Categories
ಅರೋಗ್ಯ ಆರೋಗ್ಯ ಮಾಹಿತಿ

ಈ ತರಕಾರಿಯನ್ನು ತಿನ್ನುವುದರಿಂದ ಕ್ಯಾನ್ಸರ್ ಅನ್ನು ಕೂಡ ತಡೆಗಟ್ಟುವಂತಹ ಅಂಶ ಇದರಲ್ಲಿ ಇರುತ್ತದೆಯಂತೆ…. ಹಾಗಾದ್ರೆ ಬನ್ನಿ ನಿಮ್ಮ ದಿನದ ಜೀವನದಲ್ಲಿನ ಇದನ್ನು ಬಳಕೆ ಮಾಡುವುದನ್ನು ಶುರು ಮಾಡಿಕೊಳ್ಳಿ..

ನಾವು ದಿನನಿತ್ಯ ಹಲವಾರು ತರಕಾರಿಗಳನ್ನು ತಿಳಿಸುತ್ತೇವೆ ಹಾಗು ಹಲವಾರು ತರನಾದ ಆಹಾರಪದಾರ್ಥಗಳನ್ನು ನಾವು ಸೇವನೆ ಮಾಡುತ್ತೇವೆ ಆದರೆ ನಾವು ಸೇವನೆ ಮಾಡುತ್ತಿರುವಂತಹ ಆಹಾರದಲ್ಲಿ ಸರಿಯಾದ ಪೋಷಕಾಂಶಗಳನ್ನು ನಾವು ನಮ್ಮ ದೇಹಕ್ಕೆ ತೆಗೆದುಕೊಳ್ಳುತ್ತಿದ್ದೇನೆ ಅಥವಾ ಇಲ್ಲ ಎನ್ನುವುದರ ಬಗ್ಗೆ ನಮಗೆ ಅರಿವು ಇರುವುದಿಲ್ಲ.

ಆದರೆ ನಾವು ತಿನ್ನುವಂತಹ ತರಕಾರಿಗಳನ್ನು ಯಾವ ರೀತಿಯಾದಂತಹ ಅಂಶ ಅಡಗಿದೆ ಹಾಗೂ ಈ ತರಕಾರಿಗಳನ್ನು ನಾವು ತಿಂದರೆ ನಮ್ಮ ದೇಹದಲ್ಲಿ ಯಾವ ಯಾವ ರೋಗಗಳನ್ನು ತಡೆಗಟ್ಟಬಹುದು ಹಾಗೂ ಯಾವುದು ದೊಡ್ಡ ದೊಡ್ಡ ಕಾಯಿಲೆಗಳು ಬರದೇ ಇರುವಹಾಗೆ ತಡೆಗಟ್ಟಲು ಯಾವ ಯಾವ ತರಕಾರಿಗಳನ್ನು ತಿನ್ನಬೇಕು ಎನ್ನುವುದರ ಅರಿವೂ ನಮಗಿರಬೇಕು.

ಇವತ್ತು ನಾವು ನಿಮಗೆ ಒಂದು ತರಕಾರಿಯ ವಿಚಾರದ ಬಗ್ಗೆ ಹೇಳಿದ್ದೇವೆ ಈ ತರಕಾರಿಯನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಬಳಕೆ ಮಾಡಿದ್ದಲ್ಲಿ ಕ್ಯಾನ್ಸರ್ ಕಾರಕ ಅಂಶವನ್ನು ನಮ್ಮ ದೇಹದಿಂದ ಸಂಪೂರ್ಣವಾಗಿ ಹೊರಗೆ ಹಾಕಬಹುದು ಹಾಗೆ ಈ ತರಕಾರಿಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕ್ಯಾನ್ಸರ್ ಜೀವಕೋಶವನ್ನು ಸಂಪೂರ್ಣವಾಗಿ ಇದು ನಿರ್ಣಾಮ ಮಾಡುತ್ತದೆ .

ಹಾಗಾದರೆ ಬನ್ನಿ ಈ ರೀತಿಯಾದಂತಹ ಸಂಪೂರ್ಣವಾದ ಆರೋಗ್ಯಕರವಾದ ಬಂದಿರುವಂತಹ ತರಕಾರಿ ಆದರೂ ಯಾವುದು ಹಾಗೂ ಅದನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದನ್ನು ಸಂಪೂರ್ಣವಾದ ವಿಚಾರವನ್ನು ನಾವು ಕೆಳಗಡೆ ಕೊಟ್ಟಿದ್ದೇವೆ ಓದಿ.

ನಾವು ತರಕಾರಿ ಅಂಗಡಿಗೆ ಹೋದ ಸಂದರ್ಭದಲ್ಲಿ ನಮಗೆ ಬಿಳಿಯಾದ ಅಂತಹ ಒಂದು ತರಕಾರಿ ಕಾಡುತ್ತದೆ ಅದರ ಹೆಸರು ಮೂಲಂಗಿ ಹಾಗೂ ಅದರ ಸೊಪ್ಪು. ಇದನ್ನು ನಾವು ಅಡುಗೆ ಚಟುವಟಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಿಕೊಂಡು ತಿನ್ನುವುದರಿಂದ ನಮ್ಮ ಕೂದಲಿಗೆ ತುಂಬಾ ಒಳ್ಳೆಯದು ಹಾಗೂ ನಮ್ಮ ದೇಹದಲ್ಲಿ ಇರುವಂತಹ ಚರ್ಮ ಕೂಡ ತುಂಬಾ ಕಾಂತಿಯುತವಾಗಿ ಹೊಳೆಯುತ್ತದೆ.

ಇದರಲ್ಲಿ ಇರುವಂತಹ ಸಿ ವಿಟಮಿನ್ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ತುಂಬಾ ಸಹಕಾರಿಯಾಗುತ್ತದೆ . ಕೆಲವೊಂದು ಸಾರಿ ನಮ್ಮ ದೇಹದಲ್ಲಿ ಕಲ್ಮಶಗಳು ಅಂದರೆ ವಿಷದ ಅಂಶಗಳು ನಮ್ಮ ದೇಹದಲ್ಲಿ ಇರುತ್ತವೆ ಅವುಗಳನ್ನು ಸಂಪೂರ್ಣವಾಗಿ ದೇಹದಿಂದ ಹೊರಗಡೆ ಹಾಕಲು ಹೋಗಿ ಮೂಲಂಗಿಯ ಅಂಶ ತುಂಬಾ ಸಹಕಾರಿಯಾಗುತ್ತದೆ .

ಕೆಲವೊಂದು ಅಧ್ಯಾನದ ಪ್ರಕಾರ ನಮ್ಮ ದೇಹದಲ್ಲಿ ಇರುವಂತಹ ಕ್ಯಾನ್ಸರ್ ಕಾರಕ ಅಂಶಗಳು ಅಥವಾ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವಂತಹ ಶಕ್ತಿ ತರಕಾರಿ ಅಂದರೆ ಮೂಲಂಗಿ ತರಕಾರಿಯಲ್ಲಿ ಕಾಣಬಹುದು. ಹಾಗೂ ಇದನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಹಾಗೂ ಮಧುಮೇಹ ಎನ್ನುವಂತಹ ರೋಗವನ್ನು ಹಾಗೂ ಅದರ ಹೆಚ್ಚಳವನ್ನು ಕಂಟ್ರೋಲ್ ಮಾಡಲು ತುಂಬಾ ಸಹಕಾರಿಯಾಗುತ್ತದೆ. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ನಿಮ್ಮ ದೇಹದ ಮೇಲೆ ಆಗುವಂತಹ ಕೆಲವೊಂದು ಗುಳ್ಳೆಗಳನ್ನು ತಡೆಗಟ್ಟಲು ತುಂಬಾ ಸಹಕಾರಿಯಾಗುತ್ತದೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಮೊಡವೆಗಳು ಆಗದೆ ಇರಲು ಇದನ್ನು ಹೆಚ್ಚಾಗಿ ಬಳಸಿದರೆ ತುಂಬಾ ಒಳ್ಳೆಯದು. ತಲೆ ಕೂದಲು ಮೇಲೆ ಹೆಚ್ಚಾಗಿ ಹುಟ್ಟು ಕಾಡುತ್ತಿದ್ದಲ್ಲಿ ಮೂಲಂಗಿಯ ರಸವನ್ನು ಕುಡಿದರೆ ತಲೆಯಲ್ಲಿ ಯಾವುದೇ ರೀತಿಯಾದಂತಹ ಹೊಟ್ಟು ಆಗುವುದಿಲ್ಲ.

Leave a Reply