Sunday, April 11, 2021
Homeಅರೋಗ್ಯಸಿಕ್ಕಾಪಟ್ಟೆ ಮಂಡಿ ನೋವಿನಿಂದ ಬಳಲುತ್ತಾ ಇದ್ದೀರಾ ಹಾಗಾದರೆ ಈ ಮನೆಮದ್ದು ಟ್ರೈ ಮಾಡಿ ನೋಡಿ ..!

ಸಿಕ್ಕಾಪಟ್ಟೆ ಮಂಡಿ ನೋವಿನಿಂದ ಬಳಲುತ್ತಾ ಇದ್ದೀರಾ ಹಾಗಾದರೆ ಈ ಮನೆಮದ್ದು ಟ್ರೈ ಮಾಡಿ ನೋಡಿ ..!

ನಮಸ್ಕಾರ ಇಂದಿನ ಮಾಹಿತಿಯಲ್ಲಿ ಸಾಮಾನ್ಯವಾಗಿ ವಯಸ್ಸಾದ ಕಾಲದಲ್ಲಿ ಕಾಡುವ ಮಂಡಿ ನೋವಿನ ಸಮಸ್ಯೆಗೆ ಪರಿಹಾರವನ್ನು ತಿಳಿಸಿ ಕೊಡುತ್ತೇವೆ ಈ ಮನೆಮದ್ದನ್ನು ನೀವು ಕೇವಲ ಒಂದು ತಿಂಗಳುಗಳ ಕಾಲ ಬಳಸುತ್ತಾ ಬನ್ನಿ ಇದರಿಂದ ದೊರೆಯುವ ಒಂದು ಫಲಿತಾಂಶ ತುಂಬ ಉತ್ತಮವಾಗಿಯೇ ಇರುತ್ತದೆ ಮತ್ತು ನಿಮಗೆ ಮಂಡಿ ನೋವಿನ ಸಮಸ್ಯೆಯಿಂದ ಬಹುಬೇಗ ಶಮನವನ್ನು ನೀಡಬಲ್ಲ ಇವನ್ನು ಪರಿಹಾರಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ಸುಲಭವಾದ ಪದಾರ್ಥಗಳು ಬೆಲ್ಲ ಅಶ್ವಗಂಧದ ಪುಡಿ ಒಣ ಶುಂಠಿ ಪುಡಿ ಮತ್ತು ಕರಿ ಮೆಣಸಿನ ಕಾಳಿನ ಪುಡಿ.

ಇದೀಗ ಶುದ್ಧ ದೇಸಿ ಹಸುವಿನ ತುಪ್ಪವನ್ನು ತೆಗೆದುಕೊಂಡು ಇದಕ್ಕೆ ಐವತ್ತು ಗ್ರಾಂ ಅಶ್ವಗಂಧದ ಪುಡಿ ಐವತ್ತು ಗ್ರಾಂ ಒಣಶುಂಠಿಯ ಪುಡಿ ಮತ್ತು ಐವತ್ತು ಗ್ರಾಂನಷ್ಟು ಕರಿಮೆಣಸಿನಕಾಳಿನ ಪುಡಿಯನ್ನು ಮಿಶ್ರಮಾಡಿ ಇದನ್ನು ಒಂದು ಗಾಜಿನ ಕಂಟೈನರ್ ನಲ್ಲಿ ಶೇಖರಣೆ ಮಾಡಿ ಇಡಬೇಕಾಗುತ್ತದೆ. ಇವೊಂದು ಚೂರ್ಣ ನಿಮ್ಮ ಮಂಡಿ ನೋವಿನ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ ಹೇಗೆ ಅಂದರೆ ಇದರಲ್ಲಿರುವ ಪೋಷಕಾಂಶಗಳು ಮೂಳೆಗಳಿಗೆ ಬಲ ನೀಡುವುದರೊಂದಿಗೆ ನೋವನ್ನು ಶಮನ ಮಾಡುತ್ತದೆ.

ಕರಿ ಮೆಣಸಿನ ಕಾಳಿನ ಪುಡಿಯಲ್ಲಿ ಇರುವ ರೋಗ ನಿರೋಧಕ ಶಕ್ತಿಯ ಗುಣ ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಎನ್ನುವ ಈ ಪುಡಿಯನ್ನು ನೀವು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಅರ್ಧ ಚಮಚ ಸೇವಿಸಿ. ಈ ಚೂರ್ಣ ಉಪಯುಕ್ತ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಮತ್ತು ಮಂಡಿ ನೋವಿನ ಸಮಸ್ಯೆಯನ್ನು ಬೇಗ ಶಮನಗೊಳಿಸುತ್ತದೆ.

ಈ ಜೋಳದೊಂದಿಗೆ ನೀವು ಪ್ರತಿದಿನ ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಿ ಸ್ವಲ್ಪ ಬೆಚ್ಚಗೆ ಮಾಡಿ ಮಂಡಿನೋವು ಮತ್ತು ಕೀಲು ಭಾಗಕ್ಕೆ ಎಣ್ಣೆಯನ್ನು ಲೇಪ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಬೇಕು ನಂತರ ನೀವು ಸ್ವಲ್ಪ ಸಮಯ ಬಿಸಿಲಿನಲ್ಲಿ ನಿಂತು ನಂತರ ಸ್ನಾನ ಮಾಡುವುದರಿಂದ. ನಿಮಗೆ ಮಂಡಿ ನೋವಿನ ಸಮಸ್ಯೆ ಬೇಗ ಪರಿಹಾರ ಆಗುತ್ತದೆ ನಿಮ್ಮ ದೇಹಕ್ಕೆ ವಿಟಮಿನ್ ಡಿ ಜೀವಸತ್ವ ಕೂಡ ದೊರೆಯುತ್ತದೆ. ಈ ರೀತಿಯ ಪರಿಹಾರಗಳನ್ನು ಮಾಡುವುದರಿಂದ ನೀವು ತಿಂದ ಆಹಾರದಲ್ಲಿರುವ ಕ್ಯಾಲ್ಸಿಯಂ ಅಂಶವು ನಿಮ್ಮ ದೇಹಕ್ಕೆ ಸರಿಯಾದ ರೀತಿಯಲ್ಲಿ ಒದಗುತ್ತದೆ ಅಂತಾನೆ ಹೇಳಬಹುದು.

ಹಾಗಾದರೆ ಈ ಕೆಲವೊಂದು ಪರಿಹಾರಗಳು ನಿಮಗೆ ಉಪಯುಕ್ತವಾಗಿದ್ದಲ್ಲಿ ಮಂಡಿ ನೋವಿನ ಸಮಸ್ಯೆಗೆ ಈ 1ಪರಿಹಾರವನ್ನು ಪಾಲಿಸಿ ಮಾತ್ರೆಗಳನ್ನ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದರಿಂದ ಮಂಡಿ ನೋವಿನ ಸಮಸ್ಯೆ ಪರಿಹಾರ ಆಗುವುದಿಲ್ಲಾ ನಾವು ಇದಕ್ಕಾಗಿ ನೈಸರ್ಗಿಕವಾದ ಮನೆಮದ್ದುಗಳನ್ನು ಬಳಸ ಬೇಕಾಗುತ್ತದೆ. ಹಾಗಾದರೆ ಇವತ್ತಿನ ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ನಿಮಗೂ ಕೂಡ ಇನ್ನೂ ಇಂತಹ ಅನೇಕ ಪ್ರಯೋಜನಕಾರಿ ಆದ ಆರೋಗ್ಯಕರವಾದ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ.ಇಂದಿನ ಮಾಹಿತಿ ಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನೋ ಕಾಮೆಂಟ್ ಮಾಡಿ ಮತ್ತು ಪ್ರತಿಯೊಬ್ಬರಿಗೂ ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಆರೋಗ್ಯದಿಂದಿರಿ ಶುಭದಿನ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments