Bike News
GoGoA1: ಎಂಥ ಕಿತ್ತೊಗಿರೊ ಬೈಕನ್ನ ಇಲ್ಲಿಗೆ ತಗೊಂಡು ಹೋದ್ರೆ ಸಾಕು , ಅಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ ಮಾಡುತ್ತಾರೆ… ಜೊತೆಗೆ RTO ಪೇಪರ್ ಕೂಡ ಮಾಡಿಸಿ ಕೊಡುತ್ತಾರೆ..
ಮುಂಬೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ (EV) ಸ್ಟಾರ್ಟ್-ಅಪ್, GoGoA1, ಕೈಗೆಟುಕುವ ಮತ್ತು RTO-ಅನುಮೋದಿತ ಎಲೆಕ್ಟ್ರಿಕ್ ವಾಹನ ಪರಿವರ್ತನೆ ಕಿಟ್ ಅನ್ನು ...