Sunday, April 11, 2021
Homeಎಲ್ಲ ನ್ಯೂಸ್ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಈ ಕೆಲಸ ಮಾಡಿದರೆ ಏನಾಗುತ್ತೆ ಗೊತ್ತ ...ಮಹಾಲಕ್ಷ್ಮಿ ದೇವಿ ಅನುಗ್ರಹ ಸಿಗಲು...

ರಸ್ತೆಯಲ್ಲಿ ನಾಣ್ಯ ಸಿಕ್ಕಾಗ ಈ ಕೆಲಸ ಮಾಡಿದರೆ ಏನಾಗುತ್ತೆ ಗೊತ್ತ …ಮಹಾಲಕ್ಷ್ಮಿ ದೇವಿ ಅನುಗ್ರಹ ಸಿಗಲು ಹೀಗೆ ಮಾಡಿ

ನಿಮಗೇನಾದರೂ ದಾರಿಯಲ್ಲಿ ಹೋಗುವಾಗ ಹಣ ಸಿಕ್ಕರೆ ಅಥವಾ ನಾಣ್ಯ ದೊರೆತರೆ ಅದನ್ನು ಏನು ಮಾಡಬೇಕು ಈ ರೀತಿ ರಸ್ತೆಯಲ್ಲಿ ಹೋಗುವಾಗ ಅಕಸ್ಮಾತಾಗಿ ನಿಮಗೆ ನಾಣ್ಯ ಸಿಕ್ಕರೆ ಅದರ ಅರ್ಥವೇನು ಅದನ್ನು ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಇಂದಿನ ಈ ಲೇಖನವನ್ನು ತಪ್ಪದೇ ತಿಳಿಯಿರಿ.

ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ಇದನ್ನು ಶೇರ್ ಮಾಡಿ, ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡುವ ಮುಖಾಂತರ ನಿಮ್ಮ ಅನಿಸಿಕೆಯನ್ನು ಕಾಮೆಡ್ ಮುಖಾಂತರ ಹಂಚಿಕೊಳ್ಳಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ಜೀವನದಲ್ಲಿ ಯಾರಿಗೇ ಆದರೂ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ ಇನ್ನು ನಿಮ್ಮ ಜೀವನದಲ್ಲಿ ಏನಾದರೂ ಹಣದ ಸಮಸ್ಯೆ ವಿಪರೀತ ಕಾಡುತ್ತಿದ್ದರೆ ನಿಮ್ಮ ಆ ಸಮಸ್ಯೆಗಳು ದೂರವಾಗುತ್ತಿದೆ ಅನ್ನುವುದಾದರೆ ಅದು ನಿಮಗೆ ಒಂದೊಂದು ಬಾರಿ ಒಂದೊಂದು ರೀತಿಯ ಸೂಚನೆಯನ್ನು ನೀಡುವ ಮುಖಾಂತರ ತಿಳಿಸಿಕೊಡುತ್ತದೆ ಕೆಲವರ ಜೀವನದಲ್ಲಿ ಆ ಒಂದು ಸೂಚನೆ ಅಕಸ್ಮಾತಾಗಿ ರಸ್ತೆಯಲ್ಲಿ ಹೋಗುವಾಗ ಹಣ ಸಿಗುವುದು ಅಥವಾ ನಾಣ್ಯ ಸಿಗುವುದು ಕೂಡ ಆಗಿರಬಹುದು.

ಇನ್ನು ನಿಮಗೆ ಏನಾದರೂ ಈ ರೀತಿ ರಸ್ತೆಯಲ್ಲಿ ಹೋಗುವಾಗ ನಾಣ್ಯ ಸಿಕ್ಕರೆ ಅದನ್ನು ಏನು ಮಾಡಬೇಕು ಅಂತ ನೀವು ಯೋಚನೆ ಮಾಡುವುದಾದರೆ ಆ ಒಂದು ನಾಣ್ಯವನ್ನು ನೀವು ಬೇರೆಯವರಿಗೆ ನೀಡದೆ ಅಥವಾ ದೇವಸ್ಥಾನದ ಹುಂಡಿಗೆ ಹಾಕುವುದರ ಬದಲು ಅದರಿಂದ ನಿಮ್ಮ ಅದೃಷ್ಟ ಬದಲಾಗಬೇಕೆಂದರೆ ಮನೆಗೆ ತಂದು ನಾವು ಹೇಳುವ ವಿಧಾನದಲ್ಲಿ ಅದಕ್ಕೆ ಪೂಜೆಯನ್ನು ಸಲ್ಲಿಸಿ. ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಆರ್ಥಿಕ ದುರ್ಬಲತೆ ಇವೆಲ್ಲವೂ ಕೂಡ ಕಡಿಮೆಯಾಗುತ್ತಾ ಬರುತ್ತದೆ.

ಒಂದು ಪರಿಹಾರವನ್ನು ಮಾಡುವ ಮೊದಲು ನೀವು ನಿಮಗೆ ಸಿಕ್ಕ ನಾಣ್ಯವನ್ನು ಮನೆಗೆ ತಂದು ನೀವು ಶುಭ್ರವಾಗಿ ನಂತರ ನಾಣ್ಯವನ್ನು ನೀರು ಅಥವಾ ಅರಿಶಿನದ ನೀರಿನಲ್ಲಿ ಹಾಕಿ ಅದನ್ನು ಕೂಡ ಸ್ವಚ್ಛ ಪಡಿಸಬೇಕು, ಇದೀಗ ಈ ನಾಣ್ಯಕ್ಕೆ ಹೇಗೆ ಪೂಜೆ ಸಲ್ಲಿಸಬೇಕು ಎಂಬ ವಿಧಾನವನ್ನು ತಿಳಿಸುತ್ತೇನೆ ತಪ್ಪದೆ ತಿಳಿದುಕೊಳ್ಳಿ.

ಹೇಗೆ ದೇವರ ಪೂಜೆಯನ್ನು ಸಲ್ಲಿಸುತ್ತಾ ಅದೇ ರೀತಿಯಲ್ಲಿ ಈ ನಾಣ್ಯವನ್ನು ಒಂದು ತಟ್ಟೆಯಲ್ಲಿ ಒಂದು ಮುಷ್ಟಿ ಅಕ್ಕಿಯನ್ನು ಹಾಕಿ ಅದರ ಮೇಲೆ ನಾಣ್ಯವನ್ನು ಇಡಬೇಕು ಇದೀಗ ಇದಕ್ಕೆ ಅರಿಶಿನ ಕುಂಕುಮವನ್ನು ಕಂದಕವನ್ನು ಹಚ್ಚಬೇಕು. ಇದಿಷ್ಟು ಮಾಡಿದ ನಂತರ ಗಂಧದ ಕಡ್ಡಿಯಿಂದ ದೇವರ ಪೂಜೆ ಮಾಡುವುದರ ಜೊತೆಗೆ ಈ ನಾಣ್ಯಕ್ಕೂ ಕೂಡ ಪೂಜೆಯನ್ನು ಮಾಡಬೇಕು, ಈ ರೀತಿ ನೀವು ಸಿಕ್ಕ ನಾಣ್ಯವನ್ನು ಪೂಜೆ ಮಾಡುವುದರಿಂದ ನಿಮ್ಮ ಅದೃಷ್ಟವು ಬದಲಾಗುವುದರ ಜೊತೆಗೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗುತ್ತ ಬರುತ್ತದೆ.

ಇದೊಂದು ಜ್ಯೋತಿಷ್ಯ ಶಾಸ್ತ್ರದ ಪರಿಹಾರವಾಗಿದ್ದು ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಹಾಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿಯುವುದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸುವ ಅನೇಕ ಪರಿಹಾರಗಳನ್ನು ತಿಳಿಯುವುದಕ್ಕಾಗಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗೆ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ತಿಳಿಯುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments