Categories
ಭಕ್ತಿ ಮಾಹಿತಿ ಸಂಗ್ರಹ

ಅಮಾವಾಸ್ಯೆ ದಿನ ಈ 1 ರೂ ನಾಣ್ಯವನ್ನು ರೀತಿ ಮಾಡಿ ಕೋಟ್ಯಾಧಿಪತಿ ಆಗ್ತೀರಾ… ನಿಮ್ಮ ಮನೆಯಲ್ಲಿ ಯಾವಾಗಲು ಲಕ್ಷ್ಮಿ ಇರ್ತಾಳೆ ..

ಸ್ನೇಹಿತರೇ ಪ್ರತಿಯೊಬ್ಬರೂ ಹೋಗುವುದು ಜೀವನದಲ್ಲಿ ದುಡ್ಡಿನ ಹಿಂದೆ ದುಡ್ಡು ಮಾಡಬೇಕು ಎಂಬುದು ಪ್ರತಿಯೊಬ್ಬರ ಬಯಕೆ ಆಗಿರುತ್ತದೆ ಜೊತೆಗೆ ಆಸೆ ಕೂಡ ಆಗಿರುತ್ತದೆ ಪ್ರತಿಯೊಬ್ಬರೂ ಕಷ್ಟ ಪಡುವುದು ದುಡ್ಡನ್ನು ಮಾಡಲು ಮತ್ತು ಹೆಸರನ್ನು ಮಾಡಲು ಆಂದರೆ ದುಡ್ಡನ್ನು ಮಾಡುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸಾಗಿರುತ್ತದೆ.

ದುಡ್ಡು ಮಾಡುವುದು ಹೇಗೆ ಕನಸಾಗಿರುತ್ತದೆ ಅದೇ ರೀತಿ ಮಾಡಿದ ದುಡ್ಡನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ದೊಡ್ಡ ಜವಾಬ್ದಾರಿಯಾಗಿರುತ್ತದೆ ಹೇಗೆ ದುಡ್ಡನ್ನು ಉಳಿಸಿಕೊಳ್ಳುವುದು ಹೇಗೆ ದುಡ್ಡನ್ನು ಮಾಡುವುದು ಎಂಬ ಗೊಂದಲದಲ್ಲೇ ಹಲವಾರು ಜನ ಜೀವನವನ್ನು ಮಾಡುತ್ತಿರುತ್ತಾರೆ ಅಂಥದ್ದೇ ಒಂದು ಸಮಸ್ಯೆಗೆ ಅಂದರೆ ದುಡ್ಡನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ನಾನು ಒಂದು ಸರಳ ಉಪಾಯವನ್ನು ನಿಮಗೆ ಹೇಳಿಕೊಡುತ್ತೇನೆ.

ಈ ಸರಳ ಉಪಾಯದಿಂದ ಅಂದರೆ ಕೇವಲ ಒಂದೇ ಒಂದು ರೂಪಾಯಿಯಿಂದ ನಾವು ಹೇಗೆ ಶ್ರೀಮಂತರಾಗುವುದು ಎಂಬುದಕ್ಕೆ ಒಂದು ಒಂದು ವಿಧಿ ವಿಧಾನವನ್ನು ನಾನು ನಿಮಗೆ ಇಂದು ಹೇಳಿಕೊಡುತ್ತೇನೆ ಒಂದು ರೂಪಾಯಿ ಹೇಗೆ ಒಂದು ರೂಪಾಯಿಂದ ಶ್ರೀಮಂತರಾಗುವುದು ಎಂಬ ಯೋಚನೆ ಎಲ್ಲರ ತಲೆಯಲ್ಲೂ ಈಗಾಗಲೇ ಮೂಡಿರುತ್ತದೆ.

ಮುಂದೆ ಓದಿ ಸ್ನೇಹಿತರೇ ಹೇಗೆ ಒಂದು ರೂಪಾಯಿಯಿಂದ ಜೀವನವನ್ನು ಶ್ರೀಮಂತಿಕೆಯಿಂದ ಕೆಡಿಸಿಕೊಳ್ಳುವುದು ಮತ್ತು ಹಣ ಉಳಿ ತಾನೇ ಇಲ್ಲ ಅಂತ ಯೋಚನೆ ಮಾಡುತ್ತಿರುವವರು ಹೇಗೆ ಶನಿಯನ್ನು ಕಡಿಮೆ ಮಾಡುವುದು ಎಂಬುದಕ್ಕೆ ಉತ್ತಮ ಅಂಶಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಅದು ಹೇಗೆಂದರೆ ಒಂದು ಸರಳ ವಿಧಾನ ಸ್ನೇಹಿತರೇ ಕೇವಲ ಒಂದು ಸರಳ ವಿಧಾನ ಅದು ಹೇಗೆಂದರೆ ಒಂದು ಕಳಸವನ್ನು ಇಟ್ಟಿ ಪೂಜೆ ಮಾಡುವುದರಿಂದ ನಮ್ಮ ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ .

ಮತ್ತು ಶ್ರೀಮಂತವಾಗುತ್ತವೆ ಅದು ಹೇಗೆ ಈ ಕಳಸದ ಪೂಜೆಯನ್ನು ಹೇಗೆ ಮಾಡುವುದು ಎಂಬ ಗೊಂದಲ ಎಲ್ಲರಿಗೂ ಶುರುವಾಗಿರುತ್ತದೆ ಅದು ಹೇಗೆಂದರೆ ಮೊದಲು ನಾವು ಒಂದು ಹಿತ್ತಾಳೆ ಅಥವಾ ತಾಮ್ರದ ಚೊಂಬನ್ನು ತೆಗೆದುಕೊಳ್ಳಬೇಕು ಹಿತ್ತಾಳೆ ಅಥವಾ ತಾಮ್ರದ ತಂಬಿಗೆ ಸ್ವಲ್ಪ ನೀರನ್ನು ತುಂಬಿ ಆ ಚೊಂಬನ್ನು ತಟ್ಟೆ ಅಥವಾ ಬಾಳೆ ಎಲೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಿ ಅದರ ಮೇಲೆ ಈ ಚೊಂಬನ್ನು ಇಡಬೇಕು .

ಅದಾದ ನಂತರ ಅದರ ಒಳಗೆ ಗೋಡಂಬಿ ಬಾದಾಮಿ ಏಲಕ್ಕಿ ಈ ಮೂರು ಪದಾರ್ಥಗಳನ್ನು ಹಾಕಬೇಕು ಅದರ ಜೊತೆಗೆ ಸ್ನೇಹಿತರೇ ಶ್ರೀದೇವಿಗೆ ಅತಿ ಹೆಚ್ಚಾಗಿ ಪೂಜೆ ಮಾಡುವಂತಹ ಕಾಯಿನ್ ಅಂದರೆ ಚಿಲ್ಲರೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು .

ಅದರಲ್ಲಿ ಒಂದು ರುಪಾಯಿಯನ್ನು ತೆಗೆದುಕೊಂಡು ನಾವು ಆ ತಾಮ್ರದ ಅಥವಾ ಹಿತ್ತಾಳೆಯ ಜಮಿನಿಗೆ ಹಾಕಬೇಕು ಹಾಕಿದ ನಂತರ ಅದಕ್ಕೆ ನೀರು ತುಂಬಿದ ಮೇಲೆ ಓಂ ಶ್ರೀ ಶ್ರೀಯ ನಮಃ ಓಂ ಶ್ರೀ ಶ್ರೀಯ ನಮಃ ಎಂದು ಈ ಮಂತ್ರವನ್ನು ನೂರಾ ಎಂಟು ಬಾರಿ ಹೇಳಬೇಕು ಅದಾದ ನಂತರ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಅದಕ್ಕೆ ಹಳದಿಯಿಂದ ಮತ್ತು ಕೆಂಪು ಕುಂಕುಮದಿಂದ ಅಲಂಕಾರವನ್ನು ಮಾಡಿ.

ಅದನ್ನು ಒಂದು ಹಸಿರಿನ ಎಲೆ ಮಾವಿನ ಎಲೆ ಅಥವಾ ವಿಲ್ಲೆ ಎಲೆಯ ಮೇಲೆ ಇಟ್ಟು ಅದರ ಮೇಲೆ ಕಾಯನ್ನು ಇಡಬೇಕು ಅದಾದ ನಂತರ ಪೂಜೆಯನ್ನು ಮಾಡಬೇಕು ನಾನು ಮೊದಲೆ ಹೇಳಿದ ಓಂ ಶ್ರೀ ಶ್ರೀಯ ನಮಃ ಈ ಮಂತ್ರವನ್ನು ನೂರಾ ಎಂಟು ಬಾರಿ ಹೇಳಿಕೊಂಡು ಪೂಜೆಯನ್ನು ಮಾಡಬೇಕು ಸ್ನೇಹಿತರೇ ಹೀಗೆ ಮಾಡುವುದರಿಂದ ನಿಮಗಿರುವ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ ಹಣವೇ ಉಳಿಯುತ್ತಿಲ್ಲ ಎಂಬುದಕ್ಕೆ ಒಂದು ಪರಿಹಾರ ದೊರೆಯುತ್ತದೆ ಧನ್ಯವಾದಗಳು

Leave a Reply