ಅಪ್ಪು ಅವರ ಡೈರಿಯಲ್ಲಿ ಬರೆದ ಕೊನೆಯ ಆಸೆಯನ್ನು ತೀರಿಸಲು ಪಣತೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ಆ ಕೊನೆಯ ಆಸೆ ಆದರೂ ಏನು…

ಅಪ್ಪು ಅವರ ಕನಸನ್ನು ಪೂರೈಸಲು ಮುಂದಾದ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಪ್ಪು ಅವರ ಆ ಮಹದಾಸೆ ಯಾವುದಾಗಿತ್ತು ಗೊತ್ತಾ ಕನ್ನಡಿಗರೇ ಓದಲೇ ಬೇಕಾದ ಮಾಹಿತಿ ಇದು. ನಮಸ್ಕಾರಗಳು ಡಿಯರ್ ಫ್ರೆಂಡ್ ಚಂದನವನದ ಬೆಟ್ಟದ ಹೂವು ಈಗ ನಮ್ಮಿಂದ ಕಣ್ಮರೆಯಾಗಿರುವ ಹೌದು ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಷ್ಟು ಬೇಗ 1ವರುಷಗಳ ಕಾಲ ಮುಗಿದೇ ಹೋಯ್ತು ಅಲ್ವಾ ಇನ್ನು ಅವರ ಆ ಮುಗ್ಧ ನಗು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನುವ ಮಾತನ್ನು ನೀವು ಕೇಳಿದ್ದೀರಾ ಹೌದು ಇವತ್ತಿಗೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಅವರ ಫೋಟೊ ನೋಡಿದಾಗ ಲೆಕ್ಕೊಡದ ಯಾರು ಕೂಡ ಸುಮ್ಮನೆ ಹೋಗೋದಿಲ್ಲ ಅದರಲ್ಲಿಯೂ ಇತ್ತೀಚಿಗೆ ಅಪ್ಪು ಅವರ ಕನಸಿನ ಪ್ರಾಜೆಕ್ಟ್ ಆಗಿದ್ದಂತಹ ಗಂಧದ ಗುಡಿ ಸಿನಿಮಾ ಕೂಡ ರಿಲೀಸ್ ಆಗಿತ್ತು ಮತ್ತು ಈ ಗಂಧದ ಗುಡಿ ಸಿನಿಮಾ ನೋಡಿದ ಅಭಿಮಾನಿಗಳು ಅಪ್ಪು ಅವರ ಆಪ್ತರು ಕಣ್ಣೀರಿಟ್ಟಿದ್ದರು.

ತೆರೆಮೇಲೆ ಅಪ್ಪು ಅವರ ನಗು ನೋಡಿ ಕಣ್ಣೀರಿಟ್ಟ ಇಡೀ ಕರ್ನಾಟಕ ಜನತೆ ಅಪ್ಪು ಅವರ ಮಹದಾಸೆ ಕೂಡ ಇದೇ ಆಗಿದ್ದಂತೂ ಹೌದು ಗಂಧದ ಗುಡಿ ಸಿನಿಮಾ ರಿಲೀಸ್ ಆಗಬೇಕು ಈ ಸಿನೆಮಾವನ್ನು ಪ್ರತಿಯೊಬ್ಬ ಕನ್ನಡಿಗನೂ ನೋಡಬೇಕೆಂಬುದು ಅಪ್ಪು ಅವರ ಕನಸಾಗಿತ್ತಂತೆ ಮತ್ತು ಅದನ್ನು ಅಪ್ಪು ಅವರು ತಮ್ಮ ದಿನಚರಿಯ ವಿಚಾರಗಳನ್ನು ಬರೆಯುತ್ತಿದ್ದ ಡೈರಿಯಲ್ಲಿ ಅಪ್ಪು ಅವರು ಬರೆದಿದ್ದರಂತೆ.

ಹೌದು ಅಪ್ಪು ಅವರ ಈ ಕನಸನ್ನೇನೋ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನನಸಾಗಿಸಿದ್ದಾರೆ ಮತ್ತು ಕನ್ನಡಿಗರಿಗೂ ಕೂಡ ಹೆಮ್ಮೆ ತರಿಸುವಂತಹ ಸಿನಿಮಾವನ್ನು ತಾವೇ ಜವಾಬ್ದಾರಿ ತೆಗೆದುಕೊಂಡು ಸಿನಿಮಾವನ್ನ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಸಿ ಆ ಸಿನಿಮಾವನ್ನ ತೆರೆಗೆ ಬರುವಂತೆ ಸಹ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

ಆದರೆ ಅಪ್ಪು ಅವರ ಮತ್ತೊಂದು ಕನಸನ್ನು ಕೂಡ ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನನಸು ಮಾಡಲು ಮುಂದಾಗಿದ್ದಾರೆ ಹೌದು ಅಪ್ಪು ಇಂತಹ ದೇವತಾ ಮನುಷ್ಯರಾಗಿದ್ದ ರೂ ಅಂದರೆ ನಿಜಕ್ಕೂ ಅವರನ್ನೂ ನೋಡಿ ಕಲಿಯುವಂತಹ ಸಾಕಷ್ಟು ಇದೆ ಅವರು ಮಾಡಿದ ಸಹಾಯ ಒಂದಲ್ಲ ಎರಡಲ್ಲ

ನಗುಮುಖದ ಒಡೆಯ ಮಾಡಿದ ಸಹಾಯ ಅಪಾರ ಅವರು ಸಿನಿಮಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿಲ್ಲ ಸಾಮಾಜಿಕ ಕಳಕಳಿ ಅನ್ನು ಹೊಂದಿದ್ದು ಅಪ್ಪು ಅವರು ಮಾಡಿದ ಸಾಕಷ್ಟು ಸಹಾಯಗಳು ಎಷ್ಟೋ ಜನರಿಗೆ ತಿಳಿದಿರಲಿಲ್ಲ ಆದರೆ ಅವರು ನಮ್ಮನೆಲ್ಲ ಅಗಲಿದ ಮೇಲೆ ಅವರ ಈ ಎಲ್ಲ ವಿಚಾರಗಳು ನಮ್ಮ ಕಣ್ಮುಂದೆ ಬಂದವು.

ಹಾಗೆ ಅಪ್ಪು ಅವರ ಈ ಸಾಕಷ್ಟು ಸಾಮಾಜಿಕ ಸೇವೆಗಳನ್ನು ತಿಳಿದ ಕರ್ನಾಟಕ ಸರ್ಕಾರ ಹಕ್ಕು ಅವರಿಗೆ ಅವರ ಮ..ರಣದ ನಂತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ನೀಡಿ ಅಪ್ಪು ಅವರನ್ನು ನೆನಪಿಸಿಕೊಂಡು ಅವರನ್ನು ಗೌರವಿಸಿತು.ಅಪ್ಪು ಅವರ ಮತ್ತೊಂದು ಡ್ರೀಮ್ ಏನಾಗಿತ್ತು ಗೊತ್ತಾ ಡಿಯರ್ ಕನ್ನಡಿಗರೇ ಹೌದು ಅಪ್ಪು ಅವರ ತಂದೆಯ ಊರು ಆಗಿರುವ ಗಾಜನೂರಿನಲ್ಲಿ ಇದ್ದ ಅವರ ತಂದೆಯ ಹುಟ್ಟು ಮನೆಯಾಗಿರುವ ಆ ಮನೆಯನ್ನು ಮತ್ತೆ ಹೊಸದಾಗಿ ನಿರ್ಮಾಣ ಮಾಡಿಸಬೇಕು ಎಂಬುದಾಗಿತ್ತು ಮತ್ತು ಅದನ್ನು ಮ್ಯೂಸಿಯಂ ಮಾಡಬೇಕೆಂಬ ಕನಸು ಕೂಡ ಅಪ್ಪು ಅವರಿಗಿತ್ತಂತೆ.

ಹಾಗೆಯೇ ಇದೀಗ ಅದೇ ಕೆಲಸದಲ್ಲಿ ನಲ್ಲಿ ಇರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪತಿಯ ಮತ್ತೊಂದು ಕನಸನ್ನು ನನಸು ಮಾಡಲು ಹೊರಟಿದ್ದಾರೆ ಅವರಿಗೆ ಯಾವುದೇ ಅಡೆತಡೆಗಳು ಕಷ್ಟವು ಎದುರಾಗದೆ ಆ ಕನಸು ಆದಷ್ಟು ಬೇಗ ನನಸಾಗಲಿ ಎಂಬುದೇ ನಮ್ಮ ಆಶಯ ಕೂಡ.

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.