ಅಪ್ಪಿ ತಬ್ಬಿಕೊಂಡು ತನ್ನ ಪ್ರೀತಿಯ ಹೆಂಡತಿ ಕವಿತಾ ಗೌಡರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಚಂದನ್ ಗೌಡ…ಅಬ್ಬಬ್ಬಾ ಆ ಸುಂದರ ಕ್ಷಣ ಹೇಗಿತ್ತು ಗೊತ್ತಾ…

ಹೌದು ಕಿರುತೆರೆ ಅಲ್ಲಿ ನಾವು ನೋಡುವಂತಹ ಹಲವು ಜೋಡಿಗಳು ಈಗಾಗಲೇ ನಿಜಜೀವನದಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ ಹಾಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಜೋಡಿಯು ಸದ್ಯ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿ ಪ್ರೀತಿಸುತ್ತಿದ್ದಾರೆ ಎಂಬ ವಿಚಾರವೆ ತಿಳಿದಿರಲಿಲ್ಲ. ಹೌದು ಅಭಿಮಾನಿಗಳು ಇವರ ವಿವಾಹದ ವಿಚಾರವನ್ನು ಕೇಳಿದಾಗ ಬಹಳ ಸಂತಸ ಪಟ್ಟಿದ್ದರು. ಯಾಕೆ ಅಂದರೆ ಎಷ್ಟೋ ಮಂದಿ ತೆರೆಮೇಲೆ ಇವರನ್ನು ಕಂಡವರು ನಿಜೀವನದಲ್ಲಿಯೂ ಇವರು ಮದುವೆ ಆಗಬಾರದು ಅಂತ ನುಡಿದಿದ್ದರು ಹಾಗೆ ಇದೀಗ ಹಲವರು ನುಡಿದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಚಂದನ್ ಮತ್ತು ಕವಿತಾ ಗೌಡ ಸಂತೋಷದಿಂದ ಬಾಳ್ವೆ ಮಾಡುತ್ತಾ ಇದ್ದಾರೆ.

ಈಗಾಗಲೇ ಬಹಳಷ್ಟು ಇವರ ಮದುವೆ ವೀಡಿಯೊಗಳು ದಾಂಪತ್ಯ ಜೀವನದ ನಂತರದ ಇವರ ಸಂತಸದ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದ್ದು, ಈ ಜೋಡಿ ನೋಡಿದವರು ಇವರನ್ನ ನೋಡಿ ದೃಷ್ಟಿ ತೆಗೆಯುತ್ತಿದ್ದಾರೆ ಹೌದು ತೆರೆಮೇಲೆ ಎಷ್ಟು ಮುದ್ದಾಗಿ ಕಾಣುತ್ತಿದ್ದ ಈ ಜೋಡಿಗಳು ನಿಜಜೀವನದಲ್ಲಿಯೂ ಕೂಡ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದ ಕಣ್ಣು ತುಂಬಿ ಬರುತ್ತದೆ ಅಂತ ಈ ಜೋಡಿಗಳನ್ನು ನೋಡಿ ಬಹಳಷ್ಟು ಮಂದಿ ಸಂತಸದಿಂದ ಹೇಳಿಕೊಂಡಿದ್ದುಂಟು ಹಾಗೆ ಚಂದನ್ ಮತ್ತು ಕವಿತಾ ಗೌಡ ಜೋಡಿಯೂ ಕಿರುತೆರೆ ಹಿರಿತೆರೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಹೆಚ್ಚು ಆ್ಯಕ್ಟಿವ್ ಇದ್ದು ಆಗಾಗ ತಮ್ಮ ಖುಷಿಯ ಕ್ಷಣಗಳ ಫೋಟೊಗಳನ್ನು ಶರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಸದ್ಯ ತಮ್ಮ ಪತ್ನಿಯ ಮದುವೆಯ ಬಳಿಕದ ಮೊದಲ ಜನ್ಮ ದಿನವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡದಿದ್ದರೂ ಚಂದನ್ ತನ್ನ ಪತ್ನಿಗೆ ಹೇಗೆ ಇಷ್ಟ ಆಗುತ್ತದೆಯೊ ಹಾಗೆ ಸರಳವಾಗಿ ಆಕೆಯ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ. ಹೌದು ಕವಿತಾ ಗೌಡ ಅವರ ಜನ್ಮದಿನವನ್ನು ಚಂದನ್ ಗೌಡ ಅವರು ಬಹಳ ಸರಳವಾಗಿ ಹೆಂಡತಿಗೆ ಇಷ್ಟವಾಗುವಂತೆ ಸೆಲೆಬ್ರೇಟ್ ಮಾಡಿದ್ದು, ಸದ್ಯ ಕವಿತಾ ಗೌಡ ಅವರ ಮದುವೆಯ ನಂತರದ ಮೊದಲ ಜನ್ಮದಿನದ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅದರಲ್ಲಿಯು ಚಂದನ್ ಅವರು ತಮ್ಮ ಹೆಂಡತಿಗೆ ಇಷ್ಟವಾಗುವಂತಹ ಹಾರ್ಟ್ ಶೇಪ್ ಕೇಕ್ ಅನ್ನು ತಂದು ಹೆಂಡತಿ ಕೈಯಿಂದ ರಾತ್ರಿ ಹನ್ನೆರಡು ಗಂಟೆಗೆ ಕಟ್ ಮಾಡಿಸಿದ್ದಾರೆ. ಇದರಿಂದ ಸರಳವಾಗಿ ತನ್ನ ಪತಿ ತನ್ನ ಬರ್ತಡೆ ಸೆಲೆಬ್ರೇಟ್ ಮಾಡಿದ್ದರು ಬಹಳ ಖುಷಿಯಾಗಿದ್ದ ಕವಿತಾ ಗೌಡ ಅವರು.

ಚಂದನ್ ಗೌಡ ಅವರು ಸೆಲೆಬ್ರೆಟ್ ಮಾಡಿದ ರೀತಿಯನ್ನು ಬಹಳ ಇಷ್ಟ ಪಟ್ಟಿದ್ದಾರೆ. ಹೌದು ಈ ದಂಪತಿಗಳು ಇದೀಗ ಕಿರುತೆರೆ ಹಿರಿತೆರೆ ಎಂದು ಬ್ಯುಸಿ ಆಗಿದ್ದು, ಹಲವು ರಿಯಾಲಿಟಿ ಶೋಗಳಲ್ಲಿ ಕೂಡ ಈ ದಂಪತಿಗಳು ಕಾಣಿಸಿಕೊಂಡಿದ್ದರು. ಅದೇನೇ ಆಗಿರಲಿ ಚಂದನ್ ಕುಮಾರ್ ಅವರು ಮೊದಲ ಬಾರಿಗೆ ಕಿರುತೆರೆಗೆ ಪರಿಚಯವಾದ ರಿಯಾಲಿಟಿ ಶೋವೊಂದರ ಮೂಲಕ ಅಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದೇ ಹೆಸರು ಪಡೆದುಕೊಂಡಿದ್ದರು ಚಂದನ್ ಕುಮಾರ್, ಬಳಿಕ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳ ಪ್ರೀತಿಯನ್ನೂ ಪಡೆದುಕೊಂಡಿದ್ದರು ಜೊತೆಗೆ ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ಸಹ ನಟಿಸಿ ಪರಭಾಷೆಯಲ್ಲಿಯೂ ಕೂಡ ಅಭಿನಯ ಮಾಡುವ ಮೂಲಕ ಚಂದನ್ ಕುಮಾರ್ ತಮ್ಮ ನಟನಾ ವೃತ್ತಿಯಲ್ಲಿ ಅಂದುಕೊಂಡಷ್ಟು ಯಶಸ್ಸು ಪಡೆದುಕೊಂಡರು. ಬಿಸಿನೆಸ್ ನಲ್ಲಿಯೂ ಕೂಡ ಯಶಸ್ಸು ಪಡೆದುಕೊಂಡು ಈಗ ತಾವು ಇಷ್ಟಪಟ್ಟ ಹುಡುಗಿ ಜೊತೆ ಜೀವನ ನಡೆಸುತ್ತಿದ್ದಾರೆ. ಅವರ ಜೀವನಕ್ಕೆ ಶುಭವಾಗಲಿ ಎಂದು ನಾವು ಕೂಡ ಆಶಿಸೋಣ ಹಾಗೆ ಈ ಕಿರುತೆರೆ ಖ್ಯಾತ ಜೋಡಿ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.