Sunday, April 11, 2021
Homeಅರೋಗ್ಯಮೊಳಕೆ ಕಾಳುಗಳನ್ನ ಹೀಗೆ ಮಾಡಿ ತಿಂದು ನೋಡು ಗುರು ...! ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ...

ಮೊಳಕೆ ಕಾಳುಗಳನ್ನ ಹೀಗೆ ಮಾಡಿ ತಿಂದು ನೋಡು ಗುರು …! ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತ ..!

ಉತ್ತಮ ಆರೋಗ್ಯಕ್ಕಾಗಿ ಕಾಳು ಬೇಳೆ ಸಿರಿ ಧಾನ್ಯಗಳು ಬೀಜಗಳು ಮತ್ತು ಪೋಷಕಾಂಶಭರಿತ ಹಣ್ಣು ತರಕಾರಿಗಳು ಎಲ್ಲವೂ ಕೂಡ ಅಗತ್ಯವಾಗಿರುತ್ತದೆ. ಅದೇ ಮೊಳಕೆ ಕಾಳುಗಳನ್ನು ತಿಂದಿದೆ ಆದಲ್ಲಿ ಇನ್ನೂ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು. ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಟ್ಟಿದ ಕಾಳುಗಳು ಸೇವನೆ ಮಾಡುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು,

ನಮಗೆ ದೊರೆಯುವ ಆರೋಗ್ಯಕರ ಉಪಯೋಗಗಳೇನು ಎಂಬೆಲ್ಲಾ ಮಾಹಿತಿ ತಿಳಿಯೋಣ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ. ಫ್ರೆಂಡ್ಸ್ ಮೊಳಕೆ ಕಟ್ಟಿಸಿದ ಕಾಳುಗಳನ್ನು ಸಲಾಡ್ ರೂಪದಲ್ಲಿ ಕೂಡ ಸೇವಿಸಬಹುದು ಆದಕಾರಣ ಡಯೆಟ್ ನಲ್ಲಿ ಮೊಳಕೆ ಕಟ್ಟಿದ ಕಾಳುಗಳು ಸೇವಿಸಿ ಉತ್ತಮ ಆರೋಗ್ಯ ಪಡೆದುಕೊಳ್ಳುವುದರ ಜೊತೆಗೆ ಸದೃಡ ದೇಹವನ್ನು ನಿಮ್ಮದಾಗಿಸಿಕೊಳ್ಳಿ.

ನೀವು ಸೇವನೆ ಮಾಡುತ್ತಿರುವ ಆಹಾರದಲ್ಲಿ ನಿಮಗೆ ನಿಮ್ಮ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ದೊರೆತ ಇಲ್ಲವಾ ಹಾಗಾದರೆ ಇನ್ಯಾಕೆ ತಡ ಕಾಳುಗಳನ್ನು ಮೊಳಕೆ ಕಟ್ಟಿಸಿದ ಪ್ರತಿದಿನ ಸೇವನೆ ಮಾಡುತ್ತ ಬನ್ನಿ ಈ ಮೊಳಕೆ ಕಟ್ಟಿದ ಕಾಳುಗಳು ತಿನ್ನುವುದಕ್ಕೆ ಇಂತಹದ್ದೇ ಸಮಯ ಅಂತ ಇಲ್ಲ ಮೊಳಕೆ ಕಟ್ಟಿದ ಕಾಳುಗಳನ್ನು ಯಾವ ಸಮಯದಲ್ಲಿ ಬೇಕಾದರೂ ಸೇರಿಸಬಹುದು .

ನಾವು ಯಾವ ಸಮಯದಲ್ಲಿ ಸಲ್ಲಿಸಿದರು ಇದರಿಂದ ನಮಗೆ ಹೆಚ್ಚಿನ ಆರೋಗ್ಯಕರ ಲಾಭಗಳು ದೊರೆಯುತ್ತವೆ ಇನ್ನು ಆಗುವ ಲಾಭಗಳು ಅಂದರೆ ಮೊಳಕೆ ಕಟ್ಟಿದ ಕಾಳುಗಳು ತಿನ್ನುವುದರಿಂದ ಕಬ್ಬಿಣಾಂಶ ದೊರೆತು ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚುತ್ತವೆ ಮತ್ತು ಈ ಕಬ್ಬಿಣದ ಅಂಶಗಳು ಮೆದುಳಿನ ಕಾರ್ಯಕ್ಷಮತೆಯ ಅನ್ನೋ ಕೂಡ ಹೆಚ್ಚು ಮಾಡುತ್ತದೆ ಮೆದುಳಿನಲ್ಲಿರುವ ಜೀವಕೋಶಗಳ ಬೆಳವಣಿಗೆ ಆಗಿ ಬ್ರೇನ್ ಡಾಮೇಜ್ ಮಾಡುವಂತಹ ಸಮಸ್ಯೆಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.

ಮೊಳಕೆ ಕಟ್ಟಿದ ಕಾಳುಗಳು ತಿನ್ನುವುದರಿಂದ ನಮ್ಮ ದೇಹದಲ್ಲಿ ಕ್ಯಾಲೊರಿ ನಿಯಂತ್ರಣದಲ್ಲಿ ಇರುತ್ತದೆ ಇನ್ನು ಕೂದಲು ಉದುರುವ ಸಮಸ್ಯೆ ಕಾಡುತ್ತಿದ್ದರೆ ದೇಹಕ್ಕೆ ಒಳ್ಳೆಯ ಜೀವಸತ್ವಗಳು ದೊರೆತು ಖನಿಜಾಂಶಗಳು ದೊರೆತು ಈ ಕೂದಲುದುರುವ ಸಮಸ್ಯೆ ಕೂಡ ಪರಿಹರವಾಗುತ್ತದೆ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಚರ್ಮ ಕ್ಯಾನ್ಸರ್ ಬರೆದಿರುವ ಹಾಗೆ ಮೊಳಕೆ ಕಟ್ಟಿಸಿದ ಕಾಳಿನಲ್ಲಿರುವ ಪೋಷಕಾಂಶಗಳು ಕಾಪಾಡುತ್ತದೆ ಏನೂ ಸೂರ್ಯನ ಬಿಸಿಲಿನಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ಪರಿಹಾರ ಮಾಡಬಲ್ಲದು ಈ ಮೊಳಕೆ ಕಟ್ಟಿದ ಕಾಳುಗಳು.

ರಕ್ತದ ಒತ್ತಡ ತೆಯನ್ನು ನಿಯಂತ್ರಿಸುತ್ತದೆ ಅದು ಮೊಳಕೆ ಕಟ್ಟಿಸಿದ ನಂತರ ಕಾಳುಗಳಿಗೆ ಉಪ್ಪನ್ನು ಬೆರಸಬೇಡಿ ಹಾಗೆ ಮೊಳಕೆ ಕಟ್ಟಿದ ಕಾಳುಗಳು ಸೇವನೆ ಮಾಡಿ ಇದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಹೃದ್ರೋಗ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಹೌದು ಈ ಮೊಳಕೆ ಕಟ್ಟಿದ ಕಾಳುಗಳು ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ಹೃದಯನಾಳಗಳಿಗೆ ಹೆಚ್ಚಿನ ಆಮ್ಲಜನಕದ ಪೂರೈಕೆಯನ್ನು ಮಾಡುತ್ತದೆ ಮತ್ತು ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ರಕ್ತ ಪರಿಚಲನೆಯನ್ನು ಸರಾಗವಾಗಿಸುತ್ತದೆ.

ಮೊಳಕೆ ಬರಿಸಿದ ಕಾಳುಗಳಲ್ಲಿ ಒಮೇಗಾ ಫ್ಯಾಟಿ ಆಮ್ಲ ಕೂಡ ಇದ್ದು ಇದು ಕೂಡ ಹೃದಯಕ್ಕೆ ಅತ್ಯವಶ್ಯಕವಾದ ಪೋಷಕಾಂಶ ಆಗಿರುತ್ತದೆ. ಆದಕಾರಣ ತಪ್ಪದೆ ಮೊಳಕೆ ಕಟ್ಟಿಸಿದ ಕಾಳುಗಳನ್ನು ಸೇವಿಸಿ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಂಡು ಆರೋಗ್ಯದಿಂದಿರಿ ಧನ್ಯವಾದ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments