ನಮ್ಮ ಮೆಚ್ಚಿನ ಪುನೀತ್ ರಾಜಕುಮಾರ್ ಹೋದ ಬಳಿಕ ಬಳಿಕ ಅಶ್ವಿನಿ ಮುಖದಲ್ಲಿ ಮೊದಲ ಬಾರಿಗೆ ಸಂತೋಷ…ಅಶ್ವಿನಿ ನಗುವಿಗೆ ಕಾರಣ ಏನು ಗೊತ್ತ ..

ಅಶ್ವಿನಿ ಪುನೀತ್ ರಾಜ್ ಕುಮಾರ್ ಮುಖದಲ್ಲಿ ನಗು ನೋಡಿ ಸಂತಸಪಟ್ಟ ಅಭಿಮಾನಿಗಳು ಇದಕ್ಕೆ ಅಸಲಿ ಕಾರಣವೇನು ಗೊತ್ತಾ?ಪುನೀತ್ ರಾಜ್ ಕುಮಾರ್ ಅವರು ಇಲ್ಲದ ಈ ಶೋಕವನ್ನು ಇಡೀ ಕರ್ನಾಟಕವೇ ಈ ಪಾಟಿ ಆಚರಿಸುತ್ತಿದೆ ಅಂದರೆ ಇನ್ನೂ 22ವರುಷಗಳ ಕಾಲ ಪುನೀತ್ ಅವರ ಜೊತೆಯೇ ಇದ್ದು ಅವರ ಸುಖ ದುಃಖಗಳಲ್ಲಿ ಏರಿಳಿತಗಳಲ್ಲಿ ಜೊತೆಯಾಗಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಮತ್ತು ದೊಡ್ಮನೆ ಸದಸ್ಯರಿಗೆ ಈ ನೋವು ಎಷ್ಟು ಆಘಾಧವಾಗಿರಬೇಡ ಅಲ್ವಾ. ಹೌದು ಮಗ ಅಂದರೆ ಅಪ್ಪು ಉತ್ತರ ಇರಬೇಕು ಅಂತ ಅಂದುಕೊಳ್ಳುವ ಕರುನಾಡ ಜನತೆ, ದೊಡ್ಮನೆಯು ತಮ್ಮ ಪ್ರಿತಿಯ ಮಗನನ್ನು ಕಳೆದುಕೊಂಡು ಎಷ್ಟು ನೋವನ್ನ ಅನುಭವಿಸುತ್ತಾ ಇರಬೇಡ.

ಅತಿ ಕಿರಿಯ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಬಾಲನಟರಾಗಿ ಎಲ್ಲರ ಮನಗೆದ್ದ ನ್ಯಾಷನಲ್ ಅವಾರ್ಡ್ ಅನ್ನು ತಮ್ಮುಡಿಗೇರಿಸಿಕೊಂಡ ಆ ಅಪರೂಪದ ಬೆಟ್ಟದ ಹೂವಿಗೆ ಇಷ್ಟು ಬೇಗ ಆಗಲುವುದಾದರು ಏನಿತ್ತು. ಸದಾ ತಮ್ಮ ವರ್ಕೌಟ್ ಬಗ್ಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದ ಅಪ್ಪು ಹೃದಯಾಘಾತದಿಂದ ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ ಅಂದರೆ ಆ ಪರಮಾತ್ಮನಿಗೂ ಅಪ್ಪು ಮೇಲೆ ಪ್ರೀತಿ ಉಂಟಾಗಿತ್ತು ಏನೋ ಅದೆಷ್ಟು ಬೇಗ ಅಪ್ಪು ಅವರನ್ನು ನಮ್ಮಿಂದ ಕಿತ್ತುಕೊಂಡು ಬಿಟ್ಟ.

ಅಪ್ಪು ಇಲ್ಲದ ಈ ಸಮಯವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದುಃಖದಲ್ಲಿಯೇ ಕಳೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಆದರೆ ದೊಡ್ಮನೆ ಸೊಸೆಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾತ್ರ ತಾವು ದುಖಿತರಾದ ಅಭಿಮಾನಿಗಳು ಬೇಸರಗೊಳ್ಳುತ್ತಾರೆ ಅಂತ ಎಲ್ಲರ ಮುಂದೆ ತಮ್ಮ ದುಃಖವನ್ನು ತೋರದೆ ತಾವೇ ಧೈರ್ಯವಾಗಿದ್ದು ಎಲ್ಲರಲ್ಲಿಯೂ ಧೈರ್ಯ ತುಂಬುತ್ತಿದ್ದಾರೆ ನಿಜಕ್ಕೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತುಂಬ ಗ್ರೇಟ್. ಪುನೀತ್ ಅವರ ಅಗಲಿಕೆಯ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಅವರದ್ದೇ ಪೋಸ್ಟರ್ ಗಳು ಅವರದ್ದೇ ಫೋಟೋಗಳು ಅಷ್ಟೇ ಅಲ್ಲ ಅವರು ಮಾಡಿರುವ ಸಹಾಯಗಳು ಸಾಲುಸಾಲಾಗಿ ದಿನದಿಂದ ದಿನಕ್ಕೆ ಹೊರಬರುತ್ತಲೇ ಇದೆ.

ಸ್ವತಃ ಅಪ್ಪು ಅವರ ಅಗಲಿಕೆಗೆ ಕರ್ನಾಟಕದ ಮುಖ್ಯಮಂತ್ರಿಗಳೇ ಕಣ್ಣೀರು ಇಟ್ಟಿದ್ದು ನಿಜಕ್ಕೂ ಇವರ ಅಗಲಿಕೆಯ ನೋವು ಯಾರಿಂದಲೂ ಭರಿಸಲಾಗದ್ದು ಅಪ್ಪು ಅವರ ಸ್ಥಾನವನ್ನ ಯಾರು ಕೂಡಾ ತುಂಬಲು ಅಸಾಧ್ಯ ಅವರು ಅವರ ಸಂತಸಕ್ಕೆ ಹೆಸರಾಗಿದ್ದ ಅಪ್ಪು ತಮ್ಮ ಜೊತೆ ಇರುವವರನ್ನು ಸದಾ ಖುಷಿಯಲ್ಲಿರುತ್ತಿದ್ದರು ಅಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮುಖದಲ್ಲಿ ಕಾಣುತ್ತಿದ್ದ ನಗು ಇಂದು ಮಾಯವಾಗಿದೆ. ಇದೇ ವೇಳೆ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಈ ನೋವು ಭರಿಸುವ ಶಕ್ತಿ ಆ ದೇವರು ನೀಡಲಿ,

ಎಂದು ಪ್ರಾರ್ಥಿಸುತ್ತಿದ್ದಾರೆ ಹಾಗೇ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮುಗುಳ್ನಕ್ಕಿರುವಂತಹ ಫೋಟೋವನ್ನು ಹರಿದಾಡುತ್ತಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮುಖದಲ್ಲಿ ನಗು ನೋಡಿ ಅಭಿಮಾನಿಗಳು ಕೂಡ ಸಂತಸಪಟ್ಟಿದ್ದಾರೆ. ಅಷ್ಟಕ್ಕೂ ಅಶ್ವಿನಿ ಪುನೀತ್ ಅವರ ಮುಖದಲ್ಲಿ ಸಂತೋಷ ಬರಲು ಕಾರಣವೇನು ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.

ಹೌದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಇಲ್ಲ ವಾದಾಗಿನಿಂದ ಮನೆಯ ಜವಬ್ದಾರಿ ಆಫೀಸ್ ಜವಬ್ದಾರಿ ಎಲ್ಲವನ್ನು ತಾವೇ ತೆಗೆದುಕೊಂಡಿದ್ದರ ಪಿಆರ್ ಕೆ ಪ್ರೊಡಕ್ಷನ್ಸ್ ಅನ್ನು ಕೂಡ ಬಹಳ ಅಚ್ಚುಕಟ್ಟಾಗಿ ಜವಬ್ದಾರಿಯುತವಾಗಿ ನಿರ್ವಹಿಸಿಕೊಂಡು ಹೋಗುತ್ತಿರುವ ಅಶ್ವಿನಿ ಮೊನ್ನೆ ಮೊನ್ನೆ ತಮ್ಮ ಆಫೀಸ್ ಬಳಿ ಬಂದ ಅಪ್ಪು ಅಭಿಮಾನಿಯೊಬ್ಬರು, ಅಶ್ವಿನಿ ಅವರನ್ನು ಮಾತನಾಡಿಸಿದ್ದಾರೆ ಮತ್ತು ಅಭಿಮಾನಿಯ ಜೊತೆ ಬಂದಿದ್ದ ಪುಟ್ಟ ಮಗುವನ್ನು ತಾವು ಎತ್ತಿಕೊಂಡು ಅದನ್ನು ಮುದ್ದಾಡುವ ಮೂಲಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಗುವಿನ ಜೊತೆ ಆಟವಾಡುತ್ತಾ ಮಗುವಾಗಿ ನಕ್ಕಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿರುವ ಅಶ್ವಿನಿ ಯಾವಾಗಲೂ ಹೀಗೇ ಇರಲಿ ಅವರಲ್ಲಿ ನಾವು ಪುನೀತ್ ಅವರನ್ನು ಕಾಣೋಣ ಎಂದು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.