Sunday, April 11, 2021
Homeಅರೋಗ್ಯಹೀಗೆ ಮಾಡಿದರೆ ಜಿರಳೆಗಳು ನಿಮ್ಮ ಮನೆಯಿಂದ ಎದ್ನೋ ಬಿದ್ನೊ ಅಂತ ಓಡಿ ಹೋಗುತ್ತವೆ ..!

ಹೀಗೆ ಮಾಡಿದರೆ ಜಿರಳೆಗಳು ನಿಮ್ಮ ಮನೆಯಿಂದ ಎದ್ನೋ ಬಿದ್ನೊ ಅಂತ ಓಡಿ ಹೋಗುತ್ತವೆ ..!

ಮನೆ ಅಂದ ಮೇಲೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಮನೆಯಲ್ಲಿ ಹುಳಹುಪ್ಪಟೆಗಳು ಜಿರಳೆಗಳು ಅಥವಾ ಇಲಿಗಳು ಇವೆಲ್ಲವೂ ಕೂಡ ಮನೆಗೆ ನುಗ್ಗುವುದು ಸಹಜ. ಆದಕಾರಣ ಮನೆ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತುಂಬಾನೆ ಅತ್ಯವಶ್ಯಕವಾಗಿ ಇರುತ್ತದೆ. ಆದರೆ ಕೆಲವೊಂದು ಬಾರಿ ಮನೆಯೊಳಗೆ ಕಾಲಿಟ್ಟಾಗ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಗೆ ಜಿರಳೆಗಳು ಇಲಿಗಳು ಬರುವುದು ಸಹಜ.

ಈ ಜಿರಲೆಗಳು ಬಂದರೆ ಯಾವ ಪರಿಹಾರಗಳನ್ನು ಮಾಡಿಕೊಳ್ಳುವ ಮುಖಾಂತರ ಮನೆಯಲ್ಲಿ ಇರುವಂತಹ ಜಿರಲೆಯನ್ನು ಓಡಿಸುವುದು ಅನ್ನುವ ಮಾಹಿತಿಯನ್ನು ತಿಳಿಯೋಣ. ಇದು ಸುಲಭವಾದ ಪರಿಹಾರಗಳು ಮನೆಯಲ್ಲಿಯೆ ಮಾಡಿಕೊಳ್ಳಬಹುದು ಮತ್ತು ಮನೆಯಲ್ಲಿಯೆ ದೊರೆಯುವ ಪದಾರ್ಥಗಳನ್ನು ಬಳಸಿ ಮಾಡಿಕೊಳ್ಳ ಬಹುದು.

ನಿಮ್ಮ ಮನೆಯಲ್ಲಿಯೂ ಕೂಡ ಈ ಜಿರಲೆಗಳು ತುಂಬಾ ಇದ್ದರೆ ಆ ಜಿರಲೆಗಳನ್ನು ಓಡಿಸುವುದಕ್ಕಾಗಿ ಈ ಪರಿಹಾರವನ್ನು ಮಾಡಿ ಇದಕ್ಕಾಗಿ ನಿಮಗೆ ಮೊದಲಿಗೆ ಬೇಕಾಗಿರುವಂತಹ ಪದಾರ್ಥ ಅಂದರೆ ಅದು ಕರ್ಪೂರ. ಹೌದು ಪೂಜೆಗಾಗಿ ಬಳಸುವಂತಹ ಕರ್ಪೂರವನ್ನು ಬಳಸಿ ಜಿರಳೆಗಳನ್ನ ಮನೆಯಿಂದ ಓಡಿಸ ಬಹುದು ತುಂಬ ಸುಲಭವಾದ ಪರಿಹಾರ ಆಗಿರುತ್ತದೆ. ಇದನ್ನು ಹೇಗೆಲ್ಲ ಬಳಸಬಹುದು ಅಂತ ತಿಳಿಸುತ್ತೇವೆ ಬನ್ನಿ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ. ಮೊದಲಿಗೆ ಕರ್ಪೂರವನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿಮಾಡಿಕೊಳ್ಳಿ ಕರ್ಪೂರವನ್ನು ತಂದಾಗ ಅದನ್ನು ಹಾಗೆ ಗಾಳಿಯಲ್ಲಿ ಬಿಡಬೇಡಿ ಅದರ ಒಂದು ಘಮ ಹೋದರೆ ಅಷ್ಟು ಪರಿಣಾಮಕಾರಿ ಆಗಿ ಕರ್ಪೂರ ಕೆಲಸ ಮಾಡುವುದಿಲ್ಲ.

ಇದೀಗ ಕರ್ಪೂರವನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ ಇದನ್ನು ನೀವು ಅಡುಗೆ ಮನೆಯಲ್ಲಿ ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಬೇಕು ಹೇಗೆ ಅಂದರೆ ಹೇಗೆ ಯುವಕ ಇರುವೆಗಳನ್ನು ಓಡಿಸುವುದಕ್ಕೆ ಲಕ್ಷ್ಮಣರೇಖೆಯನ್ನು ಬರೆಯುತ್ತೇವೆ. ಅದೇ ರೀತಿ ಬಾಗಿಲ ಸಂದಿಗೆ ಕರ್ಪೂರದ ಪುಡಿಯನ್ನ ಹಾಕುವುದು ಅಥವಾ ಪಾತ್ರೆಗಳನ್ನ ಜೋಡಿಸುವ ಕಟ್ಟೆಯ ಮೇಲೆ ತುದಿಗೆ ಹಾಕುವುದು ಈ ರೀತಿ ಕರ್ಪೂರದ ಕುಡಿಯನ ಹಾಕುವುದರಿಂದ ಯಾವ ತೊಂದರೆಗಳು ಕೂಡ ಆಗುವುದಿಲ್ಲ ಮತ್ತು ಈ ಕರ್ಪೂರದ ಪುಡಿ ಆರೋಗ್ಯಕ್ಕೆ ಹಾನಿಕಾರಕ ಏನೂ ಅಲ್ಲ.

ಆದರೆ ಫ್ರೆಂಡ್ಸ್ ಕರ್ಪೂರದ ಈ ಗ್ರಾಮ ಜಿರಳೆಗಳಿಗೆ ಆಗುವುದಿಲ್ಲ ನೀವು ಈ 1ಪರಿಹಾರವನ್ನು ಅಡುಗೆಮನೆಯಲ್ಲಿ ಮತ್ತು ನೀವು ಬಟ್ಟೆಯಿಡುವ ಕಪಾಟಿನಲ್ಲಿ ಇರಲಿದೆ ಪರಿಹಾರವನ್ನು ಮಾಡಿಕೊಳ್ಳಬಹುದು. ಇನ್ನೂ ನ್ಯಾಫ್ತಲೀನ್ ಅಂದರೆ ನಶೆ ಗುಳಿಗೆ ಕೂಡ ಮಾರುಕಟ್ಟೆಗೆ ದೊರೆಯುತ್ತದೆ ಇದು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡಿ ಜಿರಲೆಗಳು ಹೋಗುವಂತೆ ಮಾಡುತ್ತದೆ ಆದರೆ ಈ ನಶೆ ಗುಳಿಗೆ ಅನ್ನು ಅಡುಗೆ ಮನೆಯಲ್ಲಿ ಇಡುವಂತಿಲ್ಲ ಯಾಕೆಂದರೆ ಇದರ ಒಂದು ಘಮವನ್ನು ಅಡುಗೆ ಪದಾರ್ಥಗಳು ಬೇಗ ಹೀರಿಕೊಳ್ಳುತ್ತದೆ. ಇದರಿಂದ ಅಡುಗೆಯ ರುಚಿ ಬೇರೆ ಆಗುತ್ತದೆ.

ಆದುದರಿಂದ ಈ ರೀತಿಯ ಒಂದು ಪರಿಹಾರವನ್ನು ಸ್ನಾನಗೃಹದಲ್ಲಿ ಮತ್ತು ಮಲಗುವ ಕೋಣೆಯಲ್ಲಿ ಹಾಲ್ ನಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಜಿರಲೆಗಳು ಹೆಚ್ಚಾಗಿದ್ದರೆ ಈ ಕರ್ಪೂರವನ್ನು ಬಳಸಿ ಜಿರಳೆಗಳನ್ನ ಓಡಿಸಿ. ಈ ಎರಡೂ ಪರಿಹಾರಗಳಲ್ಲಿ ನಿಮಗೆ ಸರಿ ಅನ್ನಿಸುವ ಪರಿಹಾರವನ್ನು ಮಾಡಿಕೊಳ್ಳಿ ಇದರಿಂದ ಜಿರಲೆಗಳು ನಾಶ ಆಗುವುದಂತೂ ಖಚಿತ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments