ದರ್ಶನ್ ಅವರ ಮತ್ತೊಂದು ಮತ್ತೊಂದು ಮುಖ ಅನಾವರಣ .! ನಿಜವಾದ ಆಸ್ತಿ ಎಷ್ಟು ಗೊತ್ತಾ … ಅವರ ಹತ್ತಿರ ಇರೋ ದುಡ್ಡಿನಿಂದ ಏನೆಲ್ಲಾ ಮಾಡುತ್ತಾರೆ ಗೊತ್ತ …

ದರ್ಶನ್ ಅವರ ಬಗ್ಗೆ ಹಲವಾರು ಜನ ಹಲವಾರು ಸುದ್ದಿಗಳನ್ನ ಪ್ರಚಾರ ಮಾಡ್ತಿದ್ದಾರೆ.ಅದ್ರಲ್ಲೂ ಈ mediaದವರಂತೂ ದರ್ಶನ್ ಅವರ ಬಗ್ಗೆ ದರ್ಶನ್ ಅವರು ಹಾಗಂತೆ ಹೀಗಂತೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.ಆದರೆ ದರ್ಶನ್ ಅವರು ನಿಜವಾಗಲೂ ಏನು ಅಂತ ದರ್ಶನ್ ಅವರ ಗುಣ ಎಂತಹದ್ದು ಅಂತ ನಾವು ನಿಮಗೆ ಈ ವಿಡಿಯೋದಲ್ಲಿ ಇವತ್ತು ತಿಳಿಸಿಕೊಡುತ್ತೇವೆ ಬನ್ನಿ. ಅದಕ್ಕಿಂತ ಮುಂಚೆ ನೀವಿನ್ನು ನಮ್ಮ channel subscribe ಮಾಡಿಲ್ಲ ಅಂದ್ರೆ ದಯವಿಟ್ಟು ಈ ಕೂಡಲೇ subscribe ಮಾಡಿ ಮೊದಲನೆಯದಾಗಿ ದರ್ಶನ್ ಅವರು ಅಂದ್ರೆ ಒಬ್ಬ ಸ್ಟಾರ್ ನಟ ಅಂತ ಎಲ್ಲರಿಗೂ ಗೊತ್ತು ಆದರೆ ಅವರ ಬಗ್ಗೆ ಇನ್ನೂ ತಿಳಿದುಕೊಳ್ಳುವುದು ತುಂಬಾನೇ ಇದೆ ಹೌದು ಮುಖ್ಯವಾಗಿ ದರ್ಶನ್ ಅವರು ಒಬ್ಬ ಖ್ಯಾತ ಖಳನಟರ ಮಗನಾಗಿದ್ರೂ ಕೂಡ ದರ್ಶನ್ ಅವರು ಒಬ್ಬ ಲೈಟ್ ಮ್ಯಾನ್ ಆಗಿ ಕೆಲಸವನ್ನು ಮಾಡುತ್ತಿದ್ದರು.

ಹಾಗೇನೇ ಯಾವತ್ತೂ ಕೂಡ ಯಾರ ಬಗ್ಗೆನೂ ಗರ್ವದಿಂದ ಮಾತನಾಡಿಲ್ಲ ಎಲ್ಲರೊಂದಿಗೂ ತುಂಬಾನೇ ಮಾತನಾಡುತ್ತಾರೆ ದರ್ಶನ್ ಅವರು ಇಷ್ಟು ಸಿಂಪಲ್ ಆಗಿರುವ ದರ್ಶನ್ ಅವರ ಒಟ್ಟಾರೆ ಆಸ್ತಿ ಎಷ್ಟಪ್ಪಾ ಅಂತ ನೋಡೋದಾದ್ರೆ ದರ್ಶನ್ ಅವರು ಅವರ ತಂದೆ ಮಾಡಿರುವಂತಹ ಯಾವ ಆಸ್ತಿಯನ್ನು ಕೂಡ ಬಳಸಿಲ್ಲ ಅವರು ಎಲ್ಲವನ್ನ ಸ್ವಂತವಾಗಿ ದುಡಿದಿರುವುದು ಇದುವರೆಗೂ ಇರುವ ಆಸ್ತಿ ಇದುವರೆಗೂ ದರ್ಶನ್ ಅವರು ಹಲವಾರು ಕಾರುಗಳನ್ನು ಹೊಂದಿದ್ದಾರೆ Lamborghini Fortuner mustall ಹೀಗೆ ಹಲವಾರು ರೀತಿಯ ಕಾರುಗಳು ದರ್ಶನ್ ಅವರ ಬಳಿ ಇವೆ.

ಮತ್ತು ದರ್ಶನ್ ಅವರಿಗೆ ಮೈಸೂರಿನಲ್ಲಿ ಒಂದು form house ಬೆಂಗಳೂರಿನಲ್ಲಿ ಒಂದು ಮನೆ ಇದೆ ಅಷ್ಟೇ ಅಲ್ಲದೆ ಅವರ ಒಟ್ಟಾರೆ ಆಸ್ತಿ ಎಷ್ಟು ಅಂತ ನೋಡೋದಾದ್ರೆ ಸರಿ ಸುಮಾರು ನೂರಾ ಐವತ್ತು ಕೋಟಿಯಿಂದ ಇನ್ನೂರು ಕೋಟಿ ಇರಬಹುದು ಅಂತ ಮೂಲಗಳಿಂದ ತಿಳಿದು ಬರ್ತಿದೆ ಹಾಗು ದರ್ಶನ್ ಅವರು ಒಂದು ಸಿನಿಮಾಗೆ ಸುಮಾರು ಹದಿನಾಲ್ಕು ಕೋಟಿಯಿಂದ ಹದಿನಾರು ಕೋಟಿವರೆಗೂ ಸಂಭಾವನೆ ಪಡೀತಾರೆ ಅಂತ ತಿಳಿದು ಬರ್ತಿದೆ ಆದರೆ ದರ್ಶನ್ ಅವರ ನಿಜವಾದ ಆಸ್ತಿ ಯಾವುದಪ್ಪ ಅಂದ್ರೆ ಈ ಎಲ್ಲ ಆಸ್ತಿಗಳಿಗೂ ಮಿಗಿಲಾದ ಬೆಲೆ ಕಟ್ಟಲಾಗದ ಆಸ್ತಿ ಯಾವುದಪ್ಪ ಅಂದ್ರೆ ಅದು ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನ ದೇವರ ರೀತಿ ನೋಡ್ತಾರೆ ಅದೇ ರೀತಿ ದರ್ಶನ್ ಅವರ ವ್ಯಕ್ತಿತ್ವವನ್ನ ಕೂಡ ಡಾಕ್ಟರ್ ರಾಜಕುಮಾರ್ ಅವರಿಗೆ ಹೋಲಿಕೆ ಮಾಡಲಾಗುತ್ತೆ.

ಅಷ್ಟು ಒಳ್ಳೆಯ ವ್ಯಕ್ತಿತ್ವ ಅವರದು ಅಂತ ಹೇಳಲಾಗುತ್ತೆ ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರೋದು ಅಂದ್ರೆ ಅದು ದರ್ಶನ್ ಅವರು ದರ್ಶನ್ ಅವರ ಗುಣಕ್ಕೆ ಅವರ ಸ್ವಭಾವಕ್ಕೆ ಅಭಿಮಾನಿಗಳು ಅವರನ್ನ ತುಂಬಾನೇ ಪ್ರೀತಿಸ್ತಾರೆ ಅಷ್ಟೇ ಅಲ್ಲ ದರ್ಶನ್ ಅವರು ಮಾಡಿರುವಂತ ಕೆಲಸವನ್ನ ಹೇಳ್ತ ಹೋದ್ರೆ ನಿಜಕ್ಕೂ ಈ ವೀಡಿಯೋ ಸಾಲೋದಿಲ್ಲ ಅಷ್ಟು ಒಳ್ಳೆಯ ಕೆಲಸವನ್ನ ಮಾಡಿದ್ದಾರೆ ದರ್ಶನ್ ಅವರು ಅವುಗಳಲ್ಲಿ ಈ ವಿಡಿಯೋದಲ್ಲಿ ನಾವು ತಿಳಿಸಿಕೊಡುತ್ತೇವೆ ಬನ್ನಿ ದರ್ಶನ್ ಅವರು weekend with ರಮೇಶ್ ಕಾರ್ಯಕ್ರಮದಲ್ಲಿ ಬಂದಂತಹ ಹಣವನ್ನು ಆತ್ಮಹತ್ಯೆ ಮಾಡಿಕೊಂಡಂತಹ ರೈತರ ಕುಟುಂಬಕ್ಕೆ ನೀಡುತ್ತಾರೆ.

ಆದರೆ ಇದನ್ನು ದರ್ಶನ್ ಅವರು ಎಲ್ಲಿಯೂ ಸಹ ಪಬ್ಲಿಕ್ ಮಾಡಿಕೊಂಡಿಲ್ಲ ಈ ವಿಷಯ ನಮಗೆ ಹೇಗಪ್ಪಾ ತಿಳಿತು ಅಂತೀರಾ ಈ ವಿಷಯವನ್ನು ಸ್ವತಃ Zee ಕನ್ನಡ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರು ಒಂದು ಕಾರ್ಯಕ್ರಮದಲ್ಲಿ ಹೇಳುತ್ತಾರೆ ಒಂದು ಕೈಯಲ್ಲಿ ಸಹಾಯ ಮಾಡಿ ಇನ್ನೊಂದು ಕೈಗೆ ತಿಳಿಯಬಾರದು ಅನ್ನೋ ರೀತಿಯಲ್ಲಿ ದರ್ಶನ್ ಅವರು ನಡೆದುಕೊಂಡಿದ್ದಾರೆ ಅಷ್ಟು ದೊಡ್ಡತನ ದರ್ಶನ್ ಅವರದ್ದು ಅಷ್ಟೇ ಅಲ್ಲದೆ ದರ್ಶನ್ ಅವರು ಹಲವಾರು ಸರ್ಕಾರಿ ಶಾಲೆಗಳಿಗೆ ಹಲವಾರು ಬಡ ಮಕ್ಕಳಿಗೆ ಪ್ರತಿ ವರ್ಷ ಒಂದು ಕೋಟಿಯಿಂದ ಎರಡು ಕೋಟಿವರೆಗೂ ದಾನವನ್ನ ನೀಡುತ್ತಾರೆ.

ಇದನ್ನ ಯಾರು ತಾನೇ ಮಾಡುತ್ತಾರೆ ಹೇಳಿ ಅಷ್ಟು ಒಳ್ಳೆಯತನ ಅಷ್ಟು ಮುಗ್ದ ಮನಸ್ಸು ದರ್ಶನ್ ಅವರದ್ದು ಹೀಗಿರುವಾಗ ದರ್ಶನ ಅವರ ಬಗ್ಗೆ ಯಾರು ಯಾರು ಏನೇನು ಹೇಳುತ್ತಾರೋ ಅದನ್ನ ನಂಬೋಕೆ ಹೋಗಬೇಡಿ ದರ್ಶನ್ ಅವರು ನಿಜವಾಗಲೂ ಏನು ಅಂತ ನಾವು ಹಾಗು ನಮ್ಮಂತಹ ಅಭಿಮಾನಿಗಳಾದ ನಿಮಗೆ ಮಾತ್ರ ಗೊತ್ತು ಇದರ ಬಗ್ಗೆ ನೀವೇನಂತೀರಾ ಹಾಗೇನೇ ನಾವು ಹೇಳಿರುವ ವಿಷಯ ನಿಮಗೂ ಕೂಡ ನಿಜ ಅಂತ ಅನಿಸಿದರೆ ಈ ವಿಡಿಯೋಗೆ ಈಗಲೇ ಒಂದು ಲೈಕ್ ಕೊಟ್ಟು ಎಲ್ಲಾ ಕಡೆ ಶೇರ್ ಮಾಡಿ ಮತ್ತು ದರ್ಶನ್ ಅವರ ಬಗ್ಗೆ ನೀವು ಏನು ಅಂತೀರಾ ಅಂತ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಇನ್ನು ಇದೆ ರೀತಿಯ ಮತ್ತಷ್ಟು ವಿಡಿಯೋಗಳಿಗಾಗಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

3 days ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

3 days ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

3 days ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

3 days ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

4 days ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

4 days ago

This website uses cookies.