Categories
ನ್ಯೂಸ್ ಭಕ್ತಿ

ನಡು ರಸ್ತೆಯಲ್ಲಿ JCB ಯ ಹುಟ್ಟಡಗಿಸಿದ ಆಂಜನೇಯ ..! ಬೆಚ್ಚಿ ಬಿದ್ದ ಜನತೆ ..! ಕಾರಣ ಗೊತ್ತಾಗಿ ಇದೀಗ ನೆಟ್ಟಿಗರು ಕಂಗಾಲು ..!

ಆಂಜನೇಯನನ್ನು ಚಿರಂಜೀವಿ ಶಿವನ ಸ್ವರೂಪ ಅಂತೆಲ್ಲಾ ಕರೆಯಲಾಗುತ್ತದೆ ಆಂಜನೇಯ ಇದ್ದ ಕಡೆ ಯಾವ ಭೂತ ಪ್ರೇತದ ಕಾಟವೂ ಕೂಡ ಇರುವುದಿಲ್ಲ ಅಂತ ಕೂಡ ಹೇಳಲಾಗುತ್ತದೆ ಇನ್ನು ಊರಿನಲ್ಲಿ ಯಾವ ದೇವಾಲಯಗಳು ಇಲ್ಲದಿದ್ದರೂ ಆಂಜನೇಯ ಸ್ವಾಮಿಯ ದೇವಾಲಯ ಇರುವುದನ್ನು ನಾವು .ಗಮನಿಸಬಹುದಾಗಿದೆ ಆಂಜನೇಯ ಸ್ವಾಮಿ ಇದ್ದಲ್ಲಿ ಶಕ್ತಿ ಇರುತ್ತದೆ ಅಂತೆಲ್ಲಾ ಹೇಳಬಹುದಾಗಿತ್ತು ಇಂದಿನ ಕಲಿಯುಗದಲ್ಲಿಯೂ ಮಹಾನ್ ಪುರುಷನಾಗಿ ಅನೇಕ ಚಮತ್ಕಾರಗಳನ್ನು ಮಾಡುತ್ತಿರುವಂತಹ ಆಂಜನೇಯ ಸ್ವಾಮಿ ಇದೀಗ ಮತ್ತೊಂದು ಚಮತ್ಕಾರವನ್ನು ಮಾಡಿದ್ದಾರೆ ಅದೇನು ಅಂತ ಹೇಳ್ತೀವಿ ಬನ್ನಿ ಇಂದಿನ ಈ ಮಾಹಿತಿಯಲ್ಲಿ.

ಹೌದು ಉತ್ತರ ಪ್ರದೇಶದ ಶಹಜಾನ್ಪುರದಲ್ಲಿ ಸುಮಾರು ನೂರಾ ಮೂವತ್ತು ವರುಷದ ಹಳೆಯ ಆಂಜನೇಯ ಸ್ವಾಮಿಯ ದೇವಾಲಯವಿತ್ತು, ಅದನ್ನು ಉತ್ತರ ಪ್ರದೇಶದ ರಾಜ್ಯ ಸರಕಾರವೂ ಉರುಳಿಸಬೇಕೆಂಬ ನಿರ್ಧಾರವನ್ನು ತೆಗೆದುಕೊಂಡಿತ್ತು ಅದಕ್ಕಾಗಿಯೇ ಎಲ್ಲ ತಯಾರಿಗಳನ್ನು ಕೂಡ ಮಾಡಿಕೊಂಡಿತ್ತು .ಹಾಗೆ ದೇವಸ್ಥಾನವನ್ನು ಉರುಳಿಸುವುದಕ್ಕಾಗಿ ಜೆಸಿಬಿ ಕೂಡ ಕೆಲಸ ಮಾಡುವುದಕ್ಕಾಗಿ ಬಂತು ಆದರೆ ಮೊದಲನೇ ಪ್ರಯತ್ನದಲ್ಲಿಯೇ ಜೆಸಿಬಿ ಕೆಟ್ಟು ಹೋಗಿತ್ತು ಇದಾದ ನಂತರ ರಿಪೇರಿ ಕೂಡ ಮಾಡುವುದಕ್ಕೂ ಸಾಧ್ಯವಾಗಲಿಲ್ಲ ಆ ಜೆಸಿಬಿಯನ್ನು .

ಆದರೂ ಕೂಡ ಆ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಾಗುವ ಕಾರಣ ಅದನ್ನು ಅಲ್ಲಿಯೇ ಕೈಬಿಡಲಿಲ್ಲ ಬೇರೆ ಒಂದು ಜೆಸಿಬಿಯನ್ನು ತರಿಸಿ ದೇವಸ್ಥಾನದ ಕಾಂಪೌಂಡ್ ಗಳನ್ನು ಉರುಳಿಸಲಾಗಿತ್ತು, ನಂತರ ದೇವಸ್ಥಾನದ ಕಾಂಪೌಂಡ್ ಅನ್ನು ಹೊಡೆದುರುಳಿಸುವಾಗ ಜೆಸಿಬಿ ಅಲ್ಲಿ ತೊಂದರೆ ಕಂಡು ಬಂದಿತ್ತು. ಇದೀಗ ಎಲ್ಲರೂ ಕೂಡ ಬೇಸತ್ತು ದೊಡ್ಡದಾದ ಹೊಸ ,ಜೆಸಿಬಿಯನ್ನು ತರಿಸಿ ದೇವಸ್ಥಾನವನ್ನು ಉರುಳಿಸಲು ನಿರ್ಧರಿಸಿದರು. ಆದರೆ ಊರಿನ ಜನ ಮಾತ್ರ ಆಂಜನೇಯ ಸ್ವಾಮಿಯ ದೇವಾಲಯವಿದು ಈ ದೇವಾಲಯವನ್ನು ಹೊಡೆದುರುಳಿಸಿ ಸುಮ್ಮನೆ ಆಂಜನೇಯ ಸ್ವಾಮಿಯ ಕೋಪಕ್ಕೆ ತುತ್ತಾಗ ಬೇಡಿ ಎಂದು ಹಳ್ಳಿಯ ಜನರು ಹೇಳಿದರು.

ಇಷ್ಟೆಲ್ಲಾ ಆದರೂ ಅಧಿಕಾರಿಗಳು ಹಳ್ಳಿಯ ಜನರ ಮಾತುಗಳನ್ನು ಕೇಳದೆ ದೊಡ್ಡ ಜೆಸಿಬಿಯನ್ನು ತರಿಸಿ ದೇವಸ್ಥಾನವನ್ನು ಹೊಡೆದುರುಳಿಸಿದರು ಆದರೆ ದೇವಸ್ಥಾನದ ಒಳಗಿದ್ದ ಆಂಜನೇಯ ಸ್ವಾಮಿಯ ವಿಗ್ರಹವನ್ನು ಮಾತ್ರ ಏನು ಮಾಡೋದಕ್ಕೆ ಸಾಧ್ಯವಾಗಲಿಲ್ಲ ಸುಮಾರು ನೂರ ಮೂವತ್ತು ವರ್ಷದ ಹಳೆಯ ವಿಗ್ರಹ ಆಗಿದ್ದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮುಟ್ಟೋದಕ್ಕೆ ಕೂಡ ಸಾಧ್ಯವಾಗಲಿಲ್ಲ.

ಇದಾದ ನಂತರ ದೇವಾಲಯದಲ್ಲಿ ಈ ರೀತಿ ಘಟನೆ ನಡೆದುದನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಿಳಿಸಿದಾಗ ಮುಖ್ಯಮಂತ್ರಿಗಳು ಈ ರೀತಿಯ ಸೂಚನೆಯನ್ನು ನೀಡಿದರು ಅದೇನೆಂದರೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಿಡಿ ಎಂದು ಹಾಗೆ ದೇವಸ್ಥಾನವನ್ನು ಉರುಳಿಸಲು ಬಂದ ಕೆಲಸಗಾರರು ಕೂಡ ವಾಪಸ್ ಆದರೂ ಇದರಿಂದ ನಾವು ತಿಳಿಯಬಹುದಾಗಿದ್ದು.

ಏನು ಅಂದರೆ ಆಂಜನೇಯ ಸ್ವಾಮಿಯೂ ಈಗಲೂ ಕೂಡ ಇದ್ದಾರೆ ಅವರೇ ಈ ರೀತಿಯ ಚಮತ್ಕಾರವನ್ನು ನಡೆಸಿದರು ಎಂಬುದು ನಾವು ಈ ಘಟನೆಯಿಂದ ತಿಳಿದು ಕೊಳ್ಳಬಹುದಾಗಿದೆ ಏನಂತೀರಾ ಫ್ರೆಂಡ್ಸ್ .ಏನೇ ಆಗಲಿ ಆಂಜನೇಯ ಸ್ವಾಮಿಯು ಚಿರಂಜೀವಿ ಮಹಾಪುರುಷ ಇಂದಿನ ಕಲಿಯುಗದಲ್ಲಿಯೂ ಆಂಜನೇಯ ಸ್ವಾಮಿ ಜನರ ಕಣ್ಣಿಗೆ ಕಾಣಿಸಿಕೊಳ್ಳದೇ ಇದ್ದರೂ ಪರವಾಗಿಲ್ಲ ಅನೇಕ ಚಮತ್ಕಾರಗಳನ್ನು ಮಾತ್ರ ನಡೆಸುತ್ತಿದ್ದಾರೆ ಅನ್ನೋದನ್ನು ನಾವು ಇಲ್ಲಿ ತಿಳಿದುಕೊಳ್ಳಬಹುದು.

 

 

Leave a Reply

Your email address will not be published. Required fields are marked *