್ಸು ಪಡೆದುಕೊಂಡಂತಹ ಪಾತ್ರವಾಗಿದೆ. ಹೌದು ಅಂಬರೀಷ್ ಅಂದರೆ ಅದೊಂದು ಗತ್ತು ಕನ್ನಡ ಸಿನಿಮಾರಂಗಕ್ಕೆ ಇವರು ಕೊಟ್ಟ ಕೊಡುಗೆ ಅಪಾರವಾದದ್ದು,

ಯಾವ ನಟ ಆಗಲಿ ಅವರದ್ದೇ ಆದ ಅಭಿನಯದ ಶೈಲಿ ಇರುತ್ತದೆ ಆ ಅಭಿನಯದ ಶೈಲಿಯಿಂದ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಕೀರ್ತಿ ಗಳಿಸಿರುತ್ತಾರೆ ಹಾಗೆ ನಟ ಅಂಬರೀಶ್ ಅವರು ಕೂಡ ಅವರೇ ಡಿಫರೆಂಟ್ ತಮ್ಮ ಗತ್ತಿನ ವ್ಯಕ್ತಿತ್ವದಿಂದ ಗತ್ತಿನ ಅಭಿನಯದಿಂದ ಎಲ್ಲರ ಮನಗೆದ್ದ ಅಂಬೆ ಎಷ್ಟು ರಫ್ &ಟಫ್ ಆಗಿ ಇದ್ದರೂ ಅಷ್ಟೇ ಮೃದು ಸ್ವಭಾವದವರು ಅಷ್ಟೇ ತಿಳಿ ಮನಸ್ಸಿನವರು.

ಮಗುವಿನಂತಹ ಮನಸ್ಸು ಅಂಬರೀಷ್ ಅವರದ್ದು ಇವರು ಕನ್ನಡ ಸಿನಿಮಾರಂಗದಲ್ಲಿ ಚಕ್ರವ್ಯೂಹ ನಾಗರಹಾವು ದಿಗ್ಗಜರು ಕುರುಕ್ಷೇತ್ರ ಅಂಬರೇಶ ಅಂಬಿ ನಿಂಗ್ ವಯಸ್ಸಾಯ್ತೋ ಡ್ರಾಮಾ ಏಳು ಸುತ್ತಿನ ಕೋಟೆ ಅಂತ ಬ್ರಹ್ಮ ವಿಷ್ಣು ಮಹೇಶ್ವರ ಅಮರನಾಥ್ ಪಾಂಡವರು ಕಲ್ಲರಳಿ ಹೂವಾಗಿ ಈ ಪ್ರೀತಿ ಏಕೆ ಭೂಮಿ ಮೇಲಿದೆ ಅಣ್ಣಾವ್ರು ಗೌಡ್ರು ಶ್ರೀ ಮಂಜುನಾಥ ಮೂವತ್ತು ಸಾವಿರ ಮೆಟ್ಟಿಲು ಒಂದು ಹೆಣ್ಣು ಆರು ಕಣ್ಣು ವಂದೇ ಮಾತರಂ ಹಬ್ಬ ಪ್ರೇಮಗೀತೆ ಮೌನರಾಗ ರಂಗೇನ ಹಳ್ಳಿಯಾಗೆ ರಂಗಾದ ,

ರಂಗೇಗೌಡ ಬಾಳೊಂದು ಚದುರಂಗ ಮಿಸ್ಟರ್ ಅಭಿಷೇಕ್ ಕರುಳಿನ ಕುಡಿ ಪಾಳೇಗಾರ ವಿಜಯಕಂಕಣ ಪ್ರೊಫೆಸರ್ ವಸಂತ ಪೂರ್ಣಿಮಾ ಮಿಡಿದ ಹೃದಯಗಳು ಒಲವಿನ ಕಾಣಿಕೆ ಮಣ್ಣಿನ ದೋಣಿ ಮೈಸೂರು ಜಾಣ ಸೋಲಿಲ್ಲದ ಸರದಾರ ಗುಂ ಡು ಸಿಡಿಗುಂಡು ರೌಡಿ ಎಂಎಲ್ ಎ ಅರಣ್ಯದಲ್ಲಿ ಅಭಿಮನ್ಯು ಎಂಟೆದೆ ಬಂಟ ಹೀಗೆ ಸುಮಾರು ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ನಟ ಅಂಬರೀಷ್ ಅವರ ಬಾಳಲ್ಲಿ ಸುಮಲತಾ ಅವರು ಬಂದ ಮೇಲೆ ಅವರು ಸಿನಿಮಾ ರಂಗದಲ್ಲಿ ಇನ್ನಷ್ಟು ಯಶಸ್ಸು ಪಡೆದುಕೊಂಡರು.

ಹೌದು ನಟ ಅಂಬರೀಷ್ ಅವರು ಸುಮಲತಾ ಅವರನ್ನ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನಟ ಅಂಬರೀಶ್ ಮತ್ತು ನಟಿ ಸುಮಲತಾ ಕನ್ನಡ ಸಿನಿಮಾರಂಗದಲ್ಲಿ ಇವತ್ತಿಗೂ ಬಹಳಷ್ಟು ಹೊಸ ವಧುವರರಿಗೆ ಆದರ್ಶ ದಂಪತಿಗಳಾಗಿದ್ದರೆ ಸ್ವಲ್ಪ ವರ್ಷಗಳ ಹಿಂದೆ ಅಂಬರೀಷ್ ಅವರು ಮನೆಯಲ್ಲಿ ನಟಿ ಸುಮಲತಾ ಅವರ ಜೊತೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು, ಇವರ ಪ್ರೀತಿಯ ಸಂಕೇತವಾಗಿ ಅಭಿಷೇಕ್ ಅವರು ಜನಿಸಿದ್ದು ತಂದೆಯಂತೆ ಮಗ ಕೂಡ.

ಹೌದು ತಂದೆಗೆ ತಕ್ಕ ಮಗನಾಗಿ ರುವ ಅಂಬರೀಶ್ ತಂದೆ ಹೇಗೆ ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯ ಕೊಡುತ್ತಿದ್ದರು ಕಷ್ಟ ಎಂದು ಬಂದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು, ಹಾಗೆ ಮಗ ಕೂಡ ಹೌದು ಸ್ನೇಹಿತರೆ ನಟ ಅಂಬರೀಶ್ ಅವರ ಪುತ್ರ ನಟ ಅಭಿಷೇಕ್ ಅವರು ಅಮರ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರೆ. ನಟ ಅಂಬರೀಶ್ ಅವರು ತಮ್ಮ ಪ್ರೀತಿಯ ಮಡದಿಗಾಗಿ ಮತ್ತು ಮಗನಿಗಾಗಿ ಕಟ್ಟಿಸಿದ ಬಂಗಲೆ ಬೆಲೆ ಎಷ್ಟು ಗೊತ್ತಾ? ಹೌದು ಇತ್ತೀಚೆಗೆ ಅಂಬರೀಶ್ ಅವರ ಮನೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಹಾಗೆ ಅದರ ಬೆಲೆ ಎಷ್ಟಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಮೆಂಟ್ ಮಾಡಿ ಕೇಳುತ್ತಿದ್ದರು. ಆ ಬಂಗಲೆಯ ಬೆಲೆ ಸುಮಾರು 8 ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ.