Sunday, April 11, 2021
Homeಅರೋಗ್ಯರುಚಿಕರವಾದ ಬ್ರೈನ್ ಫ್ರೈ ಮಾಡುವುದು ಹೇಗೆ ಗೊತ್ತಾ..! ಅದರಿಂದ ಆಗುವ ಪ್ರಯೋಜನಗಳು ಯಾವುವು ಗೊತ್ತ

ರುಚಿಕರವಾದ ಬ್ರೈನ್ ಫ್ರೈ ಮಾಡುವುದು ಹೇಗೆ ಗೊತ್ತಾ..! ಅದರಿಂದ ಆಗುವ ಪ್ರಯೋಜನಗಳು ಯಾವುವು ಗೊತ್ತ

ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಬ್ರೇನ್ ಫ್ರೈ ಮಾಡುವುದು ಹೇಗೆ ಎಂಬ ವಿಧಾನವನ್ನು ತರಿಸಿಕೊಳ್ಳುತ್ತೇನೆ ಈ ವಧು ಪ್ರೇಮ್ ಫ್ರೈಟ್ ಬಹಳ ರುಚಿಕರವಾಗಿತ್ತು ನೀವು ಕೇವಲ ಹತ್ತು ನಿಮಿಷಗಳಲ್ಲಿಯೇ ಇದನ್ನು ತಯಾರಿಸಿಕೊಳ್ಳಬಹುದು. ಭಾನುವಾರ ಬಂತು ಅಂದರೆ ಮಾಂಸ ಪ್ರಿಯರಿಗೆ ನಾನ್ವೆಜ್ ಬೇಕೇ ಬೇಕಾಗುತ್ತದೆ ಎನ್ನುವ ಮದುವೆಯಾಗದೆ .ಇರುವಂತಹ ಬ್ಯಾಚುಲರ್ಸ್ ಗಳ ವಿದ್ಯಾರ್ಥಿಗಳು ಅಥವಾ ಕೆಲಸ ಮಾಡುವಂತಹ ಮಂದಿ ಈ ಒಂದು ಸುಲಭವಾದ ಬ್ರೇನ್ ಫ್ರೈ ಅನ್ನ ಕೇವಲ ಹತ್ತು ನಿಮಿಷಗಳಲ್ಲಿಯೇ ತಯಾರಿಸಿಕೊಂಡು ತಿನ್ನಬಹುದಾಗಿದೆ ಟೇಸ್ಟಿಯಾದ ಬ್ರೇನ್ ಫ್ರೈ. ಹಾಗಾದರೆ ಇದರ ಮಾಡುವ ವಿಧಾನವನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.

ಮೊದಲಿಗೆ ಬ್ರೇಕ್ ತಂದ ನಂತರ ಅದನ್ನು ನಿಧಾನವಾಗಿ ಸ್ವಚ್ಛ ನೀರಿನಲ್ಲಿ ಒಮ್ಮೆ ಕ್ಲೀನ್ ಮಾಡಿಕೊಳ್ಳಿ , ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಎರಡು ಲೋಟ ನೀರನ್ನು ಹಾಕಿ ಅದಕ್ಕೆ ಅರಿಶಿಣವನ್ನು ಹಾಕಿ ಅದರೊಳಗೆ ಬ್ರೇನ್ ಅನ್ನು ಹಾಕಿ ಸ್ವಲ್ಪ ಸಮಯದವರೆಗೂ ಬೇಯಿಸಿಕೊಳ್ಳಿ. ಹೀಗೆ ಬ್ರೇನ್ ಅನ್ನು ಎಷ್ಟು ಬೇಯಿಸಿಕೊಳ್ಳಬೇಕು ಅಂದರೆ ಬ್ರೇನ್ ಅರ್ಧದಷ್ಟು ಬೆಂದಿರಬೇಕು ಅಷ್ಟನ್ನು ಮಾತ್ರ ಬೇಯಿಸಿಕೊಳ್ಳಿ.

ಇದೀಗ ಬಂದಿರುವಂತಹ ಬ್ರೇನ್ ಅನ್ನು ತೆಗೆದುಕೊಂಡು ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ ಅಥವಾ ಚಿಕ್ಕ ಚಿಕ್ಕ ಪೀಸ್ ಆಗಿ ಕಟ್ ಮಾಡಿಕೊಂಡು ಇಟ್ಟುಕೊಳ್ಳಿ. ಇದಿಷ್ಟು ಮಾಡಿದ ನಂತರ ಒಂದು ಪ್ಯಾನ್ ಅನ್ನು ತೆಗೆದುಕೊಂಡು ಅದಕ್ಕೆ ಎರಡರಿಂದ ಮೂರು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸ್ವಲ್ಪ ಸೋಂಪು ಮತ್ತು ಸ್ವಲ್ಪ ಜೀರಿಗೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ, ನಂತರ ಇದಕ್ಕೆ ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿ ಒಗ್ಗರಣೆಗೆ ಹಾಕಿ .

ಇದರ ಜೊತೆಗೆ ಕರಿಬೇವಿನ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ ಹಾಕಿಕೊಳ್ಳಬೇಕು, ಎರಡು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು ಈರುಳ್ಳಿಯ ಬಣ್ಣ ಬದಲಾದ ನಂತರ, ಅದಕ್ಕೆ ಚಿಟಕಿ ಅರಿಶಿಣ ಅರ್ಧ ಚಮಚ ಕೆಂಪು ಮೆಣಸಿನ ಪುಡಿ ಅರ್ಧ ಚಮಚ ಗರಂ ಮಸಾಲಾ ಎರಡು ಚಮಚ ಮೆಣಸಿನ ಕಾಳಿನ ಪುಡಿ, ಕಾರ ಹೆಚ್ಚಾಗಿ ಬೇಕೆಂದರೆ ನೀವು ಸ್ವಲ್ಪ ಮೆಣಸಿನ ಪುಡಿಯನ್ನು ಸ್ವಲ್ಪ ಹೆಚ್ಚು ಹಾಕಿಕೊಂಡರೂ ರುಚಿ ಚೆನ್ನಾಗಿರುತ್ತದೆ.

ಇದಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಕಟ್ ಮಾಡಿ ಇಟ್ಟುಕೊಂಡಂತಹ ಬ್ರೇನ್ ಅನ್ನು ಈ ಒಗ್ಗರಣೆ ಒಳಗೆ ಹಾಕಬೇಕು, ಇದೀಗ ಬ್ರೇಕ್ ಪೀಸ್ ಅನ್ನು ಹಾಕಿದ ಮೇಲೆ ಇದನ್ನು ಜೋರಾಗಿ ತಿರುಗಿಸಬಾರದು ನಿಧಾನವಾಗಿ ತಿರುಗಿಸುತ್ತಾ ಮಸಾಲವನ್ನು ಬ್ರೇನ್ ನೊಂದಿಗೆ ಮಿಕ್ಸ್ ಮಾಡಿಕೊಳ್ಳಬೇಕು.

ಇದನ್ನು ಸ್ವಲ್ಪ ಸಮಯದವರೆಗೂ ಫ್ರೈ ಮಾಡಿಕೊಂಡು ಸ್ವಲ್ಪ ನೀರನ್ನು ಹಾಕಿ ಮತ್ತೊಮ್ಮೆ ಬೇಯಿಸಬೇಕು. ಇದೀಗ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ತಿರುಗಿಸಿದರೆ ಬ್ರೇನ್ ಫ್ರೈ ರೆಡಿಯಾಗಿದೆ ಕೇವಲ ಹತ್ತು ನಿಮಿಷಗಳು ಮಾತ್ರ ಸಾಕು ಇದನ್ನು ತಯಾರಿಸುವುದಕ್ಕಾಗಿ.

ಇಷ್ಟು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದಾದ ರೆಸಿಪಿಯನ್ನು ಯಾಕೆ ಆಚೆ ಹೋಗಿ ತಿಂದುಕೊಂಡು ಬರಬೇಕು ಮನೆಯಲ್ಲಿಯೇ ಮಾಡಿ ರುಚಿಕರವಾದ ಈ ಬ್ರೇನ್ ಫ್ರೈಯನ್ನು ಹಾಗೆ ಆರೋಗ್ಯವನ್ನು ಕೂಡ ಉತ್ತಮವಾಗಿಸಿಕೊಳ್ಳಿ. ಈ ಒಂದು ರೆಸಿಪಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೆ ಬೇರೆಯವರಿಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments